ಮಂಜುಳಾ ಬಬಲಾದಿ ಎಂಬ ಸೈಕಲ್ ಹುಡುಗಿಗೆ..

manjula babaladi on cycle

ಮಂಜುಳಾ ಬಬಲಾದಿ ಎಂದ ತಕ್ಷಣ ನೆನಪಾಗುವುದು ಅವರ ಸೈಕಲ್.  ಸುಮ್ಮನೆ ಮಾತಿನ ಸೈಕಲ್ ಹೊಡೆದುಕೊಂಡು ಬದುಕುವವರ ಮಧ್ಯೆ ಮಂಜುಳಾ ತೀರಾ ಭಿನ್ನ. ತಮ್ಮ ಬದುಕಿನ ಏರಿಳಿತಗಳನ್ನೆಲ್ಲಾ ಸಾಗಿ ಬಂದ ಇವರಿಗೆ ಸೈಕಲ್ ಮೇಲೆ ಕೂತು ರಸ್ತೆಯ ಏರಿಳಿತಗಳನ್ನು ಮುಗಿಸುವುದು ಸವಾಲು ಎನಿಸಲೇ ಇಲ್ಲವೇನೋ..?

ಸೈಕಲ್ ಹುಚ್ಚಿಗೆ ಬಿದ್ದ ಮಂಜುಳಾ ತಾವೊಬ್ಬರೇ ಅಲ್ಲ, ಇನ್ನಿತರರನ್ನೂ ಈ ಸುಲಭವಲ್ಲದ ಹವ್ಯಾಸಕ್ಕೆ ಸೆಳೆದಿದ್ದಾರೆ. ಬೇಕಿದ್ದರೆ ಪತ್ರಕರ್ತೆ ಹೇಮಲತಾ ಅವರನ್ನು ಕೇಳಿ ನೋಡಿ..

ಹಿಂದೆ ನಾಗೇಶ್ ಹೆಗಡೆ ತಮ್ಮ ಪ್ರಜಾವಾಣಿ, ಸುಧಾ ಕಚೇರಿಗೆ ಕೂಡಾ ಸೈಕಲ್ ಏರಿ ಬರುತ್ತಿದ್ದರು. ಅದನ್ನು ಕಂಡವರಿದ್ದಾರೆ.

ಈಗ ಮಂಜುಳಾ ಸೈಕಲ್ ಪೆಡಲ್ ಮೇಲೆ ಕಾಲಿಟ್ಟರೆ ಹಾರುಹಕ್ಕಿಯಾಗುತ್ತಾರೆ. ಮಂಜುಳಾ ಬಬಲಾದಿ ಅವರ ಸೈಕಲ್ ಪ್ರೇಮಕ್ಕೆ ಅವಧಿ ನೀಡುವ ಉಡುಗೊರೆ ಇಲ್ಲಿದೆ ಬನ್ನಿ Lets go cycling

 

cycle1

cycle7

cycle6

cycle2

cycle5

cycle4

cycle3

‍ಲೇಖಕರು admin

November 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ರಾಧಿಕಾ

    Super Avadhi! ಮಂಜುಳಾ, ನೋಡಿ ಎಷ್ಟು ಪ್ರಭಾವ ಬೀರಿದ್ದೀರ ನಮ್ಮೆಲ್ಲರ ಮೇಲೆ ನೀವು. Happy cycling lovely lady 🙂

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    Honored to have a friend like you Manju..

    Love you Manju…

    Love you Hema…

    Love you Avadhi…

    ಪ್ರತಿಕ್ರಿಯೆ
  3. ತಿರು ಶ್ರೀಧರ

    ಮಂಜುಳಾ ಅವರೇ ನಿಮ್ಮ ವೈವಿಧ್ಯಮಯ ಪ್ರತಿಭೆ ಮತ್ತು ಆಸಕ್ತಿಗಳನ್ನು ಕಂಡಾಗಲೆಲ್ಲಾ ತಮ್ಮ ಮೇಲಿನ ಅಭಿಮಾನದ ಜೊತೆ ಜೊತೆಗೆ ನಮ್ಮಲ್ಲೂ ಒಂದಿನಿತು ಉತ್ಸಾಹ ಮೂಡಿದಂತೆನಿಸುತ್ತದೆ.

    ಪ್ರತಿಕ್ರಿಯೆ
  4. G.C.Swamy

    ಅವರ ಪ್ರೀತಿಯ ಸೈಕ್ಲಿಂಗ್ ಹವ್ಯಾಸದಂತೆಯೇ ಮಂಜುಳಾರವರ ಜೀವನದ ಸೈಕ್ಲಿಂಗ್ ಕೂಡಾ ಏನೆಲ್ಲಾ ಸಹಜ ಏರಿಳಿತಗಳ ಸವಾಲುಗಳನ್ನು ಸಮನಾಗಿಸಿಕೊಂಡು ಇಷ್ಟಪಡುವಂತಾಗಲಿ, ಅರ್ಥಪೂರ್ಣವಾಗಲಿ, ಇಲ್ಲಿಯೂ ಸಹ ಇತರರಿಗೆ ಒಂದು ಮಾದರಿಯ ಪ್ರೇರಕ ಶಕ್ತಿಯಾಗಿ ಬೆಳೆಯಲಿ.

    ಪ್ರತಿಕ್ರಿಯೆ
  5. Manjula

    ನಿಮ್ಮೆಲ್ಲರ ಪ್ರೀತಿಗೆ ನಾನು ಮೂಕ! ಧನ್ಯವಾದ ಅವಧಿ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: