ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಬ್ದುಲ್ ಕಲಾಂರ ಮಲ್ಲಿಗೆ ಕವಿತೆ ಹಾಗೂ ಬಿಸ್ಮಿಲ್ಲಾಖಾನ್ ಕೊನೆಯ ಕಛೇರಿ!!
ಮೂಲ: ಸೋಮಘೋಷ್ ಕನ್ನಡಕ್ಕೆ: ಚಿತ್ರಾ ಸಂತೋಷ್ ಖ್ಯಾತ ಗಾಯಕಿ ಪದ್ಮಶ್ರೀ ಸೋಮ ಘೋಷ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮಾನಸ ಪುತ್ರಿ. ಇವರು ಅಬ್ದುಲ್ ಕಲಾಂ ಅವರ ಸಂಗೀತಪ್ರೀತಿಯ ಬಗ್ಗೆ 2015ರಲ್ಲಿ 'ಡಿಎನ್ಎ ಇಂಡಿಯಾ' ಪತ್ರಿಕೆಗೆ ಬರೆದ ಲೇಖನದ ಸಾರವನ್ನು ಅನುವಾದಿಸಿದ್ದೇನೆ. ಕಲಾಂ ಅವರು ಸಂಗೀತಪ್ರಿಯರು, ಡಿಆರ್ ಡಿಒ ದಲ್ಲಿರುವಾಗ...
ಪಿ ಲಂಕೇಶ್ ಮತ್ತು ‘ಪೋಲೀಸರಿದ್ದಾರೆ ಎಚ್ಚರಿಕೆ’…
ನಟರಾಜ್ ಹೊನ್ನವಳ್ಳಿ ನಿನ್ನೆ ರಾತ್ರಿ ಪುಸ್ತಕದ ಮಧ್ಯೆ ಯಾವಾಗಲೋ ಇಟ್ಟಿದ್ದ ಬ್ರೋಷರ್ ಇಪ್ಪತ್ತು ವರ್ಷ ಹಿಂದಕ್ಕೆ ನನ್ನನ್ನು ಕರೆದೊಯ್ದು ಈ ಕೆಳಗಿನ ಬರಹವನ್ನು ನನ್ನಿಂದ ಬರೆಸಿಕೊಂಡಿದೆ. ಇದು ನನ್ನ ವರ್ಶನ್! ಇವತ್ತಿಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಎರಡು ವರ್ಷ ಪೊಪೆಟ್ ಹೌಸ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ...
ಸಾಗರ ಸೇರುವ ಮುನ್ನ…
ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಎಂ ಎಸ್ ವಿದ್ಯಾ 'ನದಿ'ಯೂ ಭಯದಿಂದ ಕಂಪಿಸುತ್ತಾಳೆಬೆಟ್ಟದ ತುದಿಯಿಂದ ತಾನು ಹರಿದುಬಂದ ಹಾದಿಯ ಮೇಲೆ ಕಣ್ಣು ಹಾಯಿಸುತ್ತಾಳೆಸುರುಳಿ ಸುರುಳಿಯಾಗಿರುವ ನೀಳ ದಾರಿ,ಕಾಡು ಮತ್ತು ಹಳ್ಳಿಗಳನ್ನು ಬಳಸುತ್ತಾ ಹರಿದ ಪಾತ್ರ. ಅವಳ ಮುಂದೆ…ಅಖಂಡ ಸಾಗರಅದರಲ್ಲಿ ಹೊಗುವುದು ಎಂದರೆತನ್ನ ಅಸ್ತಿತ್ವವನ್ನೇ...
Pic by Mehaboob Mathad
ಉದಯ ಗಾಂವಕರ್ ಹೊಸ ಕವಿತೆ- ಒಂದು ಕವಿತೆಯ ಸಾವು
ಉದಯ ಗಾಂವಕರ್ ಮೊನ್ನೆ,ಇದ್ದಕ್ಕಿದ್ದಂತೆ ಒಂದು ಕವಿತೆ ತೀರಿಕೊಂಡಿತು.ಸತ್ತಿತು, ಜೀವ ತೆತ್ತಿತು, ಅಸು ನೀಗಿತುಇತ್ಯಾದಿ ಯಾವುದು ಸೂಕ್ತ ಪದಎಂದು ತಲೆಕೆಡಿಸಿಕೊಳ್ಳುತ್ತಿರುವಾಗಲೆಯಾರೋ ಹೇಳಿದರು-ಅದು ಆತ್ಮಹತ್ಯೆಯೆಂದು.ಕಾರಣ ಏನಿರಬಹುದೆಂದುಯೋಚಿಸಬೇಕಿತ್ತು ನಾನು;ಆದರೆ, ಅಷ್ಟರಲ್ಲೆಕವಿತೆಯ ಆತ್ಮ ಎಲ್ಲಿರುತ್ತದೆಎಂಬ ಪ್ರಶ್ನೆ...
ಅಮೃತಾ ಹೆಗಡೆ ಅಂಕಣ – ಆದರೆ.. ಅಳು..? ಮಗು ಅತ್ತಿಲ್ಲವಲ್ಲ..?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 12
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಟೂರಿಂಗ್ ಟಾಕೀಸ್ ಎಂಬ ಮಾಯಾಲೋಕ
ಸಿದ್ಧರಾಮ ಕೂಡ್ಲಿಗಿ ಅದು 70ರ ದಶಕ. ಆಗ ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ಶಾಲೆಗೆ ರಜೆ ಇದ್ದಾಗ ಸಂಬಂಧಿಕರ ಊರುಗಳಿಗೆ ಹೋಗಿ ಕೆಲವು ದಿನ ಹಾಯಾಗಿದ್ದುಬರುವುದು ಆಗಿನ ಸಂತಸದ ಕ್ಷಣಗಳು. ಒಂದು ದಿನ ಎಲ್ಲಾದರೂ ಹೋಗಿಬರುವುದಕ್ಕೇ ಈಗ ಆ ಕೆಲಸ, ಈ ಕೆಲಸ ಅಂತ ಪೇಚಾಡುವ ನಾನು ಆಗ ತಿಂಗಳುಗಟ್ಟಲೆ ಸಂಬಂಧಿಕರ...
ಅಬ್ಬಾ.. ಆ ತುಂಟಾಟ
ಎನ್ ಶೈಲಜಾ ಹಾಸನ ಮಕ್ಕಳು ಏನು ಮಾಡಿದರೂ ಚಂದವೇ. ಅವರ ಆಟ, ಪಾಠ, ತುಂಟಾಟ ಎಲ್ಲವೂ ಚಂದವೇ. ಆದರೆ ಆ ಆಟ, ತುಂಟಾಟ ಮನೆಯವರಿಗೆ ಮುದ ನೀಡಿದ ಹಾಗೆ ಮುಜುಗರ, ಅಸಹನೆ, ಕೋಪ ಕೂಡ ತರಿಸುತ್ತದೆ. ಅದಕ್ಕೆ ನಮ್ಮ ಮನೆಯೇ ಉದಾಹರಣೆ. ನಮ್ಮ ಅಣ್ಣ ಮಹಾ ತುಂಟ. ಅವನ ಲೀಲೆಗಳು ಒಂದೇ ಎರಡೇ. ಅವನು ಸಣ್ಣ ಮಗುವಿದ್ದಾಗಲೇ ಮನೆಯಲ್ಲಿ...
‘ಸಿನಿಮಾ ಬಂಡಿ’ ಹಿಂದಕ್ಕೆ ಉರುಳಿದಾಗ
ಗೊರೂರು ಶಿವೇಶ್ ನೆಟ್ ಫ್ಲಿಕ್ಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಚಿತ್ರ ಸಿನಿಮಾ ಬಂಡಿ. ಚಿತ್ರದ ಬಾಡಿ ತೆಲುಗಿನದಾದರೂ ಗಾಡಿಯ ಮೂಕಿ ಕನ್ನಡದ್ದೆ. ಕರ್ನಾಟಕದ ಕೋಲಾರದ ಗಡಿಪ್ರದೇಶದಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದ ಪ್ರಮುಖ ಪಾತ್ರಧಾರಿಗಳು ಕನ್ನಡ ಮೂಲದವರಾಗಿದ್ದು ಭಾಷೆಯು ತೆಲುಗು ಮಿಶ್ರಿತ...
ಮತ್ತೆ ಹೊಸ ಗೆಳೆಯರ ನೆನಪಿನ ಬುತ್ತಿ..
ಡಾ ವಿನಾಯಕ ಕಮತದ ನೆನಪುಗಳೆಂದರೆ ಮನುಷ್ಯನ ಬಾಲ್ಯವನ್ನು ಅವನ ಜೀವನದುದ್ದಕ್ಕೂ ಜೀವಂತವಾಗಿಡಲು ದೊರೆತಿರುವ ಅಮೂಲ್ಯ ಶಕ್ತಿ. ಆಯಸ್ಸು ಕಳೆಯುತ್ತ ಹೋದಷ್ಟು ನೆನಪುಗಳು ಕೂಡುತ್ತ ಹೋಗುತ್ತವೆ. ಭಾರವೆಂದುಕೊಂಡವರಿಗೆ ಭಾರವಾಗಿ ಹಗುರವೆಂದುಕೊಂಡವರಿಗೆ ಹಗುರವಾಗಿ ನೋವು ನಲಿವುಗಳ ಜೊತೆಜೊತೆಯಾಗಿ ಹೆಗಲಿಗೆ ಹೆಗಲಾಗಿ ಒಡಲಿಗೆ ನೆಳಲಂತೆ...
ಪ್ರಸೂತಿ ಗೃಹದಿಂದ ಹೊರಬಂದ ಕಾದಂಬರಿಗಳು
ಸ ರಘುನಾಥ ಕನ್ನಡದಲ್ಲಿ ಕಾದಂಬರಿ ಪ್ರಕಾರ ಆಬಾದು ನೆಲೆದಲ್ಲಿ ಮೊಳಕೆಯೊಡೆದು ಬೆಳೆಯಿತು. ಸಾರವಂತ ನವೋದಯ ಹೊಲದ ಫಲವತ್ತೆಯನ್ನು ಪ್ರಗತಿಶೀಲ, ನವ್ಯ ಮಾರ್ಗಗಳು ಉಳಿಸಿಕೊಂಡು, ಹೊಸ ಸಂವೇದನೆ, ಪ್ರಜ್ಞಾಪ್ರವಾಹದಂತೆ ಗಟ್ಟಿ ಕಾಳಿನ ರಾಶಿಯ ಸುಗ್ಗಿಯನ್ನೇ ಓದುಗರಿಗೆ ನೀಡಿದವು. ನಂತರ ಬಂದ ಬೆಳವಣಿಗೆಗಳಿಗೆ ನವ್ಯಯುಗ...
ಪಾದಗಳು..
ಸುಜಾತ ಲಕ್ಷ್ಮೀಪುರ ಪಾದಗಳುಸುಮ್ಮನೆ ನಡೆಯುತ್ತವೆ ಎಲ್ಲೆಂದರಲ್ಲಿನಡಿಗೆ ಕಲಿತ ಹೊಸತರಲ್ಲಿ.ಆಮೇಲಿನದುಶಾಲೆ ಮೈದಾನ ತೋಟ ಮನೆಯ ಅಂಗಳಹೆಸರಿಟ್ಟ ಜಾಗದಲ್ಲಿ ಉದ್ದೇಶಿತ ನಡಿಗೆ ಎಲ್ಲರದೂ. ಪಾದಗಳು ಎರಡಾದರೂ ನಡಿಗೆ ಒಂದೇ.ಬೆಳೆದಂತೆಲ್ಲಾ..ಜೀವಗಳು ಹೆಣ್ಣು ಗಂಡು ಎರಡಾದರೇನುನಡಿಗೆ ಮಾತ್ರ ಯಾಕಿಲ್ಲಾ ಒಂದೇ. ಶಾಲೆ ಬಿಟ್ಟೊಡನೆ...
ಇಂದಿನ ಚಂದಿರ
ಅಜಯ್ ನೀನಾಸಂ ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿಕತ್ತಲಾವರಿಸಿರುವ ಈ ಘಳಿಗೆ ಯಾರ ಮೋಹ ಕೆರಳಿಸಬಲ್ಲೆಯಾರ ಪ್ರೇಮ ಅರಳಿಸಬಲ್ಲೆ. ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿಮನುಕುಲವೇ ನರಳಿ ಉಸಿರ ಚೆಲ್ಲುವ ಈ ಘಳಿಗೆ ಬೆಳಗಿಸಬಲ್ಲೆಯೇನು ಸತ್ತವರ ಮನೆಯ ದೀಪವನ್ನುತೊಳೆಯಬಲ್ಲೆಯೇನು ಕೊಂದವರ ಕೈಯ ಪಾಪವನ್ನು ಮತ್ತೇಕೆ ಬೆಳಗುವೆ ಇಷ್ಟು...
ಪ್ರತಿಭಾ ನಂದಕುಮಾರ್ ಅಂಕಣ- ಕ್ಷೌರಿಕ ಒಂಟಿ ಕುದ್ರಿ
ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 11
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
Art by Lucy Fleming
ಮಿಸ್ಸು..!
ಯಶಸ್ವಿ ದೇವಾಡಿಗ ‘ಕಪ್ಪೆ ಕರ ಕರ.. ತುಪ್ಪ ಜಲಿ ಜಲಿ…’ ತರಗತಿಯಲ್ಲಿ ಪದ್ಯವನ್ನು ಜಾನಕಿ ಟೀಚರ್ ಹೇಳಿಕೊಡುತ್ತಿದ್ದಂತೆ.. ಮಕ್ಕಳೆಲ್ಲ ಎದ್ದು ನಿಂತು…ನಮಸ್ಕಾರಗಳು, ಎಂದಾಯ್ತು. ಶಾಲೆಯ ಇನ್ಸ್ಪೆಕ್ಷನ್ಇ ಅಧಿಕಾರಿಗಳು ಬಂದಿದ್ದಾರೆ. ಅದಾಗಲೇ ತರಗತಿ ಒಳಗೆ ಬಂದು, ‘ನೀವೇನಾ ಜಾನಕಿ ಟೀಚರ್’? ಕೇಳಿದಾಗ, ಜಾನಕೀ ಟೀಚರ್ ನಮೃತೆಯ ಉತ್ತರ.....
ಯಾರಿಗೆ ಯಾರೋ ಎರವಿನ ಸಂಸಾರ!
ಸಂಕೇತದತ್ತ ಮೂಗು ಧಾರಾಕಾರವಾಗಿ ಸೋರುತ್ತಿತ್ತು, ಕಣ್ಣಿಂದ ನೀರು ಇಳೀತಾ ಇತ್ತು. ಬಲವಂತವಾಗಿ ಕುತ್ತಿಗೆ ಬಗ್ಗಿಸಿ ಕೂರಿಸಲಾಗಿತ್ತು. ಪಾಪ ಆ ಪುಟಾಣಿಯು ಬಿಗಿಯಾಗಿ ಸುತ್ತಿದ್ದ ಬಟ್ಟೆಯಲ್ಲಿದ್ದ ಕೈಗಳನ್ನು ಈಚೆ ತೆಗೆಯಲಾಗದೇ ಕಣ್ಣು, ಮೂಗನ್ನು ಒರೆಸಿಕೊಳ್ಳಲಾಗದೇ ಒಳಗೊಳಗೇ ದುಃಖ ಪಡುತ್ತಾ, ತಲೆಯಲ್ಲಿ ಓಡಾಡುತ್ತಿದ್ದ ಕತ್ತರಿಯ...
ವಿಠಲನ ಮಾಸದ ನೆನಪು
ಡಾ ಪಿ ಬಿ ಪ್ರಸನ್ನ ಅದು 2008 ನೆಯ ಇಸವಿಯ ನವೆಂಬರ್ ತಿಂಗಳು. ಆಗಷ್ಟೇ ನಾನು ಹೆಗ್ಗಡದೇವನ ಕೋಟೆಯಿಂದ ವರ್ಗಾವಣೆಯಾಗಿ ಶಿರಸಿಗೆ ಬಂದು ಒಂದು ತಿಂಗಳಾಗಿತ್ತಷ್ಟೇ. ರಾಜು ಹೆಗಡೆಯವರನ್ನು ಬಿಟ್ಟರೆ ಅಂಥ ಪರಿಚಿತರು ನನಗೆ ಯಾರೂ ಇರಲಿಲ್ಲ. ಒಂದು ದಿನ 'ನಮಸ್ಕಾರ ನಾನು ವಿಠಲ್ ಭಂಡಾರಿ ಮಾತನಾಡುದು' ಅಂತ ಹೇಳಿಕೊಂಡು ಕರೆ ಮಾಡಿದರು....
ಸ್ಮಶಾನದಲಿ ಹೇಳಿದ ನಗ್ನಸತ್ಯ
ಆರ್ ಎನ್ ದರ್ಗಾದವರ ಬಾ,ಸ್ಮಶಾನದ ಅಂಗಳದ ತುಂಬಾ ಆಟಿಕೆಹರಿವಿಕೊಂಡು ಮನಬಿಚ್ಚಿ ಆಡೋಣಅಂಜಿಕೆಬೇಡ…!ಧಹಿಸುತ್ತಿದ್ದವರು, ದಫನ್ ಆದವರುಬಿಳಿಬಟ್ಟೆ ಸುತ್ತಿಕೊಂಡು ದಹಿಸಲುಸರದಿಯಲಿ ಮಲಗಿದವರು,ಕಂಪೌಂಡಿನ ಆಚೆ ಆಂಬ್ಯುಲೆನ್ಸ್ ನಲಿಬರುತ್ತಿರುವವರು ಹೀಗೆ….ಎಲ್ಲರೂ ನಮ್ಮವರೇಉಸಿರು ನಿಲ್ಲಿಸಿ ಶವವಾಗಿದ್ದಾರಷ್ಟೇ ಕೊಲೆಗೈದಿದ್ದಾರೆ ಅಂತ...




















