ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನು ಕದಿರೊಳಗೆ ‘ಸಿರಿ’ ಹೊತ್ತ ಹಾಲ್ದೆನೆಯಾದೆ..
ಘಜಲ್ ಶ್ರೀದೇವಿ ಕೆರೆಮನೆ ನೀವು ನನ್ನ ಮನದ ಕೋಟೆಗೆ ಲಗ್ಗೆ ಹಾಕಿದಿರಿ. ನಾನು ಎದೆಯ ದಿಡ್ಡಿ ಬಾಗಿಲನು ತೆರೆದಿಟ್ಟು ನಿಮಗಾಗಿ ಕಾದೆ ನೀವು ನನ್ನ ನಗುವನ್ನು ಸರ್ವಸ್ವ ಎಂದಿರಿ ನಾನು ಸಹಿಸಲಾಗದ ನೋವಲ್ಲೂ ನಗುವಿನ ಹೂಮಾಲೆ ಹೆಣೆದೆ ನೀವು ನಿಮ್ಮ ಮನಸು...
ನಾನು ಕದಿರೊಳಗೆ 'ಸಿರಿ' ಹೊತ್ತ ಹಾಲ್ದೆನೆಯಾದೆ..
ಘಜಲ್ ಶ್ರೀದೇವಿ ಕೆರೆಮನೆ ನೀವು ನನ್ನ ಮನದ ಕೋಟೆಗೆ ಲಗ್ಗೆ ಹಾಕಿದಿರಿ. ನಾನು ಎದೆಯ ದಿಡ್ಡಿ ಬಾಗಿಲನು ತೆರೆದಿಟ್ಟು ನಿಮಗಾಗಿ ಕಾದೆ ನೀವು ನನ್ನ ನಗುವನ್ನು ಸರ್ವಸ್ವ ಎಂದಿರಿ ನಾನು ಸಹಿಸಲಾಗದ ನೋವಲ್ಲೂ ನಗುವಿನ ಹೂಮಾಲೆ ಹೆಣೆದೆ ನೀವು ನಿಮ್ಮ ಮನಸು...
ನಾನು ಶ್ರೀಮಂತ ಚಂದ್ರ, ನೀನು ಐಶಾರಾಮಿ ಬೆಳದಿಂಗಳು..
ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ. ರಘುನಂದನ ಹೆಗಡೆ, ಯಲ್ಲಾಪುರ ಪುಟ್ಟ ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ...
ಒಂದು ಮಾತು ಹೇಳದೆ ಹೊರಟೋದೆ..
ಹೃದಯದಲಿ ಅರಳಿದ ಗುಲಾಬಿ ಬಿದಲೋಟಿ ರಂಗನಾಥ್ ಬೆಚ್ಚಗೆ ಕೌದಿ ಹೊದ್ದು ಮಲಗಿದ್ದ ಹೃದಯವ ಎಬ್ಬಿಸಿ ಒಂದು ಮಾತು ಹೇಳದೆ ಹೊರಟೋದೆ. ಹೊರಗೆ ಗಾಳಿ ಮಳೆ ರೌರವ ಬಿಸಿಲು ಕಾಲ ಸನ್ಹಿತ. ನಿದ್ದೆಯನು ಹೊತ್ತೊಯ್ದ ನೀನು ಬರುವುದಾದರು ಯಾವಾಗ? ಕಾಲನ ನಡಿಗೆ...
ಬಾ ನನ್ನ ಮೌನದ ಜಪ್ತಿ ನಡೆಸು..
ಮರಳ ತಡಿಯ ಕನಸುಗಳು: ಚೈತ್ರಿಕಾ.ಶ್ರೀಧರ್.ಹೆಗಡೆ ಒಮ್ಮೆ ನಿನ್ನ ನೆನಪಲ್ಲಿ ಕಡಲೂ ಖರ್ಚಾಗುವಂತೆ ಅಳಬೇಕಿದೆ.. ಹುಡಿ ಹುಡೀ ಕನಸುಗಳನೆಲ್ಲ ಕೊಡವಿ ಮರಳ ತಡಿಯ ಮಡಚಿಬೇಕಿದೆ... ಆದರೆ, ನೀನು ಹೀಗೆ ರೆಪ್ಪೆಗಳ ಹೊಲಿದುಕೊಂಡೇ ಇದ್ದರೆ, ಕಡಲೂ ಇಲ್ಲ... ದಡವೂ ಇಲ್ಲ... * ಮತ್ತೆ ನಿನ್ನ ಗೀಚುಗಳನೆಲ್ಲ ಹೊಸಕಿ ಹೋದ ಈ...
ಪ್ರೀತಿಯ ದಣಿವು ಮಾತ್ರ ಆರುವುದೇ ಇಲ್ಲ ಕಣೋ..
ಜಗತ್ತಿನ ತುಂಬೆಲ್ಲಾ ಪ್ರೇಮವೇ ತುಂಬಲಿ ಮಂಜುಳಾ ಹುಲಿಕುಂಟೆ ಬದುಕೆಲ್ಲಾ ಅಧಮ್ಯವಾಗಿ ಪ್ರೀತಿಸಿದರೂ ಪ್ರೀತಿಯ ದಣಿವು ಮಾತ್ರ ಆರುವುದೇ ಇಲ್ಲ ಕಣೋ ಅದೊಂದು ದಿನ ಜಗತ್ತಿಗೆ ಪ್ರೇಮಿಗಳ ದಿನವಂತೆ ನಾವು ಬದುಕಿದ ಪ್ರತೀ ಕ್ಷಣವೂ ಪ್ರೇಮದ್ದೇ...
ಎನಗೇ ನೀ ನಗುವ ಕಡಲಿದ್ದಂತೆ…!
ನಗುವ ಕಡಲು! ಚೇತನ್ ಸೊಲಗಿ ತಟಸ್ಥನಾಗಿ ಧ್ಯಾನಿಸುತ್ತೇನೆ ಒಮ್ಮೆ ಏಕಾಂತ ಭಾವದ ಮುಂಗುರುಳ ಮೀರಿ ಚೆಲುವ ಗನ್ನಡಿಯ ನಗುವ ಹೀರಿ ಅರ್ಥವರಿಯೆನು ನಾನು ಭಾವದಾ ಹಸುಗೂಸೆ ಹಸಿ ಹಸಿ ಒಲವುಗಳ ತೆರೆದಿಟ್ಟರೆ ಬಚ್ವಿಡಲಿ ಹೇಗೆ ಬಿಸಿಯುಸಿರ ಆಸೆಗಳ ಬಳಿಬಂದು ನೀನಕ್ಕು...
ಈ ಕವಿಯನ್ನು ಒಂದು ಮುತ್ತಿನಿಂದ ಕೊಲ್ಲಬಹುದು..
ಪ್ರವರ ಕೊಟ್ಟೂರು ಮೌನವನ್ನು ಎದುರು ನೋಡುತ್ತಿದ್ದೆ ತಂಗಾಳಿಯ ನೂಕಿಕೊಂಡು ಬಂದ ನಿನ್ನನ್ನು ನಾನು ಗಮನಿಸಲಿಲ್ಲ, ಕಾಮನಬಿಲ್ಲುಗಳ ಹೊದ್ದುಕೊಂಡ ಮೋಡಗಳೋ ಚಂದ್ರರ ಹೊತ್ತುಕೊಂಡ ನವಿಲುಗಳೋ ಚಳಿಗಾಲದ ಬರ್ಫುಗಳು ಕರಗಿ ಅಂಗೈ ತುಂಬಾ ನದಿ ಈ ಹಾಳು...
BREAKING NEWS: ಓ ಎನ್ ವಿ ಕುರುಪ್ ಇನ್ನಿಲ್ಲ
ಜಿ ಎನ್ ಮೋಹನ್ ಕೇರಳದ ತಿರುವನಂತಪುರದಲ್ಲಿ ಜರುಗಿದ ಸಾಕ್ಷ್ಯ ಚಿತ್ರ ಉತ್ಸವಕ್ಕೆ ಹೋಗಿದ್ದೆ. ಆಗ ಓ ಎನ್ ವಿ ಕುರುಪ್ ಅವರ ಕೈ ಕುಲುಕುವ ಅವಕಾಶ ಸಿಕ್ಕಿತು. ಯಾಕೋ ಅವರು ತೀವ್ರವಾಗಿ ಮನಾದೊಳಗೆ ಇಳಿದರು. ಆಗ ಅಲ್ಲಿಯೇ ಕುಳಿತು ಬರೆದದ್ದು ಇದು.. ಕರುಣಾಳುವೇ- ಬಿರಿಯಾನಿ ಬೇಡ, ಮೀನು ನೀಡು ಓ ಎನ್ ವಿ–...
ಗಾಢ ಮಾತುಗಳ ನಾಟಕ ‘ಸಹದೇವ’
ಸಿ ಕೆ ಗುಂಡಣ್ಣ ರಂಗ ನಿರಂತರ ತಂಡದ ಹೊಸ ಪ್ರಯೋಗ "ಸಹದೇವ". ಬಸವರಾಜ್ ಸೊಳೇರಿಪಾಳ್ಯ (ಬಚ್ಚಿ ) ಬಹಳ ಸಮಯದ ನಂತರ ರಚನೆ ಮಾಡಿರುವ ಉನ್ನತ ಸಾಹಿತ್ಯಾತ್ಮಕ ನಾಟಕ ಇದು. ಜೋಸೆಫ್ ಅವರು ಹೊಸ ಪರಿಚಯದ ರಂಗಾಸಕ್ತರಿಗೆ ನಡೆಸಿದ ನಾಟಕ ಕಾರ್ಯಾಗಾರದಲ್ಲಿ ಸಿದ್ದವಾದ ನಾಟಕ "ಸಹದೇವ". ನಾಟಕದ ಮಾತುಗಳು ಎಷ್ಟು ಗಾಢವಾಗಿದೆ ಅಂದರೆ,...
ಗಾಢ ಮಾತುಗಳ ನಾಟಕ 'ಸಹದೇವ'
ಸಿ ಕೆ ಗುಂಡಣ್ಣ ರಂಗ ನಿರಂತರ ತಂಡದ ಹೊಸ ಪ್ರಯೋಗ "ಸಹದೇವ". ಬಸವರಾಜ್ ಸೊಳೇರಿಪಾಳ್ಯ (ಬಚ್ಚಿ ) ಬಹಳ ಸಮಯದ ನಂತರ ರಚನೆ ಮಾಡಿರುವ ಉನ್ನತ ಸಾಹಿತ್ಯಾತ್ಮಕ ನಾಟಕ ಇದು. ಜೋಸೆಫ್ ಅವರು ಹೊಸ ಪರಿಚಯದ ರಂಗಾಸಕ್ತರಿಗೆ ನಡೆಸಿದ ನಾಟಕ ಕಾರ್ಯಾಗಾರದಲ್ಲಿ ಸಿದ್ದವಾದ ನಾಟಕ "ಸಹದೇವ". ನಾಟಕದ ಮಾತುಗಳು ಎಷ್ಟು ಗಾಢವಾಗಿದೆ ಅಂದರೆ,...
ಅಚ್ಚರಿಯಾಗುತ್ತದೆ, ಜೊತೆಗೆ ಸಮಾಧಾನ ಕೂಡ..
ಅಭಿಸಾರಿಕೆಯೊಂದಿಗೆ ಪರಿಪ್ರೇಕ್ಷಣೆಯ ಪಯಣ.. ಸುಧಾ ಚಿದಾನಂದಗೌಡ ಮನಸು ಅಭಿಸಾರಿಕೆ.. ಚಪ್ಪರಿಸಿಕೊಂಡು ಉಚ್ಛರಿಸಬಹುದಾದ ಶೀರ್ಷಿಕೆ ಇದು. ಅಭಿಸಾರಿಕೆ ಎಂದರೆ ದೇವಲೋಕದ ಅಪ್ಸರೆಯೆಂದು ಜ್ಞಾನಕೋಶವೂ, ಚಂಚಲೆಯೆಂದು ಸಾಮಾನ್ಯ ಪದಕೋಶವೂ, ನಲ್ಲನನ್ನು ಕಾಣಲು ಹೊರಟ ಹೆಣ್ಣೆಂದು ಅಂತರ್ಜಾಲವೂ ಅರ್ಥ ಹೇಳುತ್ತದೆ. ಈ ಕಥೆಯ ನಾಯಕಿ ಇದೆಲ್ಲವೂ...
ಯುದ್ಧಕ್ಕೆ ಗುಡ್ ಬೈ..
ಸವಿತಾ ನಾಗಭೂಷಣ ಹೊಡೆದಾಡಲು ಕೋಟಿ ಕೋಟಿ ಹಣ ಖರ್ಚು ಮಾಡಬೇಕೆ? ಕಾದಾಡಿ ಕೋಟಿ ಕೋಟಿ ಜನ ಜೀವ ತೆರಬೇಕೇ? ದ್ವೇಷಿಸಲು ದಮನಿಸಲು ದೊಡ್ಡ ದೊಡ್ಡ ಯೋಜನೆ ಹಾಕಿಕೊಳ್ಳಬೇಕೇ? ಒಡವೆ ವಸ್ತುಗಳಂತೆ ಮದ್ದು ಗುಂಡುಗಳನ್ನು ಸಂರಕ್ಷಣೆ ಮಾಡಬೇಕೇ? ಯಾಕೋ ಮನುಜರು ಅನ್ನ...
ಬೆಂಗಳೂರಿನಲ್ಲಿ ಸಮುದಾಯ ರೆಪರ್ಟರಿ
ಸಮುದಾಯ ತನ್ನ 40 ವರ್ಷಗಳ ನಡೆದು ಬಂದ ಹಾದಿಯಲ್ಲಿ ಈಗ 'ರೆಪರ್ಟರಿ' ಪ್ರಾರಂಭಿಸಿ ಕರ್ನಾಟಕದಾದ್ಯಂತ ರಾಜ್ಯವ್ಯಾಪಿ 'ಬಿಡುಗಡೆಯ ರಂಗಸಂಚಾರ'ದ ಕೊನೆಯ ಹಂತದ ಭಾಗವಾಗಿ ಫೆಬ್ರವರಿ 19ರಂದು ಬೆಂಗಳೂರು ನಗರ ತಲುಪಲಿದೆ. ನಿರಂಜನ ರ ಮ್ರತ್ಯುಂಜಯ ಮತ್ತು ಚಿರಸ್ಮರಣೆ ಎರಡು ಕಾದಂಬರಿಗಳನ್ನು ಆಧರಿಸಿ ರಚಿಸಲಾದ ರಂಗ ನಾಟಕ ಮ್ರತ್ಯುಂಜಯ ಮತ್ತು...
BREAKING NEWS: ಫಿಲಂ ಅವಾರ್ಡ್ಸ್: ಇಲ್ಲಿದೆ Full Details
ಬಸಂತ್ ಕುಮಾರ್ ಪಾಟೀಲ್, ಬರಗೂರು, ಸುರೇಶ್ ಅರಸ್ ಸಂಚಾರಿ ವಿಜಯ್, ಬಿ. ಜಯಶ್ರೀ, ಹುಲಿಕುಂಟೆ ಮೂರ್ತಿ, ಪಿ.ಶೇಷಾದ್ರಿ ಸೇರಿದಂತೆ ಹಲವರಿಗೆ ಪ್ರಶಸ್ತಿ ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ...
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ : ‘ಹರಿವು’ಗೆ ಅತ್ಯುತ್ತಮ ಸಿನೆಮಾ ಗೌರವ
2014 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಗಳಲ್ಲಿ ಹರಿವು ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿ ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ಪಾಲಾಗಿದೆ ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ...
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ : 'ಹರಿವು'ಗೆ ಅತ್ಯುತ್ತಮ ಸಿನೆಮಾ ಗೌರವ
2014 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಗಳಲ್ಲಿ ಹರಿವು ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿ ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ಪಾಲಾಗಿದೆ ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ...
ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಗೆ ಆಹ್ವಾನ
ಪ್ರತಿಷ್ಠಿತ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ 2015ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳಿಸಬಹುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ...
ಇಲ್ಲವಾದ ಹನುಮಂತಪ್ಪನಿಗೆ ಟಿ ಎನ್ ಸೀತಾರಾಂ ಪತ್ರ
ಟಿ ಎನ್ ಸೀತಾರಾಂ ಇ೦ದು ಸತ್ತ ಯೋಧ ಹನುಮ೦ತಪ್ಪ ಮತ್ತು ಇತರ ಅ೦ಥ ಯೋಧರಿಗೊ೦ದು ತಲುಪಲಾಗದ ಪತ್ರ, ಇಲ್ಲ ಹನುಮ೦ತಪ್ಪ.. ನಿನ್ನ ಬಗ್ಗೆಯಾಗಲಿ ನಿನ್ನ ಹಾಗೇ ಸೈನ್ಯದಲ್ಲಿ ಸೇವೆ ಸಲ್ಲಿಸುವವರ ಬಗ್ಗೆ ನಾನು ಹೆಚ್ಚು ಯೋಚಿಸಿರಲೇ ಇಲ್ಲ.... ಸ್ವಲ್ಪ ಯೊಚಿಸಿರಬಹುದು.. ಆದರೆ ನೀವು ಪ್ರತಿದಿನ ಹಾದು ಹೋಗುವ ನರಕಗಳು ಗೊತ್ತಾಗುವಷ್ಟು ಅಲ್ಲ.....
ರುಡಾಲಿಯ ಸ್ವಗತ…
ಜಯಶ್ರೀ ದೇಶಪಾಂಡೆ ಉರಿದ ಊದುಕಡ್ದಿ ಹೆಣೆದ ಹೊಗೆಯ ತೆರೆಹಿ೦ದೆ ಮಿಣುಕುವ ಒ೦ಟಿಬತ್ತಿಯ ದೀಪ. ನಡುಗಿ ಅತ್ತಿತ್ತ ವಾಲಿ ತೋರಿದ ಅ೦ತಿಮ ಸತ್ಯದ ದರ್ಶನ- ನಿಶ್ಚಲವೇಷ್ಟಿತ ಕಳೇಬರ... ಬಾಡಿಗೆಗೆ ತ೦ದ ಕಣ್ಣಿರಿನೊಡನೆ ಆತ್ಮಕ್ಕೊ೦ದು ವಿದಾಯದ ಪ್ರಹಸನ. ಯಾರವನು? ಯಾರವಳು, ಯಾರದು... ಇವರ ಬಿಟ್ಟು ಹೋದವರು? ಇಲ್ಲಿದ್ದು ಎದ್ದು ಹೋದವರು?...
‘ದೇವರಮನೆ’ ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ
ಲಹರಿ ತಂತ್ರಿ ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ', 'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ...
