ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿ ಎಂ ಬಷೀರ್ ಹೊಸ ಕವಿತೆ: ಗೃಹಿಣಿಯೊಬ್ಬಳ ಪಯಣ!
ಬಿ ಎಂ ಬಷೀರ್ ಹೊಸ ಕವಿತೆ: ಗೃಹಿಣಿಯೊಬ್ಬಳ ಪಯಣ!

ಬಿ ಎಂ ಬಷೀರ್ ಉಚಿತವೆನ್ನುವ ಕಾರಣಕ್ಕಾಗಿ ಸರಕಾರಿ ಬಸ್ ಹತ್ತಿ ಕೂತಿರುವ ಗೃಹಿಣಿ ನಾನು... ಎಲ್ಲಿಗೆ ತಲುಪಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.... ಕಂಡಕ್ಟರ್ ಬಂದು ಟಿಕೆಟ್ ಹರಿಯುವ ಮೊದಲು ಅದನ್ನು ನಿರ್ಧರಿಸಿ ಬಿಡಬೇಕು! ತಾಯಿಯ ಮನೆಯಿಂದ ಗಂಡನ ಮನೆಯವರೆಗೆ ಬದುಕು ಸಿದ್ಧಪಡಿಸಿದ್ದ ನನ್ನ ರಸ್ತೆ ನನಗಾಗಿ ಕಂಡಕ್ಟರ್...

read more
ಪ್ರೇಮಾ ಹೊಸಮನಿ, ಪ್ರಶಾಂತ ಹಿರೇಮಠ್‌ಗೆ ರಂಗಪ್ರಶಸ್ತಿ
ಪ್ರೇಮಾ ಹೊಸಮನಿ, ಪ್ರಶಾಂತ ಹಿರೇಮಠ್‌ಗೆ ರಂಗಪ್ರಶಸ್ತಿ

ರಂಗ ಸಂಗಮ ಕಲಾ ವೇದಿಕೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಪ್ರಶಾಂತ ಹಿರೇಮಠ್‌ ಹಾಗೂ ಪ್ರೇಮಾ ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ. 'ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರ'ವನ್ನು ಹಿರಿಯ ಕಲಾವಿದ ಪ್ರಶಾಂತ ಹಿರೇಮಠ್‌ ಅವರಿಗೆ ಹಾಗೂ 'ಮಾತೋಶ್ರೀ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರ' ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ...

read more
ಆರ್ ಪೂರ್ಣಿಮಾಗೆ ಲೇಖಕಿಯರ ಸಂಘದ ಪ್ರಶಸ್ತಿ
ಆರ್ ಪೂರ್ಣಿಮಾಗೆ ಲೇಖಕಿಯರ ಸಂಘದ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ಟಿ. ಎಸ್. ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್.ರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಕಾಶವಾಣಿಯಲ್ಲಿ...

read more
‘ಚೆನ್ನುಡಿ’ಗೆ ಕಿರು ನಾಟಕೋತ್ಸವ ಪ್ರಶಸ್ತಿ
‘ಚೆನ್ನುಡಿ’ಗೆ ಕಿರು ನಾಟಕೋತ್ಸವ ಪ್ರಶಸ್ತಿ

ಬೆಂಗಳೂರು ಕಿರುನಾಟಕೋತ್ಸವ ತಂಡದ ನಮಸ್ಕಾರಗಳು. ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆ ಜುಲೈ-2 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಿತು. ಖ್ಯಾತ ರಂಗಕರ್ಮಿಗಳಾದ...

read more
ರಾಜಶೇಖರ ನೀರಮಾನ್ವಿ ಅವರ ಅಂಗಳದಲ್ಲಿ..
ರಾಜಶೇಖರ ನೀರಮಾನ್ವಿ ಅವರ ಅಂಗಳದಲ್ಲಿ..

ಚಂದ್ರಕಾಂತ ವಡ್ಡು ಬಳ್ಳಾರಿಯ ಹಿರಿಯ ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ಅವರನ್ನು ಭೇಟಿಯಾಗುವುದು ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಸ್ನೇಹಿತರ ವಲಯದಲ್ಲಿ ಅವರ ಆರೋಗ್ಯದ ಬಗ್ಗೆ ಆಗಾಗ ಆತಂಕ ವ್ಯಕ್ತವಾದಾಗಲೆಲ್ಲ ನನ್ನೊಳಗೆ ಅವರನ್ನು ಕಾಣಲಾಗದ ತಪ್ಪಿತಸ್ಥ ಭಾವನೆ ಉಂಟಾಗುತ್ತಿತ್ತು. ನಿನ್ನೆ ಬಳ್ಳಾರಿಯ ಅವರ ಮನೆಯಲ್ಲಿ ಭೇಟಿ ಮಾಡಿದ...

read more
ನಾಳೆ ಅಮರೇಂದ್ರರ ಹೊಸ ಕೃತಿಗಳ ಬಿಡುಗಡೆ
ನಾಳೆ ಅಮರೇಂದ್ರರ ಹೊಸ ಕೃತಿಗಳ ಬಿಡುಗಡೆ

ಕಥಾಪ್ರಕಾರವನ್ನು ಅಮರೇಂದ್ರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕತೆಗಳು ಮತ್ತು ನಡೆಸಿರುವ ಪ್ರಯೋಗಗಳೇ ಸಾಕ್ಷ್ಯ ನುಡಿಯುತ್ತವೆ. ಮಾಸ್ತಿಯವರಿಂದ ಹಿಡಿದು ಸಮಕಾಲೀನ ಕತೆಗಾರರ ತನಕ ಕನ್ನಡ ಕಥಾಲೋಕವು ಹೊಸದೆನಿಸುವ ತಂತ್ರ ಮತ್ತು ಶೈಲಿಗಳ ಆನ್ವೇಷಣೆಯಲ್ಲಿ ಸದಾ ತೊಡಗಿಕೊಂಡಿದೆ. ಆ ಆನ್ವೇಷಣೆಯ ಸಾರ್ಥಕ...

read more
ನಾಳೆ ಬನ್ನಿ..
ನಾಳೆ ಬನ್ನಿ..

ನಲ್ಮೆ. ನಾಳೆ ಭಾನುವಾರ ಬೆಳಿಗ್ಗೆ 10.30 ಕ್ಕೆ ""ವಿಶ್ವದಾಖಲೆ" ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ನಮ್ಮ "ಬಿಂಬ—ಆ ತೊಂಬತ್ತು ನಿಮಿಷಗಳು" ಚಲನ ಚಿತ್ರದ ಉಚಿತ ಪ್ರದರ್ಶನವಿದೆ. "ಒಬ್ಬನೇ ನಟ(ಶ್ರೀನಿವಾಸ ಪ್ರಭು); 103 ನಿಮಿಷಗಳ ಒಂದೇ ಶಾಟ್ ನಲ್ಲಿ ಇಡೀ ಚಿತ್ರದ ಚಿತ್ರೀಕರಣ(ಡಿಓಪಿ—ಪಿ ಕೆ ಹೇಚ್ ದಾಸ್ ),...

read more
ಶಿವಾನಂದ ಕಳವೆ ಓದಿದ ‘ಪಂಚಮವೇದ’
ಶಿವಾನಂದ ಕಳವೆ ಓದಿದ ‘ಪಂಚಮವೇದ’

ಪಂಚಮವೇದದ ಹಸಿರು ಪಯಣ ಶಿವಾನಂದ ಕಳವೆ ಪುಸ್ತಕದ ಹೆಸರು: ಪಂಚಮವೇದ ವೇದಾ ನಿರೂಪಣೆ: ಭಾರತಿ ಹೆಗಡೆ ಪುಸ್ತಕದ ಬೆಲೆ: ರೂ.೨೫೦ ಪುಟಗಳು: ೨೪೮ ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ, ಕೃಷಿ ಜ್ಞಾನ ವರ್ಗಾವಣೆಯ ಹಳೆಯ ಸ್ವರೂಪವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅಜ್ಜ ಮಗನಿಗೆ, ಮೊಮ್ಮಗನಿಗೆ ಮಾತಿನ ಮೂಲಕ ಕೆಲವು ಸಂಗತಿಗಳನ್ನು...

read more
ಜಿ ಎನ್ ನಾಗರಾಜ್ ಅಂಕಣ: ಕೆರೆ ನಿರ್ಮಾಣದಲ್ಲೊಂದು ನೆಗೆತ, ಸರಣಿ ಕೆರೆಗಳು ಎಂಬ ಮಹತ್ವದ ಶೋಧ
ಜಿ ಎನ್ ನಾಗರಾಜ್ ಅಂಕಣ: ಕೆರೆ ನಿರ್ಮಾಣದಲ್ಲೊಂದು ನೆಗೆತ, ಸರಣಿ ಕೆರೆಗಳು ಎಂಬ ಮಹತ್ವದ ಶೋಧ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸತ್ಯಮಂಗಲ ಮಹಾದೇವ ಹೊಸ ಕವಿತೆ:  ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ
ಸತ್ಯಮಂಗಲ ಮಹಾದೇವ ಹೊಸ ಕವಿತೆ: ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ

   ಸತ್ಯಮಂಗಲ ಮಹಾದೇವ ಹೊಸ ಹೊಸ ಹತಾರಗಳಿಂದ ಅಗೆದರು ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ನೆಲಕ್ಕೆ ಚೆಲ್ಲಿದರೂ ಮಣ್ಣು ಮರಳಿ ಅರಳುತ್ತದೆ ತನ್ನ ತಾನು ಸಂತೈಸಿಕೊಂಡು  ಕೊಡಲಿ ಏಟು ಬಿದ್ದರೂ ಗರಗಸ ತನ್ನ  ಕೊಯ್ದರೂ  ಮರ ಮುಗುಳುನಗೆಯಿಂದ ನೆಲಕ್ಕೊರಗುತ್ತದೆ ಮರವನ್ನು ಮಣ್ಣು ಸಂತೈಸುತ್ತದೆ ತಲೆ...

read more
ಸದಾಶಿವ ಸೊರಟೂರು ಹೊಸ ಕವಿತೆ: ಒಂದು ಸರಿಯಾದ ದುಃಖ.. 
ಸದಾಶಿವ ಸೊರಟೂರು ಹೊಸ ಕವಿತೆ: ಒಂದು ಸರಿಯಾದ ದುಃಖ.. 

ಸದಾಶಿವ ಸೊರಟೂರು ಈ ರಸ್ತೆಯ ತುದಿಯಲ್ಲೊಂದು  ಹಲುಬುವ ಎತ್ತರದ ಮರವಿದೆ.. ಈಗಷ್ಟೇ ಅದರೊಳಗಿಂದ  ಜೋಡಿ ಹಾಕಿಗಳು‌ 'ಕೂಟ' ಮುಗಿಸಿ ಹಾರಿ ಹೋದದ್ದು ಮರಕ್ಕೆ ತಿಳಿದೇ ಇಲ್ಲ. ಪ್ರೇಮಿಸಲು ಬಂದ ಹಕ್ಕಿಗಳ ಮಾತೂ ಕೇಳಿಸಿಕೊಳ್ಳುವುದಿಲ್ಲ ತನ್ನ ನೆರಳಲ್ಲಿ ಅರಳಿದ ಸಂಬಂಧಗಳ ಲೆಕ್ಕವೂ ಅದರ ಬಳಿಯಿಲ್ಲ!  ರಸ್ತೆಗೆ ಬಾಯಿಲ್ಲ...

read more
ಶ್ರೀನಿವಾಸ ಪ್ರಭು ಅಂಕಣ:  ನಿಮ್ಮ ಅದೃಷ್ಟ ಚೆನ್ನಾಗಿತ್ತು..ನೀವು ಬಚಾವಾಗಿಬಿಟ್ರಿ..
ಶ್ರೀನಿವಾಸ ಪ್ರಭು ಅಂಕಣ: ನಿಮ್ಮ ಅದೃಷ್ಟ ಚೆನ್ನಾಗಿತ್ತು..ನೀವು ಬಚಾವಾಗಿಬಿಟ್ರಿ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸುಧಾ ಆಡುಕಳ ಹೊಸ ಕವಿತೆ-ಮಗನ ರಜೆ
ಸುಧಾ ಆಡುಕಳ ಹೊಸ ಕವಿತೆ-ಮಗನ ರಜೆ

ಸುಧಾ ಆಡುಕಳ ತರಗತಿಯ ಕೊನೆಯ ಬೆಲ್ಲು ಹೊಡೆದಾಗಥಟ್ಟನೆ ನೆನಪಾಗುವುದು ‘ಮಗನಿದ್ದಾನೆ ಮನೆಯಲ್ಲಿ’ಪುಟ್ಟ ಮಗುವೇನಲ್ಲ, ಹದಿಹರೆಯದ ಕೊನೆಯ ಮೆಟ್ಟಿಲಲ್ಲಿರುವಬೇರೆ ರಾಜ್ಯದ ಕೊನೆಯಿಂದ ರಜೆಗೆಂದು ಬಂದಿರುವಸ್ನೇಹಿತರ ಅದೆಂಥ ಆಮಿಷಗಳ ಮೀರಿ ಬಂದಿಹನೋಏನೇನು ನಿರೀಕ್ಷೆಗಳ ಮೂಟೆ ಹೊತ್ತಿಹನೋಧಾವಿಸುವ ಪಾದಗಳು ನಿಲ್ಲುತ್ತವೆ,...

read more
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಲ್ಲಿ ಸಿಕ್ ಬಿಡ್ತಾ ಇತ್ತು…
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಲ್ಲಿ ಸಿಕ್ ಬಿಡ್ತಾ ಇತ್ತು…

ದಯಾ ಗಂಗನಘಟ್ಟ ಮಂಡ್ಯದಲ್ಲಿ ಇತ್ತೀಚೆಗೆ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರ 'ಉಪ್ಪಚ್ಚಿ ಮುಳ್ಳು' ಕೃತಿಗೆ ಸಂದ ಪ್ರಶಸ್ತಿ ಇದು. ಪ್ರಶಸ್ತಿ ಸ್ವೀಕರಿಸಿ ಅವರು ಮಾಡಿದ ಭಾಷಣ ಇಲ್ಲಿದೆ- ಎಲ್ಲರಿಗೂ ನಮಸ್ಕಾರ… ಚಿಕ್ಕವಳಿದ್ದಾಗ ನನಗೆ ಏನಾದ್ರೂ ಬೇಜಾರ್ ಆದ್ರೆ, ಮನಸ್ಸಿಗೆ ಏನಾದರೂ ನೋವಾದರೆ ಅಥವಾ...

read more
ಜಯಶ್ರೀನಿವಾಸ ರಾವ್ ಅನುವಾದಿಸಿದ ಕ್ರಿಸ್ಟಿನ್ ಡಿಮಿಟ್ರೋವಾ ಕವಿತೆಗಳು..
ಜಯಶ್ರೀನಿವಾಸ ರಾವ್ ಅನುವಾದಿಸಿದ ಕ್ರಿಸ್ಟಿನ್ ಡಿಮಿಟ್ರೋವಾ ಕವಿತೆಗಳು..

ಮೂಲ: ಕ್ರಿಸ್ಟಿನ್ ಡಿಮಿಟ್ರೋವಾ ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ.  ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ʻಚಂದ್ರಮುಖಿಯ ಘಾತವುʼ (1900)...

read more
ಲೇಖಕಿಯರ ಸಂಘದ ಪ್ರಶಸ್ತಿಗಾಗಿ ಕೃತಿ ಆಹ್ವಾನ
ಲೇಖಕಿಯರ ಸಂಘದ ಪ್ರಶಸ್ತಿಗಾಗಿ ಕೃತಿ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ ವಿವಿಧ ದತ್ತಿನಿಧಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರುತ್ತದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ತಿಳಿಸಿದ್ದಾರೆ. ಕೃತಿ ಕುರಿತು ನೀಡಬೇಕಾದ ಪ್ರಶಸ್ತಿಗಳು ಮತ್ತು ಅವುಗಳನ್ನು ನೀಡಬೇಕಾಗಿರುವ ವರ್ಷಗಳು(ಜನವರಿಯಿಂದ ಡಿಸೆಂಬರ್ ವರೆಗೆ...

read more
‘ಫೋಟೋ’ ತೆಗೆಸಿಕೊಳ್ಳುವುದೇ ಒಂದು ಕನಸು! 
‘ಫೋಟೋ’ ತೆಗೆಸಿಕೊಳ್ಳುವುದೇ ಒಂದು ಕನಸು! 

ಪ್ರದೀಪ್ ಕೊಲ್ಪೆದಬೈಲ್, ಬೆಳ್ತಂಗಡಿ ಉತ್ತರ ಕರ್ನಾಟಕ ಭಾಷೆಯ ಸೊಗಡು, ರೊಟ್ಟಿಯ ಘಮಲು, ಕೊರೊನಾದ ದಾಳಿ! ಎಲ್ಲವನ್ನೂ ತೋರಿಸುವುದು ಫೋಟೋ ಸಿನೆಮಾ. ಸ್ಯಾಂಡಲ್‌ವುಡ್ ಸಿನೆಮಾ ಅಂದ ಕ್ಷಣ ಆ್ಯಕ್ಷನ್, ರೋಮ್ಯಾನ್ಸ್‌ ಅನ್ನು ಒಳಗೊಂಡ ಸಿನಿಮಾಗಳೇ ಇರುವಾಗ ಇತ್ತೀಚಿಗೆ ಹಲವು ಸಿನೆಮಾಗಳು ರೋಮ್ಯಾನ್ಸ್, ಫೈಟು ಇಲ್ಲದೇ ತನ್ನ ಕಥೆಯಿಂದಾಗಿಯೇ...

read more
ಶ್ಯಾಮಲಾ ಮಾಧವ ಅನುವಾದಿತ ಕವಿತೆ -ಪ್ರಿಯ ಅಕ್ಕ ತುಳಸಿ
ಶ್ಯಾಮಲಾ ಮಾಧವ ಅನುವಾದಿತ ಕವಿತೆ -ಪ್ರಿಯ ಅಕ್ಕ ತುಳಸಿ

ತುಳಸಿ ವೇಣುಗೋಪಾಲ್ ಸಮಗ್ರ ಕತೆಗಳು  ಪ್ರಿಸಮ್ ಬುಕ್ಸ್‌ನಿಂದ ಪ್ರಕಟವಾಗಿದೆ. ತುಂಬ ಅಚ್ಚುಕಟ್ಟಾಗಿ ಮುದ್ರಿತವಾಗಿರುವ ಕೃತಿಗೆ ಡಾ. ಎಂ.ಎಸ್. ಆಶಾದೇವಿ ಬರೆದ ಮೌಲಿಕ ಪ್ರಸ್ತಾವನೆ ಇದೆ. ಅವರ ಕೃತಿಗೆ ಯಶವಂತ ಚಿತ್ತಾಲರು, ಟಿ.ಪಿ. ಅಶೋಕ ಬರೆದ ಮುನ್ನುಡಿ, ವಿಶ್ಲೇಷಣೆಗಳು ಇವೆ. ತುಳಸಿಯ ಸ್ನೇಹದ ಸವಿಯುಂಡ ಆಪ್ತರು ಬರೆದ...

read more
ಮಮತಾ ರಾವ್ ಓದಿದ ‘ತುಳಸಿಯ ಕತೆಗಳು’
ಮಮತಾ ರಾವ್ ಓದಿದ ‘ತುಳಸಿಯ ಕತೆಗಳು’

ಮಮತಾ ರಾವ್ ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಣ್ಣಕಥೆಗಳಿಗೆ ಹೊಸ ಆಯಾಮವನ್ನು ನೀಡಿದವರಲ್ಲಿ ತುಳಸಿ ವೇಣುಗೋಪಾಲರೂ ಒಬ್ಬರು. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂವೇದನಾಶೀಲ ಕಥೆ, ಕವನಗಳನ್ನು ಬರೆದು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ತುಳಸಿ ಅವರು ಮೂಲತಃ ಕವಿಯತ್ರಿ. ಅವರನ್ನು ಕಥೆಗಾರ್ತಿಯನ್ನಾಗಿ ರೂಪಿಸಿದ್ದು...

read more
ರಾ ಬಂದೋಳ್ ಕವಿತೆ- ರೈಲು
ರಾ ಬಂದೋಳ್ ಕವಿತೆ- ರೈಲು

ರಾ ಬಂದೋಳ್ ಪ್ರಪಂಚವೆಲ್ಲಾ ಚಲಿಸುತ್ತದೆ ಎಂದರೂನಾನು ನಂಬಿರಲಿಲ್ಲಹಾಗೆ ಬರೆಯಲಿಲ್ಲವೆಂದರೆಅಂಕ ಸಿಗುವುದಿಲ್ಲವೆಂದು ಹಾಗೆಯೇ ಬರೆದಿದ್ದೆರೈಲಿನಲ್ಲಿ ಹೋಗುವಾಗ ಗೊತ್ತಾಯಿತು ಹೌದೆಂದು!ರೈಲು ಚಲಿಸುವ ವಿರುದ್ಧ ದಿಕ್ಕಿಗೆ ನಡೆಯುತ್ತಾಇಡ್ಲಿ ದೋಸೆ ಎಂದು ಕೂಗುತ್ತಾ ಬರುತ್ತಿದ್ದಆಶ್ಚರ್ಯವೋ ಆಶ್ಚರ್ಯ ಆ ಚಲಿಸುವ ಪ್ರಪಂಚದ ಮೇಲೆಅವನು...

read more
ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’
ಡಿ ಎಂ ನದಾಫ್ ಓದಿದ ‘ಉಪ್ಪು ನೀರಿನ ಸೆಲೆ’

ಡಿ ಎಂ ನದಾಫ್ ಕೃತಿ: ಉಪ್ಪು ನೀರಿನ ಸೆಲೆ (ಹೈಕುಗಳು)ಲೇಖಕರು: ಡಾ. ಸಮೀರ್ ಹಾದಿಮನಿಪ್ರಕಾಶನ: ಶಾಫಿಯಾ ಪ್ರಕಾಶನ, ಆಲಮೇಲಪುಟ:87ಬೆಲೆ:100/- ಹೈಕು ಬರೆಯುವ ಹಲವಾರು ಕವಿಗಳನ್ನು - ಲೇಖಕರನ್ನು ನೋಡಿ, ಮಾತಾಡಿ, ಚರ್ಚಿಸಿ ಅದರ ಅರ್ಥವನ್ನು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಡಾ. ಸಮೀರ್ ಹಾದಿಮನಿ ಅವರ ʻಉಪ್ಪು ನೀರಿನ ಸೆಲೆʼ...

read more

Pin It on Pinterest

Share This