ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾಣೂರಿನಲ್ಲಿ ನಿಂತು ಹೇಳುತ್ತಿದ್ದೇನೆ : ದಯವಿಟ್ಟು ಕ್ಷಮಿಸಿ..
ಮಂಜುನಾಥ ಕಾಮತ್ ದಯವಿಟ್ಟು ಕ್ಷಮಿಸಿ... ತಾಳಮದ್ದಳೆ ಕಾರ್ಯಕ್ರಮದ ವರೆಗೆ ನಾನು ಫೇಸ್ಬುಕ್ಕಿನಲ್ಲಿ ತುಂಬಾನೇ ತಾರತಮ್ಯ ಮಾಡುತ್ತಿದ್ದೆ. ಮುಸ್ಲಿಂ ಯುವಕರ ಫ್ರೆಂಡ್ ರಿಕ್ವೆಸ್ಟ್ ಬಂದ್ರೆ ನಾನು accept ಮಾಡ್ತಾನೇ ಇರ್ಲಿಲ್ಲ. ಏನೋ ಒಂದು ತಪ್ಪು ತಿಳುವಳಿಕೆ. ನನ್ನ ಸಹಪಾಠಿಗಳು, ನಮ್ಮೂರಿನವ್ರನ್ನು ಬಿಟ್ರೆ ಬೇರೆ ಯಾರೂ ನನ್ನ...
ನಾಗೇಶ್ ಹೆಗಡೆ ಅಂತಾರೆ: ಕಣ್ಣು ಮುಚ್ಚಿ ಲೈಕ್ ಒತ್ತುವವರು ಹುಷಾರಾಗಿರಿ
ನಾಗೇಶ್ ಹೆಗಡೆ ಏನಿದು 'ಅಂಕೀಯ ಅಸಮಾನತೆ?' ಕನ್ನಡ ಪತ್ರಿಕೆಗಳಲ್ಲಿ ಇಂದು ನಿನ್ನೆ ಎರಡು ಪೂರ್ಣ ಪುಟಗಳ ಫೇಸ್ ಬುಕ್ ಜಾಹೀರಾತು ಬಂದವು. ಯಾರಿಗೂ ಅರ್ಥವಾಗದ ವಿಲಕ್ಷಣ ಭಾಷೆಯಲ್ಲಿ ಫ್ರೀ ಬೇಸಿಕ್ಸ್ ಬಗ್ಗೆ ನಮ್ಮನ್ನೆಲ್ಲ ಪುಸಲಾಯಿಸುವ ಹೇಳಿಕೆಗಳು ಬಂದವು. ಉಚಿತ ಇಂಟರ್ ನೆಟ್ ಕೊಡುತ್ತಾರಂತೆ, TRAIಗೆ ಇದನ್ನು ಜಾರಿಗೊಳಿಸುವಂತೆ...
ಮುಹಮ್ಮದರ ಪ್ರೇಮವೆಂದರೆ ನೀ ಹಿಂಬಾಲಿಸಬೇಕಿರುವ ಉಮರ್ ನೆರಳು.
Just Shafi ಮದೀನಾ ಕೇ ನೂರ್ ಎದೆಯೊಳಗಿನ ಪ್ರಕಾಶ ಅರಿತಷ್ಟೂ ಆಗುವುದು ದಾನಗಳು ರಹಸ್ಯ 😘 ಮದೀನಾದ ಕರುಣೆ ಭೂಮ್ಯಾಕಾಶ ಸೋಲುವ ತೂಕ ತೋರಿಕೆಯ ಪ್ರೇಮಗಳಿಗೆ ಸಾಸಿವೆಯ ಕಿಮ್ಮತ್ತು 😘 ದುರಹಂಕಾರ ಹೊತ್ತ ಸಣ್ಣವರೇ ಯಾ ಉಮ್ಮತೀ ಎಂದ ಅನಕ್ಷರಿಯ ಅರಿಯಲು ನಿನ್ಯಾವ ಪದವಿಯೂ ತೀರಾ ಕಡಿಮೆ 😘 ಅನಾಥರ ನಾಯಕ ನೊಂದವರ...
ಬಾಯಿತುಂಬಾ ಅಣ್ಣಾ ಎಂದು ಮಾತಾಡಿಸಿ, ಅದೇ ವಿಶ್ವಾಸದಿಂದ ಕಂಡರು..
ಡಿ ಎಂ ಘನಶ್ಯಾಮ್ ಡಿ ಎಂ ಘನಶ್ಯಾಮ್ ವೃತ್ತಿಯಿಂದ ಪತ್ರಕರ್ತರು. ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರಜಾವಾಣಿಯ ಚಿಕ್ಕಮಗಳೂರು ವರದಿಗಾರರಾಗಿ ಕೆಲಸ ಮಾಡುತ್ತಿದ್ದಾಗ ಮನ ತುಂಬಿದವರ ಪರಿಚಯ ಇಲ್ಲಿದೆ ಚಿಕ್ಕಮಗಳೂರಿನಲ್ಲಿದ್ದಾಗ ನಮಗೆ ಹಲವು ರೀತಿ ನೆರವಾದವರು ಸೋದರಿ ಅಮ್ರಿನ್ ಮತ್ತು ಅವರ ಕುಟುಂಬ. ಅವರ...
ಕಾಯ್ಕಿಣಿ ಬರೆದಿದ್ದಾರೆ ; ದೀಪದ ಸನ್ನೆಗಾಗಿ ಕಾಯುತ್ತಾ..
ಪತ್ರಕರ್ತ ಕವಿ ಕಥೆಗಾರ ಬಿ ಎಮ್ ಬಶೀರರ ಇತ್ತೀಚಿನ ಕವನ ಸಂಕಲನ "ಅಮ್ಮ ಹಚ್ಚಿದ ಒಲೆ" ಕೃತಿಯ ಕುರಿತಂತೆ ಕವಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ ದೀಪದ ಸನ್ನೆಗಾಗಿ ಕಾಯುತ್ತಾ.... ಪ್ರೀತಿಯ ಬಶೀರ್, ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ...
ಹಬ್ಬಕ್ಕೆ ಹಳೇ ಹುಡುಗಿ ಬರುತಾಳೋ, ಮಗನಿಗೆ ನಿನ್ನ ಹೆಸರಿಟ್ಟಾಳೋ..
ಯೋಗರಾಜ್ ಭಟ್ ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..? ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ ಎದ್ದೇಳು ಕೊನೆ ಬಸ್ಸು ಟೈಮಾಗಿದೆ..! ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು, ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..? ನಿಂಗಿದೂ ಬೇಕಿತ್ತಾ ಮಗನೇ? ವಾಪಸ್ಸು ಹೊಂಟ್ಹೋಗು...
'ಅವಧಿ' recommends.. 1st ರ್ಯಾಂಕ್ ರಾಜು
ಯಾವ ಕಾರಣಕ್ಕೂ ಮಿಸ್ ಮಾಡ್ಬೇಡಿ
ನಿನ್ನ ಹೆಸರಲ್ಲೇ ಒಂದು ದಿನಸಿ ಅಂಗಡಿ- ಪ್ರೀತಿ ಜನರಲ್ ಸ್ಟೋರ್ಸ್
ರಾಘವೇಂದ್ರ ಹೆಗಡೇಕರ್ ಅದೊಂದು ದೊಡ್ಡ ದಿನಸಿ ಅಂಗಡಿ ಲಂಗ ದಾವಣಿಯುಟ್ಟ ಹುಡುಗಿಯರು ಸಾಮಾನು ಕಟ್ಟಿ ಕೊಡುವ ಹುಡುಗರು ಪ್ರೀತಿ ಅರಳಲೇ ಬೇಕಾದ ಕಾಲದಲ್ಲಿ ಮಸಾಲೆ ಪದಾರ್ಥಗಳಿಗೆ ಬಲು ಬೇಡಿಕೆ ನೀರು ನುಂಗಿ ಬಿರಿದ ಮೊಳಕೆ ಕಾಳುಗಳನ್ನು ಕಟ್ಟುತ್ತಿದ್ದ ಹುಡುಗಿ ನೀನು ಅರ್ಧದಲ್ಲೇ ಕೆಲಸ ಬಿಟ್ಟೆ ಬಿಲ್ಲು ಮಾಡುವ ಮೊದಲೇ ಸಾಮಾನು...
ಸೀರೆಯ ದಿನ ಎಂದು ಬಿ ಯು ಗೀತಾ ಅವರಿಂದ ತಿಳಿಯಿತು..
ಎಲ್ ಸಿ ಸುಮಿತ್ರಾ ಈ ಸೀರೆ ನನ್ನಮ್ಮನಿಗೆ ಅಜ್ಜ ಮದುವೆಯಲ್ಲಿ ಧಾರೆ ಸೀರೆಯಾಗಿ ಕೊಟ್ಟಿದ್ದು . ಶಿವಮೊಗ್ಗಾದಲ್ಲಿ ಆಗ ಪ್ರಸಿದ್ಧವಾಗಿದ್ದ ಟಿ ಖಂಡೇರಾವ್ ಅಂಗಡಿಯಲ್ಲಿ ಕೊಂಡಿದ್ದ ಅಪ್ಪಟ ಚಿನ್ನದ ಜರಿಯ ೧೦೦% ರೇಷ್ಮೆ ಸೀರೆ ೬೦ ವರ್ಷಗಳ ನಂತರವೂ ಹೊಸತರಂತಿದೆ. ನಿನ್ನೆ ಬಂಧುವೊಬ್ಬರ ಮನೆ ಮದುವೆಗೆ ಇದನ್ನು ಉಟ್ಟು ಕೊಂಡಿದ್ದೆ. ೬೦...
ಪ್ರಶಸ್ತಿಯನ್ನು ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ..
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.. ಶ್ರೀ ರವಿಕುಮಾರ್ ಮತ್ತು ಚಂದ್ರಿಕಾ ಕೇವಲ ೨೦ ವರ್ಷಗಳ ಅವಧಿಯಲ್ಲಿ ಅಗಾಧವಾದ ಕನ್ನಡದ ಕೆಲಸವನ್ನು ಮಾಡಿದ್ದಾರೆ. ಉತ್ತಮ ಗುಣಮಟ್ಟದ ಕೃತಿಗಳನ್ನು ಆಕರ್ಶಕವಾಗಿ ಹೊರತರುತ್ತಿದ್ದಾರೆಯಷ್ಟೇ ಅಲ್ಲದೆ ಇಂಗ್ಲೀಷ್ ಪುಸ್ತಕಗಳ ಪ್ರಕಾಶನವನ್ನೂ ಪ್ರಾರಂಭಿಸಿದ್ದಾರೆ. ಆರ್ಥಿಕವಾಗಿ...
ದೇವನೂರರ ಮಾತುಗಳನ್ನು ತತ್ವಶಃ ಒಪ್ಪಬೇಕು.. ಅಕ್ಷರಶಃ ಅಲ್ಲ..
ಮಂಗಳೂರಿನಲ್ಲಿ ಇತ್ತೀಚಿಗೆ ಮಾತನಾಡಿದ ದೇವನೂರು ಮಹಾದೇವ ಅವರು ಆಪರೇಷನ್ ಮಾಡಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದಿದ್ದರು . ಈ ವರದಿ ಇಲ್ಲಿದೆ . ಅದಕ್ಕೆ ಖ್ಯಾತ ಬರಹಗಾರ ಕೆ ವಿ ತಿರುಮಲೇಶ್ ಪ್ರತಿಕ್ರಿಯಿಸಿದ್ದಾರೆ ಕೆ.ವಿ. ತಿರುಮಲೇಶ್ ದೇವನೂರ ಮಹಾದೇವರ ಮಾತುಗಳನ್ನು ತತ್ವಶಃ...
'ವಚನಗಳನ್ನು ಸಹಾ ಹಾಡಬಾರದು ಅನ್ನಿಸುತ್ತೆ' ಅಂತಾರೆ ಅನಂತಮೂರ್ತಿ
ಅಭಿನವ ಪ್ರಕಾಶನ ಆ ಕಾಲಕ್ಕೇ 'ಕೇಳು ಪುಸ್ತಕ' ತರುವ ಸಾಹಸ ಮಾಡಿತ್ತು . ಜಿ ಎನ್ ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ’ ಕವಿತಾ ಸಂಕಲನವನ್ನು ಹೊರತರುವಾಗ ಅದರ ಆಡಿಯೋ ರೂಪವನ್ನು ಸಹಾ ಹೊರತಂದಿತ್ತು. ಇದು ಹಾಡಲ್ಲ ಕವಿತೆಯ ವಾಚನದ ಕೇಳು ಪುಸ್ತಕ. ಆ ನಂತರ ಇದು ಎಷ್ಟೋ 'ಕೇಳು ಪುಸ್ತಕ' ಸಾಹಸಕ್ಕೆ ಮುನ್ನುಡಿ ಬರೆಯಿತು....
ಇದು ಯೋಗರಾಜ್ ಭಟ್ಟರು ನಮಗಾಗಿಯೇ ಬರೆದದ್ದು ಅನ್ನಿಸಿಬಿಡ್ತದೆ..
ಗಂಡ್ಮಕ್ಕಳ ಪುಣ್ಯಕೋಟಿ ಕಥೆಯಂತೆ ನೇರ ಮೆದು ಮೆದುಳಿಗೇ ಗುಂಡ್ಪಿನ್ನು ಚುಚ್ಚುತ್ತೆ ಈ ಹಾಡು ಶಿವು ಮೋರಿಗೇರಿ ಅದಕ್ಕೇ ಮತ್ತೆ ಮತ್ತೆ ಕೇಳಿದ್ದೇನೆ ಈ ಗೀತೆಯನ್ನು. ಮೊದಲು ಟಿವಿಯಲ್ಲಿ ಈ ಹಾಡಿನ ತುಣುಕೊಂದನ್ನು ನೋಡಿದ ತಕ್ಷಣ ಕಂಪಿಸಿಬಿಟ್ಟೆ. ಮರು ಕ್ಷಣವೇ ಪೂರ್ತಿ ಹಾಡನ್ನು ಕೇಳಿಬಿಡಬೇಕು ಅದೇನಾದ್ರೂ ಆಗೋಗ್ಲಿ ಅನ್ನುವಂಥಹ ಗಂಟಲು...
ನಿನಗೆ ನಿನ್ನ ಮೇಲೆ ಇರುವ ವಿಶ್ವಾಸ ಬಹಳ ಮುಖ್ಯ
ಪ್ಯಾಪಿಯೋನ್ 3 ಬದುಕಿನ ಜೊತೆಗೆ ಒಬ್ಬಂಟಿ ಹೋರಾಟ ಶ್ರೀಕಲಾ ಡಿ.ಎಸ್. `ಇತರರಿಗೆ ನಿನ್ನ ಮೇಲಿರುವ ಅಭಿಪ್ರಾಯಗಳಿಗಿಂತ, ನಿನಗೆ ನಿನ್ನ ಮೇಲೆ ಇರುವ ವಿಶ್ವಾಸ ಬಹಳ ಮುಖ್ಯ’ ಎಂಬ ಫ್ರೆಂಚ್ ನುಡಿಮುತ್ತಿನೊಂದಿಗೆ `ಪ್ಯಾಪಿಯೋನ್ 3 (ಬಾಜಿ)’ ಪುಟಗಳು ತೆರೆದುಕೊಳ್ಳುತ್ತವೆ. ಇದೇ ಮಾತನ್ನು ಗಟ್ಟಿಯಾಗಿ ನಂಬುತ್ತಾ, ತನ್ನ ಬದುಕಿನ...
'ಮೊದಲೀಗೆ ಅಪ್ಪ ಅಮ್ಮನಿಗೆ ಶರಣು'
.'ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ' ಎನ್ನುತ್ತಾರೆ ಕವಿ ಚಂದ್ರಶೇಖರ ಕಂಬಾರ ಅವರು. ಆ ಗುರು ಅಲ್ಲಮನಿಗೆ ಮೊದಲ ಶರಣು ಹೇಳದೆ ಅವರಿಂದ ಮಾತು ಹೊರಡುವುದಿಲ್ಲ, ಒಂದಕ್ಷರವೂ ಹಾಳೆಗಿಳಿಯುವುದಿಲ್ಲ. ಇದು ಹೌದು ಹೌದು ಅನ್ನುವಂತೆ ಮತ್ತೆ ಮನವರಿಕೆ ಮಾಡಿಕೊಟ್ಟವರು ತೇಜಸ್ವಿನಿ ಹೆಗಡೆ. ತಮ್ಮ ಕಥಾ...
ನಿನ್ನ ಹಣೆಗೆ ಮುತ್ತಿಡುವಾಗಲೆಲ್ಲಾ..
ಅಮ್ಮನ ಹಣೆ ಚೀಮನಹಳ್ಳಿ ರಮೇಶಬಾಬು ಮಗುವೆ ನಿನ್ನ ಹಣೆಗೆ ಮುತ್ತಿಟ್ಟಾಗಲೆಲ್ಲ ನನಗೆ ಅಮ್ಮನದೇ ನೆನಪಾಗುತ್ತದೆ ಯಾಕೆಂದರೆ ಎಂದೂ ಅವಳ ಹಣೆಗೆ ಮುತ್ತಿಟ್ಟ ನೆನಪು ನಿನ್ನ ಕಂಗಳೊಳಗೆ ಇಣುಕಿದಾಗಲೂ ಎಟಕುತ್ತಿಲ್ಲ ಆದರೆ ಅವಳ ನೆನಪಿಗೆ ಸದಾ ಆ ಹಣೆಯೆ ಮುನ್ನುಡಿ ನನ್ನ ಕಣ್ಣ ಮುಂದೆ ಸಿನೆಮಾ ಪರದೆಯಂತೆ ತೇಲುವ ಆ ಹಣೆ ಅವಳ...
`ರೇಣು' ಕೇಳೆ!.. ಎಷ್ಟಂತ ಹೆಣೆಯಲಿ ಕನಸುಗಳನು ಸಾಕಿ
ರೇಣುಕಾ ಎ ಕಠಾರಿ 1.ಗಜಲ್ ಮನದ ತೋಟದಲಿ ಹೂವಾಗಿ ಅರಳಿ ಕಂಪು ಬೀರುವೆ ನನಗಿಷ್ಟು ಜಾಗಕೊಡು ಅರಳಿದ ಹೂಗಳ ಜೊತೆ ಚಲುವಲಿ ನಗುವಾಗಿರುವೆ ನನಗಿಷ್ಟು ಜಾಗಕೊಡು ಕರಗುತ್ತಿರುವ ಮಂಜನಿ ಹನಿಗಳಿಗೆ ಮೊಹಬ್ಬತ್ತನು ಕಲಿಸಬೇಕಿದೆ ನೀನು ಹಸಿದ ಬಯಕೆಗೆ ಬೆವರ ಹನಿಯಂತೆ ಜೊತೆಯಾಗಿ ಬರುವೆ ನನಗಿಷ್ಟು ಜಾಗಕೊಡು ಜೀವನವನು ಬೇಸರವೆನಬೇಡ ನಾಳೆಯ ನಗುವ...
'ಅಭಿನವ'ಕ್ಕೀಗ ಸಂಭ್ರಮದ ಸಮಯ
ಅಭಿನವ ಪ್ರಕಟಿಸಿರುವ ಕೆ ವಿ ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಲ್ಲಿವರೆಗೆ ತಿರುಮಲೇಶ್ ಅವರ ಹತ್ತೊಂಬತ್ತು ಪುಸ್ತಕಗಳನ್ನ ಅಭಿನವ ಪ್ರಕಟಿಸಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.. ಶ್ರೀ ರವಿಕುಮಾರ್ ಮತ್ತು ಚಂದ್ರಿಕಾ ಕೇವಲ ೨೦ ವರ್ಷಗಳ ಅವಧಿಯಲ್ಲಿ...
ಸಂಪಾದಕರು ಕೊನೆಯ ಪ್ರಶ್ನೆ ಕೇಳಿದರು ‘‘ಸಾರ್…ಈ ಕೊಲೆಯ ಕುರಿತಂತೆ ಏನು ಹೇಳುತ್ತೀರಿ…?’’
ಬಿ ಎಂ ಬಷೀರ್ ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಅಕಾಡೆಮಿಗಳ ಹಲವು ಗೌರವಗಳನ್ನು ತನ್ನದಾಗಿಸಿಕೊಂಡವರೂ ಆಗಿರುವ ಹಿರಿಯ ಕಾದಂಬರಿಕಾರ, ಚಿಂತಕ ಸದಾಶಿವರಾಯರು ಅಂದಿನ ದಿನಪತ್ರಿಕೆಯ ಮುಖ್ಯ ಸುದ್ದಿಯನ್ನು ಮೂರನೇಯ ಬಾರಿ ಓದುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲೂ ಒಂದೇ ತಲೆಬರಹ. ಎಂಟು ಕಾಲಂ ಸುದ್ದಿ. ‘‘ಖ್ಯಾತ ಚಿಂತಕ, ಲೇಖಕ ಎಂ.ಎಂ....
ಏನ್ ಗೊತ್ತಾ… ಅದು ಬರೆದದ್ದು 1965ರಲ್ಲಿ
ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆ ಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ ಊ ತೀರ್ಥ! - ಕುವೆಂಪು ,...
ಕದೀಬಹುದಾ ಇದನ್ನ?..
ಅವಧಿ ನಲ್ಲಿ Editorial ನಲ್ಲಿ ಪ್ರಕಟವಾಗಿದ್ದ ಛಾಯಾಚಿತ್ರಕ್ಕೆ ಬಂದ reaction Bharathi Bv ಆಹ್! ಏನೆಲ್ಲ ಹೇಳತ್ತೆ ಈ ಚಿತ್ರ! ಕದೀಬಹುದಾ ಇದನ್ನ? Murali Mohan Kati ನಾನು ಕದ್ದಾಯಿತ್ತು .. Bharathi Bv ಅಯ್ ಹೌದಾ! ನಾನೂ ಈಗದೇ ಮಾಡ್ತೀನಿ smile emoticon Jeevamulluru Jeeva ಎಲ್ಲರೊಳಗಿನ.........ನಾನು..........
