ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art by Kaysillustrations
ಅಕ್ಟೋಬರ್ ನಲ್ಲಿ ‘ಬಿಐಸಿ’
ಕಹಿ ನೆನಪುಗಳು ಕಾಡಿ..
-ಡಾ ಲಕ್ಷ್ಮಿಕಾಂತ ಮಿರಜಕರ ಗಜಲ್ ಬಡತನದಲ್ಲಿ ಬೆಂದು ಬಸವಳಿದಿದ್ದರೂ ಸಹನೀಯವಾಗಿದೆ ಈ ರಾತ್ರಿಕಹಿ ನೆನಪುಗಳು ಕಾಡಿ ಕೊಲ್ಲುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ ಅಸಂಖ್ಯಾತ ನಕ್ಷತ್ರಗಳ ಹೊತ್ತ ನೀಲಿಆಕಾಶ,ನಡುವೆ ತುಂಬುಚಂದಿರಒಂಟಿತನವು ಬೆನ್ನಟ್ಟಿ ಕಾಡುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ ಇಬ್ಬನಿ ತುಂಬಿದ ಬಯಲ ಅಂಗಳದಲ್ಲಿ...
ನಗುವುದನ್ನ ಕಲಿಯುತಿದ್ದೇನೆ..
ನಯವಾದ ನರಕ -ಸಾಮಂತ್ರಿ ಜ್ಯೋತಿ ನಗುವುದನ್ನ ಕಲಿಯುತಿದ್ದೇನೆ ಹೊಸದಾಗಿಅಂಗೈಗೆ ತಾಕಿದ್ದ ಒಲವು ಒಣಗಿದ ಮೇಲೆಹೊಸದಾಗಿ ತೇವವಾಗುವುದನ್ನ...ಬದುಕು ದಿನೇದಿನೇ ಮೊಂಡಾದಹಾಗೆಮೌನವನ್ನ ಹರಿತಗೊರಿಸಿದ್ದೇನೆಯಾರೆದೆಯನೂ ಇರಿಯದಂತೆ.. ಮಳೆಯಲೇ ನಡೆಯುವಾಸೆಯವನಿಗೆಹೆಜ್ಜೆಯ ನೆನಪು ವಜ್ಜಿಯಾಗದಿರುವ ಕಾಳಜಿಬೆಳಕನ್ನು ತಿರಸ್ಕರಿಸುವ...
ಎಚ್ ಲಕ್ಷ್ಮೀನಾರಾಯಣಸ್ವಾಮಿ ಕೃತಿಗಳ ಬಿಡುಗಡೆ..
ನಾವು ಸಾಯುತ್ತಿಲ್ಲವಷ್ಟೆ…
-ಕಳಕೇಶ್ ಎಸ್ ನಮ್ಮಿಚ್ಛೆಯ ಬದುಕು 1ಸಂಕಷ್ಟದಲ್ಲಿಜೊತೆ ನಿಲ್ಲದ ಬಗ್ಗೆಹಾಗೆಲ್ಲ ಹಲುಬಬೇಡ,ಹೆಗಲು ಕೊಡಲುತುದಿಗಾಲ ಮೇಲೆ ನಿಂತಿದೆ ದೈವ,ನಾವು ಸಾಯುತ್ತಿಲ್ಲವಷ್ಟೆ….. 2ನಿನ್ನೆದೆಯಗಾಯಗಳ ಬಗ್ಗೆಎಲ್ಲೂ ತುಟಿ ಬಿಚ್ಚಬೇಡ,ಉಪ್ಪು ಹಿಡಿದು ನಿಂತವರ ನಡುವೆ,ನಾವಿನ್ನೂ ಬದುಕುವುದಿದೆಸಾಯುವತನಕ… 3ನಮ್ಮ ಸಾಂಗತ್ಯಸಹಿಸದ ಯಾರಾದರೂ...
ಪ್ರೀತಿ ಬಣ್ಣ ಬಳೆದಾಗ..
-ಲೋಕೇಶ್ ಜಿ ಖಾಲಿ ಹಾಳೆ ಅಪ್ಪಬಿಸಾಡಿದ್ದಅದೇಷ್ಟೋ ಹಾಳೆ ಉಂಡೆಗಳನಡುವೆಒಂದನ್ನೆತ್ತಿಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದಹಾಳೆಯ ನಡುವೆಕೆಲವು ಪೂರ್ಣಪದಗಳುಕೆಲವು ಹೊಂದಾಣಿಕೆಗೆನಿಲುಕದ ಅಕ್ಷರಗಳುಗೀಚಿ ಗೀಚಿಕಾಟು ಹಾಕಿದ ಚಿತ್ತಾದ ಸಾಲುಗಳುಅಚ್ಚರಿ ಎಂಬಂತೆಅಲ್ಲಲ್ಲಿ ನೋವಿನ ಕಲೆಗಳು ಪುಟ್ಟ ಕೈಯಲ್ಲಿಸೀಸದ ಕಡ್ಡಿಚಿತ್ತಾದ...
ಮೊಗಳ್ಳಿ ಗಣೇಶ್ ನೆನಪಿನಂಗಳ..
ಟಾರಿಫ್, ವೀಸಾ ಮತ್ತು ರಣರಂಪ!
-ಸುಚಿತ್ರಾ ಹೆಗಡೆ ನಮ್ಮ ಬೆಂಗಳೂರಿನ ಐಟಿ ಕಂಪನಿಗಳ ಗಾಜಿನ ಗೋಪುರಗಳು ಮತ್ತು ಮಹಾರಾಷ್ಟ್ರದ ರತ್ನಾಗಿರಿ ಆಪೂಸ್ ಮಾವಿನ ಹಣ್ಣಿನ ತೋಟದ ಮಧ್ಯದಲ್ಲೆಲ್ಲೋ ಅಮೇರಿಕ ಕೃಪಾಪೋಷಿತ ‘ಟಾರಿಫ್, ವೀಸಾ ಮತ್ತು ರಣರಂಪ’ ನಾಟಕ ಶುರುವಾಗಿದೆ. ದಿನಕ್ಕೊಂದು ರೋಚಕ ತಿರುವಿನಿಂದ ಈ ಪ್ರಹಸನ ಪತ್ರಿಕೆಯ ಮುಖಪುಟದಲ್ಲಿ ಬರುವ ಸರಕಾರಿ ಜಾಹೀರಾತಿನಂತೆ...
ಶಾಂತಿಯ ಮುಲಾಮು ಹಚ್ಚಿದ್ದ ಕಲಾವಿದ..
-ಕೆ ಮಹಾಂತೇಶ್ ದಾವಣಗೆರೆಯ ಸಂಘರ್ಷದ ಮನಸ್ಸುಗಳಿಗೆಶಾಂತಿ ಮುಲಾಮು ಹಚ್ಚಿದ್ದ ಕಲಾವಿದರಾಜು ತಾಳಿಕೋಟೆ..! ರಾಮನೂ ನೀನೇ,ರಹೀಮನೂ ನೀನೇ,ನಿನಗೇತಕೋ ಸ್ವಂತದಾ ಮನೆ??ನಿನ್ನ ಮನೆ ಎಂಬ ಮಜೀದ್ ಒಡೆದರೂ ನೀನು ಸಾಯಲಿಲ್ಲ.ಪುನಃ ಮಂದಿರ ಕಟ್ಟಿಸಿದರೂನಿನಗೆ ಮರುಹುಟ್ಟು ಇಲ್ಲ.ಯಾಕಂದ್ರೆ ನೀನು ಆದಿ, ಅಂತ್ಯ.. ಹೋಗ್ಲಿ ಬಿಡ ಅವನೌನ....
ರಾಜು ಒಂದು ದೊಡ್ಡ ಪತ್ರವನ್ನೇ ಬರೆದಿದ್ದ..
-ಸಂಗಮೇಶ ಮೆಣಸಿನಕಾಯಿ 1997-98 ಇರಬೇಕು. ಗದಗಿನ ನಾಗರಿಕ, ನವೋದಯ ದಿನಪತ್ರಿಕೆಗಳಿಗೆ ಹೊಸಹೊಸ ವಿಷಯಗಳನ್ನು ಹುಡುಕಿ ಬರೆಯುವ ಹಂಬಲ. ಸಂಕೇಶ್ವರರ ವಿಜಯಾನಂದ ಟ್ರಾವೆಲ್ಸ್ ಮತ್ತು ಸಂಕೇಶ್ವರ ಪ್ರಿಂಟರ್ಸ್‌ನಲ್ಲಿ ಗುಮಾಸ್ತನಾಗಿ ದುಡಿಯುತ್ತ, ಸಮಯ ಸಿಕ್ಕಾಗ ಬಿ.ಎ. ಓದುತ್ತಿದ್ದ ದಿನಗಳವು. 'ಕಲಿಯುಗದ ಕುಡುಕ' ನಾಟಕದ ಕ್ಯಾಸೆಟ್...
ಕರೆಯುತ್ತಾನೆ ‘ಸು’
ಒಗಟು.. -ಮಾಲತಿ ಗೋರೆಬೈಲ್ ಕಾಣದಿದ್ದರೂ ಕಾಡುತ್ತಾನೆ ಅವನು,ಕರಿಯ ಕಂಬಳಿ, ಲಾಠಿ, ಹರಿದ ಗೋಣಿ ಚೀಲಸೀಲುಗಳು, ಒಂದಷ್ಟು ಬಿಳಿ ಹಾಳೆಅವನದೇ ಸ್ವತ್ತು…ದೇಶಾವರಿ ನಗೆ,ಹೊಗೆ ಹಾಯಿಸಿದಂತೆ ನೋಟಒಂದು ರೂಪಾಯಿಗೆ ಶರತ್ತು,ಶೌಚಾಲಯ ಶುಚಿಗೊಳಿಸುವ ಗಡಿಬಿಡಿಮುಂಜಾನೆಯ ಕಸರತ್ತು…. ಅಸ್ವಸ್ಥತೆ ನೆತ್ತಿಗೇರಿತೋ…?ನಲಿವ ಚಿಣ್ಣರಿಗೂ ಓತಪ್ರೋತ...
ಮರವಿಂದು ಸಸಿಯಾಯ್ತು..
ನಮಗೆ ನಾವೇ ಮೆರೆಯೋಣ -ಪ್ರಮೋದ ಜೋಶಿ ಮಾಡಲಾದರೂ ಏನುಮರವಿಂದು ಸಸಿಯಾಯ್ತುಹರೆ ಬರುವುದೆಂದು ಖುಷಿಪಡಲೇಶ್ರಮದ ವ್ಯರ್ಥಕೆ ದುಃಖಿಸಲೇ ಅರಿವಿನ ಅರಿವು ಈಗಾಯ್ತುಬೋರ್ಗಲ್ಲ ಮೇಲೆ ನೀರು ಸುರಿದಿದ್ದುಹರಯದ ಆಯು ಮುಗಿದರೂಹತ್ತಬೇಕು ಒಂದನೆ ಮೆಟ್ಟಿಲು ಅಳುಕಿ ಅಳುವದಕ್ಕಿಂತಾದುಡಿದು ಬದುಕುವುದು ಲೇಸುಸಸಿ ಮತ್ತೆ ಬಳೆಯಲುಬೇಲಿ ಬೇಕು ಆಸುಪಾಸು...
ಕಾವ್ಯ ಸ್ಪರ್ಧೆಗೆ ಆಹ್ವಾನ..
ಚಾರುಮತಿಯ ಕೃತಿಗಳ ಬಿಡುಗಡೆ..
ಸಪ್ನ ‘ಅವಧಿ’ ಟಾಪ್ ಟೆನ್
ಚಿತ್ರಾ ನಾಟಕೋತ್ಸವ..
ಕಹಿ ವಿಷವಿಲ್ಲದ ಹೂವಿಗೆ..
-ಡಾ ವಿದ್ಯಾ ಕುಂದರಗಿ ಕಲ್ಲು ಮುಳ್ಳಿಲ್ಲದ ಹುಲಕಡ್ಡಿ ನಯತುಪ್ಪಳ ಆಯ್ದು ಗೂಡ 'ಕಟ್ಟಿದ್ದೇನೆ'ದ್ವೇಷ ರೋಷವಿಲ್ಲದ ತಪ್ತಭಾವ ಭಾಷೆಗಳಾಯ್ದು ಕವನ 'ಬರೆದಿದ್ದೇನೆ' ಕಹಿ ವಿಷವಿಲ್ಲದ ಹೂವಿಗೆ ಮುತ್ತುಕೊಟ್ಟು ಕೂಡಿದ ಜೇನಸಿಹಿ ಇದೆಬೆಂಕಿ ಬಿಸಿಯಿಲ್ಲದ ಆರ್ದ್ರ ಹನಿ ಹನಿಗಳ ಹೆಪ್ಹಾಕಿ ಮೋಡ 'ಬಿತ್ತಿದ್ದೇನೆ' ಮಬ್ಬು ಮುಸುಕಿಲ್ಲದ ತೇಜನ...
ಬದುಕಿನ ಪ್ರೀತಿ, ನೀತಿ ಎಚ್ಚರಿಸುವ ಪುಸ್ತಕ..
ಮಾಲಾ ಮ ಅಕ್ಕಿಶೆಟ್ಟಿ ಅವರು ಬರೆದ ಕೃತಿ 'ತಿಳಿದು ನಡೆದರೆ' 'ಸುಮಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಗಾಯಕೊಂಡೆ ಅವರ ಅನಿಸಿಕೆ ಇಲ್ಲಿದೆ. -ಸಾವಿತ್ರಿ ಗಾಯಕೊಂಡೆ ಹದಿ ಹರೆಯದವರಿಗೆ ಇಂದಿನ ದಿನಗಳಲ್ಲಿ ನಾನಾ ಅವಕಾಶಗಳೊಂದಿಗೆ ಅಡಚಣೆ, ಅವರ ಮನವನ್ನು ಚಂಚಲಗೊಳಿಸುವ ನಾನಾ ಕಾರಣಗಳಿರುವಾಗ ಅವರಿಗಾಗಿ...
ನಕ್ಕುಬಿಡು ಸುಮ್ಮನೆ!
ಕವಲು ದಾರಿ -ಮನು ಗುರುಸ್ವಾಮಿ ಒಮ್ಮೆ ನಿಟ್ಟುಸಿರು ತೆಗೆದಿಕೋ,ಇನ್ನೂ ಮುಂದೆ ನಮ್ಮ ಭೇಟಿಸಾಧ್ಯವೇ ಇಲ್ಲವೆಂದು! ವಯಸ್ಸು ಮೂವತ್ತರಿಂದ ಆರವತ್ತಾಗಿಮುಂದೊಂದು ದಿನ ನೀ ನನ್ನಎದುರುಗೊಂಡರೂ ಮಾತನಾಡಬೇಡ;ನಕ್ಕುಬಿಡು ಸುಮ್ಮನೆ! ನಮ್ಮಿಬ್ಬರಲ್ಲಿ ಯಾರಾದರೊಬ್ಬರುಮಣ್ಣಾಗಿ ಬಿಡುತ್ತೇವೆ ಕೊನೆಗೆ! ನಾ ಸತ್ತರೆ, ನಾನಿಲ್ಲದೆ...
ಮೈಸೂರಿನಲ್ಲಿ ‘ಒಮ್ಮೆ ಹೆಣ್ಣಾಗು’



















