ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಕಾಣೆಯಾದ ಗುಬ್ಬಿಗಳು ಮತ್ತು ಕೆಂಚಮ್ಮ’ – ಸ್ವರ್ಣಾ ಎನ್ ಪಿ

ಸ್ವರ್ಣ ಎನ್ ಪಿ ನಾನಾ ರೀತಿಯ ಸಂಬಂಧಗಳು  ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು , ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು...  ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ...

read more
’ಕವಿ ಸಮಯ ಮತ್ತು ಕವಿತಾ ಸಮಯ’ – ರಾಘವೇಂದ್ರ ಜೋಶಿ

ಕವಿತೆಯ ಕಷ್ಟ, ಸುಖ ಮತ್ತು ಕುಶಲೋಪರಿ.. ರಾಘವೇಂದ್ರ ಜೋಶಿ  ಖರೀದಿಗೆಂದು ಸಂತೆಗೆ ಬಂದಿದ್ದೇನೆ. ಎಷ್ಟೊಂದು ಪದಗಳು. ಎಷ್ಟೊಂದು ರೂಪಕಗಳು. ಕೆಂಪು, ಹಸಿರು, ಹಳದಿ, ಗುಲಾಬಿ, ಜಾಂಬಳಿ ಬಣ್ಣದ್ದು. ಕೆಲವೊಂದು ಪದಗಳು ತುಂಬ ಕಡಿಮೆ ಬೆಲೆಗೆ ಸಿಗುತ್ತಲಿವೆ. ಕೆಲವಂತೂ ವಿಪರೀತ ತುಟ್ಟಿ. ಎಲ್ಲವನ್ನೂ ಕೈಯಲ್ಲಿ ಹಿಡಿದು, ಆರಿಸಿ, ಸೋಸಿ...

read more
ಅಕ್ಕಿಮಂಗಲ ಮಂಜುನಾಥ್ ಬರೆದ ಮಕ್ಕಳ ಪದ್ಯಗಳು

  ಅಕ್ಕಿಮಂಗಲ ಮಂಜುನಾಥ್ ಚೆಂಡಿನ ಅಳಲು  ಇದ್ದಿತು ಒಂದು ಬಣ್ಣದ ಚೆಂಡು ಆಕಾರವೋ ಚಂದಿರನಂತಹ ಗುಂಡು ದಿನವೂ ಬರುತಿರೆ ಬಾಲರ ದಂಡು ಪುಟಿ ಪುಟಿ ಕುಣಿವುದು ಅವರನು ಕಂಡು ಎಲ್ಲಾ ಹುಡುಗರು ಸಡಗರದಿಂದ ಕುಣಿಸಿ ಆಡುತಿರೆ ನೋಡಲು ಚೆಂದ ಬೇಸರ ಎಲ್ಲವೂ ಕಳೆವುದು ಕಂದ ಮನದಲಿ ಮೂಡುವುದಾನಂದ ಆಟವ ಆಡಲು ರಂಗನು ಬಂದು ಬೀಸಿ ಒಗೆದನು ಕಾಲಲಿ...

read more
ಮತ್ತೆ ಬಂದ ಸ್ಮಿತ್ – ಪಾಲಹಳ್ಳಿ ವಿಶ್ವನಾಥ್

ಅ೦ತೂ ನೀವು ಕಡೆಗೂ ಬ೦ದರಲ್ಲ! (ಪಿಸ್ಮಿತ್ ಶೃ೦ಖಲೆ - ೯ ) ಪಾಲಹಳ್ಳಿ ವಿಶ್ವನಾಥ್ ( ಎಮ್ಸವರ್ತ್ ಸಾಹೇಬರು ನಮ್ಮ ನಾಯಕ ಸ್ಮಿತ್ ನನ್ನು ಲ೦ಡನ್ ನಿ೦ದ ತಮ್ಮ ಬ್ಲಾ೦ಡಿಗ್ಸ್ ಊರಿಗೆ ರೈಲಿನಲ್ಲಿ ಕರೆದುಕೊ೦ಡು ಹೋಗುತ್ತಿದ್ದಾರೆ. ಆದರೆ ಸಾಹೇಬರು ಅವನು ಕೆನೆಡಾದ ಖ್ಯಾತ ಯುವಕವಿ ರಾಲ್ಸ್ಟನ್ ಮೆಕ್ಟಾಡ್ ಎ೦ದು ತಿಳಿದಿದ್ದಾರೆ !ಅವರ ಈ...

read more
ಆರತಿ ಘಾಟಿಕರ್ ಬರೆದ ಗಾದಿ ಪುರಾಣ’

ಆರತಿ ಘಟಿಕರ್ ದಿನವೂ ಬೇಗನೆ ಎದ್ದು ವಾಕಿಂಗ್ ಹೋಗುತ್ತಿದ್ದ ಇವರು ಅಂದು ಗಂಟೆ ಎಂಟಾದರೂ ಮಲಗೇ ಇದ್ದದ್ದನ್ನು ಕಂಡು ನಾನು ಬೇಡ್ರೂಮಿನತ್ತ ಧಾವಿಸುತ್ತಾ . “ಏನ್ರಿ ಇನ್ನೂ ಮಲಗೇ ಇದೀರಾ ,ವಾಕಿಂಗ್ ಹೋಗಲ್ವಾ “ ಎನ್ನುತ್ತಾ ಒಳಗೆ ಬಂದವಳಿಗೆ ನನ್ನ ಪತಿ ರಾಯರು ಕರಾಗ್ರೆ ವಸತೇ ಲಕ್ಷ್ಮಿ ಎಂದು ಕರ ಜೋಡಿಸುವ ಬದಲು ತಮ್ಮ ಎರಡೂ ಕರಗಳನ್ನು...

read more
ಎದಿ ತನಕ ಬೆಳೆದು ನಿಂತ ಈ ನಿನ್ನ ಕನಸ..

ರಾಜಕುಮಾರ್ ಮಡಿವಾಳರ್ ಪಪ್ಪಾ... ಜೀವಕ ಜೀವ ಬಂದು ಜೀವಂತ ನಿಂತರ ಎದುರ ಜೀವದಾ ಗೆಳೆಯಾ ಬೆಳತನಕ ನಿನ್ನ ಕಥಿ ಹೇಳತೀನಿ ಹಾರಿ ಖಬರ! ಹೆಜ್ಜಿ ಹೆಜ್ಜಿಗೆ ಅಡ್ಡಬಂದ ಕಲ್ಲ ಮ್ಯಾಲ ಅಂಗೈ ಇಟ್ಟ ಕಲಿಸಿದಿ ನಡಗಿ ದಾರಿ ನಡುವಿನ ಮುಳ್ಳೆಲ್ಲ ಹೂವ್ವಾದವೋ ನಿನ್ನ ಹಿರಿತನಕ ನಡುಗಿ..! ಒಪ್ಪೊತ್ತು ಉಣಲಿಲ್ಲದ ಬಡತನ ಇತ್ತದರ ಪಾಡಿಗದು ಶ್ರೀಮಂತ...

read more
ಸಂಸತ್ 'ಪ್ರಲಾಪ' ಮತ್ತು ಪ್ರಜಾಪ್ರಭುತ್ವ – ಸಿ ಎನ್ ರಾಮಚಂದ್ರನ್

ಸಿ ಎನ್ ರಾಮಚಂದ್ರನ್ ಈಗ ತಾನೇ ಮುಗಿದ ಸಂಸತ್ ಅಧಿವೇಶನವು ಸೋಲುವುದಕ್ಕೆ ಮುಖ್ಯ ಕಾರಣ ವಿರೋಧ ಪಕ್ಷಗಳ, ಅದರಲ್ಲಿಯೂ ಕಾಂಗೆಸ್ ಪಕ್ಷದ, ಅಸಾಂಸದೀಯ ವರ್ತನೆ ಎಂಬುದು ಕೇವಲ ಅರ್ಧ ಸತ್ಯ. ಈ ಅರ್ಧ ಸತ್ಯದ ಇನ್ನೊಂದು ಮುಖವೆಂದರೆ, ಭಾರತವು ಆಯ್ಕೆ ಮಾಡಿಕೊಂಡಿರುವ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಈ ಸೋಲಿಗೆ (ಮತ್ತು ಮುಂದೆ ಆಗಬಹುದಾದ...

read more
’ರಂಗದ ಒಳ ಹೊರಗೆ’ – ಫೋಟೋ ಆಲ್ಬಂ

’ಅವಧಿ’ಯಲ್ಲಿ ಲೇಖನ ಮಾಲೆಯಾಗಿ ಪ್ರಕಟವಾಗಿದ್ದ ಗೋಪಾಲ ವಾಜಪೇಯಿ ಅವರ ’ರಂಗದ ಒಳ ಹೊರಗೆ’ ಪುಸ್ತಕ ಬಿಡುಗಡೆಯ ಸಂಭ್ರಮದ ಕ್ಷಣಗಳು ನಿಮಗಾಗಿ : ಫೋಟೋಗಳು : ರಾಘವ್ ಶರ್ಮ [gallery size="full"...

read more
ಅವಳು ಹುಟ್ಟಿದ್ದೇ ಇರುಳನ್ನು ಹಗಲು ಮಾಡಲು…

ಅಕ್ಷಯ ಕಾಂತಬೈಲು ನಿದ್ರೆಯ ಕಾಲಬೆರಳು ಅವಳ ಕಾಲಬೆರಳುಗಳ ನೆಕ್ಕುತ್ತಾ ಬದುಕುತ್ತಿರುವ ಜೀವಗಳ ಬಗೆಗೆ ಸೋಜಿಗವೆನಿಸುವುದಿಲ್ಲ ಅವಳು ಹುಟ್ಟಿದ್ದೇ ಇರುಳನ್ನು ಹಗಲು ಮಾಡಲು ಮತ್ತು ಹಗಲನ್ನು ಇರುಳು ಮಾಡಲು ಸೂರ್ಯ ಚಂದಿರರೂ ದಿನದ ಕೆಲಸ ಮಾಡಿ ದಣಿದು ಬಂದು ಇವಳ ಹಾಸಿಗೆಯನ್ನೇ ಆಧರಿಸುವುದುಂಟು! ಒಮ್ಮೆ ಇವಳೊಂದಿಗೆ ಮಲಗಿದರೆ ಏಳಲು...

read more
ಜಯಶ್ರೀ ದೇಶಪಾಂಡೆ ಬರೆದ ಸಣ್ಣ ಕಥೆ ’ಅವನೇ ಅರ್ಜುನ’

ಜಯಶ್ರೀ ದೇಶಪಾಂಡೆ   'ನಾವಿನ್ನು ಹೊರಡಬೇಕು, ನೀನೀಗ  ಉಷೆಯನ್ನು ಬರಹೇಳಿ  ಸೂರ್ಯನ ಸ್ವಾಗತದ ಸಿದ್ಧತೆ ನಡೆಸು" ಎ೦ದು  ನಕ್ಕು ಆಕಾಶಕ್ಕಪ್ಪಣಿಸಿ ತಾರೆಗಳು  ಚ೦ದ್ರನನ್ನು ಕರೆದುಕೊ೦ಡು  ಆಗಸದಿ೦ದ ಮಾಯವಾಗುವ ಹಸಿನಸುಕಿನಲ್ಲಿ ಅವಳು ಕುದುರೆಯೇರಿ ಕೋಟೆಯ ಹೊರಬಾಗಿಲನ್ನು ವೇಗವಾಗಿ ದಾಟುತ್ತಾಳೆ..   ಎತ್ತಿ ಕಟ್ಟಿದ ಶಿಖೆ ,ಅದನ್ನು...

read more
ಕನ್ನಡ ನಾಡಿನ ಹೊರಗಿದ್ದೂ ಕನ್ನಡವನ್ನು ಕಟ್ಟುವುದು – ಜಿ ಪಿ ಬಸವರಾಜು

ಜಿ.ಪಿ.ಬಸವರಾಜು ತೀ.ನಂ.ಶ್ರೀ ಅವರ 'ಭಾರತೀಯ ಕಾವ್ಯ ಮೀಮಾಂಸೆ'ಗೆ (1953ರಲ್ಲಿ) ಮುನ್ನುಡಿಯನ್ನು ಬರೆದ ಕುವೆಂಪು ಅವರು ಒಂದು ಮಾತನ್ನು ಹೇಳಿದರು: ಕನ್ನಡ ಸಾಹಿತ್ಯ ನವೋದಯ ತನ್ನ ಹಲವು ಶಾಖೆಗಳಲ್ಲಿ ಚಿಗುರಿ ಬೆಳೆದು ಮುಂಬರಿಯುತ್ತಿದೆ. ಆದರೆ ಕಾವ್ಯ ಮೀಮಾಂಸೆಯ ಮತ್ತು ಸಾಹಿತ್ಯ ವಿಮರ್ಶೆಯ ಶಾಖೆಗಳು ಅಲ್ಲಲ್ಲಿ ಕಣ್ಣೊಡೆದಂತೆ...

read more
ನಮ್ಮ ಮಕ್ಕಳ ಆಸ್ತಿ ಈ ಭೂಮಿ ಹಾಳು ಕೆಡವಬಾರ್ದು..

ಒಣ ಒಣ ಶ್ರಾವಣ -ಡಾ.ಶಿವಾನಂದ ಕುಬಸದ ಮಳಿ ಹನಿಯಿಲ್ಲ ಮಾಡ ಮೂಡಿಲ್ಲ ಎಂಥಾದ್ದು ಈ ಶ್ರಾವಣ ನೆಲಾ ಬಿರದು ನಿಟ್ಟುಸಿರ ಬಿಡತೈತಿ ಎಲ್ಲೆಲ್ಲಿ ನೋಡು ಒಣ ಒಣ ಇನ್ನೂ ನೆನಪ ಇಲ್ಲಿ ಹಸಿರು ಹರವಿತ್ತು ನೆಲ ರಾಡಿ ರಾಡಿ ಜೋಕಾಲಿ ಜೀಕಿ ನಾವ್ ಕೇಕೇ ಹಾಕುತ್ತ ಹಾರಕೊಂತ ಆಟ ಆಡಿ ಊರ ಮುಂದಿನ ಹಳ್ಳ ಹರದಿತ್ತ ದನಕೆಲ್ಲ ಹುಲ್ಲು ನೀರ ನೆಲ...

read more
ನಿಮಗೆ ತಿಳಿದಿರಲಿ : ಹೀಗೊಂದು ಕಾಡಿನ ಕಥೆ

ಕಾಂಡಾರ್ಕಿಟೋ (ಪ್ರಬಂಧ) ಆರ್ ವಿಜಯರಾಘವನ್ ಲಿಮಾದ ಬಯಲು ಕಳೆದು ಆಂಡಿಸ್‌ನ ಅಡೆತಡೆ ದಾಟಿದರೆ ಪೆರುವಿನ ಅರ್ಧ ವ್ಯಾಪಿಸಿರುವ ಹಭೆಯಾಡುವ ಹಸಿರು ಅಮೆಝೋನಿಯನ್ ಕಾಡು. ನಾವು ಜನಸಂಖ್ಯೆ ೧೭೩೬೦೦ರಷ್ಟಿರುವ ಈಕ್ವಿಟೋಸ್ ಪಟ್ಟಣದಲ್ಲಿ ಇಳಿದೆವು. ಟೆಕ್ಸಾಸ್‌ನಷ್ಟಿರುವ ಇಡೀ ಪ್ರದೇಶದ ದೊಡ್ಡ ಪಟ್ಟಣ ಅದು. ಅಲ್ಲಿಗೆ ಹೋಗಲು ರಸ್ತೆಗಳಿಲ್ಲ....

read more
ಡೈಲಿ ಬುಕ್ : ರಜನಿ ನರಹಳ್ಳಿ ಬರೆದ ’ಅಮ್ಮಮ್ಮ ಹೇಳಿದ ಕಥೆಗಳು’

'ಅಭಿನವ'ದಿಂದ ಹೊಸ ಪುಸ್ತಕ. ರಜನಿ ನರಹಳ್ಳಿ ಅವರ 'ಅಮ್ಮಮ್ಮ ಹೇಳಿದ ಕಥೆಗಳು' ..ಏಕೆ ನಾ ಕೇಳಿದೆ ಈ ಮಕ್ಕಳ ಕಥೆಗಳನ್ನು ಮತ್ತೆ ಬರೆದೆನೆಂದರೆ ಅದೇ ಒಂದು ದೊಡ್ಡಕತೆ, ಅದೇನಪ್ಪಾ...

read more
ಬೇಲೂರು ರಘುನಂದನ್ ಕಾಲಂ : ರೇಖಾರಾಣಿ ಕಂಡಂತೆ ಪುಟ್ಟಮಲ್ಲಿ

ಉಮಾಶ್ರೀ ಎಂದರೆ ಒಬ್ಬ ತಾಯಿ, ಒಬ್ಬ ಸಾಕವ್ವ, ಪುಟ್ಟಮಲ್ಲಿ ಅನ್ನೋ ಅಜ್ಜಿ , ಸಮರ್ಥ ನಟಿ ಕೊನೆಗೆ ಆಕೆ  ಕಲರ್ ಅಂತಲೇ ನನಗೆ ಅನ್ನಿಸಿದೆ. ಅಂದು ಮಾಧ್ಯಮಗಳು ಉಮಾಶ್ರೀ ಎಂದರೆ ಕೀಳುದರ್ಜೆಯ ನಟಿ, ನಾಲ್ಕನೇ ದರ್ಜೆಯ ನಟಿ, ಸೆಕ್ಸ್ ಬಾಂಬ್, ದ್ವಂದ್ವಾರ್ಥ ಮಾತಾಡುವ ನಟಿ, ಮುಗ್ಧತೆಯಲ್ಲಿ ಪೋಲಿ ಮಾತಾಡುವ ನಟಿ ಹೀಗೆ ಅನೇಕ ರೀತಿಗಳಲ್ಲಿ...

read more
'ಕವಿತೆಯೆಂದರೆ ಗಾಯಕೆಲ್ಲ ಮುಲಾಮು ಹಚ್ಚಿ ಕಣ್ಣೊರಸುವ ತಾಯಿ ' – ಜಯಶ್ರೀ

ಜಯಶ್ರೀ ಬಿ ಕದ್ರಿ ಹೂವು ಹಾಗೆ ಒಂದು ಹೂವು ಫಳ್ಳನೆ ನಕ್ಕಿತು ಮೆದುವಾದ ಪಕಳೆ ಮಣ್ಣಿನೊಡಲಿಂದ ಮೊಳಕೆಯೊಡೆದ ಒಂದು ಟಿಸಿಲಿನ ಮೊಗ್ಗು ಬಿರುಗಾಳಿಗೆ ಉರಿಬಿಸಿಲಿಗೆ ಬಾಡಿಹೋಗದಿರಲೆಂದು ಚಿವುಟುವ ಕೈಗಳಿಗೆ ಸಿಕ್ಕದಿರಲೆಂದು ಪ್ರಾರ್ಥನೆ ಕವಿತೆ ಒಂದು ಕವಿತೆ ಅಲ್ಲೆಲ್ಲೊ ಪಿಸುಗುಟ್ಟುತ್ತಿದೆ ಕಂದನ ನವಿರು ಕವಿತೆಯೆಂದರೆ ಮತ್ತೆ ಗಾಯಕೆಲ್ಲ...

read more
'ಇಯಂ ಆಕಾಶವಾಣಿ…' – ನೆನಪಿದೆಯಾ ನಿಮಗೆ?

ಸುಘೋಷ್ ನಿಗಳೆ ನಿನ್ನೆ ಕಾರಿನಲ್ಲಿ ಕುಳಿತು ಕುಣಿದಾಡಿಬಿಟ್ಟೆ. ಅಷ್ಟು ಖುಷಿಯಾಗಿತ್ತು. ಯಾಕೆಂದರೆ ನನ್ನ ಕಲರ್ಸ್ ಆಫೀಸಿನಿಂದ ಜಯನಗರದವರೆಗೆ ಭಯಂಕರ ಟ್ರಾಫಿಕ್ ಜ್ಯಾಮ್ ಆಗಿ ಬರೊಬ್ಬರಿ ಒಂದೂವರೆ ಗಂಟೆ ತೆಗೆದುಕೊಂಡೆ. ಅಷ್ಟು ಹೊತ್ತು ಕಾರಿನಲ್ಲಿ ಕುಳಿತು, ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಕ್ಕೆ ಸಿಕ್ಕಾಪಟ್ಟೆ ಆನಂದವಾಗಿ...

read more
ತೂತುಗೊಂಡಿರುವುದು ನನ್ನ ಮನೆಯ ದೋಸೆಯೋ ಕಾವಲಿಯೋ…

ದಾಂಪತ್ಯ ಜಾನ್ ಸುಂಟಿಕೊಪ್ಪ ಹೃದಯ ಹೃದಯಗಳ ಸಮ್ಮಿಲನ ಎರಡು  ದೇಹ ಒಂದಾಗಿ ಮನಸು ಕರಗಿದೆ, ಇಳೆಯೆಲ್ಲಾ ಇಬ್ಬನಿ ತಬ್ಬಿದ ಅನುಭವ; ಬಿಸುಪಿನ ಆರೋಹಣ-ಅವರೋಹಣ ನಗ್ನತೆಯಲ್ಲಿ ಮಾತ್ರ, ಇರುಳಿನ ಕರುಳೊಳಗೆ ತೊಳಲಾಡಿದಾಗಷ್ಟೇ ಕಾಮಕ್ಕೆ ಕೆಲಸ; ಕೈಗೊಂದು ಕಾಲಿಗೊಂದು ಅಡರುವ ಆ ಕಂದಮ್ಮಗಳ ಮುದ್ದು ಮಾಯೆ ನಾಳಿನ ಅಸಹಾಯಕತೆಯ ಬಂದವಾಳವಷ್ಟೇ;...

read more

Pin It on Pinterest

Share This