ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೀವನದ ಹೊಟ್ಟೆ ತುಂಬಿ
ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ ನಾಲಿಗೆ ಬಯಕೆ  ಆಸೆಗಳು ಮೃಷ್ಟಾನ್ನ ಭೋಜನ ಸ್ವಾದಗಳ ಏರಳಿತ ಹುಳಿ ಕಹಿ ಹೆಚ್ಚು ಸಿಹಿ ಕಡಿಮೆ ಖಾರ ಒಗರು ಹಾಜರಿ ಯಾವತ್ತೂ ಹಿತಮಿತ ಸ್ವಾದ ಕನಸು  ಶುದ್ಧ ಮನಸ್ಸು ಆಸೆ ಪಟ್ಟು ಹಿಡಿದು...

read more
ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…
ಒಂದು ಆಕಸ್ಮಿಕ ಅವಘಡದ ಜಾಡು ಹಿಡಿದು…

 ರೇಷ್ಮಾ ನಾಯ್ಕ ಅಡವಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮಂಥವರಿಗೆ ಗಾಡಿ ಓಡಿಸುವಾಗ ಒಂದು ಅಪಾಯದ ಮುನ್ಸೂಚನೆ ಯಾವಾಗಲೂ ಇರುತ್ತದೆ. ಇಂಥದ್ದೊಂದು ಸನ್ನಿವೇಶ ಮೊನ್ನೆ ಎದುರಾಯಿತು. ಇನ್ನೇನು ನಾನು ತಲುಪುವ ಜಾಗ ಸುಮಾರು 2km ಇರುವಾಗ ಹಠಾತ್ತನೇ ರಸ್ತೆಯ ಒಂದು ಬದಿಯಿಂದ ಧುತ್ತನೆ ಜಿಗಿಯಿತೊಂದು ಹಂದಿ. ಜೀವವೇ ಬಾಯಿಗೆ...

read more
ಎ ದಿಲ್ ಕಾ ಮಾಮ್ಲಾ ಹೈ…
ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ ವ್ಯಕ್ತಿಗೆ/ಗುಂಪಿಗೆ(?) ನವಿರು ಭಾವನೆಗಳು ಮತ್ತು ತೀವ್ರ ಜೀವ-ಜೀವನ ವಿರೋಧಿ ದೃಷ್ಟಿಕೋನಗಳ ನಡುವಿನ ವ್ಯತ್ಯಾಸಗಳ ಅರಿವಿಲ್ಲ ಎಂದು ಹೇಳಬಹುದು. ‘ಲವ್’ ಎಂಬುದು ಜೀವ-ಜೀವನ ಪರವಾದ ಉದಾತ್ತ ಭಾವನೆ. ಅದಕ್ಕೆ...

read more
ಮೋಹ ಇದಿರುಗೊಳ್ಳದ ದಿನ
ಮೋಹ ಇದಿರುಗೊಳ್ಳದ ದಿನ

ಕೆ ಜೆ ಕೊಟ್ರಗೌಡ ತೂಲಹಳ್ಳಿ ಪೋಲಿಯಾಗಿ ಬಿಡಬೇಕುಯಾವ ಶಿಲಾಬಾಲೆಯೂಎದುರುಗೊಳ್ಳದ ಕಾರಣ ಅತೀ ಆಸೆಯ ಹೊಂದಿಯೂಅಮಾಯಕತೆಯಪ್ರದರ್ಶನಕೆಯಾವ ಬೆಲೆಯೂದೊರಕದುಮೋಹಇದಿರುಗೊಳ್ಳದ ದಿನಪ್ರಾಯಅಂತಿಮವಾಗಿರುತ್ತದೆ! ನಗ್ನವಾಗಿ ಬಿಡುವುದೇಕಟ್ಟಕಡೆಯ ತೃಪ್ತಿಯಾಗಿದ್ದರೆಯಾವ ಪ್ರೇಮವೂ ಬೆಸೆಯುತ್ತಿರಲಿಲ್ಲಜಾಲಿ ಎಲೆಯಾದರೂಯಾವ ಚಿಟ್ಟೆಯೂ ಮಕರಂದ...

read more
ಮಕ್ಕಳ ಹಕ್ಕಿನ ಪಾಠಗಳು
ಮಕ್ಕಳ ಹಕ್ಕಿನ ಪಾಠಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

read more
ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’
ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು ಕೃತಿಗೆ ಇನ್ನೋರ್ವ ಕಥೆಗಾರ ವಿಕ್ರಂ ಹತ್ವಾರ್ ಬರೆದ ಬೆನ್ನುಡಿ ಇಲ್ಲಿದೆ. ವಿಕ್ರಂ ಹತ್ವಾರ್‌ ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು-ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ...

read more
ಅವಿವಾಹಿತನ ವೈವಾಹಿಕ ಕಲ್ಪನೆಗಳು
ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ ಬಾಳೆಗೆ ಸೆಳೆತಮದುವೆಗೆ ಮೊದಲುಸೆಳೆದಳು ನನ್ನ ಕಣ್ಗಳಮದುವೆ ಆದ ಮೇಲೆಸೆಳೆಯುತ್ತಿದ್ದಾಳೆ ನನ್ನ ಸಂಬಳ ವ್ಯತ್ಯಾಸಪ್ರೇಯಸಿ ಹನಿಗವನದಂತೆಮತ್ತೆ ಮತ್ತೆ ಓದುವ ಹಂಬಲಹೆಂಡತಿ ಬೃಹತ್...

read more
ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು
ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…
ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬ್ರಿಟಿಷ್-ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ
ಬ್ರಿಟಿಷ್-ಭಾರತದಲ್ಲೊಂದು ಲೈಂಗಿಕ ಬಿಳಿ ಗುಲಾಮಗಿರಿ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...

read more
ಸಂಗೀತ ಲೋಕದ ಸಂತ
ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ, ಧಾರವಾಡ.ಪುಟಗಳು: 200, ಬೆಲೆ: 200 ರೂಪಾಯಿ ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಸಹ, ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು...

read more
ಚೈತ್ರಚೇತನ ಕೊನರಿ…
ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ ಬಿಂಬ..!ಬಾಂದಳದುದರಕ್ಕೆ ಕಗ್ಗತ್ತಲಮವಾಸ್ಯೆಹೊಳೆವ ವಸ್ತ್ರವ ಕಳಚಿ ಹೊರಟ ಚಂದ್ರ..!! ನಗೆಯ ತಿಳಿಗೊಳದಲ್ಲಿಅಲ್ಲೋಲ ಕಲ್ಲೋಲ..!ಅಳುವ ನಗು, ನಗುವ ಅಳುಮರುಳು ಮನಸು..!ಸೀಳು ದರ್ಪಣವಲ್ಲಿ ಛಿದ್ರ...

read more
ವಾರಕ್ಕೊಬ್ಬ ಕವಿ ಮತ್ತು ಕವಿತೆ ಗುಚ್ಛ
ವಾರಕ್ಕೊಬ್ಬ ಕವಿ ಮತ್ತು ಕವಿತೆ ಗುಚ್ಛ

'ಅವಧಿ' ಹೊಸ ರೂಪದಲ್ಲಿ ಬಂದಿದೆ.  ಹೊಸ 'ಅವಧಿ'ಯನ್ನು ಬರಮಾಡಿಕೊಂಡು, ಅದಕ್ಕೆ ನೀವು ಪ್ರತಿಕ್ರಿಯಿಸಿದ ರೀತಿಯಂತೂ ಅಭೂತಪೂರ್ವ. ಅದಕ್ಕಾಗಿ ವಂದನೆಗಳು. 'ಕವಿತೆ ಬಂಚ್' ಎನ್ನುವುದು ಕಾವ್ಯದ ಪರಿಮಳವನ್ನು ಹರಡುವಂಥದ್ದು.ಈ ಹಿಂದೆ 'ಅವಧಿ' 'ಕವಿತೆ ಬಂಚ್' ಪ್ರಕಟಿಸುತ್ತ ಕಾವ್ಯಾಸಕ್ತರ ಮನಸೆಳೆದಿತ್ತು.ಇನ್ನು ಮುಂದೆ...

read more

Pin It on Pinterest

Share This