ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗೊಟಗೋಡಿಯಲ್ಲಿ ಕನಕ-ಶರೀಫ ಪುರಸ್ಕಾರ ಪ್ರದಾನ ಸಮಾರಂಭ

ಗೊಟಗೋಡಿಯಲ್ಲಿ ಕನಕ-ಶರೀಫ ಪುರಸ್ಕಾರ ಪ್ರದಾನ ಸಮಾರಂಭ

ಪ್ರಶಸ್ತಿಗಳನ್ನು ಖ್ಯಾತ ಗೀತರಚನೆಕಾರ ಹೃದಯಶಿವ ಹಾಗೂ ಸಾಹಿತಿ ಬಿ. ಪೀರಭಾಷ ಪ್ರದಾನ ಮಾಡಲಿದ್ದಾರೆ. 2022ನೇ ಸಾಲಿನ ಪ್ರಶಸ್ತಿಗೆ ಚನ್ನಪ್ಪ ಅಂಗಡಿ, 2023ನೇ ಸಾಲಿಗೆ ಜಾಜಿ ದೇವೇಂದ್ರಪ್ಪ, 2024ನೇ ಸಾಲಿಗೆ ಎ. ಎಸ್. ಮಕಾನದಾರ ಹಾಗೂ 2025ನೇ ಸಾಲಿಗೆ ಮಂಜುಳಾ ಕಿರುಗಾವಲು ಆಯ್ಕೆಯಾಗಿದ್ದು, ಇದೇ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ...

ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ

ಅಂಟದ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ

-ನೀಲತ್ತಹಳ್ಳಿ ಕಸ್ತೂರಿ ಇತರರ ಬಗ್ಗೆ ಒಂದು ಚೌಕಟ್ಟು, ಒಂದು ಅಚ್ಚು ಸಿಗುತ್ತದೆ. ಇವರು ಕಾದಂಬರಿಕಾರ, ನಾಟಕಕಾರ, ಇವರು ರಾಜಕಾರಣಿ, ಇವರು ಇಂಥವರು, ಅಂಥವರು ಇತ್ಯಾದಿ ಗುರುತು, ಚೆಕ್ಕುಬಂದಿ ಸಿಗುತ್ತದೆ. ಕೃಷ್ಣಶರ್ಮರು ರಾಜಕೀಯದಲ್ಲಿ ಬೇಕಾದಷ್ಟು ಓಡಾಡಿದರು. ಕೈ ಆಡಿಸಿದರು. ಆದರೆ ತಮ್ಮ ಕೈಯನ್ನಾಗಲಿ, ಕಾಲನ್ನಾಗಲಿ ಕೆಸರು...

ಬದುಕನ್ನೇ ಬದಲಾಯಿಸಿದ ಯೂನಿವರ್ಸಿಟಿ 

ಬದುಕನ್ನೇ ಬದಲಾಯಿಸಿದ ಯೂನಿವರ್ಸಿಟಿ 

-ಲಾವಣ್ಯ ಎಸ್ ಅಂದು ಸುಮಾರು 3 ಗಂಟೆ  ಆಗಿತ್ತು,ಕಂಪ್ಯೂಟರ್ ನೆಟ್ವರ್ಕ್ಸ್ ಕ್ಲಾಸ್ ಮುಗಿಸಿಕೊಂಡು ನಾನು ಮತ್ತು ನನ್ನ ಸ್ನೇಹಿತರೆಲ್ಲ ಊಟ ಮಾಡಲೆಂದು ಹೊರಟೆವು, ಸ್ಟೂಡೆಂಟ್ ಸೆಂಟರ್ ಹತ್ತಿರ ಹೊಸದಾಗಿ ರೆಸ್ಟೋರಂಟ್ ಶುರುವಾಗಿದೆ ಹೋಗೋಣ ಎಂದು ಗೆಳೆಯರ ಗುಂಪಿನ ಸೀನಿಯರ್ ಹೇಳಿದ, ಸರಿ ಎಂದು ಹೊರಟೆವು, ಒಂದು ಪಿಜ್ಜಾ ಅಂಗಡಿ,...

ಪುಸ್ತಕ ಅಂಕಣ- ಕಣ್ಣೀರಿನ ಕಹಿಯಲ್ಲೂ ಸಾಹಿತ್ಯದ ಸಿಹಿ ಉಣಿಸಿದ ಒಲವಿನ ಪಯಣ

ಪುಸ್ತಕ ಅಂಕಣ- ಕಣ್ಣೀರಿನ ಕಹಿಯಲ್ಲೂ ಸಾಹಿತ್ಯದ ಸಿಹಿ ಉಣಿಸಿದ ಒಲವಿನ ಪಯಣ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಭೂಗತ ಲೋಕದ ವ್ಯಾಕರಣ ಬದಲಿಸಿದ ಸಿನಿಮಾ!

ಭೂಗತ ಲೋಕದ ವ್ಯಾಕರಣ ಬದಲಿಸಿದ ಸಿನಿಮಾ!

-ಟಿ ಎನ್ ಸೀತಾರಾಂ ಮೂರು ದಶಕಗಳ ಹಿಂದಿನ ಬೆಂಗಳೂರನ್ನು ಮರುಸೃಷ್ಟಿ ಮಾಡುವುದು ಕಷ್ಟದ ಕೆಲಸ. ಅಂದಿನ ಜನದ ಮನೋಸ್ಥಿತಿಯನ್ನು ಸೃಷ್ಟಿಸುವುದು ಇನ್ನೂ ಕಷ್ಟದ ಕೆಲಸ…. ಚಿತ್ರದ ಸಾವರಾರು ಫ್ರೇಮುಗಳನ್ನು ಅದೇ ಶ್ರದ್ಧೆಯಿಂದ ಕಲಾತ್ಮಕವಾಗಿ ತುಬಿಸುವುದು ಕೂಡ ಮಹಾನ್ ಕಷ್ಟ. ಚೈತನ್ಯ ಈ ಕೆಲಸವನ್ನು ಸಾಧಿಸಿದ್ದಾರೆಭೂಗತ ಲೋಕ ದ ಕಥೆಗಳು...

ಕೆ ಟಿ ಶಿವಪ್ರಸಾದ್ ಇನ್ನಿಲ್ಲ

ಕೆ ಟಿ ಶಿವಪ್ರಸಾದ್ ಇನ್ನಿಲ್ಲ

ಕೆ ಟಿ ಶಿವಪ್ರಸಾದ್ ಅವರು ಇಂದು ನಿಧನರಾಗಿದ್ದಾರೆ. ‘ಅವಧಿ’ಯ ತೀವ್ರ ಸಂತಾಪಗಳು ಈ ಹಿಂದೆ ಅವಧಿಯಲ್ಲಿ ಕೆ ಟಿ ಶಿವಪ್ರಸಾದ್ ಅವರ ಕುರಿತ ಬರಹ ಅವರ ನೆನಪಿಗೆ ಇಲ್ಲಿದೆ ನಾಗರಾಜ ಹೆತ್ತೂರು ಅವರ 'ಜಾಡಮಾಲಿಗಳ ಜಗತ್ತು' ಸರಣಿಯಿಂದ ಆಯ್ದ ಭಾಗ ಇದು. ಟಿ.ಸಿ. ಕಳೆದು ಹೋಗದಿದ್ದರೆ ನಾನು ಮುಂದೆ ಓದುತ್ತಿದ್ದೆ…ವಿಧಿ ನನ್ನ ಚರಂಡಿಗೆ...

ಬಾ ಕವಿತಾ

ಕಳೆದುಹೋಗಲೇಬೇಕು

ಕಳೆದುಹೋಗಲೇಬೇಕು

-ಎಂ.ವಿ. ಶಶಿಭೂಷಣ ರಾಜು ಕಳೆದು ಹೋಗುವುದು!! ಕಳೆದುಕೊಳ್ಳುವುದುಕಳೆದುಹೋಗುವುದುಯಾವುದು ಸುಖ? ಸುಖ,ದುಃಖ,ಪ್ರೇಮ,ಕಾಮ -ಕಳೆದುಕೊಳ್ಳುವುದು,ಹಗುರಾಗುವುದು. ಅನಂತತೆಯಲ್ಲಿ,ಬ್ರಹ್ಮಾಂಡ...

ದೇಶವೆಂದರೆ ಸುಮ್ಮನೇ ಅಲ್ಲ

ದೇಶವೆಂದರೆ ಸುಮ್ಮನೇ ಅಲ್ಲ

-ಜಿ.ಪಿ.ಬಸವರಾಜು ಉರಿಯುತ್ತಲೇ ಇದೆ ಜ್ವಾಲೆ ಹಳದಿಯಾಗಿಹರಿಯುತ್ತಲೇ ಇದೆ ನೀರು ಕೆಂಪೊ ಕೆಂಪಾಗಿಉಸಿರು ಕಟ್ಟಿ ತತ್ತರಿಸುತ್ತಿದೆ ಅಳಿದುಳಿದ ಹಸಿರುಸೂರ್ಯನಿನ್ನೂ ಹೊರಬಂದಿಲ್ಲ...

‍ಪುಸ್ತಕದ ಪರಿಚಯ

Book Shelf

ನೆನಪಿನ ಹೆಜ್ಜೆ ಗುರುತುಗಳು..

ನೆನಪಿನ ಹೆಜ್ಜೆ ಗುರುತುಗಳು..

ಅರವಿಂದ ಚೊಕ್ಕಾಡಿ ಅವರ 'ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ' ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಅರವಿಂದ ಚೊಕ್ಕಾಡಿ ಅವರ "ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ" ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳುವಳಿಯಿಂದ ಇಡೀ ಜಿಲ್ಲೆಯ ಬಡವರ, ದೀನ ದಲಿತರ, ಕೃಷಿಕರ ಕೂಲಿಕಾರರ‌ ಕಣ್ಣೀರು...

read more
ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ

ನಮ್ಮ ಮಾತುಗಳ ಮಾಧುರ್ಯಕ್ಕೆ ಸಂವಿಧಾನದ ಅಂಕುರ

ಡಾ. ಸಂತೋಷ ಹಾನಗಲ್ಲ ಅವರ ಕೃತಿ 'ಸಂವಿಧಾನ ನುಡಿ ಸಂಹಿತೆ' ಈ ಕೃತಿಯ ಮುನ್ನುಡಿ ಇಲ್ಲಿದೆ. -ಡಾ. ಸಂತೋಷ ಹಾನಗಲ್ಲ ಭಾರತೀಯ ಸಂವಿಧಾನವು ಇಡೀ ರಾಷ್ಟçದ ಸಾಮುದಾಯಿಕ ಆಶಯಗಳನ್ನು ಪ್ರತಿನಿಧಿಸುವ ಮಹತ್ವದ ಕೃತಿ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳನ್ನಾಗಿ ಸೃಷ್ಟಿಸಿ ಪ್ರತಿ ಅಂಗದ ಅಧಿಕಾರ...

‘ಹೇ…ರಾಮ್!’ ಅಸಾಧಾರಣವಾದ ಸಂಕಲನ

‘ಹೇ…ರಾಮ್!’ ಅಸಾಧಾರಣವಾದ ಸಂಕಲನ

ಡಾ ನಾ ಮೊಗಸಾಲೆ ಅವರ ಕವನ ಸಂಕಲನ 'ಹೇ...ರಾಮ್!' ಈ ಕೃತಿಯ ಕುರಿತು ಉದಯಕುಮಾರ ಹಬ್ಬು ಅವರ ಒಂದು ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಹೇ...ರಾಮ್!ಕಾಂತಾವರದ ಸಂತ ಡಾ ನಾ ಮೊಗಸಾಲೆಯವರ ನವನವೋಷ್ಮೇಶಶಾಲಿನಿಯಾದ ನೂತನ ಕವಿತಾ ಸಂಕಲನ "ಹೇ ರಾಮ್" " ಅನ್ನು ಮೊಗಸಾಲೆ ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ಕಳಿಸಿದ್ದಾರೆ. ಕವಿ ಖಲೀಲ್...

‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…

‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…

ಶ್ರೀಧರ ಬಳಗಾರ ಅವರ ಕಾದಂಬರಿ 'ಬಲಿಪಾದ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಒಂದು ಬರಹ ಇಲ್ಲಿದೆ. -ಶ್ರೀಧರ ಬಳಗಾರ ಸ್ಥಳೀಯ ಸಮುದಾಯವೊಂದರ ದುರಂತ ಮತ್ತು ಪುನುರುತ್ಥಾನದ ಜೀವಕತೆಯನ್ನು ‘ಬಲಿಪಾದ’ ಕಾದಂಬರಿ ನಿರೂಪಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜನ ವಂಶಸ್ಥರು ಎಂದು ತಮ್ಮನ್ನು ಗುರುತಿಸಿಕೊಳ್ಳುವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This