ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸ್ಮಿತಾ ಶೆಣೈ ಕವಿತೆ- ಪೂರ್ಣವಿರಾಮ…
ಸ್ಮಿತಾ ಶೆಣೈ ಹಳೆಯದೆಲ್ಲವ ಮರೆ ಎಂದಾಗನಿಜಕ್ಕೂ ಮರೆತಿದ್ದೆಮತ್ತೆ ಆ ಗಾಯಗಳ ಮೇಲೆಬೆರಳಾಡಿಸಿದ ತನಕ ಸಿಹಿ ಎಂದೇ ನಂಬಿದ್ದೆಕುಡಿದ ವಿಶದ ತೇಗುಆಗಾಗ ಬಂದುಬಾಯಿ ಕಹಿಯಾಗುವ ತನಕ ಬಿಗುವೆಂದೇ ತಿಳಿದಿದ್ದೆ ಸಂಬಂಧಗಳ ಕೊಂಡಿಗಳುನಿರೀಕ್ಷೆಗಳ ಭಾರಕ್ಕೆ ಹರಿದುಛಿದ್ರವಾಗುವ ತನಕ ಗುನುಗುಗಳ ಹಿನ್ನೆಲೆಯ ಮೇಜವಾನಿಯ ಬದುಕಿತ್ತುಕಣ್ಣು...
ರಂಜನಿ ಪ್ರಭು ಕವಿತೆ- ಸಿದ್ಧಾರ್ಥನಿಗೆ ತಲುಪದ ಯಶೋಧರೆಯ ಪತ್ರ…
ರಂಜನಿ ಪ್ರಭು ಸಖನೇ..ಆತ್ಮಸಖನೇನನ್ನೊಳಗಿನ ತುಮುಲಗಳ ಜೀವಕಣಗಳ ತಳಮಳಗಳಹೇಗೆ ಅರ್ಥಮಾಡಿಸಲಿ ನಿನಗೆ??ಇತ್ತೀಚೆಗೆ ಅದೇನೋ ಒಂದು ಅಂತರಪಕ್ಕವಿದ್ದರೂ ಇರದ ಹಾಗೆಪ್ರತಿ ಇರುಳಲೂ ಮಗ್ಗುಲು ತಿರುಗಿ ಹಂಸತಲ್ಪದ ಆಕಡೆ ಮಲಗಿದ ನೀನುಈಕಡೆ ತಿರುಗೀಯೆಂದುಕಾಯುತ್ತಾ ಕಾಯುತ್ತಾ ಕಣ್ಣೆವೆಗಳು ಮುಚ್ಚಿಕೊಳ್ಳುತ್ತವೆಪ್ರತೀ ಹಗಲಲೂ...
ಬಿ ಎಂ ರೋಹಿಣಿ ಕಂಡಂತೆ ‘ತುಷಾರ ಹಾರ’
ಬಿ ಎಂ ರೋಹಿಣಿ 'ತುಷಾರ ಹಾರ' ಓದಿ ಮುಗಿಸಿದ ಮೇಲೆ ಮಾತು ಮೂಕವಾಗಿದೆ. ನಿಮ್ಮ ಬದುಕಿನ ಆ ಎಂಟು ತಿಂಗಳ ಪ್ರತೀ ನಿಮಿಷವೂ ನೀವು ಅನುಭವಿಸಿದ ನೋವು ಎಷ್ಟು ತೀವ್ರವಾಗಿತ್ತು ಎಂದು ಅರ್ಥವಾಗುತ್ತದೆ. ಓದುವವರ ಕಣ್ಣು ತೇವ ಗೊಳ್ಳುವಂತೆ ಆ ನೋವಿಗೆ ನೀವು ಅಕ್ಷರಶಃ ಕೊಟ್ಟಿದ್ದು ಒಂದು ಅಪೂರ್ವ ಕೆಲಸವಾಗಿದೆ. ಕ್ಯಾನ್ಸರ್ ಬಗ್ಗೆ ಒಬ್ಬ...
Pic by Arthur tress
ಮಾಲತಿ ಶಶಿಧರ್ ಕವಿತೆ- ಮುದ್ದಾದ ಸಂಗಾತ…
ಮಾಲತಿ ಶಶಿಧರ್ ಹಠತ್ತಾಗಿ ಹುಟ್ಟಿಕೊಂಡ ಒಲವೇಅದೆಷ್ಟು ಉನ್ಮಾದನನ್ನ ಬೊಗಸೆಯಲ್ಲಿ ನಿನ್ನಕೋಮಲ ಮೊಗವನಿರಿಸಿದಾಗನಿನ್ನ ಕಣ್ಣೊಳಗೆ ಮೆಲ್ಲಗೆಕಾಲು ಜಾರುವಾಗ ಒಳಗಿಳಿಯುತ್ತಾ ಇಳಿಯುತ್ತಾತುದಿಯ ತಲುಪಿದಶಿಖರ ಸುಖಬೆರಳ ಬೆಸೆದ ಬಿಗಿಯಲ್ಲಿಬೆಂಕಿಯ ಹಿತನೀನು ದಾರಿಯೇಗೊತ್ತಾಗದ ದಟ್ಟ ಕಾಡುನಡೆವ ನಾನು ಕಕ್ಕಾವಿಕ್ಕಿ ಗಸ್ತು...
ಸಚಿನ್ ಕುಮಾರ ಕವಿತೆ- ಬುದ್ಧ ಮತ್ತು ಕಪ್ಪೆ…
ಸಚಿನ್ ಕುಮಾರ ಬುದ್ಧ ಧ್ಯಾನಸ್ಥನಿರುವಾಗ ಕಪ್ಪೆಯೊಂದು ಹೆಗಲ ಹತ್ತಿತು..ಅದರ ವಟಗುಟ್ಟುವಿಕೆ ಇನಿತು ದೂರ ಸಾಗಿತು..ಬುದ್ಧನಿಗೆ ಅದರ ಪರಿವೇ ಇಲ್ಲ..ಕಪ್ಪೆಗೂ ಅವ ಬುದ್ಧನೆಂಬುದು ಗೊತ್ತಿಲ್ಲ..ಎರಡೂ ಕಡೆ ಧ್ಯಾನವೊಂದೇ..ಇವನಿಗೆ ಅರಿವಿನ ಧ್ಯಾನಅದಕ್ಕೆ ಅನ್ನದ ಧ್ಯಾನ ಬುದ್ಧ ಕಣ್ತೆರೆದಾಗ ಕಪ್ಪೆ ಬಾಯ್ದೆರೆದಿತ್ತು..'ನಿನ್ನ ಹಸಿವ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾನು ಹಕ್ಕಲ್ಲ ಬರಿ ಪ್ರೀತಿ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’
ಬಿ ಎ ವಿವೇಕ ರೈ ನಿಮ್ಮ 'ಕರ್ನಾಟಕ ಕೃಷಿ ಕಥನ ಮಾಲಿಕೆ'ಯ ಹೊಸ ಪುಸ್ತಕ 'ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ' ಓದಿ ಮುಗಿಸಿದೆ. ಈ ಮಾಲಿಕೆಯ 'ಚೌಟರ ತೋಟ' ದ ಬಳಿಕ ಇನ್ನೊಂದು ವಿಶಿಷ್ಟ ಕೃತಿಯನ್ನು ರಚಿಸಿದ್ದೀರಿ. ಡಾ.ಡಿ ಸಿ ಚೌಟರ ಹಾಗೆಯೇ ಡಾ.ಎಲ್ ಸಿ ಸೋನ್ಸ್ ಅವರು ನನಗೆ ಸುಮಾರು ಐವತ್ತು ವರ್ಷಗಳಿಂದ ಪರಿಚಿತರು. ಕಳೆದ ಶತಮಾನದ...
ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರೋತ್ಸವ
ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಲಂಕಾ ಫಿಲಂ ಕಾರ್ಪೋರೇಷನ್ ಮತ್ತು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಯೋಗದಲ್ಲಿ ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್, ಶ್ರೀಲಂಕಾ ಈ ಉತ್ಸವವನ್ನು ಹಮ್ಮಿಕೊಂಡಿದೆ. ಶ್ರೀಲಂಕಾದಲ್ಲಿ ಏರ್ಪಡಿಸಿರುವ ಮೊಟ್ಟಮೊದಲ ಕನ್ನಡ...
Art by Priya Kuriyan
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪುಸ್ತಕ ದಿನಾಚರಣೆ ಫೋಟೋ ಆಲ್ಬಂ..
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ವಿಶ್ವ ಪುಸ್ತಕ ದಿನ ಮತ್ತು ಸಾಧಕರಿಗೆ ಗೌರವಾರ್ಪಣೆ ಸಮಾರಂಭವನ್ನು ಬಿಎಂಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ ಸಿ ಸೋಮಶೇಖರ್ ಹಾಗೂ ಕನ್ನಡಪ್ರಭ ಪುರವಣಿಯ ಪ್ರಧಾನ ಸಂಪಾದಕರು ಜೋಗಿ ಮುಖ್ಯ ಅತಿಥಿಗಳಾಗಿದ್ದರು....
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಏನಿಲ್ಲ ನನ್ನ ಟೈಮು ಬಂದಿತ್ತು ಪೆಟ್ಟು ಬಿತ್ತು…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Art by Sarwan Paswan
ಪುಸ್ತಕವನ್ನು ನನ್ನಿಂದ ದೂರವಿಡಬೇಡಿ…
ದೀಕ್ಷಿತ್ ನಾಯರ್ ನನ್ನ ಗೋಣು ತರಿದು ನೆಲಕ್ಕೆ ಕೆಡವಿ ಹಾಕಿಬಿಡಿಪುಸ್ತಕವನ್ನು ಮಾತ್ರ ನನ್ನಿಂದ ದೂರವಿಡಬೇಡಿ;ಪ್ರತಿ ಹಾಳೆಗಳಲ್ಲೂ ನನ್ನ ಬಿಸಿ ಉಸಿರಿನ ಶಾಖವಿದೆನನ್ನ ಕೈ ಬೆರಳುಗಳ ಬೆವರ ಕಲೆಯಿದೆಗೆಳತಿ ತುಂಬು ಒಲವಿನಿಂದ ಮುತ್ತನಿಟ್ಟು ಕೊಟ್ಟ ಮುದುಡಿದ ನವಿಲುಗರಿ ಇದೆಅದು ಮರಿ ಹಾಕಬಹುದೇನೋ?ಕಾಯುತ್ತಿದ್ದೇನೆ!. ನೀವೇನು ನನ್ನ...
ವಿದ್ಯಾವರ್ಧಕ ಸಂಘದಲ್ಲಿ ವಿಶ್ವಕಲಾ ದಿನಾಚರಣೆ…
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಶ್ವ ಕಲಾ ದಿನಾಚರಣೆ ಜರುಗಿತು. ಖ್ಯಾತ ಕುಂಚ ಕಲಾವಿದ, ಹಾಲಬಾವಿ ಟ್ರಸ್ಟ್ ನ ಬಿ. ಮಾರುತಿ ಚಾಲನೆ ನೀಡಿದರು. ಕಲೆ ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆ ಉಂಟು ಮಾಡುತ್ತಲೇ ಮನಸ್ಸು ಮತ್ತು ಹೃದಯವನ್ನು ಅರಳಿಸುತ್ತವೆ. ಭಾಷೆ ಹಾಗೂ ಅಕ್ಷರಕ್ಕಿಂತ ಮೊದಲು ಮನುಷ್ಯ ಚಿತ್ರದ ಮೂಲಕವೇ...
ಚಂದ್ರಪ್ರಭ ಕಠಾರಿ ಕಂಡಂತೆ ಶ್ರೀನಿವಾಸ ವೈದ್ಯರು…
ಚಂದ್ರಪ್ರಭ ಕಠಾರಿ ಕತೆಗಳನ್ನು ಕೈ ಹಿಡಿದು ನಡೆಸಿದ ಸಹೃದಯ, ಮಹಾನುಭಾವ ಶ್ರೀನಿವಾಸ ವೈದ್ಯ. ನನಗೆ ಶ್ರೀನಿವಾಸ ವೈದ್ಯರ ಪರಿಚಯವಾಗಿದ್ದು ಬಹಳ ಆಕಸ್ಮಿಕ. ೨೦೧೨ರ ಮಾತು. ನನ್ನ ಮೊದಲ ಕಥಾಸಂಕಲನ ‘ಕಠಾರಿ ಕತೆಗಳು’ ಪುಸ್ತಕಕ್ಕೆ ಮುನ್ನುಡಿಗಾಗಿ ಸರಿಸುಮಾರು ಹದಿನೈದು ಸಾಹಿತಿಗಳಲ್ಲಿ ಕೇಳಿಕೊಂಡು, ಯಾರೂ ಮುನ್ನುಡಿ ಬರೆದು ಕೊಡಲು...
ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’
ಕಣ್ಣು ತೆರೆಸಿದ ಕೃತಿ 'ಗೊಂದಲಿಗ್ಯಾ' ಗಿರಿಜಾ ಶಾಸ್ತ್ರಿ ಎ.ಎಂ. ಮದರಿ ಅವರ ಆತ್ಮ ಚರಿತ್ರೆ "ಗೊಂದಲಿಗ್ಯಾ" ಓದಿ ಪುಸ್ತಕ ಮುಚ್ಚಿದ ತಕ್ಷಣ ನನ್ನ ಕಣ್ಣಾಲಿಗಳು ತುಂಬಿ ಬಂದವು. ಪುಸ್ತಕದ ರಕ್ಷಾಪುಟವನ್ನೇ ಬಹಳ ಹೊತ್ತು ನೇವರಿಸುತ್ತಾ ಎದೆಗಪ್ಪಿಕೊಂಡಿದ್ದೆ. ಹಾಗೇ ಎಷ್ಟು ಹೊತ್ತು ಕುಳಿತಿದ್ದೆನೋ ಗೊತ್ತಿಲ್ಲ. ಅದು ನನ್ನೊಳಗೆ...
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…
ಚೇತನ್ ಕಣಬೂರು ಕಂಡಂತೆ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ ಹಾಗೂ ಪುಸ್ತಕ ಪರಿಚಾರಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುನಾಣಿ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯಕ್ರಮದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸಬೇಕಾದ ಅಗತ್ಯವನ್ನು ಎಲ್ಲರೂ ಪ್ರತಿಪಾದಿಸಿದರು. ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ...
ಪ್ರೀತಿ ಭಟ್ ಕವಿತೆ- ನೀನು…
ಪ್ರೀತಿ ಭಟ್ ನೀನು,ನಿನ್ನ ದಟ್ಟ ಕೂದಲಲ್ಲಜಿಮ್ಮಲ್ಲಿ ದೇಹ ದಂಡಿಸಿ ಪಡೆದಅಂಗ ಸೌಷ್ಟವವಲ್ಲನಿನ್ನ ಸಂಕೋಚವಲ್ಲನಿನ್ನ ಅಳುಕಲ್ಲನೀನು ಧರಿಸುವ ಮಾಸಲು ಬಣ್ಣದ ಕಂದು ಉಡುಪೂ ಅಲ್ಲ, ನೀನು ನಿನ್ನ ಹೆಸರಲ್ಲ ದಾರಿಹೋಕನೂ ಅಲ್ಲನಿನ್ನ ಕೆನ್ನೆಯಲಿ ಎಂದಿಗೂ ಬೀಳದ ಗುಳಿಯೂ ಅಲ್ಲ ಆದರೆ ನೀನು, ನೀನು ಇನ್ನೂ ಪೂರ್ತಿ ಓದದ, ಓದಲೆಂದು ಕಳೆದೆರಡು...
‘ಕವಿತೆ ಬಂಚ್’ನಲ್ಲಿ ಪ್ರಕಾಶ್ ಕೊಡಗನೂರ್…
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್ – ಭಾಗ 2
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...





















