ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಕೃತಿ ಆಯ್ಕೆ ಸಂಪೂರ್ಣ ಪಟ್ಟಿ

2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಕ್ರಸಂ.ಶ್ರೀ ಶ್ರೀಮತಿಕೃತಿ
1.              ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳಅಂಕುರ…… (ಭರವಸೆಯ ಹಾದಿಯಲ್ಲಿ)
2.             ಫರ್ಹಾನಾಜ್ ಮಸ್ಕಿ, ಜಿ| ತುಮಕೂರುಮೌನ ಮನದ ಮಾತುಗಳು
3.             ಶ್ರೀಮತಿ ವಿದ್ಯಾರೆಡ್ಡಿ, ಬೆಳಗಾವಿ ಜಿಲ್ಲೆಅಂದಗಾತಿ
4.             ಮಾಂತೇಶಕುಮಾರ್‌. ಬಿ.ಎನ್‌, ಚಿಕ್ಕಮಗಳೂರುಪುನರ್ವಸು
5.             ಸಯ್ಯದ್‌ ಯೋಜಸ್‌ ಪಾಷ, ಬೆಂಗಳೂರುತೂತು ಬಿದ್ದ ಅಪ್ಪನಂಗಾಲು
6.             ತನ್ಮಯಿ ಪ್ರೇಮ್‌ಕುಮಾರ್‌. ಚಿಕ್ಕಮಗಳೂರುಕವನ ಸಂಕಲನ
7.             ಶೋಭಾ ಸಾಗರ್‌, ದಾವಣಗೆರೆ ಜಿಲ್ಲೆ.ಕಡಲ ತೀರದ ಮಾನ
8.             ಸುಧಾರಾಣಿ, ಸಿದ್ದಾಪುರಮನದ ರಿಂಗಣ
9.             ದುರುಗಪ್ಪ, ರಾಯಚೂರುಕೊನೆಯ ಪುಟದ ಸಾಲು
10.           ವೀಣಾ ವಿ.ಜೆ., ಶಿವಮೊಗ್ಗಮಣಿ ಮಾನನಿ
11.            ರಾಯಸಾಬ ಎನ್. ದರ್ಗಾದವರಗಾಂಧಿ ನೇಯ್ದಿಟ್ಟ ಬಟ್ಟೆ
12.            ವೆಂಕಟೇಶ್‌ ಎಸ್.ಆರ್.,‍ ತುಮಕೂರುರಚ್ಚೆ ಇಡಿದ ಭಾವಗಳು ಮಾತಿಗಿಳಿದಾಗ
13.            ಬೆಳಗುಶ್ರೀ ಎನ್.ಎಸ್., ಶಿವಮೊಗ್ಗ ಜಿಲ್ಲೆಕಾವ್ಯದ ಕನವರಿಕೆ
14.           ಶ್ವೇತಾ ಎಂ.ಯುಅಗ್ನಿ ಕುಸುಮ
15.            ಅನಸೂಯಾ ಎಲಿಗಾರ, ಬಾಗಲಕೋಟನನ್ನೊಳಗಿನೊಳಗಿನ ನಾನು…
16.            ಚನ್ನಬಸವ ಆಸ್ಪರಿ, ಕಾರಟಗಿಸಂತೆಯೊಳಗಣ ಮೌನ
17.            ವಿದ್ಯಾಶ್ರೀ ಎಸ್. ಅಡೂರು, ದ.ಕ. ಜಿಲ್ಲೆಸ್ವಯಂ ದೀಪ
18.            ಹುಸೇನಸಾಬ್‌ ವಣಗೇರಿ, ಕೊಪ್ಫಳಎದೆಗಂಟಿದ ವಿರಹ
19.            ಉಷಾ ಕೆ.ಈ, ಚನ್ನರಾಯಪಟ್ಟಣಸಾತ್ವಿಕ ರಾಮಾಯಣ ಸತ್ವಗಳ ಮಹಾಪೂರ..
20.           ದಿನೇಶ್‌ ಎನ್. ಮಡಿವಳ ಅಮ್ಮಿನಹಳ್ಳಿ, ಉತ್ತರ ಕನ್ನಡಸ್ವರ್ಗ ನಿಸರ್ಗ
21.            ಕರಿಷ್ಮಾ ಟಿ., ಬಳ್ಳಾರಿಮೌನವು ಸತ್ತಾಗ
22.           ಯಶಸ್ವಿನಿ ಶ್ರೀಧರಮೂರ್ತಿ, ಶಿರಸಿಕವನ ಸಂಕಲನ
23.           ಮುಕುಂದ ಅಮಿನಗಡ, ಕೊಪ್ಪಳಕವನ ಸಂಕಲನ
24.           ಸಂತೋಷ್‌ ಕುಮಾರ್‍ ಎಸ್., ಮೈಸೂರುಕವನ ಸಂಕಲನ
25.           ಚನ್ನಕೇಶವ ಪವಾರ್‌ ಪಾವಗಡ, ತುಮಕೂರುನನ್ನೊಳಗಿನ ಕಾರಂಜಿ
26.           ಡಾ. ಎನ್.ಎಸ್. ಗಾಣಿಗರ್‌, ಕಲಬುರಗಿಬಲೆಗೆ ಎರಚಿದ ಬಣ್ಣ
27.           ವೀರೇಶ ಜಿ. ಮೇಟಿ, ಕೊಪ್ಪಳಅಪ್ಪನ ಪಟಗದ ನೆರಳು
28.           ಧೀರಜ್‌ ಕೆ.ಜಿ., ಉಡುಪಿಕಥಾಸಂಕಲನ
29.           ಡಾ. ಗಾಯತ್ರಿ ಎಸ್. ಉಪ್ಪಾರ, ಉತ್ತರ ಕನ್ನಡಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು
30.           ರಾಕೇಶಾ ನಾಯ್ಕ ಎನ್., ದಾವಣಗೆರೆಕಾದಂಬರಿ
31.            ನಾಗರತ್ನ ಕೆ.ಪಿ., ರಾಮನಗರನವ ದಿಗಂತದೆಡೆಗೆ…
32.           ಪೃಥ್ವಿ ಸೂರಿ, ಕಡೂರುಬೈಟು ಕಾಫಿ…!
33.           ಡಾ. ರೇವಣ್ಣಸಿದ್ದಯ್ಯ, ತುಮಕೂರುಪುರಾತತ್ವ ಶೋಧ
34.           ಡಾ. ಶಿವಪ್ಪ, ವಿದ್ಯಾರಣ್ಯಗೊಂಚಲು
35.           ವೀಣಾ ಕೆ.ಆರ್.,‍ ವಿದ್ಯಾರಣ್ಯಮ್ಯಾಸರ ಜಾಡು
36.           ಎಸ್. ಚೌಡೇಶ, ಬಳ್ಳಾರಿವಿಮರ್ಶಾ ಲೇಖನ
37.           ಮಲ್ಲಪ್ಪ ಚನ್ನಭತ್ತಿ, ಧಾರವಾಡಸಮಾಲೋಚನ
38.           ಮಲ್ಲಪ್ಪ ಕರೇಣ್ಣನವರ, ಹಾವೇರಿನಮ್ಮೂರ ಅಗಸ್ಯಾಗ..
39.           ದೇವಲಪಲ್ಲಿ ಎನ್. ಗಿರೀಶ್‌ ರೆಡ್ಡಿ, ಕೋಲಾರಪಯಣದ ಹಾದಿ
40.          ಡಾ.ಪ್ರವೀಣ ಪೋಲೀಸ ಪಾಟೀಲ, ಕೊಪ್ಪಳಒಡಲ ಚಿಗುರು
41.           ಚಿನ್ನಸ್ವಾಮಿ ಡಿ., ಚಾಮರಾಜನಗರಅಂಕುಶವಿಲ್ಲದ ನಡೆ
42.           ಅನುಸುಯಾ, ಧಾರವಾಡಲೇಖನಗಳು
43.           ವಿನಾಯಕ ಅರಳಸುರಕಿ, ಶಿವಮೊಗ್ಗನವಿಲುಗರಿ ಮರುಹಾಕಿದೆ…
44.          ಪ್ರಶಾಂತ ಅಂಗಡಿ, ಹಾವೇರಿಕನ್ನಡಿ ಮುಂದಿನ ನಗ್ನ ಚಿತ್ರಗಳು
45.           ಮಹಾಂತೇಶ್ ಗೋನಾಲ, ಯಾದಗಿರಿದಣಿದ ಮೌನ
46.           ಹನುಮಂತಪ್ಪ ತೆಮ್ಮಿನಾಳ, ಹಂಪಿವಿವಿಧ ಆಯಾಮಗಳಲ್ಲಿ ಪ್ರತಿಭಟನೆಯ ನೆಲೆಗಳು
47.           ಹೇಮಲತ ಪಿ.ಎನ್., ಕೋಲಾರದೇವನೂರ ಮಹಾದೇವ ಅವರ ಕಥನಗಳ ರಂಗಪ್ರಯೋಗಗಳು
48.           ನಾಗೇಂದ್ರ ಪಿ., ಹಾವೇರಿಬಸವಣ್ಣನವರ ವಚನಗಳಲ್ಲಿ ಮಾದಾರ ಚೆನ್ನಯ್ಯ
49.           ಕವಿತಾ ಎಂ. ಕರಲಿಂಗಣ್ಣನವರ, ಹರಿಹರಮಗುವಿನ ಬೆಳವಣಿಗೆ ಒಂದು ಅವಲೋಕನ
50.           ಚಿದಂಬರ ಬಂಡಗರ, ವಿಜಯಪುರಜಗವೆ ದೇವನ ದೇಹ
51.            ಗೀತಾ ಎಂ., ಬೆಂಗಳೂರುಅವಳ ತಲ್ಲಣಗಳು
52.           ಅಮೃತ ಎಂ.ಡಿ., ಮಂಡ್ಯಭಾವನೆಗಳಿಲ್ಲದವಳ ಭಾವತೀರಯಾನ
53.           ಹಂಸ ಡಿ.ಎಂ., ದಾವಣಗೆರೆಜೀವನ
54.           ನಾಗಣ್ಣ ಮಾ ಚಿಗಲಿ, ವಿಜಯಪುರಇಂಗಳೇಶ್ವರ ಗಿರಿ ಅಳಿಯದು ಸಿರಿ
55.           ಆಶಾರಾಣಿ, ಬೀದರಮರೀಚಿಕೆ

‍ಲೇಖಕರು Admin

August 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: