ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೃಷ್ಣಮೂರ್ತಿ ಬಿಳಿಗೆರೆ ಕವಿತೆ ಗುಚ್ಛ- ಕಣ್ಣಲ್ಲಿ ನಿದ್ದೆಯ ದೀಪ
ಕೃಷ್ಣಮೂರ್ತಿ ಬಿಳಿಗೆರೆ ಕವಿತೆ ಗುಚ್ಛ- ಕಣ್ಣಲ್ಲಿ ನಿದ್ದೆಯ ದೀಪ

(ಪುಟ್ಟ ಬಟ್ಟಲ ಪದ್ಯ ಸಾರ) ಕೃಷ್ಣಮೂರ್ತಿ ಬಿಳಿಗೆರೆ ಮನುಷ್ಯರುಹಕ್ಕಿ ಪಕ್ಷಿಗಳಿಗೆ ಎಂದುಮುಚ್ಚಳದಲ್ಲಿ ಇಡುವ ನೀರುನೀರಲ್ಲ ಅಹಂ ಕೆಸರು ಎರೆಹುಳು ಮೆತ್ತಗೆ ನಿಜಅವು ಕತ್ತಲಲ್ಲಿರುತ್ತವೆಅದೂ ನಿಜಭೂಮಿಗೆ ನೀರ ಬಾಗಿಲಿಟ್ಟುನೀರು ಕುಡಿಸುತ್ತವೆ ಅದೂ ನಿಜ ಮಣ್ಣು ತಿನ್ನುವಎರೆಹುಳಕ್ಕೆ ಎಷ್ಟೊಂದು ಬುದ್ಧಿಮಣ್ಣೇ ಬುದ್ಧಿ ಎರೆಹುಳದ...

read more
ಅಭಿನಂದನೆ ಗುರುವಪ್ಪನವರೇ..
ಅಭಿನಂದನೆ ಗುರುವಪ್ಪನವರೇ..

ನರೇಂದ್ರ ರೈ ದೇರ್ಲ ಅಂತರಾಷ್ಟ್ರೀಯ ಮ್ಯಾರಥಾನ್ ಆಟಗಾರನೊಬ್ಬ ಹೊಳೆನರಸೀಪುರದ ಮಾಜಿ ಪ್ರಧಾನಿಯ ಚೆನ್ನಂಬಿಕಾ ಥಿಯೇಟರ್ ಪಕ್ಕ ತೆಂಗಿನ ಮಡಲಿನ ಗುಡಿಸಲು ಹಾಕಿ ತನ್ನ ತಂಗಿಯ ಮಕ್ಕಳನ್ನು ಸಾಕಿಕೊಂಡು ಬದುಕುತ್ತಿದ್ದರು. ಅಂತರಾಷ್ಟ್ರೀಯ ಹಣಾಹಣಿಗೆ ಆತ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು. ಕೈಯಲ್ಲಿ ನಯಾ ಪೈಸೆ ಇರಲಿಲ್ಲ. ಪ್ರಭುತ್ವದ...

read more
‘ತಲೆಬಾಗದ ಜನ’
‘ತಲೆಬಾಗದ ಜನ’

ಬನಶಂಕರ ಆರಾಧ್ಯ ಚಾಮರಾಜನಗರದಂಥ ಊರುಗಳಲ್ಲಿ ಹವ್ಯಾಸಿ ತಂಡಗಳ ನಾಟಕಗಳಿಗೆ ಜನ ಬರುವುದು ಕಡಿಮೆ ಎಂಬುದನ್ನು, ಮೊನ್ನೆ ನಡೆದ 'ತಲೆಬಾಗದ ಜನ' ಪ್ರಯೋಗ ಸುಳ್ಳು ಮಾಡಿತು. ಚಾಮರಾಜನಗರದ ಜೆ ಎಚ್ ಪಟೇಲ್ ಸಭಾಂಗಣ ತುಂಬಿಸುವುದು ಕಷ್ಟ. ಕೆಲವು ಸರ್ಕಾರಿ ಕಾರ್ಯಕ್ರಮ ಆದಾಗ ಸಭಾಂಗಣ ತುಂಬಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಿಡಿಸಿ...

read more
ಆಶಾ ರಘು ಓದಿದ ‘ಕಾಂಚನಸೀತ’
ಆಶಾ ರಘು ಓದಿದ ‘ಕಾಂಚನಸೀತ’

ಆಶಾ ರಘು ಕೃಷ್ಣಮೂರ್ತಿ ಚಂದರ್ ಅವರ ಕಾದಂಬರಿ 'ಕಾಂಚನಸೀತ'- ಒಂದು ಸಹೃದಯ ಪ್ರತಿಕ್ರಿಯೆ ಟೊರೆಂಟೂ ನಗರದ ಗೆರಾರ್ಡ್ ಸ್ಟ್ರೀಟ್ ನಲ್ಲಿನ ಸಿನೆಮಾ ಥಿಯೇಟರ್ ಮುಂದಿನ ಪೋಸ್ಟರ್ ನೋಡುತ್ತಿದ್ದ ಹಾಗೇ ಕಾದಂಬರಿಯ ನಾಯಕ ವೆಂಕಟಸುಬ್ಬರಾಯರ ನೆನಪು ತಾವು ಚಿಕ್ಕವರಾಗಿದ್ದಾಗ ಚಾಮರಾಜನಗರದ ಭ್ರಮರಾಂಬ ಥಿಯೇಟರಿನ ಮುಂದಿನ ಪೋಸ್ಟರ್...

read more
ಅಮೃತಾ ಹೆಗಡೆ ಅಂಕಣ- ಆವತ್ತು ನಮಗಾಯ್ತು ಜನಶಕ್ತಿಯ ದಿಗ್ದರ್ಶನ..!
ಅಮೃತಾ ಹೆಗಡೆ ಅಂಕಣ- ಆವತ್ತು ನಮಗಾಯ್ತು ಜನಶಕ್ತಿಯ ದಿಗ್ದರ್ಶನ..!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ರಾಜೀವ ನಾರಾಯಣ ನಾಯಕ ಹೊಸ ಕವಿತೆ – ಅರಳು ಮರುಳು…
ರಾಜೀವ ನಾರಾಯಣ ನಾಯಕ ಹೊಸ ಕವಿತೆ – ಅರಳು ಮರುಳು…

ರಾಜೀವ ನಾರಾಯಣ ನಾಯಕ ಹೊರಳಿದೆ ಇಂದು ಅರಳು ಮರುಳಿಗೆ(ಅಥವಾ ಅದು ಅರಳು ಮರಳೋ, ಗೊಂದಲವಿದೆ!)ಹಾರೈಕೆಗಳಿರಲಿ ಗೆಳೆಯ ಗೆಳತಿಯರೇಅರವತ್ತಕ್ಕೆ ಒಂದು ಕಡಿಮೆ ಜನುಮದಿನಕೆ ಈಗ ಹೊರಳಿ ನೋಡಬಹುದುಹೊರತು ಮರಳಿ ನಡೆಯಲಾಗದುಬಿಟ್ಟು ಹೋದವರ ಕರೆಯಲಾಗದುಸಂಧಿಸುವ ಅಗಲುವ ದಾರಿಯಲ್ಲಿನಿಕ್ಕಿ ದಿಕ್ಕುಗಳ ನೆಡಲಾಗದು ನಿಜ, ಬದುಕು ಬೆಳಕಿನ...

read more
ಭುವನೇಶ್ವರಿ ಹೆಗಡೆ ಅಂಕಣ- ನಾನೂ ಯಾಕೆ ಒಂದು ರಿಕ್ಷಾ ಖರೀದಿಸಬಾರದು?..
ಭುವನೇಶ್ವರಿ ಹೆಗಡೆ ಅಂಕಣ- ನಾನೂ ಯಾಕೆ ಒಂದು ರಿಕ್ಷಾ ಖರೀದಿಸಬಾರದು?..

17 ಅರ್ಥಶಾಸ್ತ್ರದಲ್ಲಿ ಖಾಸಗಿರಂಗ, ಸರಕಾರಿ ಸ್ವಾಮ್ಯ ಹಾಗೂ ಮಿಶ್ರ ಅರ್ಥ ವ್ಯವಸ್ಥೆಯೆಂದು ಮೂರು ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಬೇಕಾದ ಸಂದರ್ಭಗಳಲ್ಲಿ ನಾನು ಎಲ್ಲವನ್ನೂ ವಿವರಿಸಿ ಉದಾಹರಣೆಗಳನ್ನು ಕೊಡುವಾಗ ನನ್ನ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕೈ ತೋರಿಸಿದಲ್ಲಿ ನಿಲ್ಲಿಸುವ ಕೇವಲ ಕೆಂಪು...

read more
ಪಾರ್ವತಿ ಜಿ ಐತಾಳ್ ಓದಿದ ‘ಜಾತಿಯವನೇ ಬೇಕು’
ಪಾರ್ವತಿ ಜಿ ಐತಾಳ್ ಓದಿದ ‘ಜಾತಿಯವನೇ ಬೇಕು’

ಪಾರ್ವತಿ ಜಿ ಐತಾಳ್ ಇಂಗ್ಲಿಷ್ ಸಾಹಿತ್ಯಕ್ಕೆ ಶೇಕ್ಸ್‌ಪಿಯರ್ ಹೇಗೋ ಮರಾಠಿ ನಾಟಕ ಸಾಹಿತ್ಯಕ್ಕೆ ವಿಜಯ ತೆಂಡೂಲ್ಕರ್. ಸಮಾಜದ ಓರೆಕೋರೆಗಳ ಬಗ್ಗೆ, ಬದುಕಿನ ಕಠೋರ ಸತ್ಯಗಳ ಬಗ್ಗೆ, ಮನುಷ್ಯ ಸ್ವಭಾವದ ವೈಚಿತ್ರ್ಯಗಳ ಬಗ್ಗೆ ಮನಶ್ಶಾಸ್ತ್ರೀಯ ನೆಲೆಗಳಿಂದ ೪೦ಕ್ಕೂ ಹೆಚ್ಚು ನಾಟಕಗಳನ್ನು ಬರೆದವರು ಅವರು. ಅವರ ಹೆಚ್ಚಿನ ನಾಟಕಗಳೂ...

read more
ಡಾ ಪದ್ಮಿನಿ ನಾಗರಾಜು ಹೊಸ ಕವಿತೆ – ಇರುವುದೊಂದೇ ಭೂಮಿ…
ಡಾ ಪದ್ಮಿನಿ ನಾಗರಾಜು ಹೊಸ ಕವಿತೆ – ಇರುವುದೊಂದೇ ಭೂಮಿ…

ನಂಬಿಕೆಗಳ ಸೇತುವೆ ಕುಸಿದು ಬಿದ್ದ ಮೇಲೆ… ಡಾ ಪದ್ಮಿನಿ ನಾಗರಾಜು ಸಮುದ್ರ ಮಂಥನದಅಸುರರು ದೇವತೆಗಳುಭೂಲೋಕಕ್ಕಿಳಿದಿಹರುಅಸುರರು ಯಾರೋದೇವತೆಗಳು ಯಾರೋಚಹರೆಯೇ ಕಾಣದಾಗಿದೆ ಮೋಹಿನಿ ಹಿಡಿದಅಮೃತದ ಕೊಡದಮೋಹಕ್ಕೆ ವಶವಾಗಿಸದಾ ಜಗ್ಗಾಡುತಿಹರುಕಣ್ಣು ಹೊಸಕುವ ಮುನ್ನಅದೇನೋ ಗೀಚಿ ಭೂಗತವಾಗಿಕಿಡಿ ಹಚ್ಚಿ ಸಂತೃಪ್ತರಾಗುವರು ಯುದ್ಧಭೂಮಿ...

read more
ಎಚ್ಚೆಸ್ವಿ ಬರೆದ ಹೊಸ ಮಕ್ಕಳ ಕವಿತೆಗಳು…
ಎಚ್ಚೆಸ್ವಿ ಬರೆದ ಹೊಸ ಮಕ್ಕಳ ಕವಿತೆಗಳು…

ಎಚ್‌ ಎಸ್‌ ವೆಂಕಟೇಶಮೂರ್ತಿ 1. ಹೈಸ್ಕೂಲಲ್ಲಿ ಕುವೆಂಪು ಕವಿತೆ ಟುವ್ವಿ ಟುವ್ವಿ ಟುವ್ವಿ ಎಂದುಹಾಡುತಿತ್ತು ಕವಿತಕಾಲಗೆಜ್ಜೆ ಅಲುಗುತಿತ್ತುಜೊತೆಗೆ ಎದೆಯ ಬಡಿತ! ಕೆಂಪಗಾಗುತಿತ್ತು ಕೆನ್ನೆಯಾಕೋ ರಂಗೇರುತಕೇಳಲಿಲ್ಲವಷ್ಟೆ ಪಕ್ಕಕೂತ ಗೆಳತಿ ಸವಿತಾ? ಸವಿತೆಯ ಕಣ್ಣೂ ಕೇಳುತಇತ್ತು ಕಣ್ಣಿನಲ್ಲಿಯೆ!ಕೇಳಲಿಲ್ಲವಷ್ಟೆ...

read more
ವರದೇಂದ್ರ ಕೆ ಮಸ್ಕಿ ಓದಿದ ‘ಆತ್ಮ ಧ್ಯಾನದ ಬುತ್ತಿ’
ವರದೇಂದ್ರ ಕೆ ಮಸ್ಕಿ ಓದಿದ ‘ಆತ್ಮ ಧ್ಯಾನದ ಬುತ್ತಿ’

ವರದೇಂದ್ರ ಕೆ ಮಸ್ಕಿ ಕಥೆ, ಕವಿತೆ, ಕೃತಿ ಅವಲೋಕನ, ಗಜಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜಲ್ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ 'ಗರೀಬನ ಜೋಳಿಗೆ‌' ಮುಖಾಂತರ ಎಲ್ಲ ಗಜಲ್ ಓದುಗರ ಮನದಲ್ಲಿ ಸ್ಥಾನ...

read more
ಸಿದ್ಧರಾಮ ಕೂಡ್ಲಿಗಿ ಹೊಸ ಕವಿತೆ- ನನ್ನದೊಂದು ಆಸೆ…
ಸಿದ್ಧರಾಮ ಕೂಡ್ಲಿಗಿ ಹೊಸ ಕವಿತೆ- ನನ್ನದೊಂದು ಆಸೆ…

ಸಿದ್ಧರಾಮ ಕೂಡ್ಲಿಗಿ ನಾನೊಂದು ಚುಕ್ಕೆಯಾಗಬೇಕುಆಗದಿದ್ದರೇನಂತೆ ಕೊನೆಗೆಬೆಳಕ ನೀಡುವ ಪುಟ್ಟ ಹಣತೆಯ ಬತ್ತಿಯಾಗಬೇಕು ನಾನೊಂದು ಹೆಮ್ಮರವಾಗಬೇಕುಆಗದಿದ್ದರೇನಂತೆ ಕೊನೆಗೆಕಾಲಡಿಯಲಿ ನಗುವ ಪುಟ್ಟ ಹೂವಾಗಬೇಕು ನಾನೊಂದು ತೇಲುವ ಮೋಡವಾಗಬೇಕುಆಗದಿದ್ದರೇನಂತೆ ಕೊನೆಗೆಗರಿಕೆಯ ತುದಿಯಲಿ ಮಿನುಗುವ ಇಬ್ಬನಿಯಾಗಬೇಕು ನಾನೊಂದು...

read more
ದಲಿತನೊಬ್ಬ ಕವನ ಬರೆದಾಗ…
ದಲಿತನೊಬ್ಬ ಕವನ ಬರೆದಾಗ…

ಮೂಲ : ಸುಧೀರ್ ರಾಜ್ (ಮಲಯಾಳಂ) ರಾ ಶಾ (ಇಂಗ್ಲಿಷ್) ಕನ್ನಡಕ್ಕೆ : ಪ್ರತಿಭಾ ನಂದಕುಮಾರ್  ದಲಿತನೊಬ್ಬ ಕವನ ಬರೆದಾಗಜಟೆಗಟ್ಟಿದ ಕೂದಲ ಆತನ ಪುರಾತನನೊಬ್ಬಉನ್ಮಾದದಲ್ಲಿ ತನ್ನ ದುಡಿ ಬಾರಿಸುತ್ತಾನೆಕಾಳಿ ದೇವಿಯಂತೆ ಕರ್ರಗಿನ ಕುರುಡಿ ಅಜ್ಜಿನೆಲದ ಗುಂಡಿಗೆ ಸೀಳುವಂತಹಹಾಡೊಂದನ್ನು ಊಳಿಡುತ್ತಾಳೆ ಸಿಡುಬಿನ ಬೀಜಗಳನ್ನು ನೆಟ್ಟಂತೆ...

read more
ಮೋಹನ ಸೋನಾ ಸಾಕ್ಷ್ಯಚಿತ್ರ…
ಮೋಹನ ಸೋನಾ ಸಾಕ್ಷ್ಯಚಿತ್ರ…

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿರ್ಮಾಣದ ಜೀವನ್ ರಾಂ ಸುಳ್ಯ ನಿರ್ದೇಶನದ ರಂಗ ಚಿತ್ರ ಕಲಾವಿದ ಮೋಹನ ಸೋನರ ಜೀವನ ಸಾಧನೆಯ ಸಾಕ್ಷ್ಯಚಿತ್ರದ ಲಿಂಕ್ ಇಲ್ಲಿದೆ....

read more
ಮೋಹನ‌ ಸೋನಾ ಕಲಾಗ್ಯಾಲರಿ…
ಮೋಹನ‌ ಸೋನಾ ಕಲಾಗ್ಯಾಲರಿ…

ಪ್ರಸಾದ್ ರಕ್ಷಿದಿ ಸುಳ್ಯ ತಾಲ್ಲೂಕಿನ ಸೋಣಂಗೇರಿಯಲ್ಲಿ ಒಂದು ಭಾವ ಪೂರ್ಣ ಸಂಜೆ. ಮೋಹನ ಸೋನ, ಕಲಾವಿದ, ರಂಗ ನಿರ್ದೇಶಕ ಮಗು ಮನಸ್ಸಿನ ಶಿಕ್ಷಕ, ಮೌನವನ್ನೇ ಮಾತಾಗಿಸುವ ಗೆಳೆಯ ಎಲ್ಲವೂ… ಸೋಣಂಗೇರಿಯ ಬಯಲು ಚಿತ್ರಾಲಯವಿರಲಿ, ಕಾರವಾರದ ರಾಕ್ ಗಾರ್ಡನ್ ಇರಲಿ. ರಕ್ಷಿದಿಯಂತ ಹಳ್ಳಿಯ ಕಲಾಶಿಬಿರವಿರಲಿ. ಸೋನರಿಗೆ ಎಲ್ಲದರಲ್ಲೂ ತನ್ಮಯತೆ,...

read more

Pin It on Pinterest

Share This