ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ : ಜಿ ಪಿ ಬಸವರಾಜು ಅವರ ’ಬೆತ್ತಲೆಯ ಬೆಳಕನುಟ್ಟು’

ಪುಸ್ತಕದ ಮುನ್ನುಡಿ, ಬೆನ್ನುಡಿ ಮತ್ತು ಲೇಖಕರ ಮಾತು ’ಅವಧಿ’ ಓದುಗರಿಗಾಗಿ : ಮುನ್ನುಡಿ ಗೆಳೆಯ ಜಿ.ಪಿ.ಬಸವರಾಜು ಅವರ ಕಥಾಸಂಕಲನ 'ಬೆತ್ತಲೆಯ ಬೆಳಕನುಟ್ಟು' ವಿನಲ್ಲಿರುವ ಕಥೆಗಳನ್ನು ಓದುತ್ತಿದ್ದರೆ ಆಗುವ ಅನುಭವ ವಿಶಿಷ್ಟವಾದುದು. ಸಂಕಲನದ ಉದ್ದಕ್ಕೂ ತತ್ಕಾಲದ ದರ್ಶನವೊಂದು ಹಾಜರಾಗುತ್ತಲೇ ಇರುತ್ತದೆ. ಇಲ್ಲಿ 'ದರ್ಶನ'ವೆಂದಾಕ್ಷಣ...

read more
ನಶೆ ಏರಿ ಮಣ್ಣಿಗೆ ಅನ್ನ ಹಳಸಿದೆ…

ನೆಶೆ ಏರಿದೆ ಮಣ್ಣಿಗೆ ಆನಂದ ಭೋವಿ ನೆಶೆ ಏರಿ ಮಣ್ಣಿಗೆ ಅನ್ನ ಹಳಸಿದೆ ನಂಜೇರಿ ನೆಲಕೆ ಬೀಜ ಕೊಳತಿದೆ ಹುಲ್ಲು ಗರಿಕೆ ಚಾಪೆ ಮುಳ್ಳಾಗಿದೆ ಅಂಗಾಲ ಕೊರೆದು ರಕ್ತ ಮಾರುತಿದೆ ಜೋಳ ರಾಗಿ ಭತ್ತ ಪಡು ಗಾಳಿಗೆ ಹಾರಿದೆ ಪಶ್ಚಿಮದ ಮುತ್ತಿಗೆ ಕೆಂಪಾದ ಕೂಸು ಹುಟ್ಟಿದೆ ಅಕ್ಕಿ ಚೆಲ್ಲಿ ಚೆಲ್ಲಾಪಿಲ್ಲಿ ಹಕ್ಕಿ ನೆಕ್ಕಿ ಸತ್ತಿದೆ ಬೀಜ ಮೊಳೆತ...

read more
ಸಿನಿಮಾ ಸಮಯದಲ್ಲಿ 'ದಿ ಅದರ್ ಸನ್'

ಮಾರ್ಚ್ 26 ರಂದು ಸಿನಿಮಾ ಸಮಯದಲ್ಲಿ ದಿ ಅದರ್ ಸನ್ ಚಿತ್ರ ಪ್ರದರ್ಶನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ, ಅಲಿಯನ್ಸ್ ಫ್ರೆಂಚೈಸ್ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಮಾರ್ಚ್ 26 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಲೊರೆನ್ ಲೆವಿ ನಿರ್ದೇಶನದ ದಿ...

read more
ಸಿನಿಮಾ ಸಮಯದಲ್ಲಿ ‘ದಿ ಅದರ್ ಸನ್’

ಮಾರ್ಚ್ 26 ರಂದು ಸಿನಿಮಾ ಸಮಯದಲ್ಲಿ ದಿ ಅದರ್ ಸನ್ ಚಿತ್ರ ಪ್ರದರ್ಶನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ, ಅಲಿಯನ್ಸ್ ಫ್ರೆಂಚೈಸ್ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಮಾರ್ಚ್ 26 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಲೊರೆನ್ ಲೆವಿ ನಿರ್ದೇಶನದ ದಿ...

read more
ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ

‘ಸಂಚಾರಿ ವಿಜಯ್’ ನಟಿಸಿರುವ ರವಿ ಆರ್ ಗರಣಿ ನಿರ್ಮಿಸಿರುವ ಬಿ ಎಸ್ ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಹಿಂದೆ ಎಂ ವಿ ವಾಸುದೇವ ರಾವ್ ಅವರಿಗೆ ಚೋಮ ಪಾತ್ರಕ್ಕಾಗಿ, ಚಾರುಹಾಸನ್ ಅವರಿಗೆ ತಬರನ ಕತೆ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಜೊತೆಗೆ ‘ಸಂಚಾರಿ...

read more
’ಬೇಂದ್ರೆ ಕಾವ್ಯ ಕಾರ್ಯಾಗಾರ’ಕ್ಕೆ ನೀವೂ ಬನ್ನಿ

ಆತ್ಮೀಯ ಸಾಹಿತ್ಯಾಸಕ್ತರೇ. ’ಅವಿರತ’ ತಂಡದಿಂದ ’ಬೇಂದ್ರೆ ಕಾವ್ಯ ಕಾರ್ಯಾಗಾರ’ ನಡೆಯುತ್ತಿದೆ. “ಬೇಂದ್ರೆ ಬೆಳಗು” ಕಾರ್ಯಕ್ರಮ ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ "ಬೇಂದ್ರೆ ಕಾವ್ಯ – ಕಾರ್ಯಾಗಾರ" ಏಪ್ರಿಲ್ 12, ಭಾನುವಾರದಂದು. ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ...

read more
ಸತೀಶ್ ಆಚಾರ್ಯಾಗೆ ಸಿಕ್ತು ಬರ್ತ್ ಡೇ ಗಿಫ಼್ಟ್!

ಸತೀಶ್ ಆಚಾರ್ಯ ಹುಟ್ಟುಹಬ್ಬದ ದಿನ ಇದಕ್ಕಿಂತ ದೊಡ್ಡ ಗಿಫ್ಟ್ ಸಿಗೋದು ಸಾಧ್ಯನಾ? ಈ ಗಿಫ್ಟ್ ಬಂದಿರೋದು ದೇಶದ ಸುಪ್ರಿಂ ಕೋರ್ಟಿನಿಂದ. ಅಂತರ್ಜಾಲದಲ್ಲಿ ಜನಸಾಮಾನ್ಯರ ಧನಿಯನ್ನು ಅದುಮಿಡಲು ಸರಕಾರ ಬೀಸಿದ ಬಲೆ 66A ಕಾಯ್ದೆಯನ್ನು ಕಿತ್ತು ಹಾಕಿದ ಕೋರ್ಟ್ ನನ್ನಂತಹ ಲಕ್ಷಾಂತರ ಕಲಾವಿದರ, ಲೇಖಕರ ಸ್ವಾತಂತ್ರ್ಯದ ರೆಕ್ಕೆಗೆ ತಾಕತ್ತು...

read more
ಶಶಿ ಕಪೂರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಹನುಮಂತ ಅನಂತ ಪಾಟೀಲ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ‘ಶಶಿ ಕಪೂರ’ 2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ ಪೃಥ್ವಿರಾಜ ಕಪೂರ ಆದರೆ ಇನ್ನೊಬ್ಬ ನಟ...

read more
'ಭಾರತದ ಇಬ್ಬರು ಪರಿಸರ ಸಂತರಿಗೆ ದೊರೆತಿರುವ ಮನ್ನಣೆ…' – ಜಗದೀಶ್ ಕೊಪ್ಪ

ಇಬ್ಬರು ಪರಿಸರ ಸಂತರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಡಾ ಎನ್ ಜಗದೀಶ್ ಕೊಪ್ಪ ಗಾಂಧೀಜಿ ಚಿಂತನೆಗಳ ವಾರಸುದಾರರು ಮತ್ತು ಈ ದೇಶದ ನೆಲ,ಜಲ ಮತ್ತು ಜೈವಿಕ ವೈವಿಧ್ಯತೆ ಹಾಗೂ ಪರಿಸರವನ್ನು ತಮ್ಮ ಜೀವದ ಉಸಿರಿನಂತೆ ಪ್ರೀತಿಸುತ್ತಾ, ಧ್ಯಾನಿಸುತ್ತಾ ಬಂದಿರುವ ಭಾರತ ಪರಿಸರದ ಸಂತರಿಬ್ಬರೂ ಈ ವಾರ ಎರಡು ಅಂತರಾಷ್ಟ್ರೀಯ ಮಟ್ಟದ...

read more
ಕುಸುಮಬಾಲೆ ಕಾಲಂ : ನಮ್ಮ ಹೊಲದಂಚಿಗೆ ಬೋರ್ಡು ’ಒಳಗೆ ಪ್ರವೇಶವಿಲ್ಲ’

“ಎಲ್ಲಿದ್ದೀರಿ”? ಫೋನಿನ ಪ್ರಶ್ನೆ. “ಇವತ್ತು ಊರಿನಲ್ಲಿದ್ದೇನೆ. ಆಯರಹಳ್ಳಿಯಲ್ಲಿ.” ಯುಗಾದಿ ಹಬ್ಬಕ್ಕೆ ಏನು ನಿಮ್ಮೂರಲ್ಲಿ ವಿಶೇಷ?” ಕೇಳಿದರು. “ನಮ್ಮೂರಲ್ಲಿ ಗಂಡಸರು ಒಬ್ಬಟ್ಟು ತಟ್ಟುತ್ತಾರೆ. ಅದುವೇ ವಿಶೇಷ” . ಮಹಿಳೆಯರ ಬಗೆಗೆ ವಿಶೇಷ ಕಾಳಜಿಯುಳ್ಳ ಅವರಿಗೆ ತುಂಬಾ ಖುಷಿಯಾಯ್ತು. “ಓಹೋ, ಹೌದೇ? ಹೇಗದು? ಎಲ್ಲಿ ತಟ್ಟುತ್ತಾರೆ?...

read more
’ಯಾವುದಾದರೂ ಸೈಟ್ ಇದ್ರೆ ಹೇಳಿ ಸ್ವಾಮಿ!’ – ಬಿ ವಿ ಭಾರತಿ

ಭಾರತಿ ಬಿ ವಿ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ... ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ... ಇಂಥ ಮಾತನ್ನೆಲ್ಲ ಬಲ್ಲವರು ಸುಮ್ಸುಮ್ನೇ ಹೇಳಿಲ್ಲ ಅನ್ನುವುದು ನನ್ನ ಅಚಲ ನಂಬಿಕೆಯಾಗಿತ್ತು ಈಗೊಂದಿಷ್ಟು ವರ್ಷಗಳ ಮೊದಲು. ಸೈಟು ಖರೀದಿಸುವುದು, ಕಷ್ಟ ಪಟ್ಟು ಮನೆ ಕಟ್ಟಿಸುವುದು, ಹುಟ್ಟಿರುವುದೇ ಆ ಮನೆಗಾಗಿಯೇನೋ...

read more
ಮಲೆಗಳಲ್ಲಿ ಮದುಮಗಳು ಮತ್ತು ಜೋಗಪ್ಪದೀರು… – ಶಿಲ್ಪಶ್ರೀ ಕೆ ಎಸ್

ಶಿಲ್ಪಶ್ರೀ ಕೆ ಎಸ್ ಕಥೆಯಲ್ಲಿ ಎಂಥಾ ಹಂದರ ಹರಡಿದ್ದರೂ, ಕಥೆ ಹೇಳುವ ಹೊರೆ ಹೊತ್ತವನ ಕೌಶಲ್ಯ ಬಲದಿಂದ ಕೇಳುಗನ ಚಿತ್ತ ವಿಹರಿಸುತ್ತದೆ. ಒಬ್ಬ ಕವಿಯಾಗಿ, ಲೇಖಕನಾಗಿ, ಒಟ್ಟಿನಲ್ಲಿ ಕಥೆಗಾರನಾಗಿ ಕುವೆಂಪುರವರ ಕೈಂಕರ್ಯವನ್ನು ಬಿಂಬಿಸುವ ಕೃತಿಗೆ ನಾಡಿಯಾಗಿ ಜೋಗಪ್ಪರನ್ನು ಕೆ ವೈ ನಾರಾಯಣ ಸ್ವಾಮಿ ಅವರು ನೇಮಿಸಿ ತಮ್ಮ ಸಾಮರ್ಥ್ಯವನ್ನು...

read more
’ಪದ ಪದಗಳ ನಡುವೆ ಪದವಿಟ್ಟ ಗಳಿಗೆ…’ – ಸ್ಮಿತಾ ಅಮೃತರಾಜ್

ನಿರ್ವಿಕಾರ - ಸ್ಮಿತಾ ಅಮೃತರಾಜ್ ಇನ್ನು ಹೊಳಪೇರಲಾರೆವೆಂದು ಮುನಿಸಿಕೊಂಡಂತೆ ಮಾಸಿಕೊಂಡ ಕೆನ್ನೆಯ ಮಿನುಗು. ಮರೆಮಾಚಿದಷ್ಟೂ ಅಲ್ಲೊಂದು ಇಲ್ಲೊಂದು ಇಣುಕಿ ಅಣಕಿಸುವ ನರೆಗೂದಲು ಮುಗುಳು ನಗುವಿಗೂ ಬರ ಹಿಡಿದ ಮನಸ್ಸು.   ನಿರೀಕ್ಷೆಯ ಝಲಕಿಲ್ಲದ ಕಣ್ಣುಗಳು ವೃಥಾ ನೋಟ ಹರಿಸಬಲ್ಲವಷ್ಟೆ. ನಿಧಾನಕ್ಕೆ ಅಡರುತ್ತಿರುವ ಅಕಾಲಿಕ...

read more
’ರಾಮಾಯಣ ಮಹಾನ್ವೇಷಣಕ್ಕೆ ಸರಸ್ವತೀ ಸಮ್ಮಾನ’ – ಸಿ ಎನ್‌ ರಾಮಚಂದ್ರನ್‌

ಸಿ ಎನ್‌ ರಾಮಚಂದ್ರನ್‌ ವೀರಪ್ಪ ಮೊಲಿ ಒಬ್ಬ ಅಪರೂಪದ ರಾಜಕಾರಣಿ-ಸಾಹಿತಿ. ಕನ್ನಡದ ಲೇಖಕರಾಗಿ ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರು ಇದುವರೆಗೆ ನಾಲ್ಕು ಕಾದಂಬರಿಗಳನ್ನು, ಮೂರು ಕವನ ಸಂಕಲನಗಳನ್ನು , ಮೂರು ನಾಟಕ ಕೃತಿಗಳನ್ನು , ಪ್ರಬಂಧಗಳ ಸಂಗ್ರಹಗಳನ್ನು ಮಾತ್ರವಲ್ಲದೆ ಐದು ಸಂಪುಟಗಳ ಶ್ರೀರಾಮಾಯಣ...

read more
'ಹೋಗಿ ಬಾ ಮದುಮಗಳೇ…' – ಜಿ ಎನ್ ಮೋಹನ್

ಮದುಮಗಳು ಸಂಭ್ರಮಕ್ಕೆ ಸಧ್ಯಕ್ಕೆ ತೆರೆ ಬಿದ್ದಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯುತ್ತಿದ್ದ ’ಮಲೆಗಳಲ್ಲಿ ಮದುಮಗಳು’ ನಾಟಕ ತನ್ನ ೬೦ನೆಯ ಪ್ರದರ್ಶನ ಮುಗಿಸಿ ನಮಗೆ ಕೈ ಬೀಸಿದೆ. ಕಳೆದ ಸಲ ಮದುಮಗಳ ಪ್ರದರ್ಶನ ಮುಗಿದ ಮೇಲೆ ಜಿ ಎನ್ ಮೋಹನ್ ಬರೆದ ಬರಹ ಈಗಲೂ ಪ್ರಸ್ತುತ ಅನ್ನಿಸಿದ್ದರಿಂದ ನಿಮ್ಮ ಮರು ಓದಿಗೆ ಈ ಬರಹ. *** ಜಿ ಎನ್...

read more
'ಹನಿಯೊಂದು ಉದುರಲಿಲ್ಲ, ಆಳದ ಸುಳಿಗೆ ಯಾರೂ ಇಳಿಯಲಿಲ್ಲ' – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ ಸಂಧ್ಯಾರಾಣಿ ಬರೆದ “ನಾ ಬರೆವ ಪ್ರತಿ ಅಕ್ಷರಕ್ಕೂ ಯುಗಗಳ ಬಾಯಾರಿಕೆಯಿದೆ.” ಎಂಬ ಸಾಲು ಓದಿದಾಕ್ಷಣ ರಾಧೆ , ಮೀರೆಯರ ದಾಹ ಮತ್ತೆ ನೆನಪಾಗಿತ್ತು . ಬಂದೇ ಬರುವನೆಂಬ ನಂಬಿಕೆಯೊಡನೆ ಕಾಯುವುದು ಕನಸಿನೂರಿಗೆ ದಾರಿಯಾದರೆ ಬರುವನೋ ಬಾರನೋ ಎಂಬ ಪ್ರಶ್ನೆ ಮಡುಗಟ್ಟಿದ ವಿಷಾದದ ಹೊನಲಿನಲ್ಲಿ ತೇಲಿಸುತ್ತದೆ . ಮಡುಗಟ್ಟಿದ...

read more

Pin It on Pinterest

Share This