ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಫೋಟೋ ಆಲ್ಬಂ…

‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಫೋಟೋ ಆಲ್ಬಂ…

ದಯಾ ಗಂಗನಘಟ್ಟ ಅವರ ಕಥಾ ಸಂಕಲನವನ್ನು ವಿಮರ್ಶಕಿ ಎಂ ಎಸ್ ಆಶಾದೇವಿ  ‘ಉಪ್ಪುಚ್ಚಿಮುಳ್ಳು’ ಬಿಡುಗಡೆ ಮಾಡಿದರು. ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಲೇಖಕ ಕೇಶವ ಮಳಗಿ, ಸಾಹಿತಿ ಹಾಡ್ಲಹಳ್ಳಿ ನಾಗರಾಜ್,...

ಜಯಲಕ್ಷ್ಮಿ ಪಾಟೀಲ್ ಅಂಕಣ – ಬಾಬಾ ಮೂರುತಿ ಕಂಡಲ್ಲೆಲ್ಲ ಕೈ ಮುಗಿಯುತ್ತೇನೆ…

ಜಯಲಕ್ಷ್ಮಿ ಪಾಟೀಲ್ ಅಂಕಣ – ಬಾಬಾ ಮೂರುತಿ ಕಂಡಲ್ಲೆಲ್ಲ ಕೈ ಮುಗಿಯುತ್ತೇನೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ನಟರು ನಟನೆಯನ್ನು ಕುರಿತು…

ನಟರು ನಟನೆಯ ಬಗ್ಗೆ, ನಾಟಕದ ಬಗ್ಗೆ, ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ, ಮಾತನಾಡಿದ್ದೇ ಕಡಿಮೆ. ಅವರ ಪರವಾಗಿ ನಿರ್ದೇಶಕರು, ನಾಟಕಕಾರರು, ವಿಮರ್ಶಕರು, ಮಾತನಾಡಿದ್ದೇ ಹೆಚ್ಚು. ಇದು ನಮ್ಮ ನಡುವಿನ ಮಾತು. ಆದರೆ, ಜನರ ನಡುವೆ ನಿಲ್ಲುವವರು ಹಾಗೂ ನಿಂತಿರುವುದು ನಟರೇ ತಾನೇ? ಜನರು, ಒಬ್ಬ ನಟನನ್ನು ಪೀಠದ ಮೇಲೆ ಕೂರಿಸುವ ಮೊದಲು,...

ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 2…

ಶೀಲಾ ಪೈ ಅನುವಾದಿತ ಕಥೆ – ತೊಗಲು ಭಾಗ 2…

ಮೂಲ : ರೋ ಆಲ್ಡ್ ಡಾಲ್ ಅನುವಾದ : ಶೀಲಾ ಪೈ ರೋ ಆಲ್ಡ್ ಡಾಲ್ (೧೯೧೬-೧೯೯೦) ಬ್ರಿಟಿಷ್ ಬರಹಗಾರ.  ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡವರು. ಮೊದಲು ಬರೆದ ಹನ್ನೆರಡು ಸಣ್ಣಕಥೆಗಳು ಯುದ್ಧದ ಅನುಭವಗಳನ್ನು ಆಧರಿಸಿದ್ದವು. ಮುಂದೆ ಮಕ್ಕಳಿಗಾಗಿ ಬರೆದ “ಚಾರ್ಲಿ ಅಂಡ್ ದಿ ಚಾಕಲೇಟ್ ಫ್ಯಾಕ್ಟರಿ”, “ಮೆಟಿಲ್ಡಾ”, “ಬಿ ಎಫ್ ಜಿ”, “ದಿ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಮರಳಿ ಮರಳಿ ರಂಗನತಿಟ್ಟಿಗೆ…

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಮರಳಿ ಮರಳಿ ರಂಗನತಿಟ್ಟಿಗೆ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಜಿ ಎನ್ ನಾಗರಾಜ್ ಅಂಕಣ- ಕನಸೇ ದೈವಗಳ ಹುಟ್ಟಿನ ಮೂಲ…

ಜಿ ಎನ್ ನಾಗರಾಜ್ ಅಂಕಣ- ಕನಸೇ ದೈವಗಳ ಹುಟ್ಟಿನ ಮೂಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಬಾ ಕವಿತಾ

ಶೋಕರಹಿತ ನಗರ

ಶೋಕರಹಿತ ನಗರ

ಬೇಗಂಪುರ( ಶೋಕರಹಿತ ನಗರ) ಎನ್ ರವಿಕುಮಾರ್ ಟೆಲೆಕ್ಸ್ ** ಕನಸು ಬೀಳುತ್ತಿದೆಸುಳ್ಳುಗಳಿಲ್ಲದಶೋಷಣೆಯಿಲ್ಲದದುಃಖವಿಲ್ಲದತರತಮವಿಲ್ಲದಕೇಡಿಲ್ಲದ ; ಸೇಡಿಲ್ಲದಊರಿನದ್ದು; ಹಗಲಿಗೆ ...

ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..

ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..

ಸುಧಾ ಚಿದಾನಂದಗೌಡ ** ಮೊನ್ನೆ ಖಾಲಿತನವಿತ್ತು ಅಲ್ಲಿ ನಿನ್ನೆ ಒಂದಿಷ್ಟು ಹಸಿರು‌ ನೆಟ್ಟೆ ಇಂದು ಕೆಂಪು, ಬಿಳಿ, ಗುಲಾಬಿ ಹೂ ಜೊತೆಗೊಂದಿಷ್ಟು ನೀಲಿ,ಕಪ್ಪು‌ಚಿಟ್ಟೆ ಖಾಲಿಯು...

‍ಪುಸ್ತಕದ ಪರಿಚಯ

Book Shelf

ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’

ಮಹೇಶ್ವರಿ ಯು ಓದಿದ ‘ಕೇಳಿಸದ ಸದ್ದುಗಳು’

ಜಯಶ್ರೀ ಬಿ ಕದ್ರಿ ಅವರ ಹೊಸ ಕೃತಿ 'ಕೇಳಿಸದ ಸದ್ದುಗಳು' ಹುಳಿಯಾರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಮಹೇಶ್ವರಿ ಯು. ಬರೆದ ಮುನ್ನುಡಿ ಇಲ್ಲಿದೆ ಮಹೇಶ್ವರಿ ಯು. **ಲೇಖಕಿ ಜಯಶ್ರೀ ಕದ್ರಿಯವರನ್ನು ನಾನು ಅವರ ವಿದ್ಯಾರ್ಥಿ ದಿನಗಳಿ೦ದ ಬಲ್ಲೆ, ತಾನು...

read more
ಎಡೆಯೂರು ಪಲ್ಲವಿ ಓದಿದ ‘ಚಮತ್ಕಾರಿ ಚಾಕ್ಲೇಟು’

ಎಡೆಯೂರು ಪಲ್ಲವಿ ಓದಿದ ‘ಚಮತ್ಕಾರಿ ಚಾಕ್ಲೇಟು’

ಎಡೆಯೂರು ಪಲ್ಲವಿ  ಮಕ್ಕಳ ಬಗ್ಗೆ ಅಪಾರ ಕಾಳಜಿ, ಪ್ರೀತಿ, ಸಹನೆಯುಳ್ಳವರು ಸೋಮು ಕುದರಿಹಾಳ ಸದಾ ಮಕ್ಕಳ ಶ್ರೇಯೋಭಿಲಾಷೆಯ ಕ್ಯಾನ್ವಾಸಿನಲ್ಲಿ ಸೂಕ್ಷ್ಮವಾಗಿ ಚಿಂತಿಸುವವರು. ಮಕ್ಕಳ ಸಾಹಿತ್ಯ ಬರವಣಿಗೆಗಿಂತ ಬದುಕು ಮುಖ್ಯ ಎಂದು ನಂಬಿದ ಅವರ 'ಚಮತ್ಕಾರಿ ಚಾಕ್ಲೇಟು' ಮೊದಲ ಮಕ್ಕಳ ಕಥಾ ಸಂಕಲನದಲ್ಲಿ ಒಟ್ಟು ಹದಿನೆಂಟು...

ಸತೀಶ ಕುಲಕರ್ಣಿ ಓದಿದ ‘ಅವತಾರ ಮತ್ತು ಹಾರುವ ಕುದುರೆ’

ಸತೀಶ ಕುಲಕರ್ಣಿ ಓದಿದ ‘ಅವತಾರ ಮತ್ತು ಹಾರುವ ಕುದುರೆ’

ಸತೀಶ ಕುಲಕರ್ಣಿ ಮಕ್ಕಳಿಗಾಗಿ ಬರೆಯುವ ಸಾಹಿತ್ಯ ಹೀಗೇ ಇರಬೇಕೆಂದು ಹೇಳಿದರೆ ತಪ್ಪಾಗಬಹುದು. ಓದಿಸಿಕೊಳ್ಳುವ ಗುಣ, ಆಕರ್ಷಕ ಭಾಷೆ, ಕಚಗುಳಿಯ ಕಥಾತಂತ್ರ, ಇವೆಲ್ಲಕ್ಕಿಂತ ಹೆಚ್ಚಾಗಿ, ಗುಟ್ಟು ಹೇಳಲು ಹೊರಟ ಕುತೂಹಲ ಕಥೆಗೆ ಬೇಕು. ನಾಗರಾಜ ಎಂ. ಹುಡೇದ ಎಂಬ ಯುವ ಲೇಖಕರ ಮೊದಲ ಕಥಾ ಸಂಕಲನ ‘ಅವತಾರ ಮತ್ತು ಹಾರುವ ಕುದುರೆ’ ಬಿಡುಗಡೆ...

‘ಸು’ ಎಂಬ ಕಥನ

‘ಸು’ ಎಂಬ ಕಥನ

ಸಿ ಎಸ್ ಭೀಮರಾಯ ಡಾ. ಪ್ರಸನ್ನ ಸಂತೇಕಡೂರು ವೈಜ್ಞಾನಿಕ ಕಥೆಗಳ ಲೇಖಕ. ಅವರು ಈಗಾಗಲೇ ‘ಮಾಯಾಪಂಜರ’ ಕಥಾಸಂಕಲನ ಮತ್ತು ‘ಎತ್ತಣ ಅಲ್ಲಮ ಎತ್ತಣ ರಮಣ’ಎಂಬ ಕೃತಿಗಳ ಮೂಲಕ ನಾಡಿನ ಓದುಗರ ಗಮನ ಸೆಳೆದಿದ್ದಾರೆ. ಅಮೆರಿಕಾದಲ್ಲಿ ಹಲವು ವರ್ಷಗಳವರೆಗೆ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಪ್ರಸನ್ನ ಸಂತೇಕಡೂರು ತಮ್ಮ ವೃತ್ತಿನಿರತ ಅನುಭವಲೋಕದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This