ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದಿ ಗ್ರೇಟ್ ಡಿಕ್ಟೇಟರ್ ಹಾಗೂ ಡಾ. ಆನಂದ ತೇಲ್ತುಂಬ್ಡೆ
ದಿ ಗ್ರೇಟ್ ಡಿಕ್ಟೇಟರ್ ಹಾಗೂ ಡಾ. ಆನಂದ ತೇಲ್ತುಂಬ್ಡೆ

ಹಸಿವಿನ ಬಗ್ಗೆ ಮಾತಾಡಿದರೆ ನಕ್ಸಲ್‍ವಾದಿ, ಕೋಮುವಾದದ ಬಗ್ಗೆ ಮಾತನಾಡಿದರೆ ಭಯೋತ್ಪಾದಕ , ಸಾಮಾಜಿಕ ನ್ಯಾಯದ ಬಗ್ಗೆ ದನಿ ಎತ್ತಿದರೆ ಜಾತಿವಾದಿ ಎಂದು ಪಟ್ಟಗಳನ್ನು ಕಟ್ಟಲಾಗುತ್ತಿದೆ. ನೀವು ತಡರಾತ್ರಿ ನನ್ನನ್ನು ಬಂಧಿಸಿ ಕೈಗೆ ಕೋಳತೊಡಿಸಿ ಕಣ್ಣಿಗೆ ಬಟ್ಟೆ ಕಟ್ಟಿ ತುಟಿ ಹೊಲಿದು ಕೊರಳಿಗೆ ಮಿಣಿ ಬಿಗಿದರೆ ನನ್ನ ಕೊರಳ...

read more
ನಿನ್ನೆಗಳ ವೀಳ್ಯ..
ನಿನ್ನೆಗಳ ವೀಳ್ಯ..

ವಿನತೆ ಶರ್ಮ ಕೈ ಚಿಪ್ಪಿನಲ್ಲಿ ಮೊಗವ ಇರುಕಿಸಿ ಕೂತಿದ್ದ ನಿನ್ನೆ ಪಕ್ಕಕ್ಕೆ ನಾಳೆ ಬಂತು ಸಪ್ಪೆಮೋರೆ ಯಾಕೆ, ಬಾ ವೀಳ್ಯ ಹಾಕೋಣ ಅಂತು ನಗುಮುಖದಿ ಅಲ್ಲಿ ನೋಡು ಚಿಟ್ಟೆ, ಇಲ್ಲಿ ನೋಡು ನೀಲಾಕಾಶ, ಸ್ವಲ್ಪ ಅರಳು ಎಂದ ನಾಳೆಗೆ ಮೊಗ ತೆಗೆಯದೆ ಕೇಳಿತು ನಿನ್ನೆ, ವೀಳ್ಯದ ಪೆಟ್ಟಿಗೆಯಲ್ಲಿ ಏನಿದೆ? ವೀಳ್ಯದ ನೆನವರಿಕೆಯಲಿ ತೇಲಿಹೋದ...

read more
ಓ ಎಲ್ ಎನ್ ಕಂಡ ‘ಅರ್ಧ ಕಥಾನಕ’
ಓ ಎಲ್ ಎನ್ ಕಂಡ ‘ಅರ್ಧ ಕಥಾನಕ’

‘ಅರ್ಧ ಕಥಾನಕ’ ಇದೇ ಈಗ ಓದಿದೆ. ತುಂಬ ಚೆನ್ನಾಗಿದೆ. ಇಷ್ಟು ಒಳ್ಳೆಯ ಜೀವನ ಚಿತ್ರ ಕನ್ನಡದಲ್ಲಿ ಓದಿ ಬಹಳ ಕಾಲವಾಗಿತ್ತು. ವ್ಯಾಸರ ವ್ಯಕ್ತಿತ್ವ ಹೀಗೆ ಗೊತ್ತಿರಲಿಲ್ಲ. ಓದುತ್ತ ನಾನೂ ವ್ಯಾಸರ ಮನೆಯೊಳಗೇ ಅವರು ಯಾರಿಗೂ ಕಾಣದ ಹಾಗೆ ಅದೃಶ್ಯವಾಗಿದ್ದುಕೊಂಡು ಎಲ್ಲ ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ ಅನ್ನಿಸಿತು. ಓ ಎಲ್...

read more
ಓ ಎಲ್ ಎನ್ ಕಂಡ 'ಅರ್ಧ ಕಥಾನಕ'
ಓ ಎಲ್ ಎನ್ ಕಂಡ 'ಅರ್ಧ ಕಥಾನಕ'

‘ಅರ್ಧ ಕಥಾನಕ’ ಇದೇ ಈಗ ಓದಿದೆ. ತುಂಬ ಚೆನ್ನಾಗಿದೆ. ಇಷ್ಟು ಒಳ್ಳೆಯ ಜೀವನ ಚಿತ್ರ ಕನ್ನಡದಲ್ಲಿ ಓದಿ ಬಹಳ ಕಾಲವಾಗಿತ್ತು. ವ್ಯಾಸರ ವ್ಯಕ್ತಿತ್ವ ಹೀಗೆ ಗೊತ್ತಿರಲಿಲ್ಲ. ಓದುತ್ತ ನಾನೂ ವ್ಯಾಸರ ಮನೆಯೊಳಗೇ ಅವರು ಯಾರಿಗೂ ಕಾಣದ ಹಾಗೆ ಅದೃಶ್ಯವಾಗಿದ್ದುಕೊಂಡು ಎಲ್ಲ ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ ಅನ್ನಿಸಿತು. ಓ ಎಲ್...

read more
ಮಾತಾಡು ಆರ್.ವಿ..
ಮಾತಾಡು ಆರ್.ವಿ..

                    ಆರ್. ವಿ ನನ್ನ ನೋವಿಗೆ ಸ್ಪಂದಿಸಿದರು, ಅವರು ತೋರಿದ ಬೆಳಕೇ ನನಗೆ ದಾರಿ ದೀಪ ಸಾಮಾನ್ಯವಾಗಿ ಒಂದು ಸಣ್ಣ ಬರಹವಿದ್ದರು ಅದು ಅಣ್ಣ ನೋಡಿದ ಮೇಲೆಯೇ ವಿಡಂಬಾರಿಯವರು ಪತ್ರಿಕೆಗೆ ಕಳಿಸುವುದು. ಒಂದು ಸಣ್ಣ ಕಾರ್ಯಕ್ರಮವಿದ್ದರೂ ಅದನ್ನು ಅಣ್ಣನಿಗೆ ವರದಿ ಮಾಡದೇ ಇರುತ್ತಿರಲಿಲ್ಲ. ವಿಡಂಬಾರಿಯವರ ಯಶಸ್ಸನ್ನು ನೋಡಿ...

read more
‘ನಿಲುವಂಗಿಯ ಕನಸು’ ಇಂತಹುದೊಂದು ಸಬ್ಜೆಕ್ಟ್ ಬೇಕಿತ್ತು…
‘ನಿಲುವಂಗಿಯ ಕನಸು’ ಇಂತಹುದೊಂದು ಸಬ್ಜೆಕ್ಟ್ ಬೇಕಿತ್ತು…

‘ನಿಲುವಂಗಿಯ ಕನಸು’ ಇಂತಹುದೊಂದು ಸಬ್ಜೆಕ್ಟ್ ಬೇಕಿತ್ತು... ನಿಲುಂಗಿಯ ಕನಸು ನಾಟಕ ನೋಡಿದ ಎಲ್ಲರೂ ಹೇಳಿದ ಮಾತಿದು. ಚಲಂ ಹಾಡ್ಲಹಳ್ಳಿ ರೈತರ ಜೀವನವನ್ನು ಆದರಿಸಿ ಒಂದು ನಾಟಕ ಜನರ ಬಳಿಗೆ ಹೋಗುವುದು ಅಗತ್ಯವಿತ್ತು. ಹೇಳಿಕೇಳಿ ರಂಗಭೂಮಿ ಜನರ ನಡುವೆ ಉಸಿರಾಡುವ, ಅಲ್ಲಿನ ತಲ್ಲಣಗಳನ್ನು ಮೊದಲಿಗೆ ಕೈಗೆತ್ತಿಕೊಳ್ಳುವ ಮಾಧ್ಯಮ....

read more
ಯಶೋದಾ ರಾಜು ಸಾಹಿತ್ಯ ಕೇಂದ್ರ ಫೋಟೋ ಆಲ್ಬಂ
ಯಶೋದಾ ರಾಜು ಸಾಹಿತ್ಯ ಕೇಂದ್ರ ಫೋಟೋ ಆಲ್ಬಂ

ಖ್ಯಾತ ಪತ್ರಕರ್ತೆ, 'ಲಾಡ್ಲಿ' ಮಾಧ್ಯಮ ಪ್ರಶಸ್ತಿ ವಿಜೇತೆ ಯಶೋದಾ ರಾಜು ಅವರು ಅಪ್ತ ಸಲಹೆ ಹಾಗೂ ಸಾಹಿತ್ಯವನ್ನು ಬೆಸುಗೆ ಹಾಕುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತಾವು ವಿಭಿನ್ನವಾಗಿ ಆರಂಭಿಸಿರುವ 'ಸುಮನಾ ಆಪ್ತ ಸಲಹಾ ಕೇಂದ್ರ'ದಲ್ಲಿ ಸಾಹಿತ್ಯವನ್ನೂ ಒಳಗು ಮಾಡಿದ್ದರು. ಸಾಹಿತ್ಯವನ್ನು ಆಪ್ತ ಸಲಹೆಯ ಒಂದು ಭಾಗವಾಗಿ...

read more
‘ಆಪರೇಶನ್ ಅಜ್ಜೀಮನೆ’
‘ಆಪರೇಶನ್ ಅಜ್ಜೀಮನೆ’

ಅರವತ್ತು ವರ್ಷಗಳ ತರುವಾಯ ಆಕೆಯ ತವರು ಮನೇನ ಹುಡುಕಿ, ಅವರನ್ನು ಸೇರಿಸಿದ ಧನ್ಯತೆಯ ಭಾವ ನನಗೆ. ಅಜ್ಜೀ ಮನೆ ಹುಡುಕಿದ ಕಥೆ ಕಣ್ಣೂರಿಗೆ ಬಂದು ಸ್ವಲ್ಪ ಸಮಯವಾಗಿತ್ತು ಅಷ್ಟೆ. ಊರಿಗೆ ಬಂದವ ನನ್ನ ಅಮ್ಮನ ತವರು ಮನೆ ಕೆಕ್ಕಾರಿಗೆ ಹೋಗಿದ್ದೆ. ಅಲ್ಲಿ ನಾವೆಲ್ಲ ಚಿಕ್ಕವರಾಗಿದ್ದಾಗ ಆಟ ಆಡ್ತಿದ್ದ ತೂಗು ಮಂಚವೊಂದಿದೆ. ಅದರ ಮೇಲೆ ಕೂತು...

read more
'ಆಪರೇಶನ್ ಅಜ್ಜೀಮನೆ'
'ಆಪರೇಶನ್ ಅಜ್ಜೀಮನೆ'

ಅರವತ್ತು ವರ್ಷಗಳ ತರುವಾಯ ಆಕೆಯ ತವರು ಮನೇನ ಹುಡುಕಿ, ಅವರನ್ನು ಸೇರಿಸಿದ ಧನ್ಯತೆಯ ಭಾವ ನನಗೆ. ಅಜ್ಜೀ ಮನೆ ಹುಡುಕಿದ ಕಥೆ ಕಣ್ಣೂರಿಗೆ ಬಂದು ಸ್ವಲ್ಪ ಸಮಯವಾಗಿತ್ತು ಅಷ್ಟೆ. ಊರಿಗೆ ಬಂದವ ನನ್ನ ಅಮ್ಮನ ತವರು ಮನೆ ಕೆಕ್ಕಾರಿಗೆ ಹೋಗಿದ್ದೆ. ಅಲ್ಲಿ ನಾವೆಲ್ಲ ಚಿಕ್ಕವರಾಗಿದ್ದಾಗ ಆಟ ಆಡ್ತಿದ್ದ ತೂಗು ಮಂಚವೊಂದಿದೆ. ಅದರ ಮೇಲೆ ಕೂತು...

read more
ಎದ್ದು ಹೋದವನಿಗೆ…
ಎದ್ದು ಹೋದವನಿಗೆ…

ಶೋಭಾ ದಿನೇಶ್  ಇನ್ನೂ ಹಾಸಿಗೆಯ ಸುಕ್ಕು ನೆಟ್ಟಗಾಗಿಲ್ಲ ವಿದಾಯದ ಒಂದೂ ಮಾತು ಹೇಳದೆ ನಿರುಮ್ಮಳ ನಗೆಯೊಂದಿಗೆ ನೀ ನಡೆದು  ಹೋದೆ……… ಮರೆಯಲಿ ಹೇಗೆ ??... ಸಣ್ಣ ಕರುಳಿನಾಳದಲ್ಲೂ ಆಸೆಯ ಊಟೆಯೊಡೆಸುವ ನಿನ್ನ ವಗರು ವಗರು ಪ್ರೀತಿ…   ಇಳಿಸಂಜೆಗಳ ಮಾಧುರ್ಯ ಮಡಚಿ ಬೀಳದಂತೆ ಕಾಪಿಟ್ಟಕೊಂಡು ಕಾಯುತ್ತಿದ್ದೇನೆ ಒಂದು ಸುದೀರ್ಘ...

read more
ಇದು ಬರಿ ಮಾವಿನ ಕಾಯಲ್ಲೋ ಅಣ್ಣ..
ಇದು ಬರಿ ಮಾವಿನ ಕಾಯಲ್ಲೋ ಅಣ್ಣ..

ನಂತರ ಅದನ್ನು ಯಾರು ತಿನ್ನಬೇಕೆಂಬುದು ಯೋಚನೆಯಾಯಿತು. ಕೊನೆಗೆ ಮನೆಯಾಕೆ ನಾನು ನಿರ್ಧರಿಸಿದ್ದು, ಮಾವಿನಕಾಯಿ ಎಂದರೆ ತುಂಬಾ ಇಷ್ಟಪಡುವ ಮಗಳಿಗೇ ಕೊಡಬೇಕೆಂಬುದು. ಕೊನೆಗೆ ಈ ಮಾವಿನಕಾಯಿ ಮಗಳ ಕೈಸೇರಿತು. ಸಿದ್ಧರಾಮ ಕೂಡ್ಲಿಗಿ ಇದು ಅಂತಿಂಥ ಮಾವಿನ ಕಾಯಲ್ಲ ಹಾಗಂತ ಇದು ಮಂತ್ರಕ್ಕೆ ಉದುರಿದ ಮಾವಿನಕಾಯಿಯೂ ಅಲ್ಲ. ಇದು ನಮ್ಮ ಮನೆಯ...

read more
ಬೆಳದಿಂಗಳ ಉಲ್ಲಾಸವೊಂದು ಎದೆ ಹತ್ತಿ ಕುಳಿತಂತೆ… ..
ಬೆಳದಿಂಗಳ ಉಲ್ಲಾಸವೊಂದು ಎದೆ ಹತ್ತಿ ಕುಳಿತಂತೆ… ..

ಒಂದು ಕತೆಯೊಳಗೆ ಸಂಸಾರದ ಹಲವು ಸೂಕ್ಷ್ಮ ಒಳಸುಳಿಗಳನ್ನ ಅದೆಷ್ಟು ಸಲೀಸಾಗಿ ಯಾವ ಉದ್ವೇಗವೂ ಇಲ್ಲದಂತೆ ತಟಸ್ಥ ಮನಸ್ಥಿತಿಯಲ್ಲಿ ಅವರು ಹೇಳಬಲ್ಲರು. ನಾವುಗಳು ಕುಕ್ಕರುಗಾಲಿನಲ್ಲಿ ಕುಳಿತು ಅವರ ಕತೆಗಳನ್ನು ತದೇಕಚಿತ್ತದಲ್ಲಿ ಆಲಿಸಿದ ಅನುಭವವಾಗುತ್ತದೆ. ಹಾಗಾಗಿ ನನಗೆ ಇಲ್ಲಿನ ಕತೆಗಳು ಓದಿಸಿಕೊಂಡು ಹೋದುದಕ್ಕಿಂತ ಕೇಳಿಸಿಕೊಂಡು...

read more
ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುತ್ತಾ ಕುವೆಂಪು 
ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸುತ್ತಾ ಕುವೆಂಪು 

ಜ್ಞಾನಪೀಠ ಪ್ರಶಸ್ತಿ ಸ್ವೀಕಾರ ಸಂದರ್ಭದ ಭಾಷಣದಿಂದ : ಕುವೆಂಪು  'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯವನ್ನು ವ್ಯಾವಹಾರಿಕವಾಗಿ 'ಕುವೆಂಪುಕೃತಿ' ಎಂದು ಕರೆಯಲಾಗಿದ್ದರೂ ಪಾರಮಾರ್ಥಿಕವಾಗಿ ನೋಡಿದರೆ 'ಕುವೆಂಪು'ವನ್ನೇ ಅದು ಸೃಜಿಸಿದೆ. ಅದು ಯುಗಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿ. ಅದು ಶ್ರೀ ರಾಮಾಯಣದ ಅತ್ಯಂತ ಆಧುನಿಕ ಅವತಾರ ;...

read more
ಬಜೆಟ್ ಹೇಗೆ ಅರ್ಥ ಮಾಡಿಕೊಳ್ಳುವುದು?
ಬಜೆಟ್ ಹೇಗೆ ಅರ್ಥ ಮಾಡಿಕೊಳ್ಳುವುದು?

ಈ ಬಜೆಟ್ಟು…… ಎಷ್ಟು ಬಜೆಟ್ಟು? ಎಷ್ಟು ಲೇಖಾನುದಾನ? ಇಂತಹದೊಂದು ಬಜೆಟ್ ನಲ್ಲಿ ಎಷ್ಟೂ ಸಿಕ್ಸರ್ ಹೊಡೆಯಬಹುದು. ಹೊಡೆದ ಬಾಲುಗಳನ್ನೆ ಲ್ಲ ಮೀಡಿಯಾ ಫೀಲ್ದರ್ ಗಳು ಎತ್ತಿ ಎತ್ತಿ ಬೌಂಡರಿ ಗಡಿ ದಾಟಿಸಿ, ಸಿಕ್ಸರ್ ಎಂದು ಕೂಗಲಾರಂಭಿಸಿಯಾಗಿದೆ. ಹತ್ತಿರದಲ್ಲೇ ಚುನಾವಣೆ ಇರುವುದರಿಂದ ಸರ್ಕಾರಕ್ಕೆ ಬೇಕಾದದ್ದೂ ಇದೇ. ಬಜೆಟ್ ನ...

read more
ಕುವೆಂಪು ಕವಿತೆ ನಿಮ್ಮ ಕಿವಿಗೆ..
ಕುವೆಂಪು ಕವಿತೆ ನಿಮ್ಮ ಕಿವಿಗೆ..

ಕುವೆಂಪು ಅವರ 'ಕುಲ' ಕವಿತೆಯನ್ನು ಖ್ಯಾತ ಗಾಯಕಿ ಗುರುಪ್ರಿಯ ಅತ್ರೇಯ ವಿಡಿಯೋ ಆಲ್ಬಮ್ ಆಗಿಸಿದ್ದಾರೆ. ಯಾಕೆ ಕುಲ ಕವಿತೆಯನ್ನೇ ಆರಿಸಿಕೊಂಡೆ ಎನ್ನುವುದನ್ನು ಅವರು ಈ ಸಂದರ್ಶನದಲ್ಲಿ ವಿವರಿಸಿದ್ದಾರೆ -ಇಲ್ಲಿ ಕ್ಲಿಕ್ಕಿಸಿ ...

read more
ಅರ್ಪಿಸುವವಳೂ ನಾನೇ..
ಅರ್ಪಿಸುವವಳೂ ನಾನೇ..

ಸ್ವಗತ ಸಖ  ಡಾ. ತಿರುಮಲೇಶ್  ಅಂತರ್ಮುಖ ಸ್ವಗತ ಸಂಗಾತವೇ ಪರಮ ಸುಖ ಅರ್ಪಿಸುವವಳೂ ನಾನೇ ಆಲಿಸುವವಳೂ ನಾನೇ ಆಂತರ್ಯೊದೊಳಗಿನ ಅಪಾರ ಸ್ಮರಣೆಗಳು ಮೆದುಳ ಮುಂಚೂಣಿಯೊಳು ನಿಂತು ನರ್ತಿಸಿ ಮರೆಯಾಗುವಾಗ ಮನದೊಳೇಳುವ ತರಂಗಗಳ ನಾದಾಮೃತ ನನ್ನೊಬ್ಬಳ ಸ್ವತ್ತು ಅಂಗೈಲಿ ಅಂಗೈ ಬೆರೆಸಿ ಬೆರಳುಗಳೊಳು ಬೆರಳುಗಳ ಪೊಸೆದು ತೋಳ್ತೆಕ್ಕೆಯಲಿ...

read more
ದಾಬೋಲಕರ, ಪಾನ್ಸರೆ, ಕಲಬುರ್ಗಿ, ಗೌರಿ ಎಂದರು..
ದಾಬೋಲಕರ, ಪಾನ್ಸರೆ, ಕಲಬುರ್ಗಿ, ಗೌರಿ ಎಂದರು..

ನಕಲಿ ಆಟ... ಮೂಲ: ವಿಜಯ ಚೊರಮೊರೆ (ಮರಾಠಿ) ಅನುವಾದ: ಮೆಹಬೂಬ ಮುಲ್ತಾನಿ ಅವರು ಗಾಂಧಿಗೆ ಗುಂಡು ಹೊಡೆದರು ಗುಂಡಿನಿಂದ ಸುರಿದ ರಕ್ತದ ಒಂದೊಂದು ಹನಿಯಲ್ಲೂ ಹೊಸ ಗಾಂಧಿಗಳು ಹುಟ್ಟಿದರು ಲೋಕ ಅವರನ್ನೇ ದಾಬೋಲಕರ, ಪಾನ್ಸರೆ, ಕಲಬುರ್ಗಿ, ಗೌರಿ ಎಂದರು.. ಅವರು ಇವರಿಗೂ ಗುಂಡು ಹೊಡೆದರು ಪ್ರತಿ ಗುಂಡು ತಾಗಿದಾಗ ಒಬ್ಬ ದಾಬೋಲಕರ...

read more
ಬೇಂದ್ರೆಯ ‘ಸಖೀ’ ಬೆನ್ನತ್ತಿ…
ಬೇಂದ್ರೆಯ ‘ಸಖೀ’ ಬೆನ್ನತ್ತಿ…

ಸಖೀಗೀತದ ಆಖ್ಯಾನಕ್ಕೊಂದು ಮರುವ್ಯಾಖ್ಯಾನ ಗಿರಿಜಾಶಾಸ್ತ್ರಿ ಬೇಂದ್ರೆಯವರು 1936ರವರೆಗೆ ರಚಿಸಿದ ತಮ್ಮ ಆತ್ಮಚರಿತ್ರೆಯ ಕಾವ್ಯರೂಪವನ್ನು ‘ಸಖೀಗೀತ’ ಎನ್ನುತ್ತಾರೆ. ಆದರೆ ಇದು ಸಖಿಯೊಬ್ಬಳ ಆತ್ಮನಿವೇದನೆಯಲ್ಲ. ಬದಲಾಗಿ ಸಖನೊಬ್ಬ ತನ್ನ ಸಖಿಯನ್ನು ಉದ್ದೇಶಿಸಿ ಹೇಳಿದ ಬಾಳ ಬವಣೆಯ ಮಾತು. ಹಾಗೆ ನೋಡಿದರೆ ಇದು ‘ಸಖಗೀತ’ವೇ....

read more
ಬೇಂದ್ರೆಯ 'ಸಖೀ' ಬೆನ್ನತ್ತಿ…
ಬೇಂದ್ರೆಯ 'ಸಖೀ' ಬೆನ್ನತ್ತಿ…

ಸಖೀಗೀತದ ಆಖ್ಯಾನಕ್ಕೊಂದು ಮರುವ್ಯಾಖ್ಯಾನ ಗಿರಿಜಾಶಾಸ್ತ್ರಿ ಬೇಂದ್ರೆಯವರು 1936ರವರೆಗೆ ರಚಿಸಿದ ತಮ್ಮ ಆತ್ಮಚರಿತ್ರೆಯ ಕಾವ್ಯರೂಪವನ್ನು ‘ಸಖೀಗೀತ’ ಎನ್ನುತ್ತಾರೆ. ಆದರೆ ಇದು ಸಖಿಯೊಬ್ಬಳ ಆತ್ಮನಿವೇದನೆಯಲ್ಲ. ಬದಲಾಗಿ ಸಖನೊಬ್ಬ ತನ್ನ ಸಖಿಯನ್ನು ಉದ್ದೇಶಿಸಿ ಹೇಳಿದ ಬಾಳ ಬವಣೆಯ ಮಾತು. ಹಾಗೆ ನೋಡಿದರೆ ಇದು ‘ಸಖಗೀತ’ವೇ....

read more
ಸಿಂಗ್ಲೀಷ್.. ಅಂದರೆ ಸಿಂಗಪುರ್ ಇಂಗ್ಲಿಷ್
ಸಿಂಗ್ಲೀಷ್.. ಅಂದರೆ ಸಿಂಗಪುರ್ ಇಂಗ್ಲಿಷ್

ಕೇರಳದಲ್ಲಿ ಬಹುತೇಕರ ಇಂಗ್ಲೀಷ್ ಮಲಯಾಳಿ ಭಾಷೆಯ ಉಚ್ಚಾರಣೆಯ ಶೈಲಿಯಲ್ಲಿದ್ದರೆ, ಇತ್ತ ಆಂಧ್ರದವರದ್ದು ತೆಲುಗು ಭಾಷೆಯ ಸ್ವರ. ಇನ್ನೂ ತಮಿಳುನಾಡಿನವರದ್ದು ತಮಿಳು ಆಕ್ಸೆಂಟ್. ದೇಶದ ಆಯಾಯ ರಾಜ್ಯಗಳಲ್ಲಿ ಅಲ್ಲಿನ ಆಡು ಭಾಷೆಗೆ ಅನುಗುಣವಾಗಿ ಇಂಗ್ಲೀಷ್ ಭಾಷೆ ಬಗೆಬಗೆಯ ರೂಪ ಪಡೆದಿರುತ್ತವೆ. ಇನ್ನೂ ಗಡಿ ಪ್ರದೇಶಗಳಲ್ಲಿ ಕೇಳೋದೇ ಬೇಡ....

read more
ಅವಳು ನೀಳ ಜಡೆಯ ಹುಡುಗಿ..
ಅವಳು ನೀಳ ಜಡೆಯ ಹುಡುಗಿ..

ಆನೆಕಟ್ಟೆ ವಿಶ್ವನಾಥ್  ಒಂದು ರೈಲಿನ ಅನುಭವ ತಪ್ಪದೇ ಓದಿರಿ. 😀: ಆ ದಟ್ಟ ಅಡವಿಯಲ್ಲಿ ನಿರುಮ್ಮಳವಾಗಿ ಹರಿಯುತ್ತಿರುವ ನದಿಯಂತಹ ನೀಳ ಜಡೆಯ ಹುಡುಗಿ ಬಗ್ಗೆ ಬರೆಯಬೇಕು ಎನಿಸಿತು. ಅವಳು ನಮ್ಮನ್ನು ರೈಲಿಗೆ ಹತ್ತಿಸಿದ್ದು ಕುತೂಹಲದಿಂದ ತುಂಬಿತ್ತು. ಅಹಮದಾಬಾದ್ ನಿಂದ ಬೆಂಗಳೂರು ಹೊರಡುವ ರೈಲು ನಂಬರ್ 16533 ಸರಿಯಾಗಿ...

read more

Pin It on Pinterest

Share This