ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ʼರೊಟ್ಟಿ ಪಂಚಮಿʼ ಕೃತಿ ಬಿಡುಗಡೆಯ ಫೋಟೋ ಆಲ್ಬಂ…
ಲೇಖಕ ಸಂಗಮೇಶ ಬಾದವಾಡಗಿ ಅವರ ಕವನ ಸಂಕಲನ 'ರೊಟ್ಟಿ ಪಂಚಮಿ' ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ ಬೆಂಗಳೂರು ಕಾರ್ಯಕ್ರಮ ಆಯೋಜಿಸಿತ್ತು. ಡಾ. ಚಂದ್ರಶೇಖರ್ ಕಂಬಾರ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ...
ದೊಡ್ಡರಂಗೇಗೌಡ ಕಂಡಂತೆ ‘ನೆನಪುಗಳು ಸುಳಿದಾವು’
'ಪದ್ಮಶ್ರೀ' ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ ಕಲಬುರಗಿ ಯುವ ಕವಯಿತ್ರಿ ಡಾ.ಶೀತಲ್ ಪ್ರಶಾಂತ್ ಅವರ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ ದೊಡ್ಡರಂಗೇ ಗೌಡ ಕವಿಯ ಹೃದಯ ಗಹ್ವರದಿಂದ ಮೂಡಿದ ಆರ್ದ್ರದನಿ ಕವಿತೆ! ಅದು ಆ ಅಂತರಂಗದ ಆರ್ತಧ್ವನಿಯೂ ಹೌದು. ನೊಂದು ಬೆಂದ ಮನದಾಳದ ಮಾತು ಕವಿತೆ. ಕವಯತ್ರಿ 'ಪಿಯೂಷ' ಅವರ (ಡಾ. ಶೀತಲ್...
ಅನುಪಮಾ ಪ್ರಸಾದ್ ಓದಿದ ‘ಕೈದಿಗಳ ಕಥನ’
ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಬರೆದಿರುವ ಪುಸ್ತಕ ಕುರಿತು ಅನುಪಮಾ ಪ್ರಸಾದ್ ಅವರು ಅಂದು ಓದಬೇಕೆಂದುಕೊಂಡಿದ್ದ ಪುಸ್ತಕ ಇಂದು ಓದುತ್ತ.. ಅನುಪಮಾ ಪ್ರಸಾದ್ ಎಷ್ಟೋ ಪುಸ್ತಕಗಳನ್ನು ಓದಬೇಕೆನಿಸುವ ಕಾಲಕ್ಕೆ ಓದಲಾಗದೆ, ನಿಧಾನವಾಗಿ ಮರೆವೆಗೆ ಸರಿಯುತ್ತದೆ. ಕೈದಿಗಳ ಕಥನ ಪುಸ್ತಕ ಬಂದಿದ್ದು 2008ರಲ್ಲಿ. ಮರು ಮುದ್ರಣವಾಗಿದ್ದು...
ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ- ನಾನೆಂಬ ಪರಕೀಯ…
ಟಿ ಎಸ್ ಶ್ರವಣ ಕುಮಾರಿ ಗಾಢ ನಿದ್ರೆಯಲ್ಲಿದ್ದವನಿಗೆ ಥಟ್ಟನೆಚ್ಚರವಾಯಿತು. ಯಾರೋ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತೇ! ಸ್ಪಷ್ಟವಾಗಲಿಲ್ಲ. ಮೌನವಾಗಿ ಮಲಗಿಯೇ ಮತ್ತೊಮ್ಮೆ ಕೇಳಿಸೀತೇ ಎಂದು ಕಾದೆ. ಯಾರೋ ಬಂದು ನನಗಾಗೇ ಕಾಯುತ್ತಿದ್ದಾರೆನ್ನುವ ಅನ್ನಿಸಿಕೆ ನಿದ್ರೆಮಾಡಗೊಡಲಿಲ್ಲ. ಎದ್ದು ಪಡಸಾಲೆಗೆ ಬಂದೆ. ಬೆಳಗಿನ ಜಾವವೇನೋ…...
Pic by Siddharam Kudligi
‘ಚಲೋ ದಿಲ್ಲಿಗೊಂದು ವಿರಾಮದ ಸಮಯ’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನಿಮಗೆ ದಿಲ್ಲಿಯ ಹವೆ ತಾಕಿಬಿಟ್ಟಿದೆ ಎಂದು ಇಂದು ಯಾರಾದರೂ ಅಂದುಬಿಟ್ಟರೆ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಇಷ್ಟು ದೀರ್ಘಕಾಲ ದಿಲ್ಲಿಯಲ್ಲಿದ್ದುಕೊಂಡು ಇಲ್ಲಿಯ ಪ್ರಭಾವದಿಂದ ಬಿಡಿಸಿಕೊಳ್ಳುವುದು...
ಕಲ್ಲಾದವರು…
ಅನಿತಾ ಪಿ ತಾಕೊಡೆ ಋತುಮಾನದ ಅದಲು ಬದಲಿಗೂಸುಳಿ ಸುಳಿದು ಹರಿವ ನೀರಿನ ಸೆಲೆಗೂಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು ಕಂಡಾಗಲೆಲ್ಲಕೆಲವೊಮ್ಮೆ ಹೀಗೂ ಅನಿಸಿದ್ದುಂಟುಇಲ್ಲೂ ಇರಬಹುದೇ…? ಅಹಲ್ಯೆಯಂತೆ ಇನ್ಯಾರೋ! ಅದೇ ಚಿಂತನೆಯಲೆಗಳು ಭಾರವಾದಾಗಲೆಲ್ಲಕಲ್ಲಿನ ದೊರಗು ಮೈಯಿಂದ ಸರಿದುಸವೆದು...
ಮಮತಾ ಅರಸೀಕೆರೆ ಹೊಸ ಕವಿತೆ- ಜೀವನ್ಮೋಹಿ ನಾನು…
ಮಮತಾ ಅರಸೀಕೆರೆ ಮಾತಿಲ್ಲದೆ ಎದೆ ಬಡಿತ ಹೆಚ್ಚಿಸಿದೆ ನೀನುಮಾತಿನಲ್ಲೇ ಪ್ರೇಮ ಮುನ್ನುಡಿ ಬರೆದೆ ನಾನುಸಾಮಿಪ್ಯವಿಲ್ಲದೆ ಪುಳಕ ಬಯಸೊ ದುಂಬಿ ನೀನುಮೆಲ್ಲನೆ ಹತ್ತಿರಕ್ಕೆ ಕರೆವ ಸೊಗಸಾದ ಹೂ ನಾನುಪದವಿಲ್ಲದೆ ಝುಮ್ಮೆನಿಸೊ ಕಣ್ಣ ಸಾಲು ಬರೆದ ನೀನುಅಕ್ಷರದ ಆರ್ದ್ರತೆಗೆ ಜೀವ ತುಂಬಿದ ಪದಪುಂಜ ನಾನು ನೋಡದೆಯೂ ಹಾಡಿದ ಮೌನ ರಾಗಲೀಲೆ...
‘ಕವಿತೆ ಬಂಚ್’ನಲ್ಲಿ ಪರಮೇಶ್ವರ ಗುರುಸ್ವಾಮಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ವಿಷ್ಣು ಭಟ್ ಹೊಸ್ಮನೆ ಕಥೆ- ಸಂಭವ…
ವಿಷ್ಣು ಭಟ್ ಹೊಸ್ಮನೆ ಬಿಟ್ಟ ಕಣ್ಣನ್ನು ಎವೆಯಿಕ್ಕದೆ ನೋಡಿದೆ. ನಾನು ನೋಡುತ್ತಿರುವ ವ್ಯಕ್ತಿ ಸುಕುಮಾರನೇ ಹೌದೋ? ಅಲ್ಲವೋ? ಎಂಬ ಪ್ರಶ್ನೆ ನನ್ನನ್ನು ಕಾಡಿತು. ಒಮ್ಮೆ ನಂಬದಾದೆ. ಆದರೆ ಥೇಟು ಅವನಂತೆಯೇ ಇದ್ದಾನೆ. ಮತ್ತೆಮತ್ತೆ ಅವನನ್ನೇ ಇಣುಕಿ ನೋಡಿದೆ. ಹೌದು, ಅವನು ನಾನು ಇಪ್ಪತ್ತು ವರುಷಗಳ ಹಿಂದೆ ನೋಡಿದ ಸುಕುಮಾರನೇ ಹೌದು....
ವತ್ಸಲಾ ಶ್ರೀಶ – ಗಝಲ್…
ವತ್ಸಲಾ ಶ್ರೀಶ ಒಲವಿನ ಸೌಧದ ನಲಿವಿನ ಕೋಣೆಗೆ ಬೀಗ ಜಡಿಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನುಕನಸ ತೇರಿನ ಗಾಲಿಯ ಕೀಲಿಯನು ತೆಗೆಯುವ ಮುನ್ನ ಕಣ್ಣಲ್ಲಿ ಕಣ್ಣನಿಡಬೇಕಾಗಿತ್ತು ನೀನು ಹುಣ್ಣಿಮೆಯ ರಾತ್ರಿಯಲಿ ಚಂದ್ರ ತಾರೆಯರ ಏಕಾಂತಕ್ಕೆ ಅಡ್ಡಿಪಡಿಸಿದ ಸಂಭ್ರಮ ಹೇಗೆ ಮರೆಯಲಿಪ್ರೇಮ ಸಂಪುಟದಿ ಅಮಾವಾಸ್ಯೆಯ ಪುಟ ತೆರೆಯುವ...
ಸದಾಶಿವ ದೊಡಮನಿ ಹೊಸ ಕವಿತೆ- ಇರುಳ ಬಾಗಿಲಿಗೆ…
ಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟು.. ಸದಾಶಿವ ದೊಡಮನಿ ನೀನು ಮತ್ತೆ ಸಿಕ್ಕೇ ಸಿಗುವೆಎಂಬ ಭರವಸೆಯ ಬೆಳಕಿನಲಿಕನಸು ಹೆರುತ್ತಿದ್ದೇನೆಹುಡುಗಾಟಿಗೆಗೂ ಹುಸಿಯ ನುಡಿಯದಿರುಹಗ್ಗವೂ ಹಾವಾಗುವುದು! ದಿಬ್ಬಣದ ಸಂಭ್ರಮಹೃದಯ ಗೂಡಲಿ ಮನೆ ಮಾಡಿಇರುಳ ಬಾಗಿಲಿಗೆ ಕಣ್ಣ ದೀಪಗಳನ್ನಿಟ್ಟುಕಾಯುತ್ತಿದ್ದೇನೆಒಲವ ಗಂಧ ಗಾಳಿಯಲಿ ಹೃದಯ ಬೆರೆಸಲು!...
ಸಪ್ನ ‘ಅವಧಿ’ ಟಾಪ್ ಟೆನ್
ʼಎಚ್ಚೆಸ್ವಿʼ ಕಣ್ಣಿಗೆ ಎಲ್ಲೆಲ್ಲೂ ಪ್ರತಿಮೆಗಳ ಹಬ್ಬ…
ಹಿರಿಯ ಕವಿ ಎಚ್ ಎಚ್ ವೆಂಕಟೇಶಮೂರ್ತಿ ಅವರ ಹೊಸದಾಗಿ ಬಂದಿರುವ ʻಉತ್ತರಾರ್ಧʼ ಸಮಗ್ರ ಕವಿತೆಗಳು ಸಂಕಲನಕ್ಕೆ ಚಿಂತಾಮಣಿ ಕೊಡ್ಲೆಕೆರೆ ಅವರ ಸೊಗಸಾದ ಬೆನ್ನುಡಿ.. ನಿಮ್ಮ ಓದಿಗಾಗಿ.. ಚಿಂತಾಮಣಿ ಕೊಡ್ಲೆಕೆರೆ ಕಾವ್ಯಯೋಗ - ಇದು ಎಚ್.ಎಸ್.ವಿ.ಯವರ ನಿರಂತರ ಕಾವ್ಯತತ್ಪರತೆಗೆ ಸಾರ್ಥಕವಾಗಿ ಅನ್ವಯವಾಗುವ ಪದ. ಉತ್ತರಾಯಣದ ಬಳಿಕ...
ಅರ್ಚನಾ ಯಳಬೇರು ಓದಿದ ʼಮಲ್ಲಿಗೆ ಸಿಂಚನʼ
ಮಲ್ಲಿಗೆಯಂಥ ಘಮಲಿನ ಸಿಂಚನ… ಅರ್ಚನಾ ಯಳಬೇರು ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಎರಡನೇ ಗಜಲ್ ಕೃತಿ ʻಮಲ್ಲಿಗೆ ಸಿಂಚನʼ, ಗಜಲ್ ಹೂದೋಟಕ್ಕೆ ಅನ್ವರ್ಥವಾಗಿದೆ. ಮಲ್ಲಿಗೆ ಹೂಗಳು ಕಂಪನ್ನು ಪಸರಿಸುವಂತೆ ಗಜಲ್ ಗಳು ಘಮಘಮಿಸುತ್ತಿವೆ. ಇವರ ಗಜಲ್ ಗಳು ಪ್ರೀತಿ ಪ್ರೇಮದ ಮುನ್ನುಡಿ, ಸಮಾಜದ ಒಳಿತು ಕೆಡುಕುಗಳಿಗೆ ಕನ್ನಡಿ.. ಪ್ರತಿ...
ಪಿ ಚಂದ್ರಿಕಾ ಅಂಕಣ- ಆಕ್ಟ್ ಮಾಡಿದ್ದಿದ್ರೆ ಫೇಮಸ್ ಆಗುತ್ತಿದ್ದಿರಲ್ಲಾ!..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Tuna Tekin
ಸವಿತಾ ನಾಗಭೂಷಣ ಹೊಸ ಕವಿತೆ- ಅವ್ವನಿಗೆ…
ಸವಿತಾ ನಾಗಭೂಷಣ ಹುಲಿ ಮ್ಯಾಲೆ ಕುಂತವಳೆನಂಗೆ ಭಯ!ದುರು ದುರು ಅಂತ ನೋಡ್ತಾಳೆನಂಗೆ ಭಯ!ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆನಂಗೆ ಭಯ!ತ್ರಿಶೂಲ ಬೇರೆ ಅದೆನಂಗೆ ಭಯ!ನನ್ನ ಎತ್ಕೊ…ಬಾಚಿ ತಬ್ಕೋಅಂತ ಕೇಳೋಕೂ ಭಯ! ಆದ್ರನೂ ಕೇಳ್ತೀನಿಅವ್ವಾ ನಾ ನಿನ್ನ ಕೂಸುಒಮ್ಮೆ ಎತ್ಕೋಒಂದೇ ಒಂದು ಸಲನಿನ್ನ ಎದೆಗೆ ಒತ್ಕೋ….ನಿನ್ನ ಹೆಗಲ ಮೇಲೆ ಹಾಕ್ಕೋನಾ...
ಜಿಕೆಜಿ ಖಡಕ್ ಮಾತು ನೆನಪಾಯಿತು…
ಹಿರಿಯ ಚಿಂತಕ ಜಿ ಕೆ ಗೋವಿಂದರಾವ್ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಿ ನೆನಪುಗಳನ್ನು ಸ್ಮರಿಸಿದ್ದಾರೆ. ಆರ್ ಜಿ ಹಳ್ಳಿ ನಾಗರಾಜ ದಸರಾ ಸಂಭ್ರಮದ ಕಳೆ ಬಾಡಿ ಹೋಯ್ತು. ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕ ನಿಲುವುಗಳಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ ಭಾಗಿ ಆಗುತ್ತಿದ್ದ ಗುರುಗಳು,...
ಅವರು ಕತ್ತಿ ಝಳಪಿಸಿದ್ದರು..
ಜಿ ಎನ್ ಮೋಹನ್ 'ತೂಗಾಡಿಸುತ್ತೇನೆ ನಿನ್ನನ್ನು ಮುಂದಿನ ಮರದಲ್ಲಿ ಬರಗಾಲ ಬಂದು ಒಣಗಿ ಸಾಯುವವರೆಗೆ..' -'ಮ್ಯಾಕ್ ಬೆತ್' ನಾಟಕದಲ್ಲಿ ಮ್ಯಾಕ್ ಬೆತ್ ಆಡುವ ಮಾತುಗಳಿವು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸನ್ನ ನಿರ್ದೇಶಿಸಿದ ರಾಮಚಂದ್ರದೇವರ ಅನುವಾದದ ನಾಟಕದಲ್ಲಿ ಜಿ ಕೆ ಗೋವಿಂದ ರಾವ್ ಮ್ಯಾಕ್ ಬೆತ್ ಆಗಿ ಈ ಸಾಲುಗಳನ್ನು ತಮ್ಮ...
ಜಿ ಕೆ ಜಿ ಎಂಬ ವಿಶ್ವಾಮಿತ್ರ!
ಇಂದು ನಿಧನರಾದ ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರಿಗೆ ನಟ ಮಂಡ್ಯ ರಮೇಶ್ ʻರಂಗನಮನʼ ಮಂಡ್ಯ ರಮೇಶ್ 'ಜಿ.ಕೆ.ಜಿ. ಸರ್ 'ನಟನ'ದ ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಡಿ' ಅಂದೆ. ದುರುಗುಟ್ಟಿ ನೋಡಿದರು. ಅಷ್ಟು ಹೊತ್ತಿಗಾಗಲೇ ಅವರಿಗೆ ಭರ್ತಿ 81 ದಾಟಿತ್ತು! ನಾನು ಮತ್ತೆ ಪೆದ್ದು ನಗೆ ನಕ್ಕು ತಲೆ ಕೆರೆದೆ! ಒಂದೆರಡು ಕ್ಷಣ...




















