ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮತ್ತೆ ಸಿಕ್ಕಿದ ಗುಲಾಬಿ ಬಣ್ಣದ ಚಪ್ಪಲಿಯೂ.. ಜೈಹಿಂದ್ ಹೋಟೆಲ್ ಪೂರಿಬಾಜಿಯೂ..

ಮತ್ತೆ ಸಿಕ್ಕಿದ ಗುಲಾಬಿ ಬಣ್ಣದ ಚಪ್ಪಲಿಯೂ.. ಜೈಹಿಂದ್ ಹೋಟೆಲ್ ಪೂರಿಬಾಜಿಯೂ..

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

ಸ್ವಾತಂತ್ರ್ಯ ಮತ್ತು ಆಯ್ಕೆ

ಸ್ವಾತಂತ್ರ್ಯ ಮತ್ತು ಆಯ್ಕೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..

ಸಿನೆಮಾ ಕತೆ ಹೇಗೆ ಬರೆಯೋದು ನನಗೆ ಗೊತ್ತಿಲ್ಲಾ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು..

ಕ್ವೀನ್ಸ್ ರಸ್ತೆಯಲ್ಲ, ಮಹಾತ್ಮ ಗಾಂಧಿ ರಸ್ತೆ ನನ್ನ ಡೆಸ್ಟಿನಿಯಾಗಿತ್ತು..

ವರ್ಷ ೧೯೬೭. ಹೊಸ ವರ್ಷದ ಉದಯವಾಗಿತ್ತು. ಅದು ಸಾಮಾನ್ಯ ವರ್ಷವಾಗಿರಲಿಲ್ಲ. ಬೇವು-ಬೆಲ್ಲ ಎರಡನ್ನೂ ಕೊಟ್ಟ ವರ್ಷ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಗಾಳಿ, ಹೊಸ ಸಂಚಲನ, ಜೊತೆಗೊಂದಿಷ್ಟು ವಿಷಾದಗಳ ಬೇವುಬೆಲ್ಲ ನೀಡಿದ ವರ್ಷ. ೧೯೨೭ರಲ್ಲಿ ಮೈಸೂರಿನಲ್ಲಿ ವಾರಪತ್ರಿಕೆಯಾಗಿ ತಲೆ ಎತ್ತಿದ ಪಿ.ಆರ್. ರಾಮಯ್ಯನವರ `ತಾಯಿ ನಾಡು' ೧೯೨೯ರಲ್ಲಿ...

ಥ್ಯಾಂಕ್ಸ್ ಪ್ಯಾಪಿ!!

ಥ್ಯಾಂಕ್ಸ್ ಪ್ಯಾಪಿ!!

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’

‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’

ಎಂ ಶೈಲೇಶ್ ಕುಮಾರ್ ಎಂದರೆ ಯಾರಿಗಾದರೂ ಗೊತ್ತಾಗುತ್ತದೋ ಇಲ್ಲವೋ..! ಅದೇ 'ಸೈಡ್ ವಿಂಗ್' ಶೈಲೇಶ್ ಕುಮಾರ್ ಎಂದು ಹೇಳಿ ತಕ್ಷಣ ಗುರುತು ಸಿಕ್ಕಿಬಿಡುತ್ತದೆ. 'ಸೈಡ್ ವಿಂಗ್' ರಂಗ ತಂಡ ಹಾಗೂ ಶೈಲೇಶ್ ಒಂದೇ ನಾಣ್ಯದ ಎರಡು ಮುಖಗಳು. ರಂಗಭೂಮಿಯಲ್ಲಿ ಇಂದಿನ ತುರ್ತುಗಳತ್ತ ಗಮನ ಹರಿಸಿರುವ ಕೆಲವೇ ನಾಟಕಕಾರರಲ್ಲಿ ಶೈಲೇಶ್ ಪ್ರಮುಖರು....

Invite

ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’

ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’

ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ ಪಡಿಸಿದವರು: ಸಂಚಾರಿ ರಂಗ ಘಟಕ) ಎಂಬ ಮೂರು ನಾಟಕಗಳ...

ಬಾ ಕವಿತಾ

ನಾವೇಕೆ ಕೂತಿದ್ದೇವೆ ಇಲ್ಲಿ?..

ನಾವೇಕೆ ಕೂತಿದ್ದೇವೆ ಇಲ್ಲಿ?..

ಸದಾಶಿವ್ ಸೊರಟೂರು ಇಲ್ಲೇಕೆ ಕೂತಿದ್ದೇವೆ ನಾವುಈ ಕಡು ಕತ್ತಲಲ್ಲಿನಮ್ಮ‌ ಕಣ್ಣುಗಳನುಕಿತ್ತು ಚರ್ಮಕೆ ಅಂಟಿಸಿಕೊಂಡು.. ಚಂದ್ರನೇಕೆ ರಾಜೀನಾಮೆ ಕೊಟ್ಟನೊಗಾಳಿಯೇಕೆ ತುರ್ತು ನಿಗಾ...

ಸುಜಾತಾ ರವೀಶ್ ಕವಿತೆ – ಬರಲಿ ಯುಗಾದಿ

ಸುಜಾತಾ ರವೀಶ್ ಕವಿತೆ – ಬರಲಿ ಯುಗಾದಿ

 ಸುಜಾತಾ ರವೀಶ್   ಹೊಸ ದಿಗಂತದ ಅಂಚಿನಲಿ ಭರವಸೆಯ ಜ್ಯೋತಿಯಾಗಿ ಬರಲಿ ಯುಗಾದಿನಸು ಹಾಸವನು ಮೊಗದಲಿ ತರುತಲಿ ಮನಕೆ ಪ್ರೀತಿಯಾಗಿ ಬರಲಿ ಯುಗಾದಿ ಹರಿತ ಮಾತುಗಳ ಮೊನಚ ಅಳಿಸುತ...

‍ಪುಸ್ತಕದ ಪರಿಚಯ

Book Shelf

ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಪ್ರಕಾಶ ಖಾಡೆಯವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಮೂವತ್ತಕ್ಕೂ ಮೀರಿ ಕೃತಿಗಳನ್ನು ಬೆಳಕಿಗೆ ತಂದಿದ್ದು, ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನಗಳು ಎಂಬುವುದನ್ನು ಸಾಹಿತ್ಯಾಸಕ್ತರು ಬಲ್ಲಂತಹ ಸಂಗತಿ. ನಾಡಿನ ಜನಪ್ರಿಯ...

read more
ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

  ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು. ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ. ಇನ್ನಷ್ಟು ಕವಿತೆ ಹಾದಿಯಲ್ಲಿವೆ.. ಒಂದಕ್ಕೆ ಒಂದು ಸೇರಿದರೆ… ಕೇರಳದ, ವೈಕಂ ಎಂಬ ಮುಸ್ಲಿಮ್ […]

ವೀಣಾ ಶಾಂತೇಶ್ವರ ಲೋಕಕ್ಕೆ ಪ್ರವೇಶಿಕೆ

ವೀಣಾ ಶಾಂತೇಶ್ವರ ಲೋಕಕ್ಕೆ ಪ್ರವೇಶಿಕೆ

ವೀಣಾ ಶಾಂತೇಶ್ವರ ವಾಚಿಕೆ ಸಂಪಾದಕಿ : ಡಾ.ಎಂ.ಎಸ್. ಆಶಾದೇವಿ   ಕನ್ನಡ ಮಹತ್ವದ ಲೇಖಕಿ ಡಾ. ವೀಣಾ ಶಾಂತೇಶ್ವರ (1945) ಮೂಲತಃ ಬಾಗಲಕೋಟೆಯವರು. ಧಾರವಾಡದ ಕನರ್ಾಟಕ ಕಲಾ ಮಹಾವಿದ್ಯಾಲಯದಲ್ಲಿ 39 ವರ್ಷ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ, ಒಂಬತ್ತು ವರ್ಷಗಳು ಅದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This