ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಪ್ಪ ಎಂಬ ಗಂಧದ ಕೊರಡು
ಅಪ್ಪ ಎಂಬ ಗಂಧದ ಕೊರಡು

ಸಿಂಧು ಭಾರ್ಗವ ಅಪ್ಪ ಎಂಬ ಗಂಧದ ಕೊರಡಿಗೆತೇಯುವುದೇ ಕೆಲಸಘಮವನು ನಂಬಿ‌ ನಡೆವ ಜೀವಗಳಿಗೆಹರಡುವುದೇ ಕೆಲಸ// ದುಡಿದು ದಣಿದು ಬೆವರ ಸುರಿಸಿಮನೆ ಕಡೆಗೆ ನಡೆಯುವನಗುಮುಖದ ಮಡಿದಿಯಹಿತ ನುಡಿಗಳ‌ ಬಯಸುವ// ನಾಳಿನ ಕನಸಿಗಳ ಹೆಣೆಯಲುಕಸೂತಿಯಲಿ ತೊಡಗುವಬಣ್ಣದ ಬಯಕೆಗಳ ನೀಗಿಸಲುದೇಹವ ಹುಣ್ಣಾಗಿಸುವ// ಅಪ್ಪ ಮಗುವಾಗುವಮೊಮ್ಮಗುವಿನ ಆಟಪಾಠವ...

read more
ಫ್ಯಾಮಿಲಿಮ್ಯಾನ್-2 ನಲ್ಲಿ ಏನು ಹೇಳಿದ್ದಾರೆ?
ಫ್ಯಾಮಿಲಿಮ್ಯಾನ್-2 ನಲ್ಲಿ ಏನು ಹೇಳಿದ್ದಾರೆ?

ಪರಮೇಶ್ವರ ಗುರುಸ್ವಾಮಿ ಇತ್ತೀಚಿನ ಇತಿಹಾಸದಿಂದ ಪ್ರೇರಿತವಾದ ಕತೆಯನ್ನು ಹೆಣೆಯುವಾಗ ಇಂಥಾ ಬೇಜವಾಬ್ದಾರಿತನ ಇಟ್ಟುಕೊಳ್ಳಬಾರದು. ಪ್ರಭಾಕರ (ಕೆಲವರ ಪ್ರಕಾರ ಪಿರಬಾಕರ) ಮತ್ತು ಭಾಸ್ಕರ ಎರಡೂ ಸೂರ್ಯನ ಹೆಸರೆ. ಹೀಗೆ ಇತಿಹಾಸಕ್ಕೆ ಸೇರಿದ ವ್ಯಕ್ತಿಯೆಡೆಗೆ ಬೊಟ್ಟು ಮಾಡಿಕೊಂಡು ಮತ್ತೆ ಹಲವಾರು ಸಂಗತಿಗಳನ್ನು ನೆನಪಿಸುವಂತೆ ಕತೆ...

read more
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ವೀಕೆಂಡ್ ಸ್ವಯಂವರ
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ವೀಕೆಂಡ್ ಸ್ವಯಂವರ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

read more
ಎದೆಯ ಮೇಲಿನ ಬಟ್ಟೆ ಜಾರುವುದು..
ಎದೆಯ ಮೇಲಿನ ಬಟ್ಟೆ ಜಾರುವುದು..

ಆನಂದ ಎಸ್ ಗೊಬ್ಬಿ ಎಷ್ಟೊಂದುಜಾಗರೂಕತೆ ವಹಿಸಬೇಕುಎದೆಯ ಮೇಲಿನಬಟ್ಟೆ ಜಾರುವುದುಒಮ್ಮೊಮ್ಮೆ…! ಆ ನೋಟಗಳುಬರೀ, ಅವುಗಳಮೇಲೆಯೇ,ನಾವೇನುಬಯಸಿ ಬಂದಿದ್ದಲ್ಲ..! ಆ ಕುಲಕಣ್ಣಿನ ಅಳತೆಪಟ್ಟಿಯಲ್ಲಿಅವುಗಳಿಗೆ ಅಡ್ಡೆಸರಿಸಿದೆದಾರಿಯ ಬದಿಯಲ್ಲಿಹೀಯಾಳಿಸಿದ್ದು ಇದೇ..! ಇಲ್ಲಿ ಬಿರುಸಾದವುಗಳಿಗೆಉಬ್ಬಿದವುಗಳಿಗೆಬಹು ಬೇಡಿಕೆ,ಊಹಿಸಿರಲಿಲ್ಲತೂಗುವ...

read more
ಪಿ ಚಂದ್ರಿಕಾ ಅಂಕಣ – ಅಲ್ಲಿ ಬೀದಿ ಕಟ್ಟಲು ಕುಳಿತೆ..
ಪಿ ಚಂದ್ರಿಕಾ ಅಂಕಣ – ಅಲ್ಲಿ ಬೀದಿ ಕಟ್ಟಲು ಕುಳಿತೆ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 21
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 21

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಕೃತಸ್ವರ ದೀಪ್ತ ಓದಿದ Early Indians
ಕೃತಸ್ವರ ದೀಪ್ತ ಓದಿದ Early Indians

ಕೃತಸ್ವರ ದೀಪ್ತ ಈ ಪುಸ್ತಕವನ್ನು ಬರೆದದ್ದು ಭಾರತದ ಪ್ರಸಿದ್ಧ ಪತ್ರಕರ್ತರುಗಳಲ್ಲಿ ಒಬ್ಬರಾದ ಶ್ರೀ ಟಾನಿ ಜೋಸೆಫ್ ಅನ್ನುವವರು. ಪ್ರಕಾಶಕರು ‘ಜಗರ್‍ನಟ್ ಪಬ್ಲಿಕೇನ್ಸ್’. ಈ ಪುಸ್ತಕದಲ್ಲಿ ಶ್ರೀ ಟಾನಿ ಜೋಸೆಫ್‍ರವರು ಪ್ರಸಿದ್ಧ ತಳಿಶಾಸ್ತ್ರಜ್ಞರ ಸಹಾಯದಿಂದ ಆನುವಂಶೀಯ ಶಾಸ್ತ್ರ (Genetics) ದ ಮೂಲಕ ನಮ್ಮ...

read more
ಕ್ರಿಕೆಟ್ ನ ‘ವಿಜಯ’ ಇನ್ನಿಲ್ಲ…
ಕ್ರಿಕೆಟ್ ನ ‘ವಿಜಯ’ ಇನ್ನಿಲ್ಲ…

ಎನ್ ಎಸ್ ಶ್ರೀಧರ ಮೂರ್ತಿ ನನ್ನ ಬಾಲ್ಯ ಕಾಲದ ಹೀರೋ ಬಿ. ವಿಜಯಕೃಷ್ಣ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿರುವ ಸುದ್ದಿ ಬಂದಿದೆ. ಕರ್ನಾಟಕ ಕ್ರಿಕೆಟ್ ನ ಸುವರ್ಣ ಯುಗದ ಪ್ರಮುಖ ಕೊಂಡಿಯಾಗಿದ್ದ ವಿಜಯಕೃಷ್ಣ ಅವರನ್ನು ಎರಡು ಸಲ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರ ಸಜ್ಜನಿಕೆ ಮತ್ತು ಕ್ರಿಕೆಟ್ ನ ಕುರಿತು ಇದ್ದ...

read more
ಹೋಗಿ ಬರುವೆ ನನ್ನ ನಲ್ಲೆ ಬಳಿಯೇ ಕಾದಿರು… ಸಿ ಅಶ್ವಥ್ ಗುಂಗು
ಹೋಗಿ ಬರುವೆ ನನ್ನ ನಲ್ಲೆ ಬಳಿಯೇ ಕಾದಿರು… ಸಿ ಅಶ್ವಥ್ ಗುಂಗು

ಭಾವಗಳ ಅರಸ ಅಶ್ವಥ್ ಸಂತೋಷ್ ಅನಂತಪುರ ಹೊತ್ತಲ್ಲದ ಹೊತ್ತಲ್ಲಿ ನನ್ನೊಳಗಿನ 'ಅಶ್ವಥ್ ಭಾವ'ವು ಆಲ್ ಆಫ್ ಎ ಸಡನ್ ಎದ್ದು ಕುಳಿತು ಬಿಟ್ಟಿತು. ಭಾವನೆಗಳೆಲ್ಲವೂ 'ಜಾಮ್' ಆಗಿ ಕತ್ತು ಮುರಿದು ಮಲಗಿರುವ ಈ ಹೊತ್ತಲ್ಲಿ- 'ಜಿನ್' ಅಲಿಯಾಸ್ ಜಿ.ಎನ್.ಮೋಹನ್ ಸಾರಥ್ಯದ ಅವಧಿ’ಯು ‘ಕ್ಲಬ್ ಹೌಸ್’ನಲ್ಲಿ 'ಸಿ. ಅಶ್ವಥ್ ಹಾಡುಗಳ ಮ್ಯೂಸಿಕ್...

read more
ಹ ಕ ರಾಜೇಗೌಡ ಇನ್ನಿಲ್ಲ
ಹ ಕ ರಾಜೇಗೌಡ ಇನ್ನಿಲ್ಲ

ಎಂ ಜಿ ಚಂದ್ರ ಶೇಖರಯ್ಯ ನಾಡಿನ ಹಿರಿಯ ಸಂಶೋಧಕ, ಸಂಪಾದಕ, ಜಾನಪದ ತಜ್ಞ, ಕಥೆಗಾರ, ಜೀವನ ಚರಿತ್ರಕಾರ, ಅಪಾರ ಜೀವನ ಪ್ರೀತಿಯ ಮಾನ್ಯ ಹ.ಕ .ರಾಜೇಗೌಡರು ನಿನ್ನೆ ಇಳಿಹೊತ್ತಿನಲ್ಲಿ ನಮ್ಮನ್ನು ಅಗಲಿದ್ದಾರೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಗಡಿಗ್ರಾಮ ಹನುಮನಹಳ್ಳಿ ಇವರ ಹುಟ್ಟೂರು. ಸಂತೆಬಾಚೆಹಳ್ಳಿ, ಮೇಲುಕೋಟೆ, ಶಿವಮೊಗ್ಗ,...

read more
ಡಿ ಎಸ್ ರಾಮಸ್ವಾಮಿ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
ಡಿ ಎಸ್ ರಾಮಸ್ವಾಮಿ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ನೀಡುವ ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಸಾಹಿತಿ ಡಿ. ಎಸ್. ರಾಮಸ್ವಾಮಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ...

read more
ಸ್ವಗತ…
ಸ್ವಗತ…

ಸವಿತಾ ಎಸ್ ಪಿ ದಡವು ನೀರ ಹರಿವನೋಡಿ ನಿಟ್ಟುಸಿರಾಗುವುದುಬಲು ಸಹಜ ತಾನು ಬಳಸಿದ ಪಾತ್ರಗಳಂತೆಬದಲಾಗುವುದುನದಿಯ ಗುಣವದು ನೈಜ ಅದೆಷ್ಟು ಮಾತುಗಳನುಒಂದು ಮೌನ ನುಂಗಿ ಹಾಕಿನೀಡುವುದಿಲ್ಲವೇ ಸಜ ಇರಲಿರಲಿ ಬಿಡಿಸದೆಬಿಟ್ಟ ಮೊಗ್ಗುಗಳುಸಂಜೆಯ ತಂಪಿಗೆ, ಕಂಪಿಗೆ ಆಡದೆ ಉಳಿದ ಮೌನದಪಿಸುಮಾತುಗಳುಸಂಧ್ಯಾಕಾಲದ...

read more
ಆತ ಆಸ್ಕರ್ ಶಿಂಡ್ಲರ್: ಸಂತನಾಗಿ ಹೋದ ಸ್ವಾರ್ಥಿ
ಆತ ಆಸ್ಕರ್ ಶಿಂಡ್ಲರ್: ಸಂತನಾಗಿ ಹೋದ ಸ್ವಾರ್ಥಿ

ಪಾಲಹಳ್ಳಿ ವಿಶ್ವನಾಥ್ ಇನ್ನಷ್ಟು ಓದಿಗೆ ಕಾಡುವ ಪ್ರವಾಸ ಕಥನಕ್ಕೆ ಬಿ ವಿ ಭಾರತಿ ಅವರ ನಕ್ಷತ್ರಗಳ ಸುತ್ತ ನಾಡಿನಲ್ಲಿ ಓದಿ- ಇಲ್ಲಿ ಕ್ಲಿಕ್ಕಿಸಿ ಇಂದು ನೀವು ಇಸ್ರೇಲಿನ ಜೆರುಸಲೆಮಿನ ಬೆಟ್ಟಕ್ಕೆ ಹೋಗಿ ಅಲ್ಲಿ ಸಮಾಧಿಗಳನ್ನು ನೋಡಿದರೆ, ಅನೇಕ ಸಮಾಧಿಗಳ ಮೆಲೆ ಪುಟ್ಟ ಪುಟ್ಟ ಕಲ್ಲುಗಳು ಇಟ್ಟಿರುವುದನ್ನು ಕಾಣಬಹುದು; ನಾವು...

read more
ಮಂಜುಳ ಸಿ ಎಸ್ ಕ್ವಿಟ್- ಇವಳೇನು ಅಹಲ್ಯೆಯಲ್ಲ
ಮಂಜುಳ ಸಿ ಎಸ್ ಕ್ವಿಟ್- ಇವಳೇನು ಅಹಲ್ಯೆಯಲ್ಲ

ಮಂಜುಳ ಸಿ ಎಸ್ ಇವಳೇನು ಅಹಲ್ಯೆಯಲ್ಲಆದರೂ ಕಲ್ಲಾದಳುಎದುರಿನ ವಿಪತ್ತುಗಳ ಅನವರತದಾಳಿಗೆ ಮತ್ತೂಕಲ್ಲಾದಳು ಅದಾವಶಾಪಮುಕ್ತಿಯೊಂದುಇವಳಿಗೀಗ ಬೇಕಿಲ್ಲ॥ ನೂರು ಇಂದ್ರರೂಹಲವೂ ಚಂದ್ರರಕಣ್ಣಿಗೆ ಇವಳು ಬಿದ್ದರೂಹುಸಿ ಮೋಹದ ಬಲೆಗೆಸಿಲುಕದೆತಾನೇ ಕಲ್ಲಾದಳುನಿರಂತರ ಉರಿವ ಚಿತೆಗೆ ತಾನೇಕಿಚ್ಚು ಹಚ್ಚಿ ನಿಂತಳಲ್ಲ ॥ ಸವಿ ಮಧುಪಕ೯ತಂಪು ತಂಪು...

read more
ಗ್ಯಾಜೆಟ್.. ಗ್ಯಾಜೆಟ್.. ಗ್ಯಾಜೆಟ್
ಗ್ಯಾಜೆಟ್.. ಗ್ಯಾಜೆಟ್.. ಗ್ಯಾಜೆಟ್

ಸುಮಾ ಸತೀಶ್ ಬೆಳಗೆದ್ದು ಶಾಲೆಯ ಮುಖ ನೋಡುತ್ತಿದ್ದ ಮಕ್ಕಳು ಕೋವಿಡ್-19 ನಿಂದಾಗಿ ಮೊಬೈಲ್, ಟಿ.ವಿ, ಲ್ಯಾಪ್ ಟ್ಯಾಪ್ ಗಳ ಮುಂದೆ ಲಾಕ್ ಡೌನ್ ಆಗಿ ಕೂರುವ ಪರಿಸ್ಥಿತಿ ಬಂದೊದಗಿದೆ. ಶಾಲೆಯಲ್ಲಿ ನೀಡುತ್ತಿರುವ ಹೋಂ ವರ್ಕಗಳ ಪಟ್ಟಿ, ಒನ್ ಲೈನ್ ಶಿಕ್ಷಣ ಅಂತ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮುಖ ನೊಡುವುದು ಅನಿವಾರ್ಯವಾಗಿದೆ. ಇದರ...

read more
ಮಾಲಕೌಂಸ್ ನ ಒಳಗೆ ಪಾಂಡುರಂಗನ ಕೇಳಿ…
ಮಾಲಕೌಂಸ್ ನ ಒಳಗೆ ಪಾಂಡುರಂಗನ ಕೇಳಿ…

ಗಿರಿಜಾ ಶಾಸ್ತ್ರೀ ಗೆಳತಿ ಭಾಗ್ಯ ಸಿ.ಎಚ್. ರಾಹುಲ್ ದೇಶಪಾಂಡೆ ಮತ್ತು ಮಹೇಶ್ ಕಾಳೆಯವರು ಹಾಡಿದ 'ಕಾನಡಾ… ರಾಜಾ ಪಂಢರೀಚ' ಎನ್ನುವ ಒಂದು ಅದ್ಭುತ ಮರಾಠಿ ಅಭಂಗವನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದರು. ಸಹಿಸಲಸಾಧ್ಯವಾದ ಸಂಧಿವಾತದ ನೋವಿನಿಂದ ಬಳಲುತ್ತಿರುವ ಗೆಳತಿಗೆ ಹಾಡು ಆಸರೆ ಕೊಟ್ಟಿರಬಹುದು. ಇಂತಹ ಯಮಯಾತನೆಗೆ ನಾವು ಆಧುನಿಕರು...

read more
‘ಊಡ ಐಡಾ’, ಅ ಆ, ಹಾಗು ನಮ್ಮ ಆಂಗ್ಲ ಭಾಷಾ ಪ್ರೇಮ
‘ಊಡ ಐಡಾ’, ಅ ಆ, ಹಾಗು ನಮ್ಮ ಆಂಗ್ಲ ಭಾಷಾ ಪ್ರೇಮ

ಪ್ರನುಷಾ ಕುಲಕರ್ಣಿ ನಾನು ನಿನ್ನೆ ಅಮೆಜಾನ್ ಪ್ರೈಮ್ ನಲ್ಲಿ 'ಊಡ ಐಡಾ' ಅನ್ನೋ ಪಂಜಾಬಿ ಚಲನಚಿತ್ರ ನೋಡಿದೆ. ಈ ಹೆಸರಿನ ಕನ್ನಡ ಅನುವಾದ 'ಅ ಆ' ಎಂದಾಗುತ್ತದೆ. ಪಂಜಾಬಿ ಭಾಷೆಯ ಮೊದಲ ಎರಡು ಅಕ್ಷರಗಳನ್ನು ಈ ಚಲನಚಿತ್ರದ ಹೆಸರನ್ನಾಗಿಡಲು ಕಾರಣ ಅದರ ಅರ್ಥವುಳ್ಳ ಕಥೆ. ಹಳ್ಳಿಯಲ್ಲಿ ವಾಸವಾಗಿದ್ದ, ಆಂಗ್ಲ ಭಾಷೆ ಬಾರದ ಒಂದು ಸರಳ...

read more
ಸೂರ್ಯಕೀರ್ತಿ ಅನುವಾದಿಸಿದ ತಾರೆಕ್ ಸಮೀನ್ ಕವಿತೆಗಳು
ಸೂರ್ಯಕೀರ್ತಿ ಅನುವಾದಿಸಿದ ತಾರೆಕ್ ಸಮೀನ್ ಕವಿತೆಗಳು

ಮೂಲ: ತಾರೆಕ್ ಸಮೀನ್  ಕನ್ನಡಕ್ಕೆ: ಸೂರ್ಯಕೀರ್ತಿ ತಾರೆಕ್ ಸಮೀನ್ ಬಾಂಗ್ಲಾದೇಶದ ದ್ವಿಭಾಷಾ ಕವಿ, ಕಥೆಗಾರ ಮತ್ತು ಸಾಹಿತೊ‌ ಪತ್ರಿಕೆಯ ಸಂಪಾದಕರು. ಐದು ಕವನ ಸಂಕಲನಗಳು, ಎರಡು  ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಕಾದಂಬರಿಗಳು ಸೇರಿ ಎಂಟು ಕೃತಿಗಳನ್ನು ರಚಿಸಿದ್ದಾರೆ. ಹಲವಾರು ದೇಶದ ಕವಿತೆಗಳನ್ನು ಬೆಂಗಾಲಿ...

read more

Pin It on Pinterest

Share This