ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸತ್ತವರ ಮನೆಯಲ್ಲಿ RIP ಗಳ ರಾಶಿ..
ಭಾಸ್ಕರ್ ಬಂಗೇರ ಊರು ಬದಲಾಗಿದೆ ಗೆಳತಿ ವಾರ ವ್ರತಗಳಿಗೆ ಮೀನು ಬಿಟ್ಟ ಜನ ನಾಮ ಬಳಿದುಕೊಂಡ ದೋಣಿಗಳು ಸೇತುವೆ ಕೆಳಗಡೆ ಕಣ್ಣೀರು. ಅಕ್ವೇರಿಯಮ್ಮಿನಲ್ಲಿ ಅಳುವ ವಾಸ್ತು ಮೀನು ಅಂಗಳಕ್ಕೆ ಹಾಕಿದ ಕಾಂಕ್ರೀಟು ಬೊಂಬಾಯಿಯ ಅಣ್ಣ ತಂದ ವಾಸ್ತು ಗಿಡ ಜಗಳಕ್ಕೆ ಬೆಳೆದ ಕಾಂಪೌಂಡು. ಜಾತ್ರೆಯಲ್ಲಿ ನೂರರ ನೋಟಿಗೆ ಸಿಗುವ ನಗುವ ಬುದ್ಧ...
ಚಿಕ್ ಚಿಕ್ ಸಂಗತಿ: ಆ 80 ರೂಪಾಯಿ..
ಜಿ ಎನ್ ಮೋಹನ್ ಎಲ್ಲಾ ಸರಿಯಾಗಿಯೇ ಇತ್ತು ಎಲ್ಲ ಅಂದರೆ ಎಲ್ಲವೂ.. ಹಕ್ಕಿಗಳು ಸರಿಯಾದ ದಿಕ್ಕಿನಲ್ಲಿಯೇ ರೆಕ್ಕೆ ಬೀಸುತ್ತಾ ಹಾರುತ್ತಿದ್ದವು, ಹಿಮ ಪರ್ವತಗಳು ಎಷ್ಟು ಮಂಜು ಹೊತ್ತು ನಿಲ್ಲಬೇಕೋ ಅಷ್ಟೇ ಮಂಜು ಹೊದ್ದುಕೊಂಡಿದ್ದವು ಹೊದ್ದಿದ್ದ ಶಾಲಿನಲ್ಲಿ ಎಷ್ಟಿರಬೇಕೋ ಅಷ್ಟೇ ಕುಸುರಿ ಕೆಲಸವಿತ್ತು ತೊಟ್ಟಿದ್ದ ಸ್ವೆಟರ್ ಯಾವ...
ಹಸಿರು ಪ್ರಕಾಶನ ಸ್ಥಗಿತವಾಗಿದೆ. ಅದಕ್ಕೆ ನಾನೇ ಕಾರಣ..
ಹಸಿರಿಗೆ ಬರ ಬಂದಾಗ.. ಕೆ ಪುಟ್ಟಸ್ವಾಮಿ ನನ್ನ ತಲಾ ಮೂರು ಪುಸ್ತಕಗಳನ್ನು ಹಾಗು ಹಲವರ ಪುಸ್ತಕಗಳನ್ನು ಪ್ರಕಟಿಸಿದ್ದ, ಹಸಿರು ಪ್ರಕಾಶನ ಮತ್ತು ನಳಂದ ಮಂಟಪ ಪ್ರಕಾಶನ ಸಂಸ್ಥೆಗಳು ವ್ಯವಹಾರವನ್ನು ಸ್ಥಗಿತಗೊಳಿಸಿವೆ. ಅದಕ್ಕೆ ನಾನೇ ಕಾರಣ. ಅರ್ಥಾತ್ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಪ್ರಕಟಣೆ ಇವುಗಳಿಂದ ಆಗಿಲ್ಲ. ನಾನೂ...
ನೋಡಲೇಬೇಕಾದ ನಾಟಕ “ಓದಿರಿ”.
ಸಲೀಮ್ ಪಾಷಾ "ಓದಿರಿ" ನಾಟಕ ನೋಡಿಕೊಂಡು ಮಂಡ್ಯದಿಂದ ಈಗಷ್ಟೇ ಬಂದೆ. ಅದ್ಬುತ ನಾಟಕ. ಮೊಹಮ್ಮದ್ ಪೈಗಂಬರರು ಕುರಿತ ಈ ನಾಟಕ ವೀಕ್ಷಕರಲ್ಲಿ ಕಣ್ಣೀರು ತರಿಸಿತು. ಭಕ್ತಿ ಗೌರವ ಮೂಡಿಸಿತು. ಮುಸ್ಲಿಮೇತರರ ಕಣ್ಣಲ್ಲಿಯೂ ನೀರು ತರಿಸಿದ ನಾಟಕ ಈ " ಓದಿರಿ." ನಾಟಕ ಉದ್ಘಾಟಿಸಿದವರು ರಂಗಾಯಣದ ನಿರ್ದೇಶಕ ಜನಾರ್ದನ್ (ಜೆನ್ನಿ). ನಾಟಕ...
ನೋಡಲೇಬೇಕಾದ ನಾಟಕ "ಓದಿರಿ".

ಆ ಮಾದಕ ತುಟಿ ಹೀರಿದ ಘಳಿಗೆಯಲಿ..
ಮತ್ತೆ ಮೂಡುತಿದೆ ಎದೆಯಲಾವುದೋ! ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೊರಗಾಡುತ್ತಿಲ್ಲ ಹೆಜ್ಜೆಗಳು ಒಳಗೇ ರುಮು ಜುಮುಗುಟ್ಟಿಸುವ ಯಾವುದೋ ಗಂಧದ ಬಳಿವಿಡಿದು ಒಳಗೊಳಗೇ .... ಎಲ್ಲಿದ್ದವು ಈ ಹೆರಳು ! ಅಂತರಗಂಗೆಯಂತೆ...
ಒಂದು ಘಟನೆ ಹೇಳುತ್ತೇನೆ ಕೇಳಿ..
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ! ಶ್ರೀನಿವಾಸ್ ಕಾರ್ಕಳ ಮತ್ತು ಗುಲಾಬಿ ಬಿಳಿಮಲೆ ದಂಪತಿಗಳ ನೈಜ ಬದುಕಿನ ಕತೆ ಗೌರಿ ಲಂಕೇಶ್ ಕನ್ನಡಕ್ಕೆ: ಕಿರಣ್ ಎಂ ಗಾಜನೂರು ಇತ್ತೀಚೆಗೆ ನಮ್ಮ ನಡುವೆ ಘಟಿಸಿದ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ಬದುಕಲು ಭಯಪಡುವ ಜನರಿಗೆ ನಾನೊಂದು ಉತ್ಸಾಹ ತುಂಬಬಲ್ಲ ನೈಜ ಘಟನೆಯನ್ನು ಹೇಳುತ್ತೇನೆ. ಇದು ತೀರಾ...
ಮೂಕಾಂಬಿಕೆ ಅಲಿಯಾಸ್ ‘ಮುಕ ಬಿಂಕ’
ಕನ್ನಡ ಕಥಾ ಲೋಕದ ಮುತ್ತಜ್ಜ, ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಆಗ ತಾನೇ ನಡು ಹರೆಯದಲ್ಲಿದ್ದ ಅನಂತಮೂರ್ತಿಯವರು ಸಂದರ್ಶಿಸಿರುವ ವೀಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ಆ ಹೊತ್ತಿಗೆ ಮಾಸ್ತಿಯವರದ್ದು, 95ರ ತುಂಬು ಜೀವನದ ಪರಿಪಕ್ವ ಅನುಭವಗಳಾದರೆ ಅನಂತಮೂರ್ತಿಯವರದ್ದು, ಆಗತಾನೆ ನಡು ವಯಸ್ಸಲ್ಲಿ ಮಾಗುತ್ತಿದ್ದ ಖಚಿತ...
ಮೂಕಾಂಬಿಕೆ ಅಲಿಯಾಸ್ 'ಮುಕ ಬಿಂಕ'
ಕನ್ನಡ ಕಥಾ ಲೋಕದ ಮುತ್ತಜ್ಜ, ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಆಗ ತಾನೇ ನಡು ಹರೆಯದಲ್ಲಿದ್ದ ಅನಂತಮೂರ್ತಿಯವರು ಸಂದರ್ಶಿಸಿರುವ ವೀಡಿಯೋ ತುಣುಕೊಂದನ್ನು ನೋಡುತ್ತಿದ್ದೆ. ಆ ಹೊತ್ತಿಗೆ ಮಾಸ್ತಿಯವರದ್ದು, 95ರ ತುಂಬು ಜೀವನದ ಪರಿಪಕ್ವ ಅನುಭವಗಳಾದರೆ ಅನಂತಮೂರ್ತಿಯವರದ್ದು, ಆಗತಾನೆ ನಡು ವಯಸ್ಸಲ್ಲಿ ಮಾಗುತ್ತಿದ್ದ ಖಚಿತ...
‘ಸೆಗಣಿ’ಗೂ ಬಂತು ಸೂಟು-ಬೂಟು
ರಾಜಾರಾಂ ತಲ್ಲೂರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿರುವ ಕೇಂದ್ರೀಯ ನೆಡುತೋಪು ಬೆಳೆಗಳ ಸಂಶೋಧನಾ ಕೇಂದ್ರ (CPCRI) ಕ್ಕೆ ಸಂಶೋಧನಾ ಬಳಕೆಗಾಗಿ ಇನ್ನೂರು ಮೆಟ್ರಿಕ್ ಟನ್ ಸೆಗಣಿ ಬೇಕಂತೆ. ಹಾಗಂತ ಮೊನ್ನೆ ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟಣೆ ಬಂದಿದೆ. ರೈತರ ಆತ್ಮಹತ್ಯೆಗಳು ನುಸಿ-ನೊಣಗಳ ಸಾವಿನ ಸಾಲಿಗೆ ಬಂದು ನಿಂತಿರುವ ಈ...
'ಸೆಗಣಿ'ಗೂ ಬಂತು ಸೂಟು-ಬೂಟು

ನಾವು ಕತ್ತೆ ಹುಡುಕುತ್ತಾ ತಿರುಗುತ್ತಿದ್ದೆವು..
ಕ್ರಿಯಾಶೀಲ ರಂಗಮೌನಿ; ಶ್ರೀನಿವಾಸ ತಾವರಗೇರಿ ರಜನಿ ಗರುಡ ಎರಡು ತಿಂಗಳ ಹಿಂದೆ ಇರಬೇಕು. 'ಅವಧಿ'ಯಲ್ಲಿ ಪರಮೇಶ್ವರ ಗುರುಸ್ವಾಮಿ ಒಂದು ಪುಟ್ಟ ಲೇಖನ ಬರೆದಿದ್ದರು. ಶ್ರೀನಿವಾಸ ತಾವರಗೇರಿಯವರ ಬಗ್ಗೆ. ಕಾಡುವ ಫೋಟೋ ಸಹಾ ಇತ್ತು. ಸುಮಾರಾಗಿ ಎರಡು ದಶಕಗಳ ಹಿಂದೆ ಅವರೊಡನೆ ಒಡನಾಡಿದ ನೆನಪು ಒತ್ತರಿಸಿ ಬಂತು. ಅವರ ನೆನಪನ್ನು...
ನನ್ನ ಪ್ರಿಯ ಗದ್ಯ ಲೇಖಕರಲ್ಲಿ ಉಮಾರಾವ್ ಒಬ್ಬರು
ಇದೇ 17 ರಂದು ಅಂಗಳದಲ್ಲಿ ನಮ್ಮ ನಡುವಿನ ಒಳ್ಳೆಯ ಲೇಖಕಿ ಉಮಾರಾವ್ ಅವರ ಹೊಸ ಹಾಗೂ ಹೊಸ ರೀತಿಯ ಪ್ರವಾಸ ಕಥನ 'ಇನ್ನು ಎಲ್ಲಿಗೋಟ' ಬಿಡುಗಡೆಯಾಗುತ್ತಿದೆ ಈ ಕೃತಿಗೆ ರಹಮತ್ ತರೀಕೆರೆ ಬರೆದ ಮುನ್ನುಡಿ ಇಲ್ಲಿದೆ ರಹಮತ್ ತರೀಕೆರೆ ನನ್ನ ಪ್ರಿಯ ಗದ್ಯ ಲೇಖಕರಲ್ಲಿ ಉಮಾರಾವ್ ಒಬ್ಬರು. ಲಂಕೇಶ್ ಪತ್ರಿಕೆಯಲ್ಲಿ ಅವರು ಮುಂಬೈನಿಂದ ಅಂಕಣ...
ಧ್ವನಿ ಸುರುಳಿಯೂ ಹೋಯಿತು, ಸಿ ಡಿ ಯೂ ಇಲ್ಲ!
ನಾ ಕಾರಂತ ಪೆರಾಜೆ ಒಂದು ಕಾಲಘಟ್ಟದಲ್ಲಿ ಧ್ವನಿಸುರುಳಿಗಳನ್ನು ಸಂಗ್ರಹಿಡಿಸುವುದು ನನಗೆ ಅಭ್ಯಾಸ. ಹಲವಾರು ನಾಟಕ, ಹಾಡುಗಳು.. ಹೀಗೆ. ಈಚೆಗೆ ಯಕ್ಷಗಾನ ಕಾರ್ಯಕ್ರಮವೊಂದರಲ್ಲಿ 'ಕಲಾಭಿಮಾನಿ' ಒಬ್ಬರ ಪರಿಚಯವಾಯಿತು. ಅವರ ಹೆಸರನ್ನು ಮೊದಲೂ ಕೇಳಿದ್ದೆ. ಒಂದಿವಸ ಮನೆಗೆ ಬಂದರು. ಸುಮಾರು ಐವತ್ತರಷ್ಟು ಹಳೆಯ ಯಕ್ಷಗಾನ...
ಚಿಕ್ ಚಿಕ್ ಸಂಗತಿ: ‘ನನಗೆ ಒಂದು ಆಸೆ ಇದೆ’ ಎಂದರು..
ಜಿ ಎನ್ ಮೋಹನ್ 'ನನಗೆ ಒಂದು ಆಸೆ ಇದೆ' ಎಂದರು ವೇದಿಕೆಯ ಮೇಲೆ ಕುಳಿತಿದ್ದ ನಾನು ಥಟ್ಟನೆ ಅವರೆಡೆಗೆ ತಿರುಗಿದೆ ಅವರು ಹೈಕೋರ್ಟ್ ನ ನ್ಯಾಯಾಧೀಶರು. ಸಾಕಷ್ಟು ಹೆಸರು ಗಳಿಸಿದವರು ನ್ಯಾಯಾಂಗ ಎಂದರೆ ಅದು ಒಂದು ಬೇರೆ ಲೋಕವೇ ಎನ್ನುವಂತೆ ನೂರೆಂಟು ಶಿಷ್ಟಾಚಾರ ಅದಕ್ಕೆ ನಿಜಕ್ಕೂ ಭಾವಕೋಶವೂ ಇದೆಯೇ ಯಾರಿಗೆ ಗೊತ್ತು? ಹಾಗಿರುವಾಗ ಈ...
ಚಿಕ್ ಚಿಕ್ ಸಂಗತಿ: 'ನನಗೆ ಒಂದು ಆಸೆ ಇದೆ' ಎಂದರು..
ಜಿ ಎನ್ ಮೋಹನ್ 'ನನಗೆ ಒಂದು ಆಸೆ ಇದೆ' ಎಂದರು ವೇದಿಕೆಯ ಮೇಲೆ ಕುಳಿತಿದ್ದ ನಾನು ಥಟ್ಟನೆ ಅವರೆಡೆಗೆ ತಿರುಗಿದೆ ಅವರು ಹೈಕೋರ್ಟ್ ನ ನ್ಯಾಯಾಧೀಶರು. ಸಾಕಷ್ಟು ಹೆಸರು ಗಳಿಸಿದವರು ನ್ಯಾಯಾಂಗ ಎಂದರೆ ಅದು ಒಂದು ಬೇರೆ ಲೋಕವೇ ಎನ್ನುವಂತೆ ನೂರೆಂಟು ಶಿಷ್ಟಾಚಾರ ಅದಕ್ಕೆ ನಿಜಕ್ಕೂ ಭಾವಕೋಶವೂ ಇದೆಯೇ ಯಾರಿಗೆ ಗೊತ್ತು? ಹಾಗಿರುವಾಗ ಈ...
ಅವರ ‘ಸಮಾಧಿಯ ಮೇಲೊಂದು ಹೂ..’
ದೂರದರ್ಶನ ಕೇಂದ್ರದ ಹಸನ್ಮುಖಿ, ಪ್ರಶಸ್ತಿ ವಿಜೇತ ನಿರ್ಮಾಪಕರೂ ಆಗಿದ್ದ ಸಿ ಎನ್ ರಾಮಚಂದ್ರ ಇನ್ನಿಲ್ಲ. ಅವರ ಸಹೋದ್ಯೋಗಿ, ಕವಿ ಎಚ್ ಎನ್ ಆರತಿಯವರ ಆಪ್ತ ಬರಹ ಇಲ್ಲಿದೆ ಎಚ್ ಎನ್ ಆರತಿ ಕೆಲವರು ಹುಟ್ಟುವುದೇ, ಬದುಕುವುದೇ, ಉಸಿರಾಡುವುದೇ "ಸ್ನೇಹ"ಕ್ಕೋಸ್ಕರವೇನೋ ಎಂಬಂತಿರುತ್ತಾರೆ. ಅಂಥವರು ಎಲ್ಲೇ ಇರಲಿ, ಎಲ್ಲಿಗೇ ಹೋಗಲೀ,...
ಅವರ 'ಸಮಾಧಿಯ ಮೇಲೊಂದು ಹೂ..'

ಯಾರಾದರೂ ಕದ್ದು ಬಿಡಿ ನನ್ನ ಕನಸನ್ನು..
ಗೀರ್ವಾಣಿ ಇದು ಯಾರ ಶಾಪಕ್ಕೆ ಹುಟ್ಟಿಕೊಂಡ ಕನಸು? ಆಲದ ಮರದ ಕೆಳಗೆ ಬೆಳೆದು ಹಣ್ಣು ಹಡೆಯುವ ಕನಸು ಸಂಭೋಗದಾಚೆ ಚಿಗುತೇರುತ್ತಲೇ ಇಲ್ಲ ಸಂಭವಗಳು ಕುಮಾರ ಸಂಭವ ಕುಮಾರಿ ಸಂಭವ! ಯಾರಿತ್ತ ಶಾಪವೋ ಯಾರ ಕೋಪವೋ ಯಾರಾದರೂ ಕದ್ದು ಬಿಡಿ ನನ್ನ ಕನಸನ್ನು ಹಚ್ಚಡದ ಬೆಳಕು ಆರಿಸಿ ಬಿಡುತ್ತೇನೆ ಹೆಬ್ಬಾಗಿಲ ತೆರೆದಿಡುತ್ತೇನೆ ಸದ್ದಿಗೆ...
ಕುಂವೀ ಸೃಜನಶೀಲ ಪ್ರತಿಭೆ ಬೆರಗು ಮೂಡಿಸುತ್ತದೆ..
ಮೂರು ಮುಖಪುಟಗಳಲ್ಲಿ ಕುಂ ವೀ ಆಯ್ದುಕೊಂಡದ್ದು ಇದನ್ನು 'ಶಿವಲಿಂಗ' ಕೃತಿಗೆ ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಬರೆದ ಬೆನ್ನುಡಿ ಇಲ್ಲಿದೆ ತಾಯಿಯ ಗರ್ಭದಲ್ಲಿರುವಾಗಲೆ ತಂದೆಯನ್ನು ಕಳೆದುಕೊಂಡು, ಬಾಲ್ಯದಲ್ಲಿಯೇ ತಾಯಿಯಿಂದ ತ್ಯಜಿಸಲ್ಪಟ್ಟು, ಊರವರ ಕೈಗೂಸಾಗಿ ಬೆಳೆದು, ತಾರುಣ್ಯದಲ್ಲಿ ಜೇಬುಗಳ್ಳರ ಪ್ರಪಂಚವನ್ನು...
ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು..
ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 30 ಮರಳಿ ಗೂಡಿಗೆ ಕೋಣೆ ಸ್ಥಿತಿಗೆ ಮತ್ತು ರಾತ್ರಿಯೆಲ್ಲಾ ತಿಗಣೆ ಕಾಟದಿಂದ ನನಗೆ ನಿದ್ರೆ ಸರಿಯಾಗಿ ಆಗಲಿಲ್ಲ. ಬೆಳಗ್ಗೆ ಎದ್ದು ವ್ಯವಸ್ಥಾಪಕನನ್ನು ಕರೆದು ಗದರಿ ಸ್ನಾನದ ಕೋಣೆಯನ್ನು ಸ್ವಚ್ಛಮಾಡಿಸಿದೆ. ಸ್ನಾನ ಮುಗಿಸಿ, ರಸ್ತೆ ಬದಿಯ ಹೋಟೆಲ್‍ನಲ್ಲಿ ತಿಂಡಿ ತಿಂದು ಸರ್ಕಾರಿ ಪ್ರೌಢಶಾಲೆಯ...