ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’
ವಿಶಾಲ್ ಮ್ಯಾಸರ್ ** ಕವಿಯೊಬ್ಬ ಬರೆಯುತ್ತಾನೆ ಇದು "ಕಲ್ಲು ಕರಗುವ ಸಮಯ" ಕಲ್ಲುಗಳು ಮರಗುತ್ತವೆ ಒಳಗೊಳಗೇ ಅಯ್ಯೊ ನಾವು ಕರಗಿದರೆ ನಾವು ನಾವಾಗಿ ಇರುತ್ತೀವಾ...? ಕಲ್ಲು ಅರಳಿ ಹೂವಾದರೆ ...? ಥೂ ಥೂ ಕಲ್ಲು ದೇವರಿಗೆ ಹೂವಿಡಬೇಕು ದೇವರು ಹೂವಿನಂತೆ ಮೃದುವಲ್ಲ ಒಂದು ದುಂಬಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ ಇನ್ನು...
ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’
ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ ಶಮ ನಂದಿಬೆಟ್ಟ ** ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ...
ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’
ಹೊರಗಣ್ಣ ಕವಿತೆಗಳಲ್ಲಿ ಒಳಗಣ್ಣ ನೋಟಗಳು ಎಂ.ಆರ್. ದತ್ತಾತ್ರಿ ** ಬಿ.ಆರ್.ಲಕ್ಷ್ಮಣರಾವ್ ಅವರು ಜನಪ್ರಿಯ ಕವಿಗಳು ಮತ್ತು ವಿಶೇಷವಾಗಿ ಪ್ರೇಮಕವಿ ಎಂದರೆ ನಾನು ಕನ್ನಡಿಗರಿಗೆ ಏನೂ ಹೊಸದು ಹೇಳಿದಂತಾಗುವುದಿಲ್ಲ. ಐದು ದಶಕಗಳಿಂದ ತಮ್ಮ ನಿರಂತರ ಕಾವ್ಯ ಕೃಷಿಯಿಂದ ಕನ್ನಡ ರಸಿಕರ ಮನಸ್ಸನ್ನು ಗೆದ್ದವರು ಅವರು. ಅಬ್ಬರದ ಸಾಹಿತ್ಯ...
ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಕಡ
ಜಯಶ್ರೀ ಬಿ ಕದ್ರಿ** ಯಾರಿಂದಲೂ ಏನನ್ನೂಕಡ ಕೇಳಬಾರದು ಪ್ರೀತಿಯ ಕಡವನ್ನುಆದರದ ಕಡವನ್ನುಕಡೆಗೊಂದುಮುಗುಳು ನಗೆಯನ್ನುಕೂಡ ಯಾರಿಗೂ ಕಡವನ್ನುಕೊಡಲೂ ಬಾರದುಪ್ರೀತಿಯ ಕೊಡ ತುಂಬಿಪನ್ನೀರೆಂದುಬೂದಿಗೆ ಸುರಿದರೆವ್ಯರ್ಥ ಒಲುಮೆಯಿಂದ ಅಕ್ಕರೆಯಪೂರ ಹರಿಸಿದರೆವ್ಯರ್ಥಈ ಭೂಮಿ ಈ ಕಾನುಈ ನೀರು ಈ ಗಾಳಿಎಲ್ಲವೂದೇವರಿತ್ತ ಕಡಆಗಿರುವಾಗ ಯಾರಿಗೆ...
‘ನಿರಂತರ’ ರಂಗ ಉತ್ಸವಕ್ಕೆ ಮೈಸೂರು ಸಜ್ಜು
ರಂಗಪ್ರಜ್ಞೆಯ ʼನಿರಂತರʼ ಧಾರೆಯ ಮತ್ತೊಂದು ಪ್ರಯೋಗ ಕುಸಿಯುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗೆ ಚಿಕಿತ್ಸಕ ಮದ್ದು ರಂಗಭೂಮಿಯಲ್ಲಿ ಕಂಡುಕೊಳ್ಳಬಹುದು ನಾ ದಿವಾಕರ ಬದಲಾಗುತ್ತಿರುವ ವರ್ತಮಾನ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿರುವ ಅಥವಾ ಅವಗಣನೆಗೆ ಒಳಗಾಗಿರುವ ವಿದ್ಯಮಾನಗಳೆಂದರೆ...
ಸವಿತಾ ನಾಗಭೂಷಣ ಹೊಸ ಕವಿತೆ-ಕಾಪಿಟ್ಟಿರುವೆ ಕಾಗದ
ಸವಿತಾ ನಾಗಭೂಷಣ ** ನಾನವರ ಕಾಣಲು ಹೋದಾಗ ಜೋಡು ಹೊಲೆಯುತ್ತಿದ್ದರು... ನಾನವರ ಕಾಣಲು ಹೋದಾಗ ಅರಳೆಯಿಂದ ನೂಲು ತೆಗೆಯುತ್ತಿದ್ದರು.... ನಾನವರ ಕಾಣಲು ಹೋದಾಗ ಪಾಯಖಾನೆ ಗುಡಿಸುತ್ತಿದ್ದರು... ನಾನವರ ಕಾಣಲು ಹೋದಾಗ ಕುಷ್ಟ ರೋಗಿಯ ಗಾಯ ತೊಳೆಯುತ್ತಿದ್ದರು.... ನಾನವರ ಕಾಣಲು ಹೋದಾಗ ಹಸುವಿಗೆ ಮೇವು ತಿನ್ನಿಸುತ್ತಾ...
ಅನಿತಾ ತಾಕೊಡೆ ಹೊಸ ಕವಿತೆ-ಅಲೆಗಳಂಚಿನ ಹಸಿರು
ಅನಿತಾ ಪಿ. ತಾಕೊಡೆ ** ಮುತ್ತು ಮಾಣಿಕ್ಯದೊಡನಾಟದ ಹುರುಪಿನಲಿಹಾಲು ಬಿಳುಪಿನಂದದ ಸಾಸಿರ ಚುಕ್ಕಿಗಳ ಚಿತ್ರಕೂಟದಲಿಶಬ್ದಾಂತರಂಗದ ಸೌಹಾರ್ದದಿ ಒಲಿದು ಬರುವಅಲೆಗಳಂಚಿಗೂ ಈ ಪರಿಯ ಹಸಿರಿನೊಲವೇ? ಶುದ್ದವಾಗಿ ಪರಿಶುದ್ದವಾಗಿ ಒಳಗನು ತೆರೆದುಮುಕ್ತವಾಗಿ ವ್ಯಕ್ತವಾಗಿ ನಿರಾಳವಾಗುವ ಕಡಲುಸುಪ್ತ ಭಾವಗಳ ತಾಳಮೇಳದಲಿಹೊಸದಾಗಿ ಚಿಗುರುವಲೆಗಳು...
ಶ್ರೀನಿವಾಸ ಪ್ರಭು ಅಂಕಣ: ದೇಗುಲಗಳ ಒಡಲಲ್ಲಿ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’
ಗೋಪಾಲ ತ್ರಾಸಿ, ಮುಂಬೈ ** ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ 'ಬೊಗಸೆಯಲ್ಲೊಂದು ಹೂ ನಗೆ' ಇದು ಅಂಕಣ ಬರಹಗಳ ಕೃತಿ. ಅವರು ಸುಮಾರು ಹದಿನೈದು ವರ್ಷಗಳ ಹಿಂದೆ "ಕಾಡ ಕತ್ತಲೆಯ ಮೌನಮಾತುಗಳು" ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ...
‘ಕಾರ್ಟೂನು ಹಬ್ಬ’ದಲ್ಲಿ ಇಣುಕಿ ನೋಡಿದೆ..
ನಮ್ಮ ನಡುವಿನ ಮಹತ್ವದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಕುಂದಾಪುರದಲ್ಲಿ ಹಮ್ಮಿಕೊಳ್ಳುವ 'ಕಾರ್ಟೂನು ಹಬ್ಬ'ಕ್ಕೆ ಈಗ 10 ವರ್ಷ. ದೇಶದ ಎಲ್ಲೆಡೆಯಿಂದ ಕಾರ್ಟೂನಿಸ್ಟರು ಹಾಗೂ ಕಾರ್ಟೂನ್ ಪ್ರಿಯರು ಸದಾ ಉತ್ಸುಕತೆಯಿಂದ ಕಾಯುವ ಹಬ್ಬ ಇದು. ಈ ಹತ್ತನೆಯ ವರ್ಷ ನೆರೆಯ ಹೊನ್ನಾವರದಿಂದ ಖ್ಯಾತ ರಂಗಕರ್ಮಿ, 'ರಂಗ ಕೈರಳಿ' ಕರ್ತೃ...
ಚಂದ್ರ ಸೌಗಂಧಿಕಾ ನೋಡಿದ ‘ಕಾದಲ್ ಕೋರ್ ‘
ಚಂದ್ರ ಸೌಗಂಧಿಕಾ ** ಒರು ವಡಕ್ಕನ್ ವೀರಗಾಥ, ಪೊಂದನ್ ಮಾಡ, ವಾತ್ಸಲ್ಯಂ, ಒರು ಡೈರಿ ಕುರುಪ್ಪು ಹೀಗೆ ನೂರಾರು ಹಿಟ್ ಚಿತ್ರಗಳ ಸ್ಟಾರ್ ನಟ ಮಲಯಾಳಿಗರ ಹೃದಯ ಸಾಮ್ರಾಟ, ಎವರ್ ಗ್ರೀನ್ ಹೀರೋ, ಮಮ್ಮುಟ್ಟಿಯ 70 ರ ಹರೆಯದ ಮಾಗಿದ ಅಭಿನಯನವನ್ನು ನೋಡಬೇಕೆಂದರೆ ಇತ್ತೀಚೆಗೆ ಬಿಡುಗಡೆಯಾದ 'ಕಾದಲ್ ಕೋರ್ 'ಸಿನಿಮಾವನ್ನು ನೋಡಿ. ಈ ಮೇರು...
ಶೋಭಾ ಹಿರೇಕೈ ಗಡಿಯೂರಿನ ನೆನಪು- ಅಮ್ಮಾ ಎಂದ ಆ ಧ್ವನಿ ನನ್ನ ನಿರ್ಧಾರವನ್ನೇ ಬದಲಿಸಿತ್ತು.
3 ಈ ಲೇಖನದ ಮೊದಲ ಭಾಗ – ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು… ಎರಡನೆಯ ಭಾಗ - ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ… ಶೋಭಾ ಹಿರೇಕೈ ಕಂಡ್ರಾಜಿ ಸೆಪ್ಟೆಂಬರ್ ತಿಂಗಳ ಜೋರು ಮಳೆ.. ನಾವು ನೌಕರಿ ಸೇರಿ ತಿಂಗಳ ಮೇಲೆ ಹದಿನೈದು ದಿನಗಳಾಗಿದ್ದವಷ್ಟೆ.. ಮಲೆನಾಡಿನ ನಾನು ಮಳೆಗೆ ಹೆದರುವ ಪೈಕಿ ಅಲ್ಲ. ನಾನು ತುಂಬಾ...
ದಾದಾಪೀರ್ ಜೈಮನ್ ಹೊಸ ಕವಿತೆ-ಆಗಿಯೇ ಬಾ!
ದಾದಾಪೀರ್ ಜೈಮನ್ ** ನಿನ್ನ ಹೆಸರೇನು?ಹೆಸರು ಅಂತ!ಯಾವಾಗ ಬರುತ್ತೀ?ಇಂತ ವರ‍್ಷದ ಇಂತ ಮಾಸದ ಇಂತಿಪ್ಪ ವಾರದಇಂತಿoತ ದಿನಾಂಕದ ಕಾಲ ಆದ ಮೇಲೆ!ಕಾಲವಾದ ಮೇಲೆ ಯಾರು ಇರುತ್ತಾರೆ?ಅಲ್ಲಿಯವರೆಗೂ ಕಾಯುವವರು!ಕಾಯುವುದು ಕಷ್ಟವಾದರೆ?ಅಂತ ಮತ್ತು ಆಗುವುದನ್ನು ಕಳಚಿಟ್ಟುಬರಬೇಕಾಗುತ್ತದೆ!ಬೇಡ ಬೇಡ…ಆಗಿಯೇ ಬಾ! ಅಂತಲೇ...
ವಿಜಯಶ್ರೀ ಹಾಲಾಡಿ ಹೊಸ ಕವಿತೆ- ನನ್ನ ದೇವಿ!
ವಿಜಯಶ್ರೀ ಎಂ.ಹಾಲಾಡಿ ** ಕಲ್ಲು ಬಂಡೆಗಳ ಪ್ರವಾಹವೇ ಧುಮ್ಮಿಕ್ಕಿದರೂ ಸಮುದ್ರಗಳು ಮೊರೆದು ಕುಕ್ಕಿದರೂ ತಡೆದು ನಿಲ್ಲಬಲ್ಲ ಗಟ್ಟಿಗಿತ್ತಿ ಕಾರುಣ್ಯ ಪ್ರೀತಿ ಮಮತೆ ಬೆರೆಸಿ ಕಾಪಿಡುತ್ತಾಳೆ ಬಾಚಿ ಎದೆಗಪ್ಪಿ ಸಾಂತ್ವನಿಸುತ್ತಾಳೆ ನೋಯುವಷ್ಟು ನೊಂದಿದ್ದಾಳೆ ಹದ್ದು ಮೀರಿದಾಗ ಚಚ್ಚಿ ಎಸೆದಿದ್ದಾಳೆ ಹುಟ್ಟಡಗಿಸಿ ಅಟ್ಟಹಾಸಗೈದಿದ್ದಾಳೆ...
ಶ್ರೀನಿವಾಸ ಪ್ರಭು ಅಂಕಣ: ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬದರಿನಾಥ ಪಳವಳ್ಳಿ ಹೊಸ ಕವಿತೆ- ಪರದೆ ಕರೆ…
ಬದರಿನಾಥ ಪಳವಳ್ಳಿ ----- ಕಾದದ್ದೇ ಬಂತು ಹೆಂಚಿಗೆ ಹುಯ್ಯುವ ಆಸಾಮಿ ಇಲ್ಲ! ಹಿಟ್ಟು ಉಕ್ಕಿದೆ ಉಕ್ಕುತ್ತಲೇ ಇದೆ ಹಿಡಿದಿಟ್ಟ ಪಾತ್ರಕ್ಕೂ ಮೀರಿ ಎವೆ ಮುಚ್ಚಿ ತೆರೆಯುವುದರ ಒಳಗೊಂದು ಬೇಯದ ಕನಸು, ಕಟ್ಟಲೂ ಬಹುದು ಕೆಡವಲದು ನನಸ ನೇವರಿಕೆಯಲೇ ಚಿತ್ತ ಉರವಲು ನಿಗಿ ನಿಗಿ ಕೆಂಡ ಅಂಡ ಕೆಳಗೆ, ಹೆಂಚು ನಿರ್ಲಿಪ್ತ ಪ್ರಾಪ್ತ...
ಗಿರಿಧರ ಖಾಸನೀಸರ ಮೂರು ‘ಅಲೆಮಾರಿ’ ಕವಿತೆಗಳು
ಗಿರಿಧರ ಖಾಸನೀಸ ---- ಮರುಭೂಮಿಯ ಮಧ್ಯದಲ್ಲಿಒಂಟೆಯ ಮೇಲೆ ಒಂಟಿ ಸವಾರ. ಮಠ ಮಠ ಮಧ್ಯಾಹ್ನ.ನೆತ್ತಿಯ ಮೇಲೆ ಸೂರ್ಯ.ಮರಳು. ಬಿಸಿಗಾಳಿ. ಮರೀಚಿಕೆ. ಮರಳಲ್ಲಿ ತೆವಳಿತೊಂದು ಮುದಿಹಾವು.ಆಕಾಶದಲ್ಲಿ ತೇಲಾಡಿತೊಂದು ಹದ್ದು. ಬಾಯಾರಿದ ಒಂಟೆ,ಹಸಿದ ಹದ್ದು,ದಣಿದ ಹಾವು. ಕಲಾವಿದ ಕುಂಚವನ್ನುಕೆಳಗಿಟ್ಟು ಮೈಮುರಿದ. ಹಾವು ಹೆಡೆ...
ಟಿ ಎನ್ ಸೀತಾರಾಂ ಅವರ ಕಳೆದು ಹೋದ ಚಪ್ಪಲಿ
ಟಿ ಎನ್ ಸೀತಾರಾಂ ಅವರ ಆತ್ಮಕಥನದ ಮೊದಲ ಭಾಗ ಈ ವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಪುಸ್ತಕಗಳನ್ನು ಅತ್ಯಂತ ಪ್ರೀತಿಯಿಂದ, ಮುದ್ದಾಗಿ ಪ್ರಕಟಿಸುವ 'ಸಾವಣ್ಣ ಪ್ರಕಾಶನ'ದಿಂದ ಈ ಕೃತಿ ಪ್ರಕಟಗೊಳ್ಳುತ್ತಿದೆ. ಈ ಭಾನುವಾರ ( ಡಿಸೆಂಬರ್ 10 ರಂದು ) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಮಾನ್ಯ...
ಆಹಾ ಇಲ್ಲಿ ‘ರಂಜಿ’ಸಿತು ಕೋಗಿಲೆ!
ರಾಘವೇಂದ್ರ ಬೆಟ್ಟಕೊಪ್ಪ ---- ಸಿನೇಮಾ ತಾರೆಯರು ಸಾಹಿತ್ಯ ಕ್ಷೇತ್ರದಲ್ಲೂ ಗುರುತಾಗುವದು ಅಪರೂಪ. ಆದರೆ, ರಂಜನಿ ರಾಘವನ್ ಅವರು ಪುಟ್ಟಗೌರಿಯಾಗಿ ಕನ್ನಡತಿಯಾಗಿ ಟೀವಿಗಳ ಮೂಲಕ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನೇಮಾಗಳ ಮೂಲಕ ಪರಿಚಿತರು. ಮನೆಮಾತು. ಇಷ್ಟೇ ಅಲ್ಲ, 'ಕತೆ ಡಬ್ಬಿ'ಯಂತಹ ಕೃತಿಗಳನ್ನೂ ಕೊಟ್ಟು ಹೆಸರು ಮಾಡಿದವರು....
ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು.
ರಶ್ಮಿ ಎಸ್ ----- ಖರೇವಂದ್ರೂ ನನಗ ಮನೋಸ್ಥೈರ್ಯ ಕೊಟ್ಟ ಪುಸ್ತಕ ಇದು. ಎಷ್ಟು ಹಿಂಸೆ, ಎಂಥ ಅವಮಾನಗಳು, ಅವೆಂಥ ಅನುಮಾನಗಳು. ಅವನ್ನ ನುಂಗಿ, ನೀರುಕುಡದು, ರಾತ್ರಿ ಕಣ್ಣೀರಾಗಿ ಜೀವನ ಕಳದುಬಿಡಬಹುದಿತ್ತು. ಅನುಮಾನ ದಮನಿಸಿದಷ್ಟು, ನಮ್ಮ ಸುತ್ತ ಗೋಡೆ ಕಟ್ಟಿದಷ್ಟು ಮತ್ತ ಯಾವುದೂ ಹಂಗ ಮಾಡೂದಿಲ್ಲ. ಅವಮಾನದಿಂದ ಕುಗ್ಗಿದಷ್ಟು ಮತ್ತ...




















