
ಹೌದು ನಮ್ಮೆಲ್ಲರ ಪ್ರೀತಿಯ ಬಿ ಜಯಶ್ರೀ ಅವರ ಆತ್ಮಚರಿತ್ರೆ ಈಗ ಪುಸ್ತಕವಾಗುತ್ತಿದೆ.
ಬಿ ಜಯಶ್ರೀ ಒಂದು ರಂಗಪರಂಪರೆಯ ಕೊಂಡಿ, ಅವರ ಆತ್ಮ ಚರಿತೆ ಒಂದು ಕಾಲಘಟ್ಟದ ರಂಗಚರಿತ್ರೆಯೂ ಹೌದು.

ಬರೆಯುತ್ತಿರುವವರು ಪ್ರೀತಿ ನಾಗರಾಜ್.
ಮನೋಹರ ಗ್ರಂಥಮಾಲೆ ಪುಸ್ತಕವನ್ನು ಪ್ರಕಟಿಸುತ್ತಿದೆ.
ಬರುವ ಆಗಸ್ಟ್ ೧೫ಕ್ಕೆ ಪುಸ್ತಕ ಬಿಡುಗಡೆ.
ರಂಗಾಸಕ್ತರಿಗೆ ಮತ್ತೊಂದು ಓದಲೇಬೇಕಾದ ಪುಸ್ತಕ.





ಮೇಡಂ ವಂದನೆಗಳು
ಬಿ.ಜಯಶ್ರೀ ನಿರ್ವಿವಾದವಾಗಿ ಒಬ್ಬ ಅದ್ಬುತ ರಂಗ ನಟಿ ಮತ್ತು ಗಾಯಕಿ ಅವರ ಕಲಾ ಪಯಣದ ಮತ್ತು ಆ ಕಾಲ ಘಟ್ಟದ ದಾಖಲೆಯಾಗಿ ತಾವು ಬರೆಯುತ್ತಿರುವ ಅವರ ಆತ್ಮ ಚರಿತ್ರೆ ಪೂರಕ, ಈ ನಿಟ್ಟಿನಲ್ಲಿ ತಮ್ಮ ಈ ರಚನೆ ಅಭೂತಪೂರ್ವ. ಅವರ ಅಬಿನಯದ ನಾಗ ಮಂಡಲ ಚಿತ್ರದ ಮುದುಕಿಯ ಪಾತ್ರ ಥಟ್ಟನೆ ನೆನಪಿಗೆ ಬಂತು.