ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅರ್ಧ ಶತಮಾನದ ಓದು ಮತ್ತು ಗ್ರಹಿಕೆಯ ಸಿ ಎನ್ ಆರ್
ಸಿ.ಎನ್.ರಾಮಚಂದ್ರನ್.ರವರ ಎರಡು ಅಪರೂಪದ ಕೃತಿಗಳ ಕುರಿತು ಜಗದೀಶ್ ಕೊಪ್ಪ ಸಿ ಎನ್ ಆರ್ ಎಂದು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಿತರಾದ ಡಾ ಸಿ.ಎನ್.ರಾಮಚಂದ್ರನ್ ರವರ ಕೃತಿಗಳ ಕುರಿತು ಮಾತನಾಡುವುದಕ್ಕೆ ಎಂತಹವರಿಗೂ ಒಂದಿಷ್ಟು ಧೈರ್ಯಬೇಕು. ಜೊತೆಗೆ ಬೌದ್ಧಿಕ ಸಿದ್ಧತೆಯೂ ಬೇಕು. ಇಂಗ್ಲೀಷ್ ಭಾಷೆಯಲ್ಲಿ ಒಂಬತ್ತು ಹಾಗೂ ಕನ್ನಡದಲ್ಲಿ...
ಎದೆ ಬಡಿತ ಹೆಚ್ಚಿಸುವ ಅರೆನಗ್ನ ನೀನು ನನಗೆ ಬೇಕು..
ಬಿ ವಿ ಭಾರತಿ ಎಲ್ಲಿ ಹೋದೆ ನೀನು ಇತ್ತಿತ್ತಲಾಗಿ ... ನೆನ್ನೆ ಮೊನ್ನೆ ಅಡಿಗೆ ಮನೆಯಲ್ಲಿ ಸಾರು ಕುದಿಸುವಾಗ ನವಿರಾಗಿ ನನ್ನ ಬಳಸುತ್ತಿದ್ದೆ, ಯಾವುದೋ ರಾಗ ಗುನುಗುವಾಗ ಜೊತೆಗೆ ದನಿಗೂಡಿಸುತ್ತಿದ್ದೆ, ಸೂರ್ಯನ ತೀಕ್ಷ್ಣತೆಗೊಮ್ಮೆ, ಚಂದ್ರನ ನಿಗೂಢತೆಗೊಮ್ಮೆ ಬೆರಗಾಗುವಾಗ ಧುತ್ತೆಂದು ನಿಲ್ಲುತ್ತಿದ್ದೆ. ಯಾವುದೋ ನೆನಪು...
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ..
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ. ಅವರು ಅದನ್ನು ಮುದ್ರಿಸುವ ರೀತಿಯೂ ಚಂದ. ಹೀಗೆ ಚಂದಗಳನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ವಸುಧೇಂದ್ರ ಅವರ ಕನಸಿನ ಈ ಕಾರ್ಯಕ್ರಮ ಹೇಗಿತ್ತು?. ಸದಾ ತುಂಟತನ ಮೆರೆಯುವ, ಕಾಲೆಳೆಯುವುದಕ್ಕೆ ಇನ್ನೊಂದು ಹೆಸರಾದ ಎಂ ಎಸ್ ಪ್ರಸಾದ್ ಅವರ ಕ್ಯಾಮೆರಾ ಕಣ್ಣು...
ಅವನಿಗ್ಗೊತ್ತು ನನ್ನ ರಮಿಸೋದು..
ಶಮ ನಂದಿಬೆಟ್ಟ ಯಾಕೋ ನಿನ್ನೆಯೆಲ್ಲ ಬರೀ ಬೋರು ಬೋರು ಅನಿಸ್ತಿತ್ತು. ಹೊತ್ತು ಮುಳುಗುತ್ತಿದ್ದಂತೆ ಇನ್ನೂ ಹೆಚ್ಚು. ನಿಸ್ಸಾರ ಸಂಜೆಯಲ್ಲಿ ನಿಸಾರರು ನೆನಪಾಗಿದ್ದರು. “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ” ಗುನುಗುತ್ತಿದ್ದೆ. ಗುಬ್ಬಿ ಯಾಕೋ ಬೇಜಾರಲ್ಲಿದೆ ಗೊತ್ತಾದವನ ಹಾಗೆ ಗೆಳೆಯನ ಫೋನ್. ಒಂದು ಮೆಸೇಜ್ ಮಾಡಿದರೆ ಮೂರು ದಿನದ...
‘ಬೇಂದ್ರೆಯೋ ಬ್ರೆಕ್ಟೋ.. ಕದ್ದುಬಿಡಿ ಕಿರಂ ಜೋಳಿಗೆಯನ್ನ’
ಎನ್ ಸಂಧ್ಯಾರಾಣಿ ರಂಗಕರ್ಮಿ, ಹೆಸರಾಂತ ಕಲಾವಿದ ಕೃಷ್ಣ ರಾಯಚೂರು ಹೊಸ ಕೃತಿಯೊಂದಿಗೆ ನಮ್ಮೆದುರು ಬರುತ್ತಿದ್ದಾರೆ. 'ಬೆಂಡು ಬತ್ತಾಸು' ಅದರ ಹೆಸರು. ಕೃಷ್ಣ ರಾಯಚೂರು ಅವರ ಗೆರೆಗಳನ್ನಷ್ಟೇ ನೋಡಿದವರಿಗೆ ಅವರ ಅಕ್ಷರ ಮೋಡಿಗೂ ಒಳಗಾಗುವ ಅವಕಾಶ ಇಲ್ಲಿದೆ. 'ಅವಧಿ'ಯ ಎನ್ ಸಂಧ್ಯಾರಾಣಿ ಎಂದಿನಂತೆ ತಮ್ಮದೇ ಆಪ್ತ ಶೈಲಿಯಲ್ಲಿ ಕೃಷ್ಣ...
'ಬೇಂದ್ರೆಯೋ ಬ್ರೆಕ್ಟೋ.. ಕದ್ದುಬಿಡಿ ಕಿರಂ ಜೋಳಿಗೆಯನ್ನ’
ಎನ್ ಸಂಧ್ಯಾರಾಣಿ ರಂಗಕರ್ಮಿ, ಹೆಸರಾಂತ ಕಲಾವಿದ ಕೃಷ್ಣ ರಾಯಚೂರು ಹೊಸ ಕೃತಿಯೊಂದಿಗೆ ನಮ್ಮೆದುರು ಬರುತ್ತಿದ್ದಾರೆ. 'ಬೆಂಡು ಬತ್ತಾಸು' ಅದರ ಹೆಸರು. ಕೃಷ್ಣ ರಾಯಚೂರು ಅವರ ಗೆರೆಗಳನ್ನಷ್ಟೇ ನೋಡಿದವರಿಗೆ ಅವರ ಅಕ್ಷರ ಮೋಡಿಗೂ ಒಳಗಾಗುವ ಅವಕಾಶ ಇಲ್ಲಿದೆ. 'ಅವಧಿ'ಯ ಎನ್ ಸಂಧ್ಯಾರಾಣಿ ಎಂದಿನಂತೆ ತಮ್ಮದೇ ಆಪ್ತ ಶೈಲಿಯಲ್ಲಿ ಕೃಷ್ಣ...
ನಾ ದಾ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ
ಸದಾ ಹುರುಪಿನ, ಅಗಾಧ ಚಟುವಟಿಕೆಯ, ಜೊತೆಯಲ್ಲಿದ್ದವರಿಗೆ ನಗುವನ್ನು ಮಾತ್ರವೇ ಹಂಚುವ, ಎಲ್ಲರನ್ನೂ ತನ್ನವ.. ತನ್ನವ.. ಎಂದು ಭಾವಿಸುವ ನಾ ದಾಮೋದರ ಶೆಟ್ಟರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ನಾ ದಾ ಎಂದೇ ಇವರು ಎಲ್ಲರಿಗೂ ಪರಿಚಿತ. ಅನುವಾದ ಕ್ಷೇತ್ರದಲ್ಲಿ ದಶಕಗಳಿಂದ ಹೆಸರುವಾಸಿ. ಕವಿತೆ ಕಥೆ ನಾಟಕ ಪ್ರವಾಸ ಕಥನ...
ಎಲ್ಲ ಮಕ್ಕಳಿಗಾಗಿ.. ಈ ‘ಪ್ಯಾರ್’
ನಿಟ್ಟೆ ವಿ.ವಿ.ಯಲ್ಲಿ ಮೊದಲ ಬಿ.ಎ ಓದುತ್ತಿರುವ ನನ್ನ ಮಗಳು ನಿಯತಿ ಮತ್ತು ಎರಡನೇ ಬಿ.ಎ. ಓದುತ್ತಿರುವ ಸನಲ್ ಅಂತೋನಿ ನಿರ್ಮಿಸಿರುವ ಕಿರುಚಿತ್ರ ಇದು. (7.2 ನಿಮಿಷ). ಅವರು ಹೇಳಿದಂತೆ ನಾನು ಕೇಳಿದ್ದೇನೆ. ನನಗೆ ಇದರ ಕತೆಯೂ ಗೊತ್ತಿರಲಿಲ್ಲ. ನಾನು ಮೂಗು ತೂರಿಸಲೂ ಇಲ್ಲ. ನಿರ್ದೇಶಕರ ಅಣತಿಯಂತೆ ನಡೆದುಕೊಂಡಿದ್ದೇನೆ....
ಎಲ್ಲ ಮಕ್ಕಳಿಗಾಗಿ.. ಈ 'ಪ್ಯಾರ್'
ನಿಟ್ಟೆ ವಿ.ವಿ.ಯಲ್ಲಿ ಮೊದಲ ಬಿ.ಎ ಓದುತ್ತಿರುವ ನನ್ನ ಮಗಳು ನಿಯತಿ ಮತ್ತು ಎರಡನೇ ಬಿ.ಎ. ಓದುತ್ತಿರುವ ಸನಲ್ ಅಂತೋನಿ ನಿರ್ಮಿಸಿರುವ ಕಿರುಚಿತ್ರ ಇದು. (7.2 ನಿಮಿಷ). ಅವರು ಹೇಳಿದಂತೆ ನಾನು ಕೇಳಿದ್ದೇನೆ. ನನಗೆ ಇದರ ಕತೆಯೂ ಗೊತ್ತಿರಲಿಲ್ಲ. ನಾನು ಮೂಗು ತೂರಿಸಲೂ ಇಲ್ಲ. ನಿರ್ದೇಶಕರ ಅಣತಿಯಂತೆ ನಡೆದುಕೊಂಡಿದ್ದೇನೆ....
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ…?
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ....? ರೇಣುಕಾ ರಮಾನಂದ್ ಅಂಕೋಲಾ ಯಾರಿಗೆ ಗೊತ್ತು ನಾವಿಬ್ಬರು ಇಂದು ಭೇಟಿಯಾದರೂ ಆಗಬಹುದು ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ ಹತ್ತಿಯಷ್ಟು ಹಗುರಾಗಿ ಬೂರುಗದ ಹೂಗಳಂತೆ ನಮ್ಮಿಬ್ಬರ ಮಧ್ಯೆ ಹಾರಾಡಬಹುದು ಇಪ್ಪತ್ತು ವಷ೯- ನಾ ನಿನ್ನ ನೋಡದೇ.. ಗಂವ್ ಎನ್ನುವ ಕೆಲವು ಕಡುಕಪ್ಪು ರಾತ್ರಿಗಳಲ್ಲಿ...
ನಾನು 11 ದಿನ ಜೈಲಿನಲ್ಲಿದ್ದೆ..
ಅಶೋಕ್ ಶೆಟ್ಟರ್ ಸಾವಕಾಶವಾಗಿ ನಾನು ಹೊದ್ದ ಕಂಬಳಿಯಿಂದ ನನ್ನನ್ನು ಅನಾವರಣಗೊಳಿಸಿಕೊಂಡು ನಿದ್ರೆಯಿಂದ ವಾಸ್ತವಕ್ಕೆ ಬರುತ್ತಿದ್ದ ನನ್ನ ಮುಂದೆ ಮೈಯೆಲ್ಲ ನಗುವಾಗಿ ನಿಂತು ತಮಾಷೆಯ ಧ್ವನಿಯಲ್ಲಿ ಹೇಳುತ್ತಿದ್ದ ಮಹೇಂದ್ರ ಸಿಂಗ್ ಸಿಸೋಡಿಯಾ, “ಅಶೋಕ್ ಭೈ ಮೈ ಏಕ್ ಸಿನಿಮಾ ಬನಾವೂಂಗಾ. ಪೆಹಲಾ ಶಾಟ್ ಏ ಹೋಗಾ ಕೀ ಏಕ ಆದಮಿ ದಿಲ್ಲೀ ಕೀ...
ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ
ಶಿವು ಮೋರಿಗೇರಿ ಮತ್ತೀಗ್ಲೂ ನಂಗನ್ನಿಸೋದು ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ, ಮೂಲ ಮಣ್ಣಿನ ಮಿಂಚು ! ಅಂತ. ನಂಗೇನು ಗೊತ್ತಿತ್ತು ? ಈ ದಿನ ನಂಗೆ ಇಷ್ಟು ಮಹತ್ವದ್ದು ಅಂತ ! ಬೆಳಗ್ಗೆ ಬೆಳಗ್ಗೇನೇ ಗೊತ್ತಾದ ಮೊದಲ ಸುದ್ದಿ ಅಂದ್ರೆ ಅದು ನಮ್ಮ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ‘ಭಾರತೀಯ...
ಕಾಗೆಗಳ ಕ್ಷಮೆಯಾಚಿಸಿ..
ಶೇಷಗಿರಿ ಜೋಡಿದಾರ್ ತುಂಬಾ ಸಮಯದಿಂದ ಕರ್ಣಕಠೋರ ಕಾವ್,ಕಾವ್,ಕಾವ್.... ಕಾಗೆಯ ಕೂಗು ಕೇಳಿಬರುತ್ತಿದೆ ಹುಲುಸಾಗಿ, ದಟ್ಟವಾಗಿ ತುಂಬಿಕೊಂಡಿದ್ದ ಆ ಮರದಿಂದ, ಈಗ ಹಂದರವಾಗಿ ಬೋಳಾಗಿದ್ದರೂ... ಒಣಕಡ್ಡಿ ರೆಂಬೆಕವಲುಗಳ ಅಸ್ಥಿಪಂಜರದಲ್ಲಿ ಏನೂ ಕಾಣುತ್ತಿಲ್ಲ ಹಿಮಕಾವಳದಲ್ಲಿ ಹುದುಗಿಹೋದ ಬಿಳಿ ಪರದೆಯ ಮೇಲೆ ಕುಳಿತಿರುವ ಆಕೃತಿಗಳು...
ವೀಣಾ ಶಿವಣ್ಣ ಏನಂದ್ರು ಗೊತ್ತಾ..
ಸರ್ಕಾರ ಮಾಡಕ್ ಆಗದೆ ಇರೋ ಕೆಲಸ , ಇಷ್ಟ್ ಸರ್ವೈವಲ್ ಸ್ಕಿಲ್ ಇದ್ರೆ ಸಾಕಪ್ಪ ನಮ್ಮ ಹೆಣ್ಣು ಮಕ್ಕಳಿಗೆ .. -ವೀಣಾ ಶಿವಣ್ಣ News/ India/ Madhya Pradesh MP woman chops off rapist's genital, takes severed organ to police as evidence A woman in Madhya Pradesh sliced of her...
ಹ್ಯಾಂಡ್ ಪೋಸ್ಟ್ ಗೆ ದಾರಿ ಯಾವುದು..?
ಜಯರಾಮಾಚಾರಿ ತೇಜಸ್ವಿ ಯಾರನ್ನೆಲ್ಲ ಸೆಳೆದಿಲ್ಲ!! ನಾಲ್ಕು ದಿಕ್ಕೆಟ್ಟ ಹುಡುಗರು (ನಾನು ಚೇತನ್ ಮಂಜ ರಘು) ಅವರನ್ನು ಹುಡುಕುತ್ತ ನಿರುತ್ತರದೆಡೆಗೆ ಹೊರಟಿದಾಗ ಮಾಡಿದ ಚಿತ್ರೀಕರಣ. ರಾಜೇಶ್ವರಿ ಮೇಡಂ ಹೇಳಿದ ಮುಕ್ಕಾಲ್ ಕೆ.ಜಿ.ಲವ್ ಸ್ಟೋರಿ, ಕಾಡು ಕಳೆದುಹೋದ ದುಃಖ. ವಾಪಸ್ಸು ಬರಬೇಕಾದರೆ ಹಲವು ಪ್ರಶ್ನೆಗಳು ಸ್ಮಶಾನ ಮೌನ ಹಾಗೂ...
ಅಪ್ಪ ತುಜೇ ಸಲಾಂ..
ಐಮಂಡ ಡಿಕ್ಕಿ ಸೋಮಯ್ಯ with my dad.. ಸಿಯಾಚಿನ್ ಗ್ಲೇಸಿಯರ್ ನಲ್ಲಿ 1988ರಲ್ಲಿ ಸೇವೆಗೈದಿದ್ದ ನನ್ನ ತಂದೆ ಸುಬೇದಾರ್ ಐಮಂಡ ಸೋಮಯ್ಯ ನನ್ನ ಪಾಲಿಗೆ ನಿಜವಾದ ಹೀರೋ. ಆ ದುರ್ಗಮ ಪರಿಸ್ಥಿತಿಯಲ್ಲಿ ಅದೆಷ್ಟು ಕಷ್ಟಪಟ್ಟಿರಬಹುದೆಂದು ಈವಾಗ ನನಗೆ ಮನವರಿಕೆಯಾಗುತ್ತಿದೆ. ಹೆಮ್ಮೆಯ ವಿಷಯ ಅಂದರೆ ಸಿಯಾಚಿನ್ ನಲ್ಲಿ ಸೇವೆಯಲ್ಲಿದ್ದಾಗ...
ಮನೆ ತಾರಸಿಯೇ ತಾಲೀಮು ಜಾಗ..
ಚಂದ್ರಹಾಸ ಉಳ್ಳಾಲ್ ...ಹೀಗೊಂದು ಪ್ರಯೋಗ ನಡೆಯುತ್ತಿದೆ.. ಮಹಿಳೆಯರು ಮತ್ತು ಮಕ್ಕಳಿಗೆ ನಾಟಕದ ತಾಲೀಮು ನಡೆಸುತ್ತಿರುವೆ..28 ಜನ ನಟಿಯರು ...! ಎಲ್ಲಾ ನಮ್ಮ ಮನೆಯ ಆಸುಪಾಸಿನವರು..ಬೀಡಿ ಕಟ್ಟುವ.. ಬತ್ತಿ ಹೊಸೆಯುವ.. ಅಂಗಡಿಯಲ್ಲಿ ಲೆಕ್ಕ ಬರೆಯುವ.. ಬಟ್ಟೆ ಹೊಲಿಯುವ ಕಾಯಕದ ಮಹಿಳೆಯರು ... ಹಾಗೂ 6 ರಿಂದ 9 ನೆ ತರಗತಿಯಲ್ಲಿ...
ನಿದುರೆ ಬರದಿರೆ ಏನಂತೀ… ಲವ್ವೊ ಲವ್ವೋ ಲವ್ವೋ..
ಪ್ರೀತಿ ಅರ್ಥ ಪ್ರೀತಿಸುವುದೇ ಎನುವ ಧೀರರು.. ಕತ್ತಲಲ್ಲಿ ಕಳೆದು ಹೋದ ಚುಕ್ಕಿಯಾದರು.. ಎನ್ನುತ್ತದೆ ಪ್ರೀತಿಯ ಪಿಸುಮಾತು. ಪ್ರೀತಿಯನ್ನು ದೇಹದ ಮೇಲೆ ಹೊತ್ತವರ ಆಲ್ಬಂ ಇಲ್ಲಿದೆ. ಹಚ್ಚೆಯಾದರೂ ಹಾಕಿಸಿಕೊಳ್ಳಿ, ಕಚ್ಚಿಯಾದರೂ ಗುರುತು ಮೂಡಿಸಿಕೊಳ್ಳಿ.. ...
ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ..
ಏ ದಿಲ್ ಸುನ್ ರಹಾ ಹೈ..
ಪ್ರೀತಿಯ ಗಾಳಿ ಬೀಸುತಿದೆ..
ಇದು ಅನಂತ ನಾಯಕ್ ಅವರು ಚಿತ್ರಿಸಿರುವ ವಿಡಿಯೋ. ಕಾವ್ಯ ಅಚ್ಯುತ್ ಹಾಡಿದ್ದಾರೆ. ಸ್ವಲ್ಪ ಖಾಸಗಿ ಶೂಟಿಂಗ್ ಅನಿಸಿದರೂ ಹಾಡಿನ ಕಂಪು ಹರಡಲು ಇಲ್ಲಿ...
