ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 1…

ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 1…

ಮೂಲ : ರೋ ಆಲ್ಡ್ ಡಾಲ್ ಅನುವಾದ : ಶೀಲಾ ಪೈ ರೋ ಆಲ್ಡ್ ಡಾಲ್ (೧೯೧೬-೧೯೯೦) ಬ್ರಿಟಿಷ್ ಬರಹಗಾರ.  ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರು. ಮೊದಲು ಬರೆದ ಹನ್ನೆರಡು ಸಣ್ಣಕಥೆಗಳು ಯುದ್ಧದ ಅನುಭವಗಳನ್ನು ಆಧರಿಸಿದ್ದವು. ಮುಂದೆ ಮಕ್ಕಳಿಗಾಗಿ ಬರೆದ “ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ”, “ಮೆಟಿಲ್ಡಾ”,...

ನನ್ನೊಳು ನಾ…

ನನ್ನೊಳು ನಾ…

ಮಲ್ಲಿಕಾ ಸಾರಾಭಾಯ್ ಸಂದರ್ಶನ ಇತರರು ತಮ್ಮ ಜೀವನ, ಕೆಲಸದ ದಾಸ್ತಾನು ಪಟ್ಟಿ ಮಾಡಲು ಆತ್ಮಚರಿತ್ರೆಯ ಪ್ರಕಾರವನ್ನು ಬಳಸಿದರೆ; 69 ವರ್ಷದ ನೃತ್ಯಗಾತಿ, ಇತ್ತೀಚೆಗೆ ಬಿಡುಗಡೆಯಾದ ತನ್ನ ಆತ್ಮಚರಿತ್ರೆ In Free Fall: My Experiments withನಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡ ದೇಹ, ಯಾತನೆಗಳನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ...

‘ಗಂಧದ ಗುಡಿ’ ಮುಗಿದ ಮೇಲೆ ನನ್ನಲ್ಲಿ ಮಡುಗಟ್ಟಿದ ಭಾವಗಳು…

‘ಗಂಧದ ಗುಡಿ’ ಮುಗಿದ ಮೇಲೆ ನನ್ನಲ್ಲಿ ಮಡುಗಟ್ಟಿದ ಭಾವಗಳು…

ವಿಶ್ವಾಸ್ ಸೊಲಗಿ ಚಿತ್ರ ಮುಗಿದ ಹಾಗೇ ಕಣ್ಣಂಚಲ್ಲಿ ಒಂದು ಹನಿ ನೀರು- ಖುಷಿಯದ್ದಾ? ದುಃಖದ್ದಾ? ಇನ್ನೂ ತಿಳಿದಿಲ್ಲ. ಈ ಅನುಭವವನ್ನ ಶಬ್ದಗಳಲ್ಲಿ ಹೇಳೋದು ಹೇಗೆ? ಖುಷಿ, ಖೇದ, ಹೆಮ್ಮೆ, ಅಸಹಾಯಕತೆ, ಆಶ್ಚರ್ಯ ಇತ್ಯಾದಿ ಇತ್ಯಾದಿ ಎಲ್ಲವೂ 'ಗಂಧದ ಗುಡಿ' ಮುಗಿದ ಮೇಲೆ ನನ್ನಲ್ಲಿ ಮಡುಗಟ್ಟಿದ ಭಾವಗಳು. ** ಈ ಚಿತ್ರವನ್ನ ನಾವೇಕೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಮ್ಮ ಚಿತ್ತ ಕಬಿನಿಯತ್ತ…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಮ್ಮ ಚಿತ್ತ ಕಬಿನಿಯತ್ತ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ನಾಗ ಐತಾಳರು ಇನ್ನಿಲ್ಲ..

ನಾಗ ಐತಾಳರು ಇನ್ನಿಲ್ಲ..

ಎಂ ಆರ್ ದತ್ತಾತ್ರಿ ಕನ್ನಡದ ಹಿರಿಯ ಬರಹಗಾರರಾದ ನಾಗ ಐತಾಳರು ಇಂದು ಲಾಸ್ ಏಂಜಲಿಸ್ ಹತ್ತಿರದ ಆರ್ಕೇಡಿಯಾದಲ್ಲಿ ನಿಧನರಾಗಿದ್ದಾರೆ. ಕೊನೆಯತನಕ ತುಂಬಿತುಳುಕುವಷ್ಟು ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದವರು. ಅವರಿಗೆ ತೊಂಬತ್ತು ದಾಟಿರಬಹುದು, ಆದರೆ ಉತ್ಸಾಹದಲ್ಲಿ ಯಾವತ್ತೂ ಮೂವತ್ತೇ. ಒಮ್ಮೆ ಒಂದು ಕಾರ್ಯಕ್ರಮಕ್ಕಾಗಿ ಅವರನ್ನು...

ಓದುಗರೊಬ್ಬರು ಕೊಟ್ಟ ಈ ಪ್ರಶಸ್ತಿ ಪತ್ರ…

ಓದುಗರೊಬ್ಬರು ಕೊಟ್ಟ ಈ ಪ್ರಶಸ್ತಿ ಪತ್ರ…

ಎ ಆರ್ ಮಣಿಕಾಂತ್ ಕಳೆದ ಭಾನುವಾರ, ಬೆಳಗ್ಗೆ ಹತ್ತೂವರೆ. 'ಮತ್ತೆ ಹಾಡಿತು ಕೋಗಿಲೆ' ಪುಸ್ತಕದ ಬಂಡಲ್ ಗಳು ಎಲ್ಲಾ ಊರುಗಳಿಗೂ ಹೋಗಿದ್ದಾವಾ? ಪುಸ್ತಕ ಓದುಗರಿಗೆ ಇಷ್ಟ ಆಗುತ್ತಾ? ಓದುಗರು ಏನಂತಾರೋ ಏನೋ ಅನ್ನುವ ಗೊಂದಲದಲ್ಲಿ ನಾನಿದ್ದಾಗಲೇ ಫೋನ್ ರಿಂಗಾಯಿತು. ಆ ತುದಿಯಲ್ಲಿ ಇದ್ದವರು ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು....

ಬಾ ಕವಿತಾ

ಹುಡುಕಿ ಹುಡುಕಿ ನಿರಾಶೆಯ ಛಾಯೆ

ಹುಡುಕಿ ಹುಡುಕಿ ನಿರಾಶೆಯ ಛಾಯೆ

ಸ್ಫೂರ್ತಿ ** ಈಗೀಗ ನಾನು ಹುಡುಕುವುದನ್ನು ಬಿಟ್ಟಿದ್ದೇನೆಬಿಡು ಇದು ಕಳೆದು ಹೋದರೆ ಇನ್ನೊಂದೆಂಬವಾಸ್ತವದ ಧ್ವನಿ ಒಳಗೆ ಆಡುತ್ತಿದೆ. ಮೊನ್ನೆ ಡಿ ಮಾರ್ಟಲ್ಲಿ ತಂದಒಂದು ಜೊತೆ...

ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ತಮಿಳು ಮೂಲ: ಗಂಧರ್ವನ್ ಕನ್ನಡಕ್ಕೆ: ಮೀನಾಕ್ಷಿ ಸುಂದರಂ ** ಪೂರ್ವಜರು ಚೆಲ್ಲಿದ ಎಲ್ಲಾ ರಕ್ತವನ್ನು ಮೊದಲು ಅಳತೆ ಮಾಡಿದವನು ಅವನು! ಉತ್ಪಾದನೆಯಾದ ಸರಕುಗಳ ಅಂಚಿನಲ್ಲಿದ್ದ...

‍ಪುಸ್ತಕದ ಪರಿಚಯ

Book Shelf

ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ಕುಂ ವೀರಭದ್ರಪ್ಪನವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಈ ಶನಿವಾರದಂದು (ಜ 20) ಬಿಡುಗಡೆಯಾಗುತ್ತಿವೆ. 'ವಸಂತ ಪ್ರಕಾಶನ' ಈ ಕೃತಿಗಳನ್ನು ಪ್ರಕಟಿಸಿದೆ. 'ಮಾಕನಡಕು' ಹೊಸ ಕೃತಿಯ ಜೊತೆ ಕುಂ ವೀ ಅವರ ಬಹು ಜನಪ್ರಿಯ ಕೃತಿ ಶಾಮಣ್ಣ ಸಹಾ ಮರುಮುದ್ರಣವಾಗುತ್ತಿದೆ ಮಾಕನಡಕು ಕೃತಿಗೆ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ ವಿನಯಾ ಒಕ್ಕುಂದ ಅವರು...

read more
ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ

ವರದೇಂದ್ರ ಕೆ ಮಸ್ಕಿ ಓದಿದ ಪುಸ್ತಕ‌ ಚಕ್ರ

 ವರದೇಂದ್ರ ಕೆ ಮಸ್ಕಿ ಸಣ್ಣ ಕಥೆಗಳನ್ನು ಬರೆಯುವುದು ಸುಲಭವಾದ ಕೌಶಲ್ಯವಲ್ಲ. ಸಾಹಿತ್ಯ ಪ್ರೌಢತೆ ಹೊಂದಿದವರು, ತಮ್ಮ ಮಸ್ತಕದಲ್ಲಿ ಚಿಗುರಿದ ಕಥೆಯ ನೂಲನ್ನು ಹಿಡಿದು ಸುಂದರವಾದ ರೂಪ ಕೊಡುವುದರೊಂದಿಗೆ ಕಡಿಮೆ ಪದಗಳಲ್ಲೇ ಹೇಳಬೆಕೆಂದುಕೊಂಡಿರುವುದನ್ನು ನಿಶ್ಶೇಶವಾಗಿ ಓದುಗನಿಗೆ ಸಮಾಧಾನವಾಗುವಂತೆ ಹೇಳುವುದು ಗಟ್ಟಿತನವೇ ಸರಿ....

ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’

ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’

ಅಶ್ಫಾಕ್ ಪೀರಜಾದೆ ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ 'ಮುದಲ್ ವಿಜಯ್' 'ಬೆಂಗಳೂರು' ಅವರು ಯುವ...

ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’

ಕಾರ್ತಿಕ್ ಆರ್ ಓದಿದ ‘ದೀಪವಿರದ ದಾರಿಯಲ್ಲಿ’

ದೀಪವಿರದ ದಾರಿಯಲ್ಲೊಂದು ಚೆಂದದ ಹಣತೆ ಕಾರ್ತಿಕ್ ಆರ್ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತು, ಸಮುದಾಯದ ಹೊರಗಿನವರು (ಅದು ಯಾವುದೇ ಭಾಷೆ/ಪ್ರಕಾರವಿರಲಿ) ಏನನ್ನೂ ಬರೆದರೂ/ ರಚಿಸಿದರೂ, ಅದನ್ನು ಸಮುದಾಯದವರು ಒಂದು ರೀತಿಯ ಆತಂಕ ಮತ್ತು ಅನುಮಾನದಿಂದಲೇ ನೋಡುವುದು ಸಾಮಾನ್ಯ, ಮತ್ತು ಅದಕ್ಕೆ ಕಾರಣಗಳು ಹಲವು. ಭಿನ್ನ ಲೈಂಗಿಕತೆಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This