ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸರೋಜಿನಿ ಪಡಸಲಗಿ ಸರಣಿ 4: ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ..
ಸರೋಜಿನಿ ಪಡಸಲಗಿ ಸರಣಿ 4: ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ..

ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ |ಕಳೆದ ಸಂಚಿಕೆಯಿಂದ| ಹಳ್ಳಿ ಜನರ ಮುಗ್ಧತೆ, ಸರಳತೆ  ಮನ ತಟ್ಟುತ್ತಿದ್ದದ್ದಂತೂ ನಿಜವೇ ನಿಜ. ಈ ಸರಳತೆ  ಎಲ್ಲರಲ್ಲೂ ಬಂದರೆ  ಹೇಗಿದ್ದೀತು ಅಂತ  ಯಾವಾಗಲೂ ಯೋಚಿಸುತ್ತಿದ್ದೆ. ಯಾವ ಸೌಲಭ್ಯಗಳೂ ಲಭ್ಯವಿಲ್ಲದಿರುವಾಗಿನ  ಅಭಾವ ವೈರಾಗ್ಯದ...

read more
ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ
ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

read more
ಕನ್ನಡಕ್ಕೆ ಕನ್ನಡದ್ದೇ ಐಎಸ್‌ಬಿಎನ್ ಸರ್ಚ್
ಕನ್ನಡಕ್ಕೆ ಕನ್ನಡದ್ದೇ ಐಎಸ್‌ಬಿಎನ್ ಸರ್ಚ್

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

read more
ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..
ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ. ವರದಿಗಾರಿಕೆಯ ವಿವಿಧ ಬಗೆಗಳು, ವರದಿಗಾರನಿಗೆ ಇರಬೇಕಾದ ಅರ್ಹತೆಗಳು, ವರದಿಗಾರಿಕೆಯಲ್ಲಿ ತಂತ್ರಜ್ಞಾನದ ಪ್ರಭಾವ, ವಾಣಿಜ್ಯೀಕರಣದ ಮಾಧ್ಯಮದಲ್ಲಿ ವರದಿಗಾರನಿಗಿರುವ ಸವಾಲುಗಳು ಇವೇ ಮತ್ತಿತರ...

read more
ಹೇಗಿದ್ದಳು ಹುಡುಗಿ..?
ಹೇಗಿದ್ದಳು ಹುಡುಗಿ..?

ಕಾವ್ಯ ಎಸ್ ನನಗೊಂದು ದಿನ ಬೈಸಿಕಲ್ಲಿನ ಕೆಳಗೆ  ಒಬ್ಬಳು ಹುಡುಗಿ ಸಿಕ್ಕಿದ್ದಳು  ಹೇಗಿದ್ದಳು ಹುಡುಗಿ...???  ನಯವಾಗಿ, ಮೃದುವಾಗಿ ತಕ್ಕಮಟ್ಟಿಗೆ  ಸುಂದರವಾಗಿ  ಚಕ್ರ ಅವಳ ಮೇಲೆ ಸ್ವಲ್ಪ ಸ್ವಲ್ಪವೇ  ಉರುಳುತಲಿತ್ತು  ಹೇಗಿದ್ದಳು ಹುಡುಗಿ...?? ಹುಡುಗಿ ನಗುತ್ತಲೇ ಇದ್ದಳು  ನನಗೂ...

read more
ಆಹಾ! ಆಕಾಶವಾಣಿ..
ಆಹಾ! ಆಕಾಶವಾಣಿ..

ಬೆಂಗಳೂರು ಆಕಾಶವಾಣಿ ಕೇಂದ್ರದವರು ಕೆಲವು ಸೊಗಸಾದ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು upload ಮಾಡಿದ್ದಾರೆ. ಆಸಕ್ತರು ಗಮನಿಸಿ. https://youtu.be/PjUCnXZanwI(ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ) https://youtu.be/FiRuF-r59ZI(ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ....

read more
ಸಂಬಳದ ದಿನ..
ಸಂಬಳದ ದಿನ..

ವಸುಂಧರಾ ಕದಲೂರು ಆ ದಿನವೇ ಸಂಬಳವಾಗಿತ್ತು. ಮೆಸೇಜೂ ಮೊಬೈಲಿಗೆ  ಬಂದಿತು. ಅಕೌಂಟಿಗೆ ಸೇರಿದ ದುಡ್ಡನು ಕಂಡು ಗಾಬರಿಯಾಗಿತ್ತು.  ಅರೆ! ಏನಿದೇನಿದು, ಏಕಿದೇಕಿದು, ಕಡಿತವಾಗಿದೆ ಸಂಬಳ! ಕಡಿಮೆಯಾಗಿದೆ ಭತ್ಯೆಯು!?  ಗಾಬರಿ ಬಿದ್ದೆ, ಡಿಜಿಟಲ್ ಪಾಸ್ ಬುಕ್ಕನು ತೆರೆದೆ - ಚೆಕ್ ಮಾಡಿದೆ. ಹೌದೇ ಹೌದು ಕಡಿಮೆ ಹಣ...

read more
ಸರೋಜಿನಿ ಪಡಸಲಗಿ ಸರಣಿ 3 – ಪೇಚಾಟ..ಪೇಚಾಟ..
ಸರೋಜಿನಿ ಪಡಸಲಗಿ ಸರಣಿ 3 – ಪೇಚಾಟ..ಪೇಚಾಟ..

ಪೇಚಾಟಗಳ ನೆರಳಿನಲ್ಲಿ ಖುಷಿ- ಬೇಜಾರುಗಳ ಆಟ |ಕಳೆದ ಸಂಚಿಕೆಯಿಂದ| ಯಾವಾಗಲೂ ನನ್ನ ಮನೆ  ಮದುವೆ  ಮನೆಯೇ. ಅತಿಥಿ ಅಭ್ಯಾಗತರ, ಬರೋ ಹೋಗೋ ಜನಗಳ, ನೆಂಟರ ಗದ್ದಲ  ಇವುಗಳಲ್ಲಿ ಮುಳುಗೆದ್ದ  ನನಗೆ  ನಾವಿರುವುದು ಒಂದು ಚಿಕ್ಕ ಹಳ್ಳಿ - ಯಾವ  ಐಷಾರಾಮಿ  ಸಾಧನ ಸೌಲಭ್ಯ ಇಲ್ಲಿ ಇಲ್ಲ ಎಂಬುದು...

read more
ನೇಮಕಕ್ಕೆ ಮೊದಲೇ ‘ಸುಧಾ’ ಸೇರಿರುವುದಾಗಿ ಸುದ್ದಿ ಮಾಡಿದ್ದ ರವಿ ಬೆಳಗೆರೆ
ನೇಮಕಕ್ಕೆ ಮೊದಲೇ ‘ಸುಧಾ’ ಸೇರಿರುವುದಾಗಿ ಸುದ್ದಿ ಮಾಡಿದ್ದ ರವಿ ಬೆಳಗೆರೆ

ನವ ಮನ್ವಂತರ ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ...

read more
ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ…
ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ...

read more
ಪುಟ್ಟಾರಿ ಆನೆಯೊಂದಿಗೆ…
ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳಿಗಾಗಿ ಕಾದಂಬರಿ. ಲೇಖಕರು: ಡಾ.ಆನಂದ ಪಾಟೀಲ ಮೊದಲ ಮುದ್ರಣ: 2020 ಪುಟಗಳು: 388 ಬೆಲೆ: 500ರೂ. ಪ್ರಕಾಶಕರು: ಅಭಿನವ ತರಗತಿಯಲ್ಲಿ ಕುಳಿತಿರುವುದು... ಆದರೆ ಪಾಠವನ್ನು ಗಮನಿಸದೆ ಯಾವುದೋ ಹೂವಿನ ತೋಟಕ್ಕೋ, ಮದುವೆಯ ಊಟಕ್ಕೋ ಅಥವಾ ಗೆಳೆಯರೊಂದಿಗೆ ಆಟಕ್ಕೋ ಹೋಗಿಬಿಡುವುದು......

read more
ಮಕ್ಕಳ ಹಕ್ಕಿನ ಪಾಠಗಳು
ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ದಮನಿತರ ಧ್ವನಿಯಾಗಿದ್ದ ಚಳವಳಿಗಾರ ಕೊಟ್ಟೂರು…
ದಮನಿತರ ಧ್ವನಿಯಾಗಿದ್ದ ಚಳವಳಿಗಾರ ಕೊಟ್ಟೂರು…

ಶಿವಾನಂದ ತಗಡೂರು "ಶ್ಯಾರಿ ಗಂಜಿಗಾಗಿಸೇರ ಬೆವರ ಸುರಿಸುತ್ತಾಊರೂರ ತಿರುಗುವರು ಯಾರಯ್ಯಈ ನಾಡ ಕಟ್ಟಿದವರುನಾವೆಲ್ಲಿ ಹೋಗಬೇಕು,ಕೂಲಿಯವರು ನಾವು ಕೇಳಯ್ಯ" ಈ ಹಾಡು ಅದೆಷ್ಟು ಬಾರಿ ಕೇಳಿದ್ದೇವೊ ಲೆಕ್ಕವಿಲ್ಲ. ಯಾವುದಾದರೂ ಕೇರಿಯಲ್ಲಿ ಹಾಡಿನ ಧ್ವನಿ ಕೇಳಿದರೂ ಸಾಕು, ಅಲ್ಲಿ ನಮ್ಮ ಕೊಟ್ಟೂರು ಶ್ರೀನಿವಾಸ್ ಕಂಜರ ಹಿಡಿದು ಈಗಲೂ...

read more
ಯಲ್ಲಪ್ಪ ಎಮ್ ಮರ್ಚೇಡ್  ‘ಹೆಜ್ಜೆ ಗುರುತಿನ ಸಾಲು’ಗಳು
ಯಲ್ಲಪ್ಪ ಎಮ್ ಮರ್ಚೇಡ್ ‘ಹೆಜ್ಜೆ ಗುರುತಿನ ಸಾಲು’ಗಳು

ಯಲ್ಲಪ್ಪ ಎಮ್ ಮರ್ಚೇಡ್ ಯುವಕವಿ ರಾಮು ಎಂ ರಾಠೋಡ್ ಒಬ್ಬ ಕ್ರಿಯಾಶೀಲ ಬರಹಗಾರ ಅಲ್ಲದೆ ಕ್ರಿಯಾತ್ಮಕವಾಗಿ ಯೋಚಿಸುವ ಪಾದರಸದಂತೆ ಇರುವ ಚಿಂತನೆಗಳು, ಯೋಜನೆಗಳು ಅವರು ಕಟ್ಟಿಕೊಂಡಿರುವ ಜಿಲ್ಲಾ ಕವಿ ವೃಕ್ಷ ಬಳಗ ವತಿಯಿಂದ ಸದಾ ಕ್ರಿಯಾತ್ಮಕ ಚಟುವಟಿಕೆಗಳನ್ನು ವಾರಕ್ಕೊಮ್ಮೆ ಸ್ಪರ್ಧೆಗಳನ್ನು ಏರ್ಪಡಿಸುವುದು, ಯುವ ಬರಹಗಾರರನ್ನು...

read more
ಮಾಯದ ಹಕ್ಕಿ..
ಮಾಯದ ಹಕ್ಕಿ..

ಡಾ.ಸುಜಾತಾ.ಸಿ ಎಲ್ಲವೂ ನೆಪ ಮಾತ್ರ ಕಣ್ಣೊಟ ಕೂಡಿಯೂ ಮರೆತ ಘಳಿಗೆಯಲಿ ಬಿಗಿದ ಎದೆಯೂ ಕೂಡಾ ಮಾತನಾಡದೇ ಬಿಮ್ಮನೇ ಧಿಮಾಕಿಗೆ ಒಳಗಾಗಿ ಮುಖವಾಡ ಹಾಕಿದೆ ಸರಿದ ಪರದೆಯ ನೋಟಕ್ಕೂ ಹಳವಂಡಿಸುವ ನಿನ್ನೊಲವೂ ಅದೆಲ್ಲಿ ಜಾರಿತು ಇಷ್ಟು ಬೇಗ ಮುಖ ಕಾಣದೆ ತಡವಡಿಸುವ ನಿನ್ನ ಬೇಗುದಿಗೆ ಸಾವಕಾಶ ಮುಲಾಮು ಸವರಲು ಎದುರಾದ ಘಳಿಗೆ ಮರೆತಂತಿದೆ ಮಾತು...

read more
ಕನವರಿಸುವ ಕವಿತೆ..
ಕನವರಿಸುವ ಕವಿತೆ..

ತೇಜಾವತಿ ಡಿ ಹುಳಿಯಾರ ಸ್ಮೃತಿಯ ಗರ್ಭ ಹರಿದುಅರೆಬರೆ ರೂಪ ತಾಳಿನೀನುಎದುರಿಗೆ ನಿಂತಾಗಮನಸು ಎಚ್ಚರಗೊಂಡುಭಾವನೆಯಲಿ ಚಂದಿರ ಬಿಂಬ ಕಂಡಾಗನನ್ನ ಕಣ್ಣುನಿನ್ನ ನೋಡಿತು ಮಿದುಳು ಅರಿಯಿತು ಹೃದಯ ನುಡಿಯಿತುನನ್ನ ಮೈಟೊಕಾಂಡ್ರಿಯದಿಖುಷಿ ತುಮುಲ ಉನ್ಮಾದ ಉದ್ವೇಗಗಳ ತುಂಬಿಹೊರಭಾಷಿಗನಾದರೂನನ್ನ ಭಾವ ಭಾಷೆಗೆ ಹತ್ತಿರವಾದ ನೀನಿಗಹುರುಪು...

read more

Pin It on Pinterest

Share This