ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಿಂಡೆನ್‌ಬರ್ಗ್ ಎಂಬ ಹಳೇ ಢಮಾರ್…
ನಾಗೇಶ ಹೆಗಡೆ ಅದೇ ಹಿಂಡೆನ್‌ಬರ್ಗ್, ಅದೇ ಹೈಡ್ರೊಜನ್ ಮತ್ತೊಮ್ಮೆ ಢಮ್ಮೆಂದ ವಿಸ್ಮಯದ ಕಥನ ಕಳೆದ ವಾರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಹೈಡ್ರೊಜನ್ ಶಕ್ತಿಯ ಬಗ್ಗೆ ಪಾಠ ಮಾಡುತ್ತಿದ್ದೆ. ಹೇಗೆ ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ -ಡೀಸೆಲ್ ಬದಲು ಹೈಡ್ರೊಜನ್ ಶಕ್ತಿಯಿಂದಲೇ ವಾಹನಗಳು ಓಡಲಿವೆ ಅಂತೆಲ್ಲ ಹೇಳುತ್ತಿದ್ದೆ....
ಶೀಲಾ ಗೌಡರ ಕವಿತೆ – ಮೌನಾಗ್ನಿ..
ಶೀಲಾ ಗೌಡರ ಮೌನಕ್ಕೆ ನಾನಾರ್ಥವಂತೆ!ಅದು ಶಕ್ತಿಯಂತೆ!ಅದು ಯುಕ್ತಿಯಂತೆ!ಅದು ತಾಳ್ಮೆಯಂತೆ!ಅಯ್ಯೋ ಇದೆಲ್ಲಾ ಅವಳಿಗೆ ಅರ್ಥವಾಗುವುದಿಲ್ಲ.ಅವಳು ಶರಧಿಯಾಗಿದ್ದಾಳೆ,ನದಿಗಳ ಹೊಡೆತ ಸಹಿಸಿ ಸಹಿಸಿ.// ಅವಳ ಮೌನಕ್ಕೆ ನಾನಾರ್ಥ ಕಲ್ಪಿಸಬೇಡಿ.ಅದು ಸೋಲಂತೆ!ಅದು ಅಸಹಾಯಕತೆಯಂತೆ!ಅದು ಮಡುಗಟ್ಟಿದ ನೋವಂತೆ!ಇದರ ಬಗ್ಗೆ ಅವಳುಯೋಚಿಸಿಯೇ...
ಎಚ್ ಆರ್ ರಮೇಶ ಕವಿತೆ- ಅರಾಜಕತೆ..
ಎಚ್ ಆರ್ ರಮೇಶ ಅರಾಜಕತೆ ಸೃಷ್ಟಿಯಲಿ ಅದೊಂದು ಲಾಸ್ಯ,ಸೌಂದರ್ಯವೇಅನ್ನ ಬೇಯುವ ಮಡಿಕೆಚಕ್ರದಲ್ಲಿಧೂಳ ಕಣಗಳ ಘನ ಮೆದು ಮಣ್ಣ ಮಡಿಕೆಸೂರ್ಯನೂ ಆ ಬಗೆಯಲಿಅರಾಜಕತೆಯ ರಾಶಿಯಲಿಒಂದು ಕಣಅಲ್ಲೇ ಛಂಧದ ಬಂಧಏನು ಬೇಡವೋ ಅದು ಅಸ್ತಿತ್ವವಾಗಿಯೇ ಅಳಿದುಬೇಕಾಗುವ ಅಸ್ತಿತ್ವಆದರೂ ಛಂಧವಾಗಿರುವ ಬೆಳಕೇಇದ್ದಿಲುಬೂದಿಕಣ ಕಣಅಣು ಅಣುವಿನ ಅನುಬಂಧಯಾವುದು...
Through Billy Cheung
ರಂಗಶಂಕರದಲ್ಲಿ ‘ಅಮ್ಮಾ ಮತ್ತು ಸುಹೇಲ್’
ಭಿನ್ನ-ಸಾಮಾನ್ಯ (queer) ಪ್ರೇಮಕ್ಕೆ ಒಂದು ಹೃದಯಪೂರ್ವಕ ಸಮರ್ಪಣೆ. ಕಾರಣಾಂತರಗಳಿಂದ, ಪೂರ್ವಕಲ್ಪಿತ ಭಾವನೆಗಳಿಂದ ದೂರ ಸರಿದಿರುವ ಮನಸ್ಸುಗಳನ್ನು ಮತ್ತೆ ಹತ್ತಿರ ತರುವಲ್ಲಿ ಅಂತಃಕರಣ, ಸಕಾರಾತ್ಮಕ ಸಂಭಾಷಣೆ ಮತ್ತು ಸ್ಪಂದನೆಗಳ ಶಕ್ತಿ ಮತ್ತು ಉಪಯುಕ್ತತೆ ಬಗ್ಗೆ ಈ ನಾಟಕ ಚಿಂತಿಸುತ್ತದೆ. ಕಥಾ ಹಂದರವು ಮನುಷ್ಯ ಸಹಜವಾದ ಎಲ್ಲಾ...
ನಂದಿನಿ ಹೆದ್ದುರ್ಗ ಕವಿತೆ – ನನ್ನ ಬೆಳ್ಳಾನೆ ಬಿಳಿ ಬೆಕ್ಕೆ…
ನಂದಿನಿ ಹೆದ್ದುರ್ಗ ವಿಧಿಯ ನಿಕಷದಲ್ಲಿಹಕ್ಕಿನಪಾಲು ತಪ್ಪಿದವಳುನಾನು ನಿನ್ನ ಭೆಟ್ಟಿಯಾಗುವ ವೇಳೆನನ್ನಕಾಲ ಗುಲಾಬಿಉಸಿರು ನೀಲಿಜೀವ ಅತ್ತರುಹಾದಿ ಆರೋಹಣಕೊರಳಲ್ಲಿ ಬಿಳಿ ಬೆಳಕು ಬೆಣ್ಣೆ ಹಚ್ಚಿದ ರೊಟ್ಟಿಕಣ್ಣುತಿದ್ದುವ ಚಿತ್ರ ತ್ರಿಕೋನಹೆಜ್ಜೆ ಬಂಡೆದ್ದ ಮಂದಿಹರಿವ ನದಿ ನೆಲಹೂವು ಪುಟ್ಟಾಣಿ ದೇವರು ನನ್ನ ಬೆಳ್ಳಾನೆ ಬಿಳಿಬೆಕ್ಕೆ...
ರಾಜಶ್ರೀ ಪೆರ್ಲ ಓದಿದ ‘ದೆಂಗ’
ಭಾಷೆ ಭಾವ ಪಲ್ಲಟ ತಲ್ಲಣಗಳ ಲಹರಿ ಅಕ್ಷಯ ಆರ್ ಶೆಟ್ಟಿಯವರ 'ದೆಂಗ' ತುಳು ಕಾದಂಬರಿ ರಾಜಶ್ರೀ ಪೆರ್ಲ ಸಾಹಿತ್ಯ ಲೋಕದಲ್ಲಿ ಕಥನದ ಹಾದಿಯದ್ದು ಕಾಲಕಾಲಕ್ಕೆ ತಿರುವುಗಳನ್ನು ಹೊಂದುತ್ತಾ, ಅಲ್ಲಲ್ಲಿ ಮಡುಗಟ್ಟಿ ನಂತರ ಒಮ್ಮೆಗೆ ಪ್ರವಹಿಸಿ ಬೇರೆ ಬೇರೆ ಕವಲುಗಳಾಗಿ ದುಮ್ಮಿಕ್ಕಿ ಹರಿಯುವ ನಿತ್ಯ ನೂತನ ಪ್ರವಹಿಸುವಿಕೆ. ಉಡುಪಿ, ದಕ್ಷಿಣ...
ಎಂ ಎಸ್ ಪ್ರಕಾಶ್ ಬಾಬು ಕಂಡಂತೆ ‘ದಕ್ಲಕಥಾ ದೇವಿಕಾವ್ಯ’
ಎಂ ಎಸ್ ಪ್ರಕಾಶ್ ಬಾಬು ಕೆ.ಪಿ.ಲಕ್ಷ್ಮಣ ಅವರನ್ನು ತುಂಬಾ ವರ್ಷಗಳ ಹಿಂದೆ ತಿಪಟೂರು ಬಳಿಯ ಕೊನೇಹಳ್ಳಿಯಲ್ಲಿ ಒಂದು ರಂಗಭೂಮಿಯ ಕಾರ್ಯಾಗಾರದಲ್ಲಿ ಕಂಡಿದ್ದು, ಅದನ್ನು ನೀನಾಸಂ ಮತ್ತು ತಿಪಟೂರಿನ “ಭೂಮಿ” ತಂಡದವರು ಆಯೋಜಿಸಿದ್ದರು. ಕೊನೇಹಳ್ಳಿಯಲ್ಲಿ ಇವರ ರಂಗಭೂಮಿಯ ಆರಂಭ. ಆ ಕಾರ್ಯಾಗಾರದಲ್ಲಿ ಮಿಂಚಿದ ಎರಡು ಪ್ರತಿಭೆಗಳೆಂದರೆ...
ಪಾಲಹಳ್ಳಿ ವಿಶ್ವನಾಥ ಕಥೆ- ಅಮ್ಮ ಹಾಡಿದ ವಿಶ್ವದ ಕಥೆ…
ಪಾಲಹಳ್ಳಿ ವಿಶ್ವನಾಥ್ ಅದೊಂದು ಭಾನುವಾರ, ಸೂರ್ಯ ದೇವರಿಗೆ ತುಂಬಾ ಪ್ರಿಯವಾದ ದಿನ. ಮಧ್ಯಾಹ್ನ ನಿದ್ರೆ ಮಾಡುತ್ತಿದ್ದ ಅಮ್ಮ ಇದ್ದಕ್ಕಿದ್ದಂತೆ ಎದ್ದಳು. ಸೂರ್ಯದೇವನು ಅವಳ ಕನಸಿನಲ್ಲಿ ಬಂದು ವಿಶ್ವದ ಕಥೆಯನ್ನು ಹೇಳಿದ್ದನು. ಅವನು ಅವಳಿಗೆ ಬ್ರಹ್ಮಾಂಡದ ವಿವಿಧ ದೃಶ್ಯಗಳನ್ನು ತೋರಿಸಿದ್ದನು. ಕೊನೆಯಲ್ಲಿ, ಮುಂದಿನ ಭಾನುವಾರದ ಮೊದಲು...
‘ಅಡಿಕೆ ಚೊಗರು’ ಬಿಡುಗಡೆ ಫೋಟೋ ಆಲ್ಬಂ…
ರಾಜ್ಯದಲ್ಲಿ ಅಡಿಕೆ ಬೆಳೆಯುವ ಹನ್ನೊಂದು ಜಿಲ್ಲೆಗಳಲ್ಲಿ ಅಡಿಕೆಯ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ - ಅಟಾರಿಯ ನಿರ್ದೇಶಕ ಡಾ. ವಿ. ವೆಂಕಟ ಸುಬ್ರಮಣಿಯನ್ ಹೇಳಿದ್ದಾರೆ. ಅಡಿಕೆ ಬಳಕೆಯ ಬಗ್ಗೆ ತಪ್ಪುಕಲ್ಪನೆಗಳು...
ಸದಾಶಿವ್ ಸೊರಟೂರು ಕವಿತೆ- ಹೊಂದಿಸಿ ಬರೆಯಿರಿ…
ಸದಾಶಿವ್ ಸೊರಟೂರು ಹೊಂದಿಸಿ ಬರೆಯಲುಬಲ ಬದಿಗೆ ನೀಡಿದ ಪದಗಳಲ್ಲಿಯಾವುದೂ ಹೊಂದುತ್ತಿಲ್ಲತಪ್ಪುಪ್ರಶ್ನೆಯದೊಉತ್ತರದೊಕೊಟ್ಟವನಿಗೂ ಸ್ಪಷ್ಟವಿಲ್ಲ.. ಸಂದರ್ಭ ಸಹಿತ ವಿವರಿಸುವಮುನ್ನಯೋಚಿಸಬೇಕಿದೆ ಇಲ್ಲಿಹೇಳಿದವರಿಗೆ ಹೇಳಿದ್ದು ತಿಳಿದಿಲ್ಲಕೇಳಿಸಿಕೊಂಡವರಿಗೆ ಕೇಳಿಸಿಕೊಂಡಿದ್ದುನೆನಪಿಲ್ಲಸಂದರ್ಭವಿದೆ; ಅದರಲ್ಲಿ ಸ್ವಾರಸ್ಯವಿಲ್ಲ!...
Pic by Pawel Uchorczak
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಬರೆದ ಚಿಕ್ಕ ಚಿಕ್ಕ ಚಮತ್ಕಾರಿ ಪದ್ಯಗಳು
ಕೆ ವಿ ತಿರುಮಲೇಶ್ ಜಂಗಮರು ಬೋಳುಮಂಡೆ ಜಂಗಮರು ಸಂಗಮದಲ್ಲಿ ಮುಳುಗಿದರು ಅಮೇಲವರು ಕಾಣಿಸದಾದರು ಯಾತಕ್ಕೆಂದರೆ ತಿಮಿಂಗಿಲ ಅವರನು ನುಂಗಿದರು ಕಾವಲಿಗೆ ಅಂತರಗಟ್ಟಿ ಪಂತರಗಟ್ಟಿ ಕಾವಲಿಗೆಯಲಿ ಬೆಣ್ಣೆಯ ಗಟ್ಟಿ ಕರಗಲಿ ಕರಗಲಿ ಕರಗಲಿ ಎಂದು ದೋಸೆಯ ಮ್ಯಾಲೆ ಕೂರಿಸಿಬಿಟ್ಟಿ ಕಾವಲಿಗೆಂದು ಯಾರನ್ನಿಟ್ಟಿ? ನನ್ನ ನನ್ನ ನನ್ನ ... ವಿ ಎಸ್...
ಅವಧಿ Archive ನಿಂದ: ’ಅನಂತಮೂರ್ತಿಯವರೂ ಸಹಾ ರಾಗ ದ್ವೇಷಗಳಿಗೆ ಬದ್ಧರು’
’ಅವಧಿ’ಯಲ್ಲಿ ಪ್ರಕಟವಾಗಿದ್ದ ’ಅರಸು ಮುನಿದರೆ ನಾಡೊಳಗಿರಬಾರದು’ ಎನ್ನುವ ಜಿ ಪಿ ಬಸವರಾಜು ಅವರ ಲೇಖನಕ್ಕೆ ಕೆ ವಿ ತಿರುಮಲೇಶ್ ಅವರು ಪ್ರತಿಕ್ರಯಿಸಿದ್ದು ಹೀಗೆ : ಕೆ ವಿ ತಿರುಮಲೇಶ್ ನಾವು ಗೌರವಿಸುವ–ಹಾಗೂ ವಿಶ್ವದ ಶ್ರೇಷ್ಠ ಲೇಖಕರಲ್ಲಿ ಒಬ್ಬರೆಂದು ನಾನು ಪರಿಗಣಿಸುವ–ಅನಂತಮೂರ್ತಿಯವರೂ ಸಹಾ ಕೇವಲ ಮನುಷ್ಯರು. ರಾಗ ದ್ವೇಷಗಳಿಗೆ...
ಅವಧಿ Archive ನಿಂದ: ಅಮೀರ್ ಖಾನ್ ಗೆ ಕೆ ವಿ ತಿರುಮಲೇಶ್ ಪತ್ರ
K.V.Tirumalesh Amir Khan has every right (protected by our constitution) to say what he wants to say so long as it doesn’t hurt anyone else. And I don’t think he has said anything hurtful. One is free to migrate anywhere (I am not saying anything against his remark...
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಕಣ್ಣಲ್ಲಿ ಆತ್ಮಹತ್ಯೆ
ಇಂದು ಹೆಸರಾಂತ ಸಾಹಿತಿ ಕೆ ವಿ ತಿರುಮಲೇಶ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಈ ಹಿಂದೆ ಅವರೇ ಬರೆದ ಒಂದು ಲೇಖನ ನಿಮಗಾಗಿ- ಆತ್ಮಹತ್ಯೆ ಕೆ.ವಿ. ತಿರುಮಲೇಶ್ "Any man's death diminishes me, because I am involved in Mankind; And therefore never send to know for whom the bell tolls; it tolls...
ಅವಧಿ Archive ನಿಂದ: ಕೆ ವಿ ತಿರುಮಲೇಶ್ ಹೇಳಿದ್ದು: ಈಗ ಇಸ್ಪೀಟಾಟಕ್ಕೆ ಬರೋಣ..
ಇಸ್ಪೀಟಾಟ ಮತ್ತು ಭಾಷಾವಿಜ್ಞಾನ ಕೆ.ವಿ. ತಿರುಮಲೇಶ್ ಇಸ್ಪೀಟಾಟಕ್ಕೂ ಭಾಷಾವಿಜ್ಞಾನಕ್ಕೂ ಏನಾದರೂ ಸಂಬಂಧವಿದೆಯೇ? ಇದೆ. ಅದನ್ನೇ ನಾನಿಲ್ಲಿ ಹೇಳಲು ಹೊರಟಿರುವುದು. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಬ್ರಾಹ್ಮಣರ ಮದುವೆ ಸಮಾರಂಭಗಳಲ್ಲಿ ಇಸ್ಪೀಟಾಟ ಪ್ರಚಾರದಲ್ಲಿತ್ತು. ಅತಿಥಿಗಳಾಗಿ ಅಲ್ಲಿ ಸೇರಿದ ಗಂಡಸರು ಮನರಂಜನೆಗಾಗಿ...
ಅವಧಿ Archive ನಿಂದ: ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು…
ಕೆ.ವಿ. ತಿರುಮಲೇಶ್ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! ಈ ಸಂದರ್ಭದಲ್ಲಿ ನನ್ನ ಇಳಿವಯಸ್ಸಿನ ರಿಯಾಯಿತಿಯನ್ನು ಕೋರಿ ಒಂದೆರಡು ಮನದಾಳದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ: 1. ಕನ್ನಡ ಕನ್ನಡ ಎಂದು ಕನ್ನಡದ ಮೇಲಿನ ಆಸಕ್ತಿ ಪ್ರದರ್ಶಿಸುವ ಜನ, ಮುಖ್ಯವಾಗಿ ಮಾಧ್ಯಮದವರು, ನಿಜಕ್ಕೂ ಕನ್ನಡದಲ್ಲಿ...
‘ಮರೆತ ಮಾತು, ಮರೆಯಾಗದ ನೆನಪು’
ಕೇಶವ ಮಳಗಿ ಕಾರಡ್ಕದ ಮಣ್ಣ ಹಾದಿಯಿಂದ ‘ತಾರನಾಕಾ’ದವರೆಗೆ ಬರಿಗಾಲ ನಡಿಗೆಯ ದಾರಿಗನ ಪಯಣದ ಭೌತಿಕ ಮುಗಿತಾಯ! ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಭಾಷಾಕೋವಿದರಾದ ಕೆ.ವಿ. ತಿರುಮಲೇಶ್ ನನ್ನ ಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಎಂದರೇನು? ಒಬ್ಬ ಲೇಖಕ ಕೇಳಿಕೊಳ್ಳಬೇಕಾದ ಒಳಗಿನ...
ಕೆ ವಿ ತಿರುಮಲೇಶ್ ಇನ್ನು ನೆನಪು…
ಪುರುಷೋತ್ತಮ ಬಿಳಿಮಲೆ ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು. ತಿರುಮಲೇಶ್ ಹುಟ್ಟಿದ ಸ್ಥಳ...
ಎನ್ ಶಂಭು ಆಂಗ್ಲ ಕಾದಂಬರಿ ಬಿಡುಗಡೆ ಫೋಟೋ ಆಲ್ಬಂ…
ಎನ್ ಶಂಭು ಅವರ ಇಂಗ್ಲಿಷ್ ಕಾದಂಬರಿ 'Narco God'ನ್ನು ಪ್ರಸಿದ್ಧ ಕವಿ, ನಾಟಕಕಾರ ಡಾ. ಎಚ್. ಎಸ್. ಶಿವಪ್ರಕಾಶ್ ಬಿಡುಗಡೆ ಮಾಡಿದರು. ಬೆಂಗಳೂರಿನ ಕಲಾಶಾಲೆಯಲ್ಲಿ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದ್ದು, ಸಚಿವರಾದ ಎಸ್. ಟಿ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಎಮ್. ಎಸ್. ಆಶಾದೇವಿ, ಶ್ರೀ ಮತಿ ಶೈಲಜಾ ಸೋಮಣ್ಣ, ಕವಿ...





















