ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗಂಡಾಂತರಕಾರಿ ಫಲಿತಾಂಶ…
ಗಂಡಾಂತರಕಾರಿ ಫಲಿತಾಂಶ…

ಜಿ ಪಿ ಬಸವರಾಜು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇನ್ನೂ ಪ್ರಜಾಪ್ರಭುತ್ವದ ಕನಸು ಪೂರ್ಣವಾಗಿ ಕಮರಿಲ್ಲ ಎನ್ನುವುದರ ಆಶಾಕಿರಣವಾಗಿ ಪಂಜಾಬ್‌ ಫಲಿತಾಂಶ ಹೊರಹೊಮ್ಮಿದೆ. ಉಳಿದ ರಾಜ್ಯಗಳ ಚುನಾವಣಾ ಫಲ ಅನೇಕ ಸಂಗತಿಗಳನ್ನು ಸೂಚಿಸುತ್ತಿವೆ. ಇವನ್ನು ಎಚ್ಚರಿಕೆಯಿಂದ ಗಮನಿಸುವುದು ಅತ್ಯಗತ್ಯ. ಕೇಂದ್ರದಲ್ಲಿರುವ ಬಿಜೆಪಿ...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ : ಕರ್ನಾಟಕದ ಹಸಿರು ಮತ್ತು ನಾದ ವಲಯ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ : ಕರ್ನಾಟಕದ ಹಸಿರು ಮತ್ತು ನಾದ ವಲಯ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಪಿ ಚಂದ್ರಿಕಾ ಅಂಕಣ – ಮನುಷ್ಯತ್ವಕ್ಕೆ ಮಾತು ಭಾರ…
ಪಿ ಚಂದ್ರಿಕಾ ಅಂಕಣ – ಮನುಷ್ಯತ್ವಕ್ಕೆ ಮಾತು ಭಾರ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಕಿರಣ ಭಟ್ ಕಂಡಂತೆ – ಸೊರದಾಂತಿ ನಲಿಕೆ…
ಕಿರಣ ಭಟ್ ಕಂಡಂತೆ – ಸೊರದಾಂತಿ ನಲಿಕೆ…

ಸೊರದಾಂತಿ ನಲಿಕೆ ತುಳು ನಾಟಕ ಕಿರಣ ಭಟ್ ಸೊರದಾಂತಿ ನಲಿಕೆ (Dumb dancer)ಅದೊಂದು ಆವೇಶಭರಿತ ಕ್ರಿಯೆ. ನಾಟಕದ ಆದಿ ಭಾಗ. ಯಕ್ಷಗಾನ ಕಲಿಕೆಯನ್ನ ಆಗ ತಾನೇ ಪ್ರಾರಂಭಿಸಿರುವ ಭೀಮ ನಿಗೆ ತಾನೊಂದು ಅದ್ಭುತ ಕಲಾವಿದನಾಗುವ ಬಯಕೆ. ಜೊತೆಗೆ ಇಲ್ಲೊಂದು ವಿಶೇಷವುಂಟು. ಈ ಭೀಮ ಹೆಸರಿಗೆ ಮಾತ್ರ ಭೀಮನಲ್ಲ. ಮಹಾಭಾರತದ ಭೀಮ ತಾನೇ ಎಂಬ...

read more
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ನಿಲ್ಲಲಿ ಯುದ್ದ…
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ನಿಲ್ಲಲಿ ಯುದ್ದ…

ಎಸ್ ಜಿ ಸಿದ್ದರಾಮಯ್ಯ ಉಕ್ರೇನಿನ ರಣರಂಗದ ಬೀದಿಯಲ್ಲಿಮುರಿದು ಬಿದ್ದ ಮನೆಯ ಒಳಗೆಅರಚುತ್ತಿದೆ ಒಂದೇಸಮ ಮಗುವೊಂದು ಕೇಳುವ ಕಿವಿಗಳು ಸತ್ತಿವೆ ಸುತ್ತಲೆಲ್ಲಬಾಂಬಿನ ಸದ್ದು ಗುಂಡಿನ ಸದ್ದು ಬೇರೇನಿಲ್ಲಅರಚುತ್ತಿದೆ ಒಂದೇಸಮ ಮಗುವೊಂದು ಭಾರತದ ಮನೆ ಮನೆಗಳ ಒಳಗೂಟಿವಿಯಲ್ಲಿ ಬಾಂಬಿನ ಶಬ್ದವ ಕೇಳುತ ಕಾಣುತಸಂಭ್ರಮಿಸುತ್ತಿವೆ ಕೆಲ ಮಕ್ಕಳು...

read more
ಪ್ರಿಯದರ್ಶಿನಿ ಶೆಟ್ಟರ್ ಓದಿದ  ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’
ಪ್ರಿಯದರ್ಶಿನಿ ಶೆಟ್ಟರ್ ಓದಿದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ’

ಪ್ರಿಯದರ್ಶಿನಿ ಶೆಟ್ಟರ್ ನೈಜೀರಿಯಾದ ಬರಹಗಾರ್ತಿ, ಸ್ತ್ರೀವಾದಿ ಚಿಮಮಾಂದ ಗೋಝಿ ಅಡಿಚೆ ಅವರು ಬರೆದ ‘ಫೆಮಿನಿಸ್ಟ್ ಮ್ಯಾನಿಫೆಸ್ಟೊ' ಕೃತಿಯನ್ನು ೨೦೧೯ರಲ್ಲಿ ಡಾ. ಕಾವ್ಯಶ್ರೀ ಎಚ್. ಅವರು ಕನ್ನಡಕ್ಕೆ ತಂದಿದ್ದಾರೆ. ಕಾರ್ಲ್ ಮಾಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ರ ‘ಕಮ್ಯೂನಿಸ್ಟ್ ಮೆನಿಫೆಸ್ಟೊ' ಎಂಬ ತಲೆಬರಹ ನೆನಪಿಸುವ ರೀತಿಯ...

read more
ಜೋಗಿ ಹೊಸ ಕವಿತೆ – ಅಪ್ಪ…
ಜೋಗಿ ಹೊಸ ಕವಿತೆ – ಅಪ್ಪ…

ಜೋಗಿ ಅಂತರ್ಮುಖಿ ಅಪ್ಪ ಹಠಾತ್ತನೆ ಸತ್ತಾಗಎಷ್ಟೊಂದು ಗುಟ್ಟುಗಳು ಉಳಿದುಹೋದವುಅವನ ಮೊದಲನೆಯ ಕ್ರಶ್ಯು, ಈಜು ಕಲಿತ ಬಾವಿಯಾರಿಗೋ ಕೊಟ್ಟ ಸಾಲ, ಎಸ್ಸೆಸ್ಸೆಲ್ಸಿ ಫೇಲಾಗಲು ಕಾರಣಉಪವಾಸ ಇದ್ದ ರಾತ್ರಿ ಕೆನ್ನೆ ತೋಯಿಸಿದ ನಿರಾಕರಣಅಂಗಾಲಿಗೆ ಚುಚ್ಚಿ ಒಳಗೇ ಉಳಿದಿದ್ದ ಮುಳ್ಳುಬೀಡಿ ಬಿಡುತ್ತೇನೆಂದು ಮಾಡಿದ ಪ್ರಮಾಣಉಡುದಾರ ಅಡವಿಟ್ಟು...

read more
ಅಮ್ಮನ ಹೊಸ ಪುಸ್ತಕ…
ಅಮ್ಮನ ಹೊಸ ಪುಸ್ತಕ…

ರಾಜಕುಮಾರ ಮಡಿವಾಳರ ಈ ಹೂ ನನಗೆ ಒಂಥರ ಇಷ್ಟ, ಇದರ ಇಷ್ಟು ಚೆಂದದ ಹೆಸರು ಕೂಡ ನನಗೆ ಇದುವರೆಗೆ ಗೊತ್ತಿರಲಿಲ್ಲ, ನಾವು ಹೊನ್ನರಿಕೆ-ಹೊನ್ನಂಬ್ರಿ-ಹೊನ್ನಾಂಬರ ಅನ್ನುತ್ತೇವೆ. ನಮ್ಮೂರ ಹೊಳೆಸಾಲಿನಗುಂಟ (ಹೊಳೆ ಬದುವಿಗೆ) ನಡುಮಟ್ಟದ ಎತ್ತರಕ್ಕೆ ಬೆಳೆದ ಗಿಡದ ತುಂಬ ನೋಡಿದ್ದೇನೆ, ಅಂತಹ ಪರಿಮಳವಿಲ್ಲದ, ತೀರ ಹತ್ತಿರಕ್ಕೆ ಹೋಗಿ...

read more
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶ್ರೀನಿವಾಸ ಪ್ರಭು ಅಂಕಣ- ಹೊಸ ಭಾವಲೋಕದ ಹೊಸ್ತಿಲಲ್ಲಿ ನಿಂತಿದ್ದೇನೆ!…
ಶ್ರೀನಿವಾಸ ಪ್ರಭು ಅಂಕಣ- ಹೊಸ ಭಾವಲೋಕದ ಹೊಸ್ತಿಲಲ್ಲಿ ನಿಂತಿದ್ದೇನೆ!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’
ಮಂಗಳಾ ಪ್ರಿಯದರ್ಶಿನಿ ಓದಿದ- ‘ಪೆಣ್ ಕಥನ’

ಡಾ ಮಂಗಳಾ ಪ್ರಿಯದರ್ಶಿನಿ ಸಮಸ್ತ ಸ್ತ್ರೀಕುಲಕ್ಕೆ ತಮ್ಮ ಅನುವಾದದ ಮೂಲಕ ಮಲೆಯಾಳಿ ಭಾಷೆಯಿಂದ ಪೆಣ್ ಕಥೆಗಳನ್ನು ಕನ್ನಡಕ್ಕೆ ತಂದು ಕೊಟ್ಟವರು ನಮ್ಮ ಹೆಮ್ಮೆಯ ಲೇಖಕಿ ಡಾ. ಕಮಲಾ ಹೆಮ್ಮಿಗೆಯವರು. ಈಗಾಗಲೇ ಅವರು 'ಕೇರಳ ಕಾಂತಾ ಸಮ್ಮಿತ' ಎಂಬ ಮಲೆಯಾಳಂ ಲೇಖಕಿಯರ ಕಥೆಗಳನ್ನು ಕನ್ನಡಿಗರ ಕೈಗಿತ್ತಿದ್ದಾರೆ .ಅದಲ್ಲದೆ ಅಲ್ಲಿನ ಪ್ರಮುಖ...

read more
ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…
ಡಾ ಕೆ ಷರೀಫಾ ಹೊಸ ಕವಿತೆ- ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು…

ಡಾ ಕೆ ಷರೀಫಾ ದ್ವೇಷದ ಅಗ್ನಿ ಉರಿಯುತ್ತಿದೆ.ಊರು ಮಸಣ ಮಾಡಿತು ಬಾಂಬು ದಟ್ಟ ವಸತಿಗಳ ಅಳಿಸಿ ಹಾಕಿನೆಲಸಮ ಗುಡಿ, ರ್ಚು, ಮಸೀದಿನೋವಿನ ಚಿತ್ಕಾರ ಮುಗಿಲು ಮುಟ್ಟಿಕರಕಲು ಛಿದ್ರ ಮಕ್ಕಳ ದೇಹಗಳು. ಸುರಿವ ಬಾಂಬಿನ ಮಳೆಗೆ ಬೆದರಿದಚಿಣ್ಣರು ಓಡೋಡಿ ಬಂದರು ಬಯಲಿಗೆಜೀರೋ ಡಿಗ್ರಿ ಚಳಿಗೆ ಸೆಟೆದ ಶವಗಳುಕಡು ರಾತ್ರಿ ಸೂರ್ಯ ಹುಟ್ಟುವ...

read more
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಹೇಗೆ ಬರೆಯಲಿ ಕವಿತೆ?…

ಎಸ್ ಜಿ ಸಿದ್ದರಾಮಯ್ಯ ನಾನು ಕವಿತೆ ಬರೆಯುವುದ ಬಿಟ್ಟು ಬಹಳಕಾಲವಾಯಿತು ಗೆಳೆಯ.ರೂಪಕಗಳು ಸತ್ತುನುಡಿಗಟ್ಟುಗಳು ಉಸಿರು ಕಳೆದುಕೊಂಡಿವೆಹೇಗೆ ಬರೆಯಲಿ ಕವಿತೆ? ಭಯ ಆತಂಕ ಅನುಮಾನಗಳು ಅಬ್ಬರಿಸಿವೆಹಾದಿ ಬೀದಿಗಳಲ್ಲಿ ಧರ್ಮಗಳು‌ ಕೇಕೆ ಹಾಕಿವೆಪಡ್ಡೆಗಳು ಕೇಸರಿಯ ಅಡ್ಡದ ದಾಳಗಳಾಗಿವೆಸುಳ್ಳುಗಳು ವೈಹಾಳಿಯಲಿ ಕೆನೆಯುತ್ತಿವೆ ಕೂಡೊಟ್ಟಿನ...

read more
‘ಅಕ್ಕಯ್’ ಎಂಬ ಅದ್ಭುತ…
‘ಅಕ್ಕಯ್’ ಎಂಬ ಅದ್ಭುತ…

'ಬಹುರೂಪಿ' ಪ್ರಕಾಶನದ 'ಅಕ್ಕಯ್' ಪುಸ್ತಕದ ನಾಟಕ ರೂಪ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರದರ್ಶನ ಕುರಿತು ದಯಾ ಗಂಗನಗಟ್ಟ ಬರೆದಿರುವ ಲೇಖನ ಇಲ್ಲಿದೆ. ದಯಾ ಗಂಗನಗಟ್ಟ ಇದೊಂದು ಪ್ರಶ್ನೆ : ವಾಟ್ ಡು ಯು ಹ್ಯಾವ್ ? ಬಾಲ್ಸ್ ಆರ್ ಬ್ರೆಸ್ಟ್ ?ಇದಕ್ಕೆ ಉತ್ತರ : ಎ ಹಾರ್ಟ್ .......ಮೊನ್ನೆ ಮೊನ್ನೆ ಒಂದು ಕಾರ್ಯಕ್ರಮದಲ್ಲಿ...

read more
ನಾಟ್ಯ ರಂಗದ ಹೆಮ್ಮೆ ಹೆಚ್ಚಿಸಿದ ಸಂಭ್ರಮ ಈ ತಿಂಗಳ ಪ್ರದರ್ಶನದಲ್ಲಿ!..
ನಾಟ್ಯ ರಂಗದ ಹೆಮ್ಮೆ ಹೆಚ್ಚಿಸಿದ ಸಂಭ್ರಮ ಈ ತಿಂಗಳ ಪ್ರದರ್ಶನದಲ್ಲಿ!..

ನೀವೂ ಬಂದು ಜೊತೆಯಾದ್ರೆ ನಮಗೂ ಖುಷಿ…. ನಮಸ್ತೆ… ಎಂದಿನಂತೆ ಈ ತಿಂಗಳು ನೃತ್ಯ ಕಾರ್ಯಕ್ರಮ ನಡೆಯಲಿದೆ. ಆದರೂ ಕೇವಲ‌ ಎಂದಿನಂತಲ್ಲ. ಮಹಿಳಾ ದಿನಾಚರಣೆ ಈ ಮಾಸದ ವಿಶೇಷ! ನಾಟ್ಯರಂಗದ ಕಲಾವಿದೆಯರಾದ ಅನ್ನಪೂರ್ಣ.ಎಸ್.ಕೆ. ರಾವ್, ವಿನೀತಾಶೆಟ್ಟಿ‌ ಹಾಗೂ ವೀಣಾಪ್ರತಾಪ್ ವರ್ಮ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ತ್ರಿಮೂರ್ತಿಗಳ...

read more
ಇನ್ನೂ ಕನಸಾಗಿಯೇ ಉಳಿದ ‘ಸುಲ್ತಾನಾಳ ಕನಸು’
ಇನ್ನೂ ಕನಸಾಗಿಯೇ ಉಳಿದ ‘ಸುಲ್ತಾನಾಳ ಕನಸು’

 ‘ಸುಲ್ತಾನಾಳ ಕನಸ್ಸಿನ'  ಸಶಕ್ತ ಮಹಿಳಾ ಲೋಕ ಡಾ ಜ್ಯೋತಿ ಮಾರ್ಚ್ 8 ಪುನಃ ಬಂದಿದೆ. ಈ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷದ ಮಹಿಳಾದಿನದ ಧ್ಯೇಯ ವಾಕ್ಯ 'ಸುಸ್ಥಿರ ನಾಳೆಗಾಗಿ, ಇಂದು ಲಿಂಗ ಸಮಾನತೆ.' ಈ ಸಂದರ್ಭದಲ್ಲಿ, ಮಹಿಳಾ ಸಮಾನತೆಗಾಗಿ 'ತಾರತಮ್ಯ ಮತ್ತು...

read more
ಮಂಜುಳ ಸಿ ಎಸ್ ಲಹರಿ – ಅವಳು ನೀರಿನಂತವಳು !!
ಮಂಜುಳ ಸಿ ಎಸ್ ಲಹರಿ – ಅವಳು ನೀರಿನಂತವಳು !!

ಮಹಿಳಾ ದಿನಾಚರಣೆ ವಿಶೇಷ - ಗುಪ್ತಗಾಮಿನಿ ಮಂಜುಳ ಸಿ ಎಸ್ ಅವಳು ನೀರಿನಂತವಳು !! ಅದೇ ಪ್ರಕೃತಿಯಂತೆ, ಸಹಜತೆ ಅವಳ ರೂಪ. ಸುಲಲಿತ ಲಾಲಿತ್ಯ ಅವಳ ಚಲನೆ. ಕೊನೆಯಿಲ್ಲದ ನಿರಂತರ ದಣಿವರಿಯದ ಏಕಮುಖವಾಗಿ ಪ್ರವಹಿಸುವಾಕೆ. ನಿಂತು ಸಾವರಿಸಿಕೊಂಡಿದ್ದೆ ಇಲ್ಲ. ಹಿಡಿದ ದಾರಿ ತೊರೆದು ಹಿಮ್ಮುಖವಾಗಿ ಹಿಂದಿರುಗುವ ಮಾತಿಲ್ಲ. ಗುಪ್ತ ಗಾಮಿನಿ....

read more
ನಿವೇದಿತಾ ಎಚ್ ಕವಿತೆ – ನಾವು… ಸ್ತ್ರೀಯರು…
ನಿವೇದಿತಾ ಎಚ್ ಕವಿತೆ – ನಾವು… ಸ್ತ್ರೀಯರು…

ನಿವೇದಿತಾ ಎಚ್ ನಮ್ಮ ಬದುಕು ಹೀಗೆಯೇ ಅಲ್ಲವೇ?ನಿತ್ಯ ವಿನೂತನ, ನಡಿಗೆ ಚಿರಂತನತ್ರಿಶಂಕು ಸ್ವರ್ಗದಲ್ಲಿ ನಮ್ಮ ರಾಜ್ಯಭಾರಭ್ರಮಾ ಸಾಮ್ರಜ್ಯದಲ್ಲಿ ಸಡಗರ ವಿಶಾಲ ಅಂಬರದ ಕೆಳಗೆನೆಲವಲ್ಲದ ನೆಲಅಟ್ಟಣಿಗೆಯ ಮೇಲೆ ನಾಜೂಕಿನ ಪಥಸಂಚಲನಆಯ ತಪ್ಪಿದರೆ ಎಲ್ಲ ನೀರುಪಾಲು ನಮ್ಮ ಬಿಂಬ ಸ್ಪಷ್ಟವೇಆದರೆ ಚಂಚಲ ಪ್ರತಿಬಿಂಬದಬಳುಕುವ...

read more

Pin It on Pinterest

Share This