ಇಂದು ಅವಧಿಯಲ್ಲಿ...
ಗಾನ ಕೋಗಿಲೆ ಎಸ್ ಜಾನಕಿಯಮ್ಮನ ಸ್ಮರಣೆ
-ಎಚ್ ಬಿ ದಿನೇಶ್ “ನಾವು ಅಗಲಿದ ನಂತರ ಜನರ ಮನಸ್ಸಿನಿಂದ ಮರೆತು ಹೋಗುತ್ತೇವೆ. ಏನೇ ಸಾಧಿಸಿದ್ದರೂ ಕಾಲ ಕ್ರಮೇಣ ಅದು ಮಸುಕಾಗುತ್ತದೆ. ಆದರೆ ಖ್ಯಾತ ಗಾಯಕರು, ಕಲಾವಿದರು ಎಂದಿಗೂ ಸಾಯುವುದಿಲ್ಲ. ಪ್ರತಿದಿನ ಬದುಕಿರುತ್ತಾರೆ. ಅವರ ಗಾಯನಕ್ಕಾಗಿ ನಾವು ಪ್ರತಿದಿನ ತಡಕಾಡುತ್ತೇವೆ " ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಸುಮಾರು...
ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ
-ಕೆ ರಾಜಕುಮಾರ್ ಅಮರ ಗಾಯಕಿ ಎಸ್. ಜಾನಕಿ ಅವರಿಗೆ ನುಡಿತರ್ಪಣ:ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ಇದು ಎಲ್ಲ ಕಾಲದ ಹಾಡು! ನೀವು ಓದಿದರೆ ಸಂತೋಷ; ನನಗೂ, ನಿಮಗೂ ಏಕಕಾಲಕ್ಕೆ! ಭಾರತ ಭೂಶಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ: ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್...
ಶಿವ: ಕಾಡುವ ಚಿತ್ರಗಳು
ಕಲಾವಿದ ಕೆ ಟಿ ಶಿವಪ್ರಸಾದ್ ಅವರ ಬದುಕು, ಕಲಾಕೃಷಿ, ಹೋರಾಟ ಮತ್ತು ಸಾಧನೆಯನ್ನು ಕುರಿತು ಕೆ ಪುಟ್ಟಸ್ವಾಮಿ ಅವರ ಸಂಪಾದಕತ್ವದ 'ಕಲ್ಲರಳಿ ಹೂವ್ವಂತೆ' 'ಅಭಿನವ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಪ.ಸ. ಕುಮಾರ್ ಅವರು ಬರೆದ ಬರಹ ಇಲ್ಲಿದೆ -ಪ.ಸ. ಕುಮಾರ್ ನದಿದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ...
ಎಲ್ಲೆಲ್ಲೂ ಸೈಕಲ್ಲು
-ಕಿರಣ ಭಟ್ ನಾವು ಶಾಲೆಗೆ ಹೋಗುವ ಹೊತ್ತಿಗೆ ಅತಿ ಜನಪ್ರಿಯವಾಗಿದ್ದ ಸರಳ ವಾಹನ ಎಂದರೆ ಸೈಕಲ್ಲು. ಆಗ ನಮ್ಮ ಊರಿನಂಥ ಸಣ್ಣ ಊರಿನಲ್ಲಿ ಬೈಕುಗಳೇ ಅಪರೂಪ. ಏರುಗಳಲ್ಲಿ ದೂಡಿಕೊಂಡು ಹೋಗುವ, ಇಳಿಜಾರಲ್ಲಿ ಸುಂಯನೆ ಇಳಿವ, ಸಮದಾರಿಯಲ್ಲಿ ಪೆಡಲ್ ತುಳಿವ ಸೈಕಲ್ಲುಗಳ ಜಗತ್ತೇ ಬೇರೆ. ಅಂತೆಯೇ ಸೈಕಲ್ಲಿನ ಕುರಿತು ಹಲವಾರು ಕತೆಗಳೂ ಇದ್ದವು....
ಪುಸ್ತಕ ಅಂಕಣ- ಪಯಣ ಎಂದರೆ ತಾನು ಅರಿಯುವ ಒಂದು ಮಾದ್ಯಮ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಶಾರೀರಿಕ ರಂಗಭೂಮಿಯ ಮಾಸ್ಟರ್‌ಪೀಸ್ ‘ಕುಹೂ’
-ಮೇಟಿ ಮಲ್ಲಿಕಾರ್ಜುನ 'ಕುಹೂ' – ರೈಲಿನ ರೂಪಕದಲ್ಲಿ ಭಾರತದ ಕಥನ, ಅಧಿಕಾರ ಮತ್ತು ಹಿಂಸೆಯ ತಲ್ಲಣಗಳು ಸಹ್ಯಾದ್ರಿ ರಂಗತರಂಗ ನಾಟಕೋತ್ಸವದ ಭಾಗವಾಗಿ ಶಿವಮೊಗ್ಗದ ಸಾಂಸ್ಕೃತಿಕ ಕೇಂದ್ರವಾದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಂಡ 'ಕುಹೂ' ನಾಟಕವು ಪ್ರಸ್ತುತ ರಂಗಭೂಮಿಯ ಇತಿಹಾಸದಲ್ಲೇ ಒಂದು ಅತ್ಯಂತ ಧೀಮಂತ, ಜ್ವಲಂತ ಮತ್ತು...
Latest
Invite
ಲತಾ ರಮೇಶ ವಾಲಿ ಅವರ ಹೊಸ ಕೃತಿ ಬಿಡುಗಡೆ
ಬಾಗೂರರ ಅಭಿನಂದನಾ ಸಮಾರಂಭ
ಬಾಗೂರರ 60 ಅಭಿನಂದನಾ ಗ್ರಂಥ ಭಾವಗೊಳಲು ಬಿಡುಗಡೆ ಹಾಗೂ ಅಭಿನಂದನೆ... ಭಾವಗೀತೆಗಳ ಗಾಯನದ ಕಾರ್ಯಕ್ರಮ. ಬಾಗೂರರ ಕಲೆ, ಸಾಹಿತ್, ಸಂಗೀತ, ಮತ್ತು ತಂತ್ರಜ್ಞಾನ ಲಲಿತ ಕಲೆಗಳ ಅಭಿವ್ಯಕ್ತಿ ಪಯಣದ ಕುರಿತಾಗಿ ಗಣ್ಯರು, ಕಲಾವಿದರು, ಸಂಗೀತಗಾರರು, ಪಂಡಿತರು ಅಭಿಮಾನಿಗಳು ಬರೆದಿರುವ ಬಾಗೂರು ಅವರ ಕಂಡಂತೆ.. ಲೇಖನಗಳ ಸಂಗ್ರಹ...
ಬಾ ಕವಿತಾ
ಎರಡು ದಡಗಳ ನಡುವೆ ಚಾಚಿದೆ
-ರುಕ್ಮಿಣಿ ನಾಗಣ್ಣವರ 'ಕಾಯುವಿಕೆ' ವರ್ಷಗಳ ಹಿಂದೆ ಕೈ ಜಾರಿದ ಆ ಕ್ಷಣದಿಂದಕಾಲ ತನ್ನ ಉದ್ದನೆಯ ನೆರಳನ್ನುಎರಡು ದಡಗಳ ನಡುವೆ ಚಾಚಿದೆ ನೆರಳಿನ ಆಚೆ ಋತುಗಳು ಜಾರಿದವುಕಣ್ಣೀರಿನ...
ಇಂದೇಕೋ ಓಡಬೇಕೆನಿಸಲಿಲ್ಲ
-ಮಂಜುಳ ಮಾರ್ನಿಂಗ್ ವಾಕ್ ಇಂದೇಕೋ ಓಡಬೇಕೆನಿಸಲಿಲ್ಲತುಸುವೇಗದ ನಡಿಗೆ ಹಿತವೆನಿಸಿತುತಂಪು ಎಂದಿಗಿಂತ ಇಂದು ಹೆಚ್ಚೇ ಇದೆಇಬ್ಬನಿಗಳ ಸಿಂಚನ ಮರದೆಲೆಗಳಿಂದ ಪಾರ್ಕ್ ಅದಾಗಲೇ ನೂರಾರು...
ಪುಸ್ತಕದ ಪರಿಚಯ
Book Shelf
ಪುಸ್ತಕದ ಓದು ಮುದ ನೀಡಿದ ಘಳಿಗೆ-ಮನಸಿಗೆ
ಸವಿತಾ ಯಾಜಿ ಸಂಪಾದನೆಯ 'ಜಯಪಥ' ಜಯಲಕ್ಷ್ಮಿ ಕಾಕಲ್ ಅವರ ಜೀವನಗಾಥೆ 'ಯಾಜಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವನಜಾ ಕೊಳಗಿ ಅವರ ಬರಹ ಇಲ್ಲಿದೆ. -ವನಜಾ ಕೊಳಗಿ ಈ ಕೃತಿಯ ಸಂಪಾದಕಿ ಅವರ ಮಗಳು ಸವಿತಾ ಯಾಜಿ. ಉಮೇಶ ಕಾಕಲ್ ರವರ ಸಂಯೋಜನೆ. 'ಯಾಜಿ ಪ್ರಕಾಶನ' ಮೂಲಕ ಪ್ರಕಟಗೊಂಡ ಈ ಕೃತಿಯ ಒಂದು ಪ್ರತಿಯನ್ನು...
ಗಾಂಧಿಯ ಕಡುಮೋಹಿ ಮೀರಾ
ಮಂಜುನಾಥ್ ಚಾಂದ್ ಅವರ ಕನ್ನಡ ಅನುವಾದಿತ ಕೃತಿ 'ಮಹಾತ್ಮನ ಮಗಳು' 'ವೀರಲೋಕ' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡಕ್ಕೆ ಅನುವಾದಿಸಿದ ಮಂಜುನಾಥ್ ಚಾಂದ್ ಅವರ ಒಂದು ಮಾತು ಇಲ್ಲಿದೆ. -ಮಂಜುನಾಥ್ ಚಾಂದ್ ಆಕೆಯ ಅಪ್ಪ ಬ್ರಿಟಿಷ್ ನೌಕಾದಳದ ಅಡ್ಮಿರಲ್. ಅವರ ಹೆಸರು ಎಡ್ಮಂಡ್ ಸ್ಲೇಡ್. ಅವರದ್ದು ಬಹಳ ದೊಡ್ಡ ಮನೆತನ ಮತ್ತು ಸರಿಸುಮಾರು...
ಜ್ಯೋತಿಷ್ಯ ಫಲಕ ತಂದ ಸ್ಪೂರ್ತಿ
ಶಶಿಧರ ಹಾಲಾಡಿಯವರ 'ಇಲ್ಲಿ ಶಾಸ್ತ್ರ ಹೇಳಲಾಗುವುದು' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ನಾಳೆ ಈ ಕೃತಿ ಬಿಡುಗಡೆಯಾಗುತ್ತಿದ್ದು ಈ ಕೃತಿಯ ಲೇಖಕರ ಮಾತು ಇಲ್ಲಿದೆ -ಶಶಿಧರ ಹಾಲಾಡಿ ಚಿಕ್ಕ ಚಿಕ್ಕ ಟಿಪ್ಪಣಿಗಳ ಮೂಲಕ ಆ ದೊಡ್ಡ ದೇಶದ ವಿಷಯಗಳನ್ನು ಮತ್ತು ಮುಖ್ಯವಾಗಿ ಅಲ್ಲಿನ ನನ್ನ ಅನುಭವಗಳನ್ನು ಬರೆಯುವ ಯೋಚನೆ ಇದೆ...
ಅಕ್ಷರಗಳಿಗೆ ರೇಖೆಗಳನ್ನು ಎಳೆಯುವಾಗ ಆದ ಅನುಭವದ ಹಂಚಿಕೆ
ಚನ್ನಪ್ಪ ಅಂಗಡಿ ಅವರ 'ಇನ್ನು ಕೊಟ್ಟೆನಾದೊಡೆ' 'ಮಿಂಚುಳ್ಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ನಾಮದೇವ ಕಾಗದಗಾರ ಅವರ ಒಂದು ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಅರಿವಿನ ಆವರ್ತ ಮತ್ತು ಮೌನದ ಸಂವಹನ ಶಿವಮೊಗ್ಗದ ಮಿಂಚುಳ್ಳಿ ಪ್ರಕಾಶನ ಪ್ರಕಟಿಸಿದ, 2024ನೇಸಾಲಿನ ‘ಗವಿಸಿದ್ಧ ಎನ್.ಬಳ್ಳಾರಿ’ ಕಾವ್ಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









