ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಸವರಾಜ ಕೋಡಗುಂಟಿ ಅಂಕಣ – ಓಡಿಯಾ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿ ಪ್ರಕಟ…
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.ವಿಜಯಪುರದಲ್ಲಿ ನಡೆಯುವ 37 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳ ವಿವರ: ೧.ಜಿ.ನಾರಾಯಣ ಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ...
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ – ಚೌಪದಿಯ ಲಯದಿ…
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸಣ್ಣ ಭೇಟಿಯಲಿಕಣ್ಣು ಹೊಳೆದುಬಿಟ್ಟು ಹೋಗಿರುವ ಮಾತುನನ್ನ ಕವಿತೆ ಪುರಾಣದ ಹೆಣ್ಣಲ್ಲ ನೀಸದ್ಯದ ಸುಡು ನೆಲದಲಿಪಾದ ಪುಟಿಸಿತೆಳ್ಳಗೆ ಹರಿದು ಬಂದ ತೊರೆ ನಿಮಿಷದಲ್ಲೇದೊಡ್ಡ ವಿರಾಮ ನೀಡಿನಾಡಿ ಮಿಡಿದ ಹೊತ್ತಲ್ಲಿಅವಸರಿಸದೆ ಕಾಯುತ್ತಿರುವೆಕಡಲ ಬಾಗಿಲ ಮುಂದೆ ವಿನಂತಿಯಿಷ್ಟೇನೇರ ಕಡಲಿಗೇ...
Pic by Zsolt Ujhelyi
ಸೂರ್ಯ ಕೀರ್ತಿ ಕವಿತೆ- ಪ್ರೇಮ ದೈವಿಕ ಪರಿಮಳ…
ಸೂರ್ಯ ಕೀರ್ತಿ ೧. ದೈವಿಕ ಪ್ರೀತಿಯ ಪರಿಮಳ ಎಲ್ಲ ನಿಮಿ೯ಸಿ ಕೊಟ್ಟಿರುವೆದೇವಾ,ಇಲ್ಲಿ ಎಲ್ಲವನ್ನೂ ಸೃಷ್ಟಿಸಿಕೊಟ್ಟಿರುವೆ ದೇವಾ;ದೈವಿಕ ಪ್ರೀತಿಯ ಪರಿಮಳವ ಬಿಟ್ಟು ! ಅಲ್ಲಿ ಮುಳ್ಳುಇಲ್ಲಿ ಹೂ!ಅಲ್ಲೆಲ್ಲೋ ಹಾವುಮತ್ತೆ ವಿಷ! ಸುಗಂಧದ ಜೊತೆದುಗ೯ಂಧ. ಶಾಂತಿಯ ಜೊತೆಕ್ರೌಯ೯. ಹಗೆತನದ ಜೊತೆನಾಶದ ಸಂಚನ್ನುಏಕೆ ಕೊಟ್ಟಿರುವೆ ದೇವಾ...
ದ್ರೋಪತಿ ಹೇಳ್ತವ್ಳೆ…
ಕಿರಣ ಭಟ್ ಅದೊಂದು ಸಂಜೆ. ವಾದ್ಯದವರೂ ಮೇಳದವರೂ ಸಿದ್ಧರಾಗಿದ್ದಾರೆ. ಹಿರಿಯ ಭಾಗವತರೂ ಏಕತಾರಿ ಹಿಡಿದು ನಿಂತಿದ್ದಾರೆ. ಅಂದು ಒಂದು ಚೆಂದದ ಕತೆ ಹೇಳಬೇಕಿದೆ. ಸರಿ, ಯಾವ ಕತೆ ಹೇಳಬೇಕೆಂಬ ಚರ್ಚೆ ಮೇಳದಲ್ಲಿ ಶುರುವಾಗಿದೆ. 'ಕೃಷ್ಣ ಕಥೆ ಹೇಳೋಣ' ಎಂದು ನಿರ್ಣಯವಾಗಿದೆ. ಇನ್ನೇನು ಕತೆ ಶುರುವಾಗಬೇಕು… ಅಷ್ಟರಲ್ಲಿ…....
ಪ್ರದೀಪ ಆರ್ ಎನ್ ಕಂಡಂತೆ ‘ದಕ್ಲಕಥಾ ದೇವಿಕಾವ್ಯ’
ಪ್ರದೀಪ ಆರ್ ಎನ್ ಎರಡು ವರ್ಷಗಳ ಹಿಂದಷ್ಟೆ ನಿಧನರಾದ ಕೆ.ಬಿ.ಸಿದ್ದಯ್ಯ (೧೯೫೪-೨೦೧೯)ನವರು ಮೂಲತಃ ಮಾಗಡಿ ತಾಲೂಕಿನವರು. ಅದೇ ರೀತಿ ದಲಿತ ಕವಿ ಎಂದೇ ಪ್ರಸಿದ್ಧರಾದ ಸಿದ್ದಲಿಂಗಯ್ಯ (೧೯೫೪-೨೦೨೧)ನವರು ಸಹ ಇದೇ ಮಾಗಡಿ ತಾಲೂಕಿನವರು. ಅವರು ಕಳೆದ ವರ್ಷವಷ್ಟೆ ನಿಧನರಾದರು. ಒಂದೇ ತಾಲೂಕಿನಿಂದ ಬಂದ ಈ ಇಬ್ಬರು ದೈತ್ಯ ಪ್ರತಿಭೆಗಳು...
ಮಾಲತಿ ಗೋರೆಬೈಲ್ – ಹನಿ ಪದ್ಯಗಳು….
ಮಾಲತಿ ಗೋರೆಬೈಲ್ 1ಗೋಡೆಗಳ ಪಿಸುಮಾತಿಗೆಬೇಸೆತ್ತ ಕವಿತೆಬಯಲಿಗೆ ಬಿದ್ದಿದೆ 2ಮಣ್ಣು ಬಗೆದುದರಪರಿಣಾಮ?ನೆಲದೆದೆಗೆಘನಘೋರ ಗಾಯ! 3ಯಂತ್ರ ತಂತ್ರಗಳಭರಾಟೆಯಲ್ಲಿಜೀವಮಿಡಿತದ ಸದ್ದುಮಟಾಮಾಯ… 4ನೀರವ ಮೌನದಲ್ಲೊಂದುಪ್ರೇಮ ಕಾವ್ಯ!! 5ಕುಡಿಯೊಡೆಯದ ಓಡಲಲ್ಲಿಮಮತೆಯ ಕಡಲು… 6ಇಬ್ಬನಿಯ ತಬ್ಬುವಿಕೆಗೆನೇಸರನ ನಾಚಿಕೆ!! 7ಒಣ ಹುಲ್ಲಿನ...
Pic by amirali
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ ಫೋಟೋ ಆಲ್ಬಂ…
ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ ಎಂದು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಇಂದಿಲ್ಲಿ ಹೇಳಿದರು.. ''ಸಂಸ್ಕಾರ', 'ಸ್ಕೂಲ್ ಮಾಸ್ಟರ್ ' ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ. ರೌಡಿಸಂ ಮಾದರಿಯ ಸಿನಿಮಾಗಳನ್ನು...
ರವಿರಾಜ್ ಸಾಗರ್ ಓದಿದ ʼಚಿರ ಕ್ರಾಂತಿʼ
ರವಿರಾಜ್ ಸಾಗರ್ ರಾಜಾಶ್ರಯದ ನೆರಳಿನಲ್ಲಿ ರಾಜಪ್ರಭುತ್ವದ ದಿಗ್ವಿಜಯ, ದಾನ, ಮತ್ತಿತರ ದಾಖಲೆಗಳನ್ನು, ಪುರಾಣ, ಮಹಾಕಾವ್ಯಗಳ ಜಾಡು ಹಿಡಿದು ಬರೆಯುತ್ತಿದ್ದ ಬರಹಗಾರರ ಪರಂಪರೆಯ ಮಿತಿಯನ್ನ ಮೀರಿ ಸಮಾಜಕ್ಕೆ ಮುಖಾಮುಖಿಯಾಗಿ ಮನದ ಸಂವೇದನೆ, ಸ್ಪಂದನೆ, ಆಕ್ರೋಶ, ವರ್ತಮಾನಗಳ ತವಕ ತಲಣಗಳನ್ನೇ ಸಾಹಿತ್ಯವಾಗಿಸಿದ ದೊಡ್ಡ ಪರಂಪರೆ ಕನ್ನಡ...
ಸಂಕ್ರಾತಿಯ ದಿನದಂದೇ ರಂಗಾಯಣ ಆರಂಭವಾದಾಗ…
ಸಿ ಬಸವಲಿಂಗಯ್ಯ ಇಂದಿಗೆ ಮೂವತ್ತು ನಾಲ್ಕು ವರ್ಷಗಳ ಹಿಂದೆ ಬಾಬು ಕೋಡಿ ವೆಂಕಟರಮಣ ಕಾರಂತರ ನೇತೃತ್ವದಲ್ಲಿ ಅಂದಿನ ಜನತಾ ಪಕ್ಷದ ಸರ್ಕಾರ ಆರಂಬಿಸಿದ ನಾಟಕ ಕರ್ಣಾಟಕ ರಂಗಾಯಣ ಒಂದು ಸ್ವಾಯತ್ತ ಸಂಸ್ಥೆಯಾಗಿ, ಕನ್ನಡದ ಸಾಂಸ್ಕೃತಿಕ ಅಸ್ಮಿತೆ, ದೇಶದ ಬಹುತ್ವ ಸಂಸ್ಕೃತಿಯನ್ನು ನಾಟಕ ಪ್ರಾಕಾರದಲ್ಲಿ ರಂಗಭೂಮಿಯ ವಿವಿಧ ಆಯಾಮಗಳಲ್ಲಿ...
ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಜುಲ್ಮಿ…
ಮಾಲಾ ಮ ಅಕ್ಕಿಶೆಟ್ಟಿ ಗಿಡದಾಗ ಇರಬೇಕಾದ ಕಾಯಿತಗದ್ ಬುಟ್ಟ್ಯಾಗ ಹಾಕಿ,ಹಣ್ಣಾಗದಿದ್ದಾಗ ಒತ್ತಿ, ಹಿಚಕಿಬೇಕಾದ್ ಹಣ್ಣಾಗತೈತಿ?ಕಾಯಿ ಗಿಡದಾಗ ಹಣ್ಣಾದ್ರ ಫಲಒತ್ತಾಯ ಸರ್ವಕಾಲ ಅಸಾಧ್ಯ ಬ್ಯಾಡಾದ ಶಿಕ್ಷಣದಾಗ ಸರಸ್ವತಿ ಒಲಿಯಲ್ಲಇಚ್ಛಿಸದ ನೌಕರಿಯಾಗ ತೃಪ್ತಿಯಿಲ್ಲತಾನಾಗೇ ಬಂದ ಒಲವಿನ್ಯಾಗಹೂವ್ ಘಮಿಸಿ ಅರಳಲ್ಲಅನಿರೀಕ್ಷಿತ...
ಸುರೇಶ ಎಲ್ ರಾಜಮಾನೆ ಕವಿತೆ- ಏಕೆ ನಮಗೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..
ಸುರೇಶ ಎಲ್ ರಾಜಮಾನೆ ಜೋತುಬಿದ್ದ ಗಿಡದೆಲೆಯ ಒಳಗೆತಲೆಕೆಳಗಾಗಿ ತೂಗುತ್ತಿದೆ ಹಸಿರುಹಸಿರಿನ ಬಣ್ಣದಲಿ ಉಸಿರಿನ ಜನನತಿಳಿಯುತ್ತಿಲ್ಲ,ಜಗತ್ತಿನ ಏಳ್ಗೆಗಾಗಿ ಏಕೆಮನೆಯ ಗೋಡೆಯನು ನಾವುಒಡೆಯಬೇಕುತಿಳಿಯುತ್ತಿಲ್ಲ,ಒಡೆದ ಕನ್ನಡಿಯ ಒಳಗೆ ಏಕೆಒಗ್ಗಟ್ಟಿನ ಕನಸನ್ನು ಕಾಪಿಟ್ಟುಮುಖ ನೋಡಿಕೊಳ್ಳಬೇಕು. ಸಂಜೆಯ ಹಾದಿಯಲಿ ಕೈಹಿಡಿದುನಡೆಯುವ...
Pic by Abdul Momin
ತಾಳ್ತಜೆ ಹಾಗೂ ಓ ಎಲ್ ಎನ್ ಅವರಿಗೆ ಪ್ರತಿಷ್ಠಿತ ಎಸ್ ವಿ ಪಿ ಪ್ರಶಸ್ತಿ…
ಸಪ್ನ ‘ಅವಧಿ’ ಟಾಪ್ ಟೆನ್
ಎಚ್ ಆರ್ ರಮೇಶ ಕವಿತೆ- ಅಚ್ಚರಿಯೆಂಬುದಿಲ್ಲ…
ಎಚ್ ಆರ್ ರಮೇಶ ಅಗಾಧತೆಯಲ್ಲಿ ತಾಗುವುದುಅಚ್ಚರಿಯಲ್ಲ;ಸಾಮಾನ್ಯವಾದುದಾಗಿದೆಆಗುವುದರಲ್ಲಿ ಒಳಗೊಂಡುಆಗಿರುವುದನು ಹೊತ್ತುಕೊಳ್ಳದೇ ಇರುವುದುಸಾಮಾನ್ಯವಾಗುವುದುಅಚ್ಚರಿ;ಅಲ್ಲೆಲ್ಲಿಯೋ ನಕ್ಷತ್ರದ ಚೂರು ಕಣ್ಣಲ್ಲಿಇಲ್ಲಿ,ತಾಗಿದೆಇದು ಅದುಎಲ್ಲೆ ಇಲ್ಲದಿದುದರಲಿ ಎಲ್ಲೆಗೊಂಡುತಾಗಿ ಕೊಂಡಿದೆ,ಆದರೂ ಯಾವುದಿದು ಪರಿಣಾಮನಡುವೆ...
ಜಯಶ್ರೀ ಬಿ ಕದ್ರಿ ಕಂಡಂತೆ ‘ಕೆಂಡದ ಬೆಳುದಿಂಗಳು’
ಜಯಶ್ರೀ ಬಿ ಕದ್ರಿ ಹೊಸ ತಲೆಮಾರಿನ ಯುವ ಕತೆಗಾರ ಗುರುಪ್ರಸಾದ್ ಕಂಟಲಗೆರೆಯವರ 'ಕೆಂಡದ ಬೆಳುದಿಂಗಳು' ಕೃತಿ ಇತ್ತೀಚೆಗೆ ನನ್ನನ್ನು ಬಹುವಾಗಿ ಕಥಾ ಕಥಾ ಸಂಕಲನ. ಪ್ರಜಾವಾಣ ಕಥಾ ಸ್ಪರ್ಧೆ ಮೊದಲುಗೊಂಡು ಹಲವು ಪ್ರಶಸ್ತಿಗ:ಳಿಗೆ ಭಾಜನರಾದ ಈ ಯುವ ಕಥೆಗಾರರ ಕಥನ ಶೈಲಿ, ವಸ್ತು ವೈವಿಧ್ಯ, ನಿರೂಪಣೆ ಬೆರಗು ಹುಟ್ಟಿಸುವಂತದ್ದು. ದಲಿತ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-1…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಮುಕುಂದ ಬೃಂದಾ ಕವಿತೆ- ಹೊಗೆ…
ಮುಕುಂದ ಬೃಂದಾ ನಡಿ ನಡೀ ನೀ ಆಚೆ ನಡಿ ನಿನ್ನದಲ್ಲ ಊರು ನಿನ್ನದಲ್ಲ ಸೂರು ನೀನಿದರ ಭಾಗ ಅಲ್ಲಯ್ಯ ನಿಂಗ್ಯಾಕ ಅರ್ಥ ಆಗಲ್ಲ ನೀ ಬಾಡಿದಾ ಹೂವು ನಿಲ್ಲಲ್ಲೆ ನಿನಗಿಲ್ಲಿ ಜಗವಿಲ್ಲ ಮಂಟಪದ ಒಳಗ ನಿನಗೇಕೆ ತಿಳಿಯದೋ ಬಿಡಿಬಿಡಿಸಿ ಹೇಳಿದರೂ ನಿಡುಸುಯ್ ಬಿಟ್ಟು ನಿನಗೆಲ್ಲಿ ಗತಿ ನಡೆ ಅತ್ತ...





















