ಆಶೀಷ್ ಮಾರಾಳಿ
ನಾನು ಜೀವನದಲ್ಲಿ ಮೂರು ಸಲ ಮಾತ್ರ ಇಂಗ್ಲೀಷ್ ನಲ್ಲಿ ಮಾತಾಡಿದ್ದೇನೆ ,
.
ಅದು ಕೂಡ ಒಂದೇ ವಾಕ್ಯ , ಮೂರು ಬೇರೆ ಬೇರೆ ಹುಡುಗಿಯರ ಜೋತೆ. ಮೂರು ಬೇರೆ ಬೇರೆ ವರ್ಷಗಳಲ್ಲಿ . February 14ರಂದು …
.
ನಾಲ್ಕನೇ ವರ್ಷ ತುಳುವಿನಲ್ಲಿ ಮಾತಾಡಿದೆ
.
“ಐದನೇ ವರ್ಷ ಮದುವೆಯಾಯ್ತು ”
ಅದಕ್ಕೆ ಹೇಳೋದು ಮಾತೃಭಾಷೆಯಲ್ಲಿ ಪರಿಣಾಮಕಾರಿಯಾಗಿ ಮಾತನಾಡಿದಷ್ಟು ಯಾವುದೇ ಭಾಷೆಯಲ್ಲಿ ನೀವು ಮಾತನಾಡಲಾರಿರಿ
.
“ಈಗ ನಾನು ಯಾವುದೇ ಭಾಷೆಯಲ್ಲೂ ಮಾತನಾಡುತ್ತಿಲ್ಲ
0 ಪ್ರತಿಕ್ರಿಯೆಗಳು