ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…
ರಾಜಾ ರಾವ್ ಅವರ ‘ಕಾಂತಾಪುರ’ದಲ್ಲಿ ಒಂದು ತಿರುಗಾಟ…

ಪ್ರದೀಪ ಆರ್ ಎನ್ ಕನ್ನಡದ ಹೆಸರಾಂತ ಇಂಗ್ಲಿಷ್ ಕಾದಂಬರಿಕಾರ ರಾಜಾರಾವ್ (Raja Rao) ಹಾಸನದವರು. ಅವರ ಪ್ರಸಿದ್ಧ ಕಾದಂಬರಿ "ಕಾಂತಾಪುರ"(Kanthapura) ಪ್ರಕಟವಾಗಿದ್ದು 1938ರಲ್ಲಿ. ಮತ್ತೊಂದು ಕಾದಂಬರಿ "ದಿ ಸರ್ಪೆಂಟ್ ಅಂಡ್ ದಿ ರೂಪ್" (The Serpent and the Rope)1960ರಲ್ಲಿ ಪ್ರಕಟವಾಯಿತು. ರಾಜಾರಾವ್ ಅವರು ತಂಭೊತ್ತೇಳು...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 3
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 3

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ನಿರ್ಮಲಾ ಬಟ್ಟಲ ಓದಿದ ʼಗಿರಿಯ ನವಿಲುʼ
ನಿರ್ಮಲಾ ಬಟ್ಟಲ ಓದಿದ ʼಗಿರಿಯ ನವಿಲುʼ

ಡಾ ನಿರ್ಮಲಾ ಬಟ್ಟಲ “ಅಕ್ಕಮಹಾದೇವಿ ತಾಯಿ ಹೇಗಿದ್ದಳು?” ಆಕೆ ಹೀಗೆಯೇ ಇದ್ದಳು”. ಎಂದು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಾಗದು. ಕವಿಗಳು, ಪುರಾಣಕಾರರೂ ಮತೀಯ ಕಾರಣಗಳಿಂದಾಗಿ ಅಕ್ಕನ ವ್ಯಕ್ತಿತ್ವಕ್ಕೆ ಅವಾಸ್ತವವೆನಿಸುವ ಅಲೌಕಿಕ ಬಣ್ಣ ಬಳೆದಿರುವುದು ನಿಜವೆ. ಅಸಹಜವೂ ಅಸ್ವಾಭಾವಿಕವು ಆದ ಆ ಬಣ್ಣವನ್ನು ತೆಗೆದು ಹಾಕಿ, ಅಕ್ಕನ...

read more
ಸೌಮ್ಯಶ್ರೀ ಎ‌ ಎಸ್ ಕವಿತೆ-  ಪಾರಿಜಾತ!..
ಸೌಮ್ಯಶ್ರೀ ಎ‌ ಎಸ್ ಕವಿತೆ- ಪಾರಿಜಾತ!..

ಸೌಮ್ಯಶ್ರೀ ಎ‌ ಎಸ್ ಮತ್ತೆ ಮತ್ತೆ ಕೊಟ್ಟಿದ್ದು, ಪಡೆದಿದ್ದುಕಳೆದದ್ದೆಲ್ಲಾವನ್ನು ಕೂಡಿಕಳೆದು ಗುಣಿಸುವ ಲೆಕ್ಕಚಾರವೇಕೆ ಮನಸಿಗೆ?ಅಳಿಸಿ ನಡೆದವರ ಒಡನಾಟದಲ್ಲಿ ಮುಳುಗಿತುಂಬಿಕೊಂಡ ನೆನಪಿನ ಜೋಳಿಗೆ ಹೆಗಲಿಗೇರಿಸಿಬದುಕಿನ ಗಾಲಿ ಉರುಳಿಸಿದರೆಗಾಲಿ ಕಳಚಿ ಅಳಿದುಅಳಿಸಿ ಸರಿದವರ ಹೆಜ್ಜೆಯನ್ನೇಅರಸಿ ಹೋಗುವುದಾಗ! ಅಗ್ಗಷ್ಟಿಕೆಯಲ್ಲಿ...

read more
ಮಾಳಿಂಗರಾಯ ಕೆಂಭಾವಿ ಕವಿತೆ- ನಾವು ಒಂದಾಗುತಿದ್ದೇವೆ…
ಮಾಳಿಂಗರಾಯ ಕೆಂಭಾವಿ ಕವಿತೆ- ನಾವು ಒಂದಾಗುತಿದ್ದೇವೆ…

ಮಾಳಿಂಗರಾಯ ಕೆಂಭಾವಿ ನೀವು ಬೆಂಕಿ ಹಚ್ಚಲು ಬಂದಿದ್ದೀರೆಂದುನಮಗೆ ಗೊತ್ತುಅದಕ್ಕೆ ನಾವು ತೊಯ್ದ ಬಟ್ಟೆ ಹುಟ್ಟಿದ್ದೇವೆ. ನಮ್ಮ ಹೊಟ್ಟೆಯ ಮೇಲೆಹೊಡೆಯುತ್ತೀರೆಂದು ಗೊತ್ತುಹೊಟ್ಟೆ ಕಟ್ಟಿ ದುಡಿಯುತ್ತಿದ್ದೇನೆ. ನೀವು ದ್ವೇಷ ಹರಡುತ್ತೀರೆಂದು ಗೊತ್ತುಅದಕ್ಕೆ ನಾವೂ ನಮ್ಮ ಹೃದಯದೊಳಗೆಪ್ರೇಮಮಯ ಬುದ್ಧನನ್ನಿರಿಸಿಕೊಂಡಿದ್ದೇವೆ. ನೀವೂ...

read more
ಎಚ್ ಗೋಪಾಲಕೃಷ್ಣ ಕವಿತೆ- ಬಾಲ್ಯದ ಗೆಳತಿಗೆ…
ಎಚ್ ಗೋಪಾಲಕೃಷ್ಣ ಕವಿತೆ- ಬಾಲ್ಯದ ಗೆಳತಿಗೆ…

ಎಚ್ ಗೋಪಾಲಕೃಷ್ಣ ಬದಿಗಿರಲಿಬದಿಗಿರಲಿ ನಿನ್ನ ಹಮ್ಮು ಬಿಮ್ಮುನಿನ್ನ ಲಯ ಸಂಗೀತಭಾವ ಭ್ರಮೆಬಾಒಲವಿರಲಿ ಎದೆಯೊಳಗಬೆಚ್ಚನ ಅಭಿಮಾನವಿರಲಿಪ್ರೀತಿಯ ಸೆಳೆನೋಟವಿರಲಿಮಾಸದ ಮುಗ್ಧ ಮಂದಹಾಸದಮುಖವಾಡವಿರಲಿ ನನ್ನ ನಿನ್ನ ನಡುವೆಜಾತಿ ಅಡ್ಡ ಬಾರದಿರಲಿಅಂತಸ್ತು ದೂರವಿರಲಿಬ್ಯಾಂಕಿನ ಪಾಸ್ ಬುಕ್ಕು ಮರೆಯಲಿ ಅಂದಿನ ಜತೆಯಾಟ ಮಾತ್ರಇರಲಿ ಮನದಲಿ...

read more
ರೇಖಾ ರಂಗನಾಥ ಕವಿತೆ- ಬಯಲು ಹಾಳೆಯ ಅಜ್ಞಾತವಾಸ…
ರೇಖಾ ರಂಗನಾಥ ಕವಿತೆ- ಬಯಲು ಹಾಳೆಯ ಅಜ್ಞಾತವಾಸ…

ರೇಖಾ ರಂಗನಾಥ  ಕಿಡಕಿ ತೆರೆದಡೆಓಡುವ ಭೂತದ ನೆರಳು ಆತನ ಎದುರುಹೇಗೆ.. ನೀ..?ಬಿಡು, ನಿನಗೆ ಆತಂಕವಿರದು…ಹಾಜರಾಗಲೇ ಬೇಕಲ್ಲವೇ ನೀ ..?ಆತ್ಮ ಸಾಕ್ಷಿಯ ಕಟಕಟೆಯಲಿ.. ದೊರೆಯ ದರ್ಬಾರುದೇಗುಲ ಗೋಪುರಪಂಜುಗಳ ಮೆರವಣಿಗೆಅಗೋ..!ಬೆಳಕು ಮಿಂದುಕಾತರಿಸುವ ಕಣ್ಣುಗಳು.. ಹೊಳೆ ದಂಡೆ ಸಾಲುಧೋ.. ಸುರಿವ ಮಳೆಇಗೋ… ನೀರುದುಂಬುವ ಹಬ್ಬ! ಮೈ ನೆರೆದು...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -1
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -1

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಅವಳು ಕೋಮಲಿ…
ಸದಾಶಿವ್ ಸೊರಟೂರು ಕಥಾ ಅಂಕಣ – ಅವಳು ಕೋಮಲಿ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ- ದೇಹದಿಂದ ದೂರವಾದೆ ಏಕೆ ಆತ್ಮನೇ ?!?
ಜಿ ಎನ್ ನಾಗರಾಜ್ ಅಂಕಣ- ದೇಹದಿಂದ ದೂರವಾದೆ ಏಕೆ ಆತ್ಮನೇ ?!?

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
‌ಬಿ ಎಂ ಬಷೀರ್ ಕವಿತೆ- ಕಳಚಿಟ್ಟು ಬಾ ಒಳಗೆ…
‌ಬಿ ಎಂ ಬಷೀರ್ ಕವಿತೆ- ಕಳಚಿಟ್ಟು ಬಾ ಒಳಗೆ…

ಬಿ ಎಂ ಬಶೀರ್ ಒಳ ಬರುವ ಮೊದಲು ಗೆಳೆಯ ಕೇಳಿದಚಪ್ಪಲಿಯನ್ನು ಕಳಚಿಟ್ಟು ಬರಲೆ? ಹೇಳಿದೆ:ಗೆಳೆಯ ಕಾಲಿನಲ್ಲಿರುವ ಚಪ್ಪಲಿಹಾಗೇ ಇರಲಿನೀನು ಬಳಸಿ ಸವೆದು ಹೋಗಿರುವನಿನ್ನ ಹೆಸರನ್ನು ಕಳಚಿ ಒಳಗೆ ಬಾ… ಗೆಳೆಯಾ,ತಪ್ಪು, ಹೆಸರನ್ನು ಹೊಲಿದಚಮ್ಮಾರನದ್ದಲ್ಲಅದನ್ನು ಧರಿಸಿ ನೀನುತುಳಿದ ದಾರಿಯದ್ದು ನೀನು ಧರಿಸಿಕೊಂಡಚಪ್ಪಲಿಯಲ್ಲಿಅಂಟಿಕೊಂಡ...

read more
ನೆವರ್ ಸ್ಟಾಪ್ ಪ್ಲೇಯಿಂಗ್…
ನೆವರ್ ಸ್ಟಾಪ್ ಪ್ಲೇಯಿಂಗ್…

ಶೀಲಾ ಪೈ  ವರ್ಗಾವಣೆಯ ಸಂಸಾರದ ನನಗೆ ಎಲ್ಲೋ ಸ್ನೇಹಿತರಾದವರು ಮುಂದೆಂದೋ ಮತ್ತೆಲ್ಲೋ ಸಿಗುತ್ತಿರುತ್ತಾರೆ. ದೇಶದ ಯಾವ ಮೂಲೆಗೆ ಹೋದರೂ ನಾವು ವಾಸ ಮಾಡುವುದು ಸರಕಾರಿ ಕ್ವಾರ್ಟರ್ಸ್ ನಲ್ಲಿ. ಹೀಗೆಯೇ ಹದಿನೈದು ವರ್ಷಗಳ ಹಿಂದೆ ನನ್ನ ಎದುರು ಮನೆಯಲ್ಲಿದ್ದವರು ಮತ್ತೆ ಬೆಂಗಳೂರಿನಲ್ಲಿ ಸಿಕ್ಕಿದರು. ಮಾತುಕತೆಯಲ್ಲಿ ಅವರೀಗ...

read more
ಬಸವರಾಜ ಕೋಡಗುಂಟಿ ಅಂಕಣ – ಕೊಂಕಣಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಕೊಂಕಣಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಶ್ರೀನಿವಾಸ ಪ್ರಭು ಅಂಕಣ – ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ…
ಶ್ರೀನಿವಾಸ ಪ್ರಭು ಅಂಕಣ – ಸಪ್ತಪದಿ ನಡೆದು ಅವಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಪೂರ್ಣಿಮಾ ಮಾಳಗಿಮನಿ ಕವಿತೆ- ನಾನು…
ಪೂರ್ಣಿಮಾ ಮಾಳಗಿಮನಿ ಕವಿತೆ- ನಾನು…

ಪೂರ್ಣಿಮಾ ಮಾಳಗಿಮನಿ ರಸ್ತೆ ಬದಿಯ ಅಂಗಡಿ ಮುಂದೆಖಾಲಿ ಟ್ಯಾಂಕ್ ಬೈಕ್ ಮೇಲೆ ಕುಳಿತುಬೈಟು ಟೀ ಹೇಳಿ,ಜೇಬಿನಲ್ಲಿರುವ ಕೊನೆಯ ಸಿಗರೇಟ್ ಅನ್ನುಪದೇ ಪದೇ ಮುಟ್ಟಿಕೊಳ್ಳುತ್ತಾ,ಒರಟು ಬೆರಳುಗಳಿಂದಕೆದರಿದ ಕೂದಲ ಸುರುಳಿ ಸುತ್ತಿಸುತ್ತಾ,ಪರಮ ಸೋಮಾರಿಪ್ರಾಣ ಸ್ನೇಹಿತನಿಗೆ ಕಾಯುತ್ತಿರುವವನ ಬಳಿನಿನ್ನ ನಿಷ್ಟೆಯ ಬಗ್ಗೆಚಾಡಿ ಹೇಳಬೇಕೆಂದು...

read more

Pin It on Pinterest

Share This