ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಪಿ ಉಪಾಧ್ಯ ಸರಣಿ ಕಥೆ 41- ಆದಿಯ ಮಧ್ಯ ಪ್ರವೇಶ…
ಪಿ ಪಿ ಉಪಾಧ್ಯ ಸರಣಿ ಕಥೆ 41- ಆದಿಯ ಮಧ್ಯ ಪ್ರವೇಶ…

ಪಿ ಪಿ ಉಪಾಧ್ಯ ಸುತ್ತ ಮುತ್ತ ಊರುಗಳಲ್ಲಿ ಆದಿಗೆ ಇರುವ ಗೌರವ ಅಂತಹುದು. ಆ ಊರುಗಳಲ್ಲಿ ಇರುವವರಲ್ಲಿ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಸಂದರ್ಭದಲ್ಲಿ ಅವನಿಂದ ಲಾಭ ಪಡೆದುಕೊಂಡವರೇ. ಈಗ ಪ್ರತಿಭಟನೆ ನಡೆಸಲು ಬಂದ ಗುಂಪಿನಲ್ಲಿದ್ದವರಲ್ಲಿಯೂ ಹಲವರು ಅವನಿಂದ ಉಪಕೃತರಾದವರೇ. ಪಕ್ಕದೂರಿನ ಶೆಟ್ಟರ ಮನೆಯಲ್ಲಿ ಸಣ್ಣ ಪುಟ್ಟ...

read more
ಅಬ್ಬೂರಿನ ಹುಣಿಸೆಮರದ ಕೆಳಗೊಂದು ಜೋಡಿ…
ಅಬ್ಬೂರಿನ ಹುಣಿಸೆಮರದ ಕೆಳಗೊಂದು ಜೋಡಿ…

ಅಬ್ಬೂರು ಶ್ರೀನಿವಾಸ್ ಮೂಡನಂಬಿಕೆಯ ಜನರ ನಡುವೆ ವೈಚಾರಿಕ ಹಿನ್ನೆಲೆಯಲ್ಲಿ ಶಾಸ್ತ್ರ - ಸಂಪ್ರದಾಯಗಳಿಗೆ ಸಗಣಿ ಮೆತ್ತಿದ ಅಪರೂಪದ ಸರಳ ಮದುವೆಯೊಂದನ್ನ ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.ಈಗಾಗಲೇ ನಾವು ಕೇಳಿ ಅರಗಿಸಿಕೊಳ್ಳಲಾಗದ 1972 ರ ಅಬ್ಬೂರು ಕೆಂಪಮ್ಮ ಕಾಳೇಗೌಡ ನಾಗವಾರರವರ ಸಾಲಿನ ಮದುವೆಯನ್ನೇ ಮರೆಮಾಚುವಂತ ದಲಿತ...

read more
ಕನಕಾಂಬರದ ಮೃದುತ್ವವೂ, ನಾನೂ…
ಕನಕಾಂಬರದ ಮೃದುತ್ವವೂ, ನಾನೂ…

ಸಿದ್ಧರಾಮ ಕೂಡ್ಲಿಗಿ ನನಗೆ ಬೇಸರವಾದಾಗಲೆಲ್ಲ ಕೆಲವೊಮ್ಮೆ ಕಾಡಿಗೆ ಹೋಗುತ್ತೇನೆ, ಇಲ್ಲವೇ ಮನೆಯ ಮುಂದಿನ ಕೈತೋಟದ ಮುಂದೆ ಕುಳಿತು ಸಸ್ಯ ಪ್ರಪಂಚದ ಒಳಹೊಕ್ಕುಬಿಡುತ್ತೇನೆ. ಅಂದರೆ ಒಂದು ಗಿಡವನ್ನು ಅದರ ಕಾಂಡ, ಎಲೆ, ಚಿಗುರು, ಹೂಗಳ ಸಮೇತ ಇಡಿಯಾಗಿ ನೋಡುತ್ತ ಅವುಗಳಲ್ಲೇ ಒಂದಾಗಿಬಿಡೋದು. ನಿನ್ನೆ ಮೆಟ್ಟಿಲು ಮೇಲೆ ಕುಳಿತು ದೂರದ...

read more
ನನ್ನದೇ ಪ್ರತಿರೂಪ ‘ಕಡಲು ನೋಡಲು ಹೋದವಳು’
ನನ್ನದೇ ಪ್ರತಿರೂಪ ‘ಕಡಲು ನೋಡಲು ಹೋದವಳು’

ಫಾತಿಮಾ ರಲಿಯಾ ನಾವು ನಾಲ್ಕನೇ ತರಗತಿಯಲ್ಲಿದ್ದಾಗ ನಮ್ಮಲ್ಲೊಂದು ವಿಚಿತ್ರ ಪರಿಪಾಠ ಇತ್ತು. ಪ್ರತಿ ತಿಂಗಳು ಕ್ಲಾಸ್ ಲೀಡರ್ ಬದಲಾಗುತ್ತಿದ್ದಂತೆ ಗೋಡೆಗೆ ನೇತು ಹಾಕಿದ ಕ್ಯಾಲೆಂಡರನ್ನು ಮೊಳೆ ಸಮೇತ ಕಿತ್ತು‌ ಇನ್ನೊಂದು ಬದಿಯಲ್ಲಿ ನೇತುಹಾಕುತ್ತಿದ್ದೆವು. ಮೊಳೆ ಹೊಡೆಯಲು ಮಾಡಿದ್ದ ತೂತು ಹಾಗೆ ಉಳಿದು ಬಿಡುತ್ತಿತ್ತು. ಅದ್ಯಾಕೋ ಆ...

read more
ಸರೋಜಿನಿ ಪಡಸಲಗಿ ಅಂಕಣ- ಮಾಟ ಹೆಂಗಸು ಬೆಟ್ಟದಷ್ಟ ಎತ್ತರಾದ್ಲು…
ಸರೋಜಿನಿ ಪಡಸಲಗಿ ಅಂಕಣ- ಮಾಟ ಹೆಂಗಸು ಬೆಟ್ಟದಷ್ಟ ಎತ್ತರಾದ್ಲು…

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
ಇರುವುದಿನ್ನೊಂದು ಲೋಕ – ಲೋಕದಾಚೆಯ ಲೋಕ…
ಇರುವುದಿನ್ನೊಂದು ಲೋಕ – ಲೋಕದಾಚೆಯ ಲೋಕ…

ರೇಖಾ ಗೌಡ ನಮ್ಮದೇ ಲೋಕದಲ್ಲಿದ್ದಾಗ ಗಿಡವೇನು, ಮರವೇನು, ಕಾಡೇನು, ಕಡಲೇನು?ಅವು ಏಕಿವೆ, ಏನು ಹೇಳ್ತಿವೆ, ಅವುಗಳ ಅಸ್ತಿತ್ವದ ಅರ್ಥವೇನು, ಅವುಗಳೊಂದಿಗೆ ನಮ್ಮ ಸಂಬಂಧವೇನು?ನಮ್ಮೊಂದಿಗೆ ಅವುಗಳ ಬಂಧವೇನು?ಇದ ತಿಳಿಯುವ ಅವಶ್ಯವೇನು, ಎಂದಾದರೂ ಯೋಚಿಸಿರುವೆಯೇನು? ಯಾವಾಗಲೋ ಒಮ್ಮೆ, ಯಾವ ಕಾರಣಕ್ಕೋ ಅಥವಾ ಇದ್ದ ಪರಿಸರ...

read more
ಪಿ ಪಿ ಉಪಾಧ್ಯ ಸರಣಿ ಕಥೆ 40- ಆ ಒಡಕು ದನಿ ಅಲ್ಲಿಯೇ ಅಡಗಿ ಹೋಗಿತ್ತು…
ಪಿ ಪಿ ಉಪಾಧ್ಯ ಸರಣಿ ಕಥೆ 40- ಆ ಒಡಕು ದನಿ ಅಲ್ಲಿಯೇ ಅಡಗಿ ಹೋಗಿತ್ತು…

ಪಿ ಪಿ ಉಪಾಧ್ಯ ಅಂತೂ ಎಲ್ಲ ತಯಾರಾಗಿ ಪ್ರ್ಯಾಕ್ಟೀಸು ಪ್ರಾರಂಭವಾಗಬೇಕಿತ್ತು. ಶಾಸ್ತ್ರೀಗಳು ಕನಸಿನಲ್ಲೂ ನಿರೀಕ್ಷಿಸಿರದಿದ್ದ ಸಮಸ್ಯೆಯೊಂದು ಎದುರಾಯ್ತು. ಎರಡು ತಿಂಗಳ ಹಿಂದೆ ದೇಶದೊಳಗಿನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ತಂಡವನ್ನೇ ಕರೆದುಕೊಂಡು ಹೋಗುವುದೆಂದು ನಿರ್ಧರಿಸಿದ್ದರೂ ಅವರಲ್ಲೇ ಒಂದಿಬ್ಬರನ್ನು ಕೈಬಿಡಬೇಕಾಗಿ...

read more
ವಸಂತ ಬನ್ನಾಡಿ ಹೊಸ ಕವಿತೆ- ಅಮ್ಮ…
ವಸಂತ ಬನ್ನಾಡಿ ಹೊಸ ಕವಿತೆ- ಅಮ್ಮ…

ವಸಂತ ಬನ್ನಾಡಿ ೧ಹೂಗಳು ಮಾತನಾಡುತ್ತವೆಯೇಹಾಗೇ ಕೊನೆಗಾಲದಲಿ ನನ್ನಮ್ಮತನ್ನದೇ ತೋಟದ ಹೂವಾಗಿ ನಳನಳಿಸುತ್ತಿದ್ದವಳುನಿಧಾನ ಬಾಡುತ್ತಾ ಹೋದಳು ಕಣ್ಣೆದುರೇ ನೆಲ ಸೀಳಿ ನೆಗೆವ ಗರಿಕೆ ಹುಲ್ಲಿನ ಕಸುವರಟ್ಟೆಗಳಲಿ ತುಂಬಿಕೊಂಡಿದ್ದವಳುಇದೀಗ ಮೌನ ಚಿಗುರುಆಗಾಗ ಚಿಮ್ಮುವ ನಗೆ ಎಸಳು ನೋವು ಎಷ್ಟು ಅಭ್ಯಾಸವಾಗಿತ್ತೆಂದರೆ ಅವಳಿಗೆಬಿಡಾರ ಹೂಡಲು...

read more
ಎಚ್ ಎಸ್ ಸತ್ಯನಾರಾಯಣ ಓದಿದ ‘ನಮಗಿಲ್ಲ ಹಕ್ಕಿಹಾಡು’
ಎಚ್ ಎಸ್ ಸತ್ಯನಾರಾಯಣ ಓದಿದ ‘ನಮಗಿಲ್ಲ ಹಕ್ಕಿಹಾಡು’

"ಬೋಳುಮರದ ಮೇಲೆ ಕನವರಿಪ ಹಾಡುಹಕ್ಕಿ" ಡಾ ಎಚ್ ಎಸ್ ಸತ್ಯನಾರಾಯಣ 'ನಮಗಿಲ್ಲ ಹಕ್ಕಿಹಾಡು' ಓದಿದಾಗ ತುಂಬ ಸಂತೋಷವಾಯಿತು. ಈ ಸಂತೋಷಕ್ಕೆ ಮೊದಲ ಕಾರಣ ಒಂದು ಒಳ್ಳೆಯ ಭಾವಗೀತೆಗಳ ಸಂಕಲನ ಇತ್ತೀಚಿನ ವರ್ಷಗಳಲ್ಲಿಅಪರೂಪದಲ್ಲಿ ಅಪರೂಪ. ಎರಡನೆಯದು, ಈಗ ಭಾವಗೀತೆಗಳನ್ನು ಬರೆಯುವವರ ಸಂಖ್ಯೆ ವಿಪುಲವಾಗಿದೆಯಾದರೂ ನಾಲ್ಕು ಕಾಲ ಉಳಿಯಬಲ್ಲ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸು ಹುಚ್ಚೆದ್ದು ಕುಣಿಯತೊಡಗಿತು…
ಜಯಲಕ್ಷ್ಮಿ ಪಾಟೀಲ್ ಅಂಕಣ – ಮನಸು ಹುಚ್ಚೆದ್ದು ಕುಣಿಯತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಪಿ ಪಿ ಉಪಾಧ್ಯ ಸರಣಿ ಕಥೆ 39- ಎಲ್ಲವೂ ಸುರುವಿನಿಂದಲೇ ಆಗಬೇಕು…
ಪಿ ಪಿ ಉಪಾಧ್ಯ ಸರಣಿ ಕಥೆ 39- ಎಲ್ಲವೂ ಸುರುವಿನಿಂದಲೇ ಆಗಬೇಕು…

ಪಿ ಪಿ ಉಪಾಧ್ಯ 39 ಅಎಲ್ಲವೂ ಸುರುವಿನಿಂದಲೇ ಆಗಬೇಕು.… ದೇಶದೊಳಗಿನ ತಮ್ಮ ಪ್ರವಾಸದ ಭೇಟಿಯ ಯಶಸ್ಸಿನಿಂದ ಉತ್ಸಾಹಿತರಾಗಿದ್ದ ಶಾಸ್ತ್ರೀಗಳು ತಮ್ಮ ಮುಂದಿನ ಯೋಜನೆ ವಿದೇಶ ಪ್ರಯಾಣವೇ ಎಂದು ಲೆಕ್ಕ ಹಾಕಿದ್ದರು. ಒಂದು ವೇಳೆ ಅದು ಆಗುವುದೇ ಆದರೆ ಪ್ರೊಫೆಸರ್ ಗಣೇಶ್ ಕೂಡ ತಮ್ಮೊಂದಿಗೆ ಬರಬೇಕು ಎಂದು ಆಗಲೇ ಹೇಳಿಟ್ಟಿದ್ದರು. ಅವರೂ...

read more
ಜಗವ ಸುತ್ತುವ ಮುನ್ನ…
ಜಗವ ಸುತ್ತುವ ಮುನ್ನ…

ಸುಚಿತ್ರಾ ಹೆಗಡೆ ಜಗವ ಸುತ್ತುವ ಮಾಯೆ ನನಗೆ ಇಂದಿನದ್ದಲ್ಲ. ನನ್ನ ಹೆಜ್ಜೆಗಳು ತಾವಾಗಿ ತನ್ನ ದಾರಿಯನ್ನು ಹುಡುಕಿಕೊಳ್ಳುವ ಮತ್ತು ನನ್ನ ಹೃದಯ ಭಿನ್ನವಾದ ರಾಗವನ್ನು ಕಲಿಯುವ ತಾಣವೇನಾದರೂ ಇದ್ದರೆ ಅದೇ ಪ್ರವಾಸ. ನನಗೆ ಬುದ್ಧಿ ತಿಳಿದಾಗಿನಿಂದ ಈ ಪ್ರವಾಸದ ಹುಚ್ಚು ನನ್ನ ಜೊತೆಗೆ ಬೆಳೆಯುತ್ತಲೇ ಬಂದಿದೆ. ಇದು ನನ್ನ ಕನಸುಗಳ...

read more
ಯಾರಾದರೂ ಇರುವಿರಾ?
ಯಾರಾದರೂ ಇರುವಿರಾ?

ಮೂಲ: ರಾಜೇಂದ್ರ ಪರದೇಸಿ ಕನ್ನಡಕ್ಕೆ : ಸೂರ್ಯ ಕೀರ್ತಿ ನಿನ್ನ ನೆನಪಿನ ಅಂಚಿನಲ್ಲಿನನ್ನ ಕೈ ಬೆರಳುಗಳಸಮಾಧಿ ಮಾಡಲಾಗಿದೆನಿಮ್ಮ ನಿದ್ರೆಯ ಬೇರುಗಳುಕಿತ್ತಳೆ ಪಾದಗಳಾಗಿವೆ.ಇದು ಸತ್ಯ;ಪ್ರೀತಿಯ ಬಾಗಿಲಿಂದಯಾರಾದರೂಸಹ ಹೊರಗೆ ಬರುವುದಿಲ್ಲಅದರ;ಪ್ರವೇಶವನ್ನು ನಿರ್ಬಂಧಿಸಲುಯಾವಾಗಲೂ ತೆರೆದಿರುತ್ತದೆ! ಸಂಜೆಯ ಗೂಬೆಬೆಳಿಗ್ಗೆ...

read more
ಬಿ ಎಂ ಬಶೀರ್ ಹೊಸ ಕವಿತೆ- ತೆರೆ ಕಣ್ಣನ್ನು…
ಬಿ ಎಂ ಬಶೀರ್ ಹೊಸ ಕವಿತೆ- ತೆರೆ ಕಣ್ಣನ್ನು…

ಬಿ ಎಂ ಬಶೀರ್ ಬುದ್ಧನ ಮಹಾ ವಿಗ್ರಹದ ಮುಂದೆಕಣ್ಮುಚ್ಚಿ ಧ್ಯಾನಸ್ಥನಾಗಿರುವನನ್ನ ಸಹೋದರನೇ…ಇರುವ ಬೆಳಕನ್ನು ತಿರಸ್ಕರಿಸಿರೆಪ್ಪೆಯೊಳಗನ್ನು ಆವರಿಸಿ ಕೊಂಡಕತ್ತಲಲ್ಲಿ ಏನನ್ನು ಹುಡುಕುತಿರುವೇ ? ಶತ ಶತ ಮಾನದಿಂದಕತ್ತಲನ್ನೇ ಹಾಸಿ ಹೊದ್ದ ನೀನುಕತ್ತಲಿಗಾಗಿ ಮತ್ತೆ ರೆಪ್ಪೆ ಮುಚ್ಚ ಬೇಕಾಗಿಲ್ಲನಿನ್ನ ತೋಳುಗಳಹಾವಿನಂತೆ...

read more
ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’
ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ 12-6-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಜೂನ್ 5 ರಿಂದ ಪ್ರತಿ ಭಾನುವಾರ ಸಂಜೆ 7 ಕ್ಕೆ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು...

read more
ಡಾ ಕೆ ಎಸ್ ಚೈತ್ರಾ ಅಂಕಣ – ಬಾಯಿ ಭಾರ, ಪರ್ಸ್ ಹಗುರ !
ಡಾ ಕೆ ಎಸ್ ಚೈತ್ರಾ ಅಂಕಣ – ಬಾಯಿ ಭಾರ, ಪರ್ಸ್ ಹಗುರ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಹರಿ ಪರಾಕ್ ನೋಡಿದ ‘ಚಾರ್ಲಿ’
ಹರಿ ಪರಾಕ್ ನೋಡಿದ ‘ಚಾರ್ಲಿ’

ಚಾರ್ಲಿ ಅನ್ನೋ ನಾಯಿ ಕಥೆ ಇರೋ ಈ ಸಿನಿಮಾ ಖಂಡಿತಾ ನಿಮ್ಮ ಮನಸ್ಸನ್ನೂ ಕಟ್ಟಿಹಾಕುತ್ತೆ.ಹರಿ ಪರಾಕ್ ಈ ವಾರ ನಾನು ನೋಡಿದ ಸಿನಿಮಾ ಚಾರ್ಲಿ. ನಾವು ತಾಯಿ ಸೆಂಟಿಮೆಂಟ್ ಇರೋ ಬೇಕಾದಷ್ಟು ಸಿನಿಮಾ ನೋಡಿದ್ದೀವಿ. ಆದ್ರೆ ಇದು ನಾಯಿ ಸೆಂಟಿಮೆಂಟ್ ಇರೋ ಸಿನಿಮಾ. ನಾಯಕ ಪ್ರಧಾನ ಜೊತೆಗೆ ನಾಯಿ ಪ್ರಧಾನ ಚಿತ್ರ ಕೂಡ ಅನ್ನಬಹುದು....

read more

Pin It on Pinterest

Share This