ಇಂದು ಅವಧಿಯಲ್ಲಿ...
ನೆನಪಿನ ದೋಣಿಯಲ್ಲಿ ನಿರ್ದಿಗಂತವಾದ ಚೇತನ..
ನವಂಬರ್ 10 ಕುವೆಂಪುರವರು ವಿಧಿವಶರಾದ ದಿನ ಈ ಪ್ರಯುಕ್ತ ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಅವರ ಬರಹ ಇಲ್ಲಿದೆ. -ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ನಾನು ನಾಲ್ಕನೇ ತರಗತಿ ಓದುತ್ತಿದ್ದ ದಿನಗಳು.ನನ್ನ ಅಕ್ಕನೊಂದಿಗೆ ಶಾಲೆಗೆ ಹೋಗಿದ್ದೆ. ಕೆಲವು ಅವಧಿಗಳ ನಂತರ ಶಾಲೆಯಲ್ಲಿ ಮೌನಾಚರಣೆ.ನಂತರ ರಜೆ. 'ಸೂಟಿ' ಏಕೆ ಕೊಟ್ಟರೆಂದು...
ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೨೩ ಕೊನೆಯ ಸಂಪರ್ಕ
ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು...
ಕವಿಗಳು ಹಚ್ಚಿದ ‘ಕಾವ್ಯದೀಪಾಲಂಕಾರ’ದ ಸೊಬಗು
-ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ವಿಶ್ವ ಭೂಪಟದಲ್ಲಿ ಭಾರತ ಎಲ್ಲಾ ದೇಶಗಳಿಗಿಂತಲೂ ವೈವಿಧ್ಯಮಯವಾದ ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ದೇಶ. ಭಾರತೀಯರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸುವ ಪ್ರತೀತಿಯವರು. ಭಾರತ ಭೌಗೋಳಿಕವಾಗಿ ವಿಭಿನ್ನವಾದ ಭೂಪ್ರದೇಶವನ್ನು ಹೊಂದಿರುವ ನೆಲ.ಹಾಗೆಯೇ ಇಲ್ಲಿ ಜೀವಿಸುವ ಪ್ರತಿಯೊಬ್ಬ...
ಮುಂಬಯಿಯ ಪುನರಾಭಿವೃದ್ಧಿ,ಒಂಟಿ ಹೋರಾಟ ‘ಲಾಸ್ಟ್ ಮ್ಯಾನ್ ಇನ್ ಟವರ್’
-ಕಿರಣ ಭಟ್ ಪುನರಾಭಿವೃದ್ಧಿ ಎನ್ನುವದು ಮುಂಬಯಿಯ ಬದುಕಿಗೆ ಈಗ ಸಹಜವಾಗಿಹೋಗಿದೆ. ಇಂಥ ಪುನರಾಭಿವೃದ್ಧಿಯ ಸುಳಿಗೆ ಸಿಕ್ಕ ಮುಂಬಯಿಯ ʼವಿಶ್ರಾಮ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿʼಯ ನಿವಾಸಿಗಳ ಕಥೆಯೇ, ʼಲಾಸ್ಟ್ ಮ್ಯಾನ್ ಇನ್ ಟವರ್ʼ ಸಾಕಷ್ಟು ಹಳೆಯದಾದ ಈ ಸೊಸೈಟಿಯಲ್ಲಿ ಎಲ್ಲ ಬಗೆಯ ಜನರಿದ್ದಾರೆ. ಸಾಲ ಮಾಡಿ ಅಂಗಡಿ...
ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೨೨ ಮುದ್ರಕದ ರಹಸ್ಯ
ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು...
ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೨೧ ಕಾಗದದ ಮೇಲಿನ ಪ್ರತಿರೋಧ
ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು...
Latest
Invite
‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಕವನ ಸಂಕಲನಗಳ ಆಹ್ವಾನ..
ಕಾರಟಗಿಯ ಸೃಷ್ಟಿ ಪ್ರಕಾಶನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ-೨೦೨೬ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ.ಮರು ಮುದ್ರಣ,ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ. ಪ್ರಶಸ್ತಿಯು ೫೦೦೦ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ನಿಯಮಗಳು: -...
ಥೇಮಾದಿಂದ ಶಿವಕುಮಾರ ಮಾವಲಿ ನಾಟಕ
ಬಾ ಕವಿತಾ
ಇಲ್ಲಿ ಹುಟ್ಟುವ ಕೊಳಕು ಉದಕ
-ಮಂಜುನಾಥ್ ಲತಾ ನರಕದ ಉದಕದ ಪರಿಮಳ ಅಲ್ಲಿ ಕೆತ್ತಿ ನಿಲಿಸಿರುವಮಣ್ಣು, ಮರದ, ಕಲ್ಲಿನ ಮೂರ್ತಿಗಳ ಕಂಗಳಲ್ಲಿಬೆದರಿದ ಬೆಳಕಂತಿರುವ ಹೊಳಪೊಂದು ಇದೆ.ಮೂರ್ತಿಗಳು ದೇವರವೋ, ದೆವ್ವದವೋಬರಿ...
ಕಡು ಕತ್ತಲೆ ಜೊತೆ
-ಅಶೋಕ ಹೊಸಮನಿ ದೇವಭಾಷೆಯ ಗೋಡೆಗಳ ಚಿಗುರುವಿಕೆಯಲ್ಲೂ ಕಡು ಕತ್ತಲೆ ಜೊತೆಸೆಣಸಾಡುವಾಗಲೆಲ್ಲನೆತ್ತರ ಜಿನುಗಿಸುತ್ತವೆಕಣ್ಣ ರೇಖೆಗಳುರೆಪ್ಪೆ ಬಡಿವ ನೆರಳುಗಳುಕಂಪಿಸುವಲ್ಲಿ ಕಡು...
ಪುಸ್ತಕದ ಪರಿಚಯ
Book Shelf
ಮಣ್ಣಿನ ವಾಸನೆ ಮತ್ತು ಕರುಳ ಬಳ್ಳಿಯ ಮಿಡಿತದ ‘ನಂಜಿಲ್ಲದ ಉಸಿರು’
ಹೊನ್ನಪ್ಪ ಕರೆಕನ್ನಮ್ಮನವರ ‘ನಂಜಿಲ್ಲದ ಉಸಿರು’ ಹೆಗಡೆ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗುಡ್ಡದ ಚನ್ನಾಪುರದ ಹೊನ್ನಪ್ಪ ನೀಲಪ್ಪ ಕರೆಕನ್ನಮ್ಮನವರ ಪ್ರಾಥಮಿಕ ಶಾಲಾ ಶಿಕ್ಷಕರು. ಇವರ ‘ನಂಜಿಲ್ಲದ...
ಮೌನದೊಳಗೆ ಅರಳಿದ ಮಾತಿನ ಕಾವ್ಯಲೋಕ
ಡಾ. ಚನ್ನಬಸವ ಆಸ್ಪರಿ ಅವರ 'ಸಂತೆಯೊಳಗಣ ಮೌನ' 'ಸಮೃದ್ಧಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪಂಪಾರೆಡ್ಡಿ ಎನ್ ಗಚ್ಚಿನಮನಿ ಅವರ ಬರಹ ಇಲ್ಲಿದೆ. -ಪಂಪಾರೆಡ್ಡಿ ಎನ್ ಗಚ್ಚಿನಮನಿ ಸಹಾಯಕ ಪ್ರಾಧ್ಯಾಪಕರಾದ ಡಾ. ಚನ್ನಬಸವ ಆಸ್ಪರಿ ಅವರ 42 ಕವಿತೆಗಳ ಚೊಚ್ಚಲ ಕವನ ಸಂಕಲನ. ವಿಶಿಷ್ಟವಾದ ಮುಖಪುಟದಿಂದಾಗಿ...
ಭಿನ್ನ ದೃಷ್ಟಿಕೋನದಿಂದ ಬರೆದ ಪ್ರವಾಸ ಕಥನ
ಶಶಿಧರ ಹಾಲಾಡಿಯವರ 'ಕಯಹುಗ ನಯಾಗರ' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ.ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ. -ಡಾ.ಪಾರ್ವತಿ ಜಿ.ಐತಾಳ್ ಒಂದೇ ಜಾಗವನ್ನು ನೋಡಿದ ಬೇರೆ ಬೇರೆ ವ್ಯಕ್ತಿಗಳ ಪ್ರವಾಸಕಥನಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುವುದಕ್ಕೆ ಕಾರಣ ಅವರ ವಿಭಿನ್ನ ದೃಷ್ಟಿಕೋನಗಳು ಮತ್ತು...
ನೋವುಂಡ ಜೀವ-ಹಡೆದೊಡಲ ವೇದನೆ
ಶ್ಯಾಮಲಾ ಮಾಧವ ಅವರ 'ತುಷಾರ ಹಾರ' ಒಡಲ ನೋವಿನ ಕಥನ 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾ ದಿವಾಕರ ಅವರ ಬರಹ ಇಲ್ಲಿದೆ. ಕೃತಿ - 'ತುಷಾರ ಹಾರ' ಲೇಖಕರು - ಶ್ಯಾಮಲಾ ಮಾಧವಪ್ರಕಾಶನ - ಬಹುರೂಪಿಕೊಳ್ಳಲು ಸಂಪರ್ಕಿಸಿ -ನಾ ದಿವಾಕರ ಸಾವು ಒಂದು ಭೀಕರ ವಾಸ್ತವ ಅಷ್ಟೇ ಆಳ ಸಾವನ್ನು ಅರಗಿಸಿಕೊಳ್ಳುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್







