ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಉದಯ ಗಾಂವಕಾರ ಹೊಸ ಕವಿತೆ – ಒಂದು ಕಾಡುವ ಉದ್ಯಾನ…
ಉದಯ ಗಾಂವಕಾರ ಹೊಸ ಕವಿತೆ – ಒಂದು ಕಾಡುವ ಉದ್ಯಾನ…

ಉದಯ ಗಾಂವಕಾರ ಕಣ್ಸನ್ನೆ ಸಾಕು ಮಾಲಿಗೆಕುಡುಗೋಲನ್ನುಕೈಯಲ್ಲಿ ಹಿಡಿಯಲು.ಆಕೆಯ ರುಚಿಗೆ ತಕ್ಕಂತೆಆಯ್ದ ಗಿಡಗಳವುನಡುವೆ ಇಂತಿಷ್ಟೇ ಅಂತರ. ಯಾವ ಗಿಡ ಎಲ್ಲಿರಬೇಕೆಂಬನಕ್ಷೆಗೆ ತಕ್ಕಂತೆಅಲ್ಲಲ್ಲಿ ಗುಂಪಾಗಿ,ಎಲ್ಲೋ ಕೆಲವು ಕಡೆನಕ್ಷೆಯಲ್ಲಿದ್ದಂತೆ ಬಿಡಿಯಾಗಿ,ನೆಟ್ಟು ನೇವರಿಸಿದ್ದ. ಅಂಚಿನುದ್ದಕ್ಕೂಒಂದೇ ಜಾತಿಯ ಗಿಡಗಳು.ತನ್ನ ಕಣ್ಗಾವಲು...

read more
ಎನ್ ಶೈಲಜಾ ಹಾಸನ ಓದಿದ ‘ನಾವು ಭಾರತೀಯರು’
ಎನ್ ಶೈಲಜಾ ಹಾಸನ ಓದಿದ ‘ನಾವು ಭಾರತೀಯರು’

ಎನ್ ಶೈಲಜಾ ಹಾಸನ ಮಗು ಅಮ್ಮನ ಲಾಲಿ ಹಾಡು ಕೇಳುತ್ತಲೆ ಬೆಳೆಯುತ್ತಿರುತ್ತದೆ. ಊಟ ಮಾಡಿಸುವಾಗ,ತೊಟ್ಟಿಲು ತೂಗುವಾಗ ಮಗುವಿಗೆ ಅಮ್ಮನೊ , ಅಜ್ಜಿಯೊ ಹಾಡು ಹೇಳುತ್ತಿದ್ಜರೆ ,ಕಥೆ ಹೇಳುತ್ತಿದ್ದರೆ ಕೈತುತ್ತು ರುಚಿ ಎನಿಸುತ್ತದೆ, ನಿದ್ದೆ ಕಣ್ತುಂಬುತ್ತದೆ. ಮುಂದೆ ಶಾಲೆಯಲ್ಲಿ ಶಿಕ್ಷಕರಿಂದಲೊ, ಪುಸ್ತಕಗಳನ್ನು ಓದುವುದರಿಂದಲೊ, ಬದುಕಿನ...

read more
‘ಮಾಧವಿ’ ಎಂಬ ಶ್ರೀಸ್ಮೃತಿಯ ಒಳಧ್ವನಿ…
‘ಮಾಧವಿ’ ಎಂಬ ಶ್ರೀಸ್ಮೃತಿಯ ಒಳಧ್ವನಿ…

ಅನಂತ ಕುಣಿಗಲ್ ರಂಗಭೂಮಿಗಿರುವ ಹೊಸ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ಒಂದರಮೇಲೊಂದರಂತೆ ಸಾಧರಪಡಿಸುತ್ತಾ, ನಮ್ಮನ್ನೆಲ್ಲಾ ಸದಾ ಅಚ್ಚರಿಯ ದಡಕ್ಕೆ ಕರೆದೋಯ್ದು ಕೈಬಿಡುವ ರಂಗ ಚಿಂತಕ ಶ್ರೀಪಾದ ಭಟ್ ಸರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ, ನಾಡಿನ ಖ್ಯಾತ ಲೇಖಕಿ ಸುಧಾ ಆಡುಕಳ ಅವರ ರಚನೆಯ "ಮಾಧವಿ" ನಾಟಕವನ್ನು, ಕರ್ನಾಟಕದ ಮೊದಲ...

read more
ಇಂದಿರಾ ಹೆಗ್ಡೆ ಕವಿತೆ- ಮಾಧವಿ…
ಇಂದಿರಾ ಹೆಗ್ಡೆ ಕವಿತೆ- ಮಾಧವಿ…

ಡಾ. ಇಂದಿರಾ ಹೆಗ್ಡೆ ಅರಸನ ಮನೆಯಲ್ಲಿ ಹೆಣ್ಣು ಜನಿಸಬಾರದು.ಜನಿಸಿದರೆಆಕೆ ವ್ಯವಹಾರಕ್ಕೆ ಸರಕಾಗುವಳು.ಯುದ್ಧಕಾಲದಲ್ಲು ಪುರಾಣ ಕಾಲದಲ್ಲೂಯುದ್ಧತಡೆಯಲೂ ಅವಳು ದಾಳವಾಗುವಳು, ಅಯೋಧ್ಯಯ ಅರಸಾದರೇನು? .ಕಾಶಿರಾಜನಾದರೇನು? ಬೋಜರಾಜನಾದರೇನುಮಹಿರ್ಷಿ ವಿಶ್ವಾಮಿತ್ರನಾದರೇನು? ಆಕೆಯನ್ನು ತೊಡೆಯಿಂದ ತೊಡೆಗೆ ಹಾರಿಸುವರುಹಸಿ ಬಾಣಂತಿಯನ್ನು...

read more
ಚೆಂಬೆಳಕಿನ ಕವಿ ಚೆನ್ನವೀರ ಕಣವಿ…
ಚೆಂಬೆಳಕಿನ ಕವಿ ಚೆನ್ನವೀರ ಕಣವಿ…

ಪುರುಷೋತ್ತಮ ಬಿಳಿಮಲೆ ಚೆನ್ನವೀರ ಕಣವಿ ( ೧೯೨೮-೨೦೨೨) ಸಾಹಿತ್ಯ, ಅದರಲ್ಲೂ ಕವಿತೆ ತಂದುಕೊಡಬಹುದಾದ ಉದಾತ್ತ ವ್ಯಕ್ತಿತ್ವಕ್ಕೆ ಚೆನ್ನವೀರ ಕಣವಿಯವರು ಒಳ್ಳೆಯ ಉದಾಹರಣೆಯಾಗಿದ್ದರು. ಅವರ ಮುಗ್ಧ ವ್ಯಕ್ತಿತ್ವದೊಳಗೊಂದು ಕವಿತೆ ಸದಾ ಸುಳಿದಾಡುತ್ತಿತ್ತು. ಕಾರಣಾಂತರಗಳಿಂದ ಸಿಟ್ಟುಮಾಡಿಕೊಂಡು ಬೈದರೂ ಅದು ಪಾರಿಜಾತದ ಹೂವು...

read more
ನಡೆದು ಬನ್ನಿರಿ ಮನೆಗೆ…
ನಡೆದು ಬನ್ನಿರಿ ಮನೆಗೆ…

ರಾಜಕುಮಾರ ಮಡಿವಾಳರ ನಡೆದು ಬರುತ್ತಿದ್ದಿರಿ…. ಚುಮುಚುಮು ಚಳಿಯ ನಸುಕಲಿತಲೆಗೊಂದು ಬೆಚ್ಚನೆಯ ಸ್ಕಾರ್ಫುಎದುರು ಸಿಕ್ಕವರಿಗೆಲ್ಲ ಬೆಳಗ ನಗು ಚೆಲ್ಲುತ್ತಬಾನ ಜೋಳಿಗೆಯಿಂದ ತೂಕಡಿಸುವಸೂರ್ಯ ಗೋಣು ಹೊರಗಿಣುಕಿಸಿ ನೋಡಿದಂತೆಎಷ್ಟು ಹಗುರ? ಮಣ್ಣು ನೊಂದಿತೆನುವ ನೋವೆ?ಎಂಥ ಮಧುರ ಹೆಜ್ಜೆಗಳ ಎಣಿಸಿ ಇಡುತ್ತಿದ್ದಿರಿನಗರಕ್ಕೆ ಕಲ್ಯಾಣವ ಬಳೆವ...

read more
ಬೆತ್ತಲೆ ಅರಸನ ರಾಜ ರಹಸ್ಯ…
ಬೆತ್ತಲೆ ಅರಸನ ರಾಜ ರಹಸ್ಯ…

ಪ್ರೀತಿ ನಾಗರಾಜ್ ನಾಟಕ: ಬೆತ್ತಲೆ ಅರಸನ ರಾಜ ರಹಸ್ಯಮೂಲ ಕಥೆ: ಎಂ ಎಸ್ ಕೆ ಪ್ರಭುರಂಗರೂಪ: ಕುಸುಮಾ ಆಯರಹಳ್ಳಿನಿರ್ದೇಶನ: ಮಂಡ್ಯ ರಮೇಶ್ ಚಂದಮಾಮದಲ್ಲಿ ಬರುತ್ತಿದ್ದ ಚಂದದ ಕಥೆಗಳ ಚಂದದ ರಾಜ ಇವನಲ್ಲ. ಆದರೂ ಇಡೀ ನಾಟಕ ಚಂದಮಾಮದ ಕಥೆಯ ಹಾಗೆ ಭಾಸವಾಗುತ್ತದೆ. ಅಲ್ಲೊಬ್ಬ ರಾಜ, ಅವನಿಗೊಬ್ಬ ಕಾರುಭಾರಿ, ಅವನಿಗೊಬ್ಬ ಮಂತ್ರಿ…...

read more
ಇದನ್ನೂ ತುಸು ವೈರಲ್‌ ಮಾಡಿ ಪ್ಲೀಸ್‌!..
ಇದನ್ನೂ ತುಸು ವೈರಲ್‌ ಮಾಡಿ ಪ್ಲೀಸ್‌!..

ನಾಗೇಶ್ ಹೆಗಡೆ ಕಾರಣ ಏನೆಂದು ಕೊನೆಯಲ್ಲಿ ಹೇಳುತ್ತೇನೆ...ಈ ಚಿತ್ರದಲ್ಲಿ ಬಲಗಡೆ ಕೂತಿದ್ದ ದೊಡ್ಡ ವ್ಯಕ್ತಿ ಯಾರೆಂದು ಗೊತ್ತಾಯ್ತಲ್ಲ? ಆತನ ಬಲಗೈ ಬಳಿ ಕೂತವ ನಾನು. ಅಮೆರಿಕ ಸರಕಾರದ ಆಹ್ವಾನದ ಮೇರೆಗೆ 32 ವರ್ಷಗಳ ಹಿಂದೆ ವಾಷಿಂಗ್ಟನ್‌ಗೆ ಹೋಗಿದ್ದಾಗಿನ ಚಿತ್ರ. ಈ ಶಿಲ್ಪ ತೀರಾ ವಿಶಿಷ್ಟವಾಗಿದೆ. ಅರೆಬರೆ ಕೆತ್ತಿ, ಇನ್ನೂ...

read more
ಉಷಾ ನರಸಿಂಹನ್ ಕವಿತೆ- ಮತ್ತೆ ಪ್ರೀತಿ… ಮತ್ತೆ ಬದುಕು…
ಉಷಾ ನರಸಿಂಹನ್ ಕವಿತೆ- ಮತ್ತೆ ಪ್ರೀತಿ… ಮತ್ತೆ ಬದುಕು…

ಉಷಾ ನರಸಿಂಹನ್ ಹೊಂಗೆ ಚಿಗುರಿದೆ ಹೊಸತು…ಯುಗಾದಿಗೆ ಹಸಿರುಟ್ಟು ಹೂತುಹಳೆಯ ಕಹಿಯನು ಮರೆತು !ಮೈಬೋಳಾಗಿಸಿದ ಶಿಶಿರ ಇಷ್ಟೂ ನೆನಪಿಲ್ಲ !ಚಾಚಿದ ಕೊಂಬೆ ಕತ್ತರಿಸಿದ ಕೊಡಲಿ ಖದರಿಲ್ಲ;ಕೊಂಬೆಯೆಲೆಮನೆಯಲಿಟ್ಟಿದ್ದ ಹಕ್ಕಿ ಮೊಟ್ಟೆಯ ಕಬಳಿಸಿದಹಾವಿನ ಮೇಲಿದ್ದ ದ್ವೇಷ ಮರೆಯಾಗಿದೆ !ಮೈಮೇಲಣ ಹಣ್ಣೆಲೆಗಳು ಉದುರಿದಾಗಹರಿದ ಕಂಬನಿ ಒರೆಸಿ...

read more
ಸಂಕೇತ್ ಡಿ ಹೆಗಡೆ ಓದಿದ ‘ಉತ್ತರ’
ಸಂಕೇತ್ ಡಿ ಹೆಗಡೆ ಓದಿದ ‘ಉತ್ತರ’

ಸಂಕೇತ್ ಡಿ ಹೆಗಡೆ ಸುಪ್ರೀತ್ ನನಗೆ ಪರಿಚಯವಾಗಿದ್ದು ಇತ್ತೆಚಿಗಷ್ಟೇ. ‘ಉತ್ತರ’ ನಾನು ಓದಿದ ಅವರ ಮೊದಲ ಕಾದಂಬರಿ. ಆದರೆ ‘ಉತ್ತರ’ ನಾನು ಓದಿದ ಕಾದಂಬರಿಗಳಲ್ಲಿ ಅತ್ಯಂತ ವಿಭಿನ್ನವಾದ ಕಾದಂಬರಿ. ಅಧ್ಯಾತ್ಮವನ್ನೇ ಮುಖ್ಯವಸ್ತುವನ್ನಾಗಿಟ್ಟುಕೊಂಡು ಬಂದಿರುವ ಕಾದಂಬರಿಗಳು ಬಹುಶಃ ವಿರಳವೇ. ಆದ್ದರಿಂದ ಇದು ಆ ಗುಣದಿಂದಲೂ ವಿಶಿಷ್ಟವಾಗಿ...

read more
ಸುಧಾ ಆಡುಕಳ ನೆನಪು- ಆಯಿ ಮತ್ತು ಸಿನೆಮಾ…
ಸುಧಾ ಆಡುಕಳ ನೆನಪು- ಆಯಿ ಮತ್ತು ಸಿನೆಮಾ…

ಸುಧಾ ಆಡುಕಳ ಪೇಟೆಗೆ ಚೂರು ಹತ್ತಿರವಿರುವ ಊರಿನಲ್ಲಿ ಬೆಳೆದ ಆಯಿಗೆ ಸಿನೆಮಾ ನೋಡುವುದೆಂದರೆ ಇನ್ನಿಲ್ಲದಂತ ಉತ್ಸಾಹ. ಆದರೆ ಹುಡುಗಿಯರು ಬಯಸಿದಾಗಲೆಲ್ಲ ಸಿನೆಮಾ ನೋಡಲಾಗದ ಕಾಲವದು. ಎಲ್ಲೋ ಮನೆಗೆ ನೆಂಟರು ಬಂದಾಗಲೋ, ಅಕ್ಕತಂಗಿಯರೆಲ್ಲ ಸೇರಿದಾಗಲೋ ಸಿನೆಮಾಕ್ಕೆ ಹೋಗುತ್ತಿದ್ದರಷ್ಟೆ. ಹಾಗೆ ನೋಡಿದ ಸಿನೆಮಾಗಳ ಸಂಭಾಷಣೆಗಳನ್ನು,...

read more
ಮಹಾಂತೇಶ್ ನವಲಕಲ್ ಹೊಸ ಕವಿತೆ – ಆದರೂ ಪ್ರೀತಿಸಿದ್ದೆವು…
ಮಹಾಂತೇಶ್ ನವಲಕಲ್ ಹೊಸ ಕವಿತೆ – ಆದರೂ ಪ್ರೀತಿಸಿದ್ದೆವು…

ಮಹಾಂತೇಶ್ ನವಲಕಲ್ ೧ಓಡಿ ಹೋಗಲಿಲ್ಲ ಕೂಡಿ ಬಾಳಲಿಲ್ಲಬಿಟ್ಟು ಹೋದ ಜಾಗದಲ್ಲಿ ಕ್ರಾಂತಿ ಬೀಜ ಬಿತ್ತಲಿಲ್ಲಆರ್ದತೆಯ ನುಡಿಗಟ್ಟು ಕಾವ್ಯ ರಚಿಸಲಿಲ್ಲಕುರುಚಲ ಗಡ್ಡದಲಿ ವೈಧವ್ಯದ ಹಾಡು ಹಾqಲಿಲ್ಲಆದರೂ ಪ್ರೀತಿಸಿದ್ದೆವು೨ಮುಂಗಾರಿನ ಮಳೆಯ ಪ್ರಥಮ ಮಳೆಯ ವಾಸನೆಮೂಗಿಗೆ ಬಡಿಯಲಿಲ್ಲಚಂದಿರಿನ ಸುಂದರ ಕಿರಣಗಳು ಚರ್ಮವು ಸುಡಲಿಲ್ಲನಳ ನಳಿಸುವ...

read more
ಅಮ್ಮಾ, ಇದೇ ನಮ್ಮ ಅಶ್ರುತರ್ಪಣ…
ಅಮ್ಮಾ, ಇದೇ ನಮ್ಮ ಅಶ್ರುತರ್ಪಣ…

ಮಂಡ್ಯ ರಮೇಶ್ 'ಅಮ್ಮಾ, ನೀವು 'ರಜಾ ಮಜಾ' ಮಕ್ಕಳ ಶಿಬಿರಕ್ಕೆ ಬರಬೇಕು ಮಕ್ಕಳೊಂದಿಗೆ ಸಂವಾದಿಸಬೇಕು" ಅಂತ ಅಂದೆ !"ನಾನು ಯಾಕೆ" ಅಂತ ಸಂಕೋಚ ಮಾಡಿಕೊಂಡರು, ಮತ್ತಷ್ಟು ಸುಂದರವಾಗಿ ಕಂಡರು! "ನಿಮ್ಮಿಂದ ಎಳೆಯ ತಲೆಮಾರಿನ ಹೆಣ್ಣು ಮಕ್ಕಳು ಗಂಡು ಮಕ್ಕಳು ಕಲಿಯಬೇಕಾದ್ದು ನೂರು ವಿಷಯಗಳಿವೆ, ನೀವು ಹೇಳಬೇಕು" ಅಂತ ಅಂದೆ! ಅವರೊಟ್ಟಿಗೆ...

read more
ಪೂರ್ಣಿಮಾ ಮಾಳಗಿಮನಿ ಅವರ ಕೃತಿ ಬಿಡುಗಡೆ ಫೋಟೋ ಆಲ್ಬಂ
ಪೂರ್ಣಿಮಾ ಮಾಳಗಿಮನಿ ಅವರ ಕೃತಿ ಬಿಡುಗಡೆ ಫೋಟೋ ಆಲ್ಬಂ

'ಸಾವಣ್ಣ ಪ್ರಕಾಶನ'ದ ‘ಪ್ರೀತಿ ಪ್ರೇಮ: ಪುಸ್ತಕದಾಚೆಯ ಬದನೇಕಾಯಿ’ ಬಿಡುಗಡೆ ಬೆಂಗಳೂರಿನ 'ಬಹುರೂಪಿ ಬುಕ್ ಹಬ್'ನಲ್ಲಿ ಸಾಹಿತಿ ಜೋಗಿ ಕೃತಿ ಬಿಡುಗಡೆ ಮಾಡಿದರು. ರಾಜೇಶ್ ಶೆಟ್ಟಿ ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್ ಮುಖ್ಯ ಅಥಿತಿಗಳಾಗಿದ್ದರು ಕಾರ್ಯಕ್ರಮದ ಫೋಟೋ ಆಲ್ಬಂ...

read more
ಬಿ ಎ ವಿವೇಕ ರೈ ಓದಿದ ‘ತುಳುನಾಡಿನ ಮೂರಿಗಳ ಆರಾಧನೆ’
ಬಿ ಎ ವಿವೇಕ ರೈ ಓದಿದ ‘ತುಳುನಾಡಿನ ಮೂರಿಗಳ ಆರಾಧನೆ’

ಪ್ರೊ ಬಿ ಎ ವಿವೇಕ ರೈ  ಶ್ರೀಮತಿ ರಾಜಶ್ರೀ ಟಿ. ರೈ ಅವರು ತುಳು ಸಾಹಿತಿಯಾಗಿ ಒಳ್ಳೆಯ ಸಾಧನೆ ಮಾಡಿರುವ ಬರಹಕಾರ್ತಿ. ಅವರ 'ಪನಿಯಾರ', 'ಬಜಿಲಜ್ಜೆ', 'ಚೌಕಿ' ಮತ್ತು 'ಕೊಂಬು' ಎಂಬ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ 'ಚೌಕಿ' ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ, 'ಕೊಂಬು' ಕಾದಂಬರಿಗೆ ಕರ್ನಾಟಕ ತುಳು...

read more
ಸೌಮ್ಯ ದಯಾನಂದ ಹೊಸ ಕವಿತೆ- ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ!!..
ಸೌಮ್ಯ ದಯಾನಂದ ಹೊಸ ಕವಿತೆ- ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ!!..

ಸೌಮ್ಯ ದಯಾನಂದ ನಂಗೆ ಅಮ್ಮ ಅಂದ್ರೆಇಷ್ಟಅನ್ನುತ್ತಿದ್ದವಳುಯಾಕಮ್ಮ ಅಪ್ಪಂಗೆಬೈತೀಯಾ..?!ಅಂದಳಲ್ಲಾ..ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ!! ಬಟ್ಟೆ ಆರಿಸುವಾಗಅಮ್ಮ ಸುಮ್ನಿರುನಿಂಗೆ ಗೊತ್ತಾಗಲ್ಲಅಂದಳಲ್ಲಾ..ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ…!! ಯಾಕಮ್ಮಾ ಇಷ್ಟ್ಕಷ್ಟ ಪಡ್ತೀಯಾ..ಬಿಡು ನಾನ್ ಮಾಡ್ತೀನಿಅಂದಳಲ್ಲಾ..ಮಗಳು ಬೆಳೆದದ್ದೇ...

read more
ನಾ ಮೊಗಸಾಲೆ ಹೊಸ ಕವಿತೆ- ಇಷ್ಟಾನಿಷ್ಟ…
ನಾ ಮೊಗಸಾಲೆ ಹೊಸ ಕವಿತೆ- ಇಷ್ಟಾನಿಷ್ಟ…

ಡಾ ನಾ ಮೊಗಸಾಲೆ ಇಷ್ಟವೆನ್ನುವುದು ಇಷ್ಟವೇ ಅಥವಾ ಅಲ್ಲವೇ?ಎನ್ನುವುದು ಮುಖ್ಯವಲ್ಲಅದು ಸಹಜವೂ ಹೌದು ಅಸಹಜವೂ ಹೌದುಆದರೆ ಅದು ನಾವೇ ಆಗಬಾರದು ಎಂಬಂತಿರಬೇಕುಅಥವಾ ಚೆಂಡಿನೊಳಗಿನ ಗಾಳಿಯ ಹಾಗೆ ಇದ್ದುಗುದ್ದುವವರ, ಕಾಲ್ತುಳಿತಕ್ಕೆ ಸಿಕ್ಕದೆ‘ಆಹಾ’ ಎಂಬಂತೆ ಚೆಂಡನ್ನು ನೆಗೆಸಿ ಸುಮ್ಮನಿರುವಂತೆ ನನಗೆ ಜಿಲೇಬಿ ಇಷ್ಟ. ನನ್ನವಳಿಗೆ ಮೈಸೂರು...

read more

Pin It on Pinterest

Share This