ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಲ್ಲಿ, ನನ್ನೆದೆಯಲ್ಲಿ..
ಇಲ್ಲಿ, ನನ್ನೆದೆಯಲ್ಲಿ..

ನಂದಿನಿ ವಿಶ್ವನಾಥ ಹೆದ್ದುರ್ಗ ಇಲ್ಲಿ ನನ್ನೆದೆಯಲ್ಲಿ ಇರುವೆ ಇಲಿಯಾಗಿ ಇಲಿ ಮೊಲವಾಗಿ ಮೊಲ ಹುಲ್ಲೆಯಾಗಿ ಹುಲ್ಲೆ ತೋಳವಾಗಿ ತೋಳ ಹುಲಿಯಾಗಿ ಹುಲಿ ಆನೆಯಾಗಿ ಆನೆ ಹಾವಾಗಿ ಹಾವು ನೋವಾಗಿ ನೋವೇ ಸಾವಾಗಿ ಸಾವು ಇವನೊಂದು ನಿರ್ಲಕ್ಷ್ಯದ ನೋಟವಾಗುತ್ತದೆ. ಇಲ್ಲಿ.. ನನ್ನೆದೆಯಲ್ಲಿ ಗುಟ್ಟು ಮೊಟ್ಟೆಯಾಗಿ ಮೊಟ್ಟೆ ಚಿಟ್ಟೆಯಾಗಿ ಚಿಟ್ಟೆ...

read more
ಗುಡ್ಡಜ್ಜನ ಗೇರುಬೀಜ ಮತ್ತು ಮೋಣುಚ್ಚನ ಐದ್ರುಪಾಯಿ!
ಗುಡ್ಡಜ್ಜನ ಗೇರುಬೀಜ ಮತ್ತು ಮೋಣುಚ್ಚನ ಐದ್ರುಪಾಯಿ!

ದಿನೇಶ್ ಕುಕ್ಕುಜಡ್ಕ ಊರ ಜಾತ್ರೆ ಬಂತೆಂದರೆ ಖುಷಿಯೋ ಖುಷಿ.  ಅಣ್ಣ, ಅಕ್ಕ, ಅಣ್ಣನ ದೋಸ್ತು ಗೋಪಾಲ, ಅಮ್ಮುಣ, ಬಾಬು....ಎಲ್ಲ ಭಯಂಕರ ತುಡುಗು ಬುದ್ಧಿಯ ತುಂಟರು. ಇಲ್ಲೇ- ಮನೆಯಾಚೆ, ಹದಿನೈದಿಪ್ಪತ್ತು ಗಜ ದೂರದಲ್ಲಿದ್ದ ಗುಡ್ಡಜ್ಜನ ಗೇರುಬೀಜದ ಮರಹತ್ತಿ ಬಲಿತ ಬೀಜಗಳನ್ನೆಲ್ಲ ಲಗುಬಗನೆ ಕುಯ್ದು ಜೇಬಿಗೆ ತುರುಕುತ್ತ,...

read more
ಅವಳ ಬದುಕೇ ಒಂದು ಸೇವಾಕ್ಷೇತ್ರ..
ಅವಳ ಬದುಕೇ ಒಂದು ಸೇವಾಕ್ಷೇತ್ರ..

ಕಾರ್ನೀಲಿಯಾ ಸೊರಾಬ್ಜಿ (1866-1954) | ಭಾರತದ ಮೊದಲ ಮಹಿಳಾ ಬ್ಯಾರಿಸ್ಟರ್ | ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಾರಂಭದಲ್ಲಿಯೇ ಹುಟ್ಟಿಬಂದ ಮಹಿಳಾಪರ ಹೋರಾಟಗಾರ್ತಿ ಹಾಗೂ ಭಾರತದ ಮೊತ್ತ ಮೊದಲ ಮಹಿಳಾ ಬ್ಯಾರಿಸ್ಟರ್ ಎಂದರೆ ಕಾರ್ನೀಲಿಯಾ ಸೊರಾಬ್ಜಿಯೇ. “ಇಂಡಿಯಾ ಕಾಲಿಂಗ್” (1934) ಎಂಬ ಅವಳ ಆತ್ಮಕಥೆಯನ್ನು ಸಂಪಾದಿಸಿ...

read more
ಪ್ರಭಾಕರ ಜೋಶಿ ಎಂಬ ರಂಗ ಸುನೇರಿ
ಪ್ರಭಾಕರ ಜೋಶಿ ಎಂಬ ರಂಗ ಸುನೇರಿ

ಮಹಿಪಾಲರೆಡ್ಡಿ ಮುನ್ನೂರ್  ತುಂಬ ಎತ್ತರಕ್ಕೆ ಬೆಳೆದ ವ್ಯಕ್ತಿಯ ಬಗ್ಗೆ ಬರೆಯುವಾಗ ಮತ್ತು ಮಾತನಾಡುವಾಗ ಗುಣವಾಚಕಗಳೆಲ್ಲ ಮುಗುಂ ಆಗಿ ಮಲಗಿ ಬಿಡುತ್ತವೆ. ಯಾಕೆಂದರೆ, ಆ ಗುಣವಾಚಕಗಳು ಅಂಥ ವ್ಯಕ್ತಿತ್ವದ ಮುಂದೆ ಅತ್ಯಂತ ಪೇಲವವಾಗಿ ಕಾಣಬಹುದು. ಈ ದೃಷ್ಟಿಯಿಂದ ಪ್ರಭಾಕರ ಜೋಶಿ ಅವರಂಥ ಕ್ರಿಯಾಶೀಲ ರಂಗಕರ್ಮಿ ಬಗ್ಗೆ ಯಾವ ರೀತಿಯಲ್ಲಿ...

read more
ಶ್ಯಾಮಲಾ ಮಾಧವ ಆತ್ಮ ಕಥನ ಸಜ್ಜಾಗಿದೆ
ಶ್ಯಾಮಲಾ ಮಾಧವ ಆತ್ಮ ಕಥನ ಸಜ್ಜಾಗಿದೆ

ಖ್ಯಾತ ಬರಹಗಾರರಾದ ಶ್ಯಾಮಲಾ  ಮಾಧವ ಅವರ ಆತ್ಮ ಕಥನ ಇನ್ನು ಕೆಲವೇ ದಿನಗಳಲ್ಲಿ ಓದುಗರ ಕೈ ಸೇರಲಿದೆ.  'ಗಾನ್ ವಿಥ್ ದಿ ವಿಂಡ್'ನಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಶ್ಯಾಮಲಾ ಅವರ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬರೆದ ಬೆನ್ನುಡಿ ಇಲ್ಲಿದೆ- ಭಾವಶೀಲ ಲೇಖಕಿ ಶ್ಯಾಮಲಾ ಮಾಧವ; ಅವರು ತಮ್ಮ ಬಾಲ್ಯದಿಂದ ತೊಡಗಿ ಇದುವರೆಗಿನ...

read more
ಕರಗಿ ಹೊಸ ಜೀವ, ಹೊಸ ಜಗವು ಹುಟ್ಟುಪಡೆದಂತೆ..
ಕರಗಿ ಹೊಸ ಜೀವ, ಹೊಸ ಜಗವು ಹುಟ್ಟುಪಡೆದಂತೆ..

ಹೊಸ ಹುಟ್ಟು ಜಿ ಪಿ ಬಸವರಾಜು ನಿತ್ಯ ನಡೆಯುವ ಬೀದಿಗಳೆ ನಿರ್ಜನವಾಗಿವೆ, ಬೀದಿನಾಯಿಗಳೂ ಮರೆಯಾಗಿವೆ; ಸಂಜೆ ಸೂರ್ಯನ ಕಿರಣಗಳೂ ಬಣ್ಣಮಾಸಿ ಬಾಡಿವೆ ಬೀಸುವ ಗಾಳಿ ಮಾಯವಾಗಿದೆ, ಮರಗಿಡಗಳು ಅಲ್ಲಾಡುತ್ತಿಲ್ಲ, ಎಲ್ಲಿ ಹೋದವು ಹಾಡುಹಕ್ಕಿಗಳು, ಊರು ಗುಳೆ ಹೊರಟವರ ಬೀಡಾಗಿದೆ; ತೆರೆಯದ ಬಾಗಿಲುಗಳು, ಮರೆಯಾದ ಮೋರೆಗಳು, ಮಾತುಕತೆಗಳಿಲ್ಲ,...

read more
ಕನ್ನಡಿ ಮುಂದೆ ನಿಂತು..
ಕನ್ನಡಿ ಮುಂದೆ ನಿಂತು..

‘ರೀ ಟಚ್ - ಎಂಬ ಮುಂತಯಾರಿ’ ವಸುಂಧರಾ ಕದಲೂರು ಒಬ್ಬಾಕೆ ಮಗುವಿಗೆ ಉಣಿಸುತ್ತಾ ಬೆಳಗಿನ ತಯಾರಿಯ ಧಾವಂತದಲ್ಲಿರುತ್ತಾಳೆ. ನಡುವೆ ಅದೂ ಇದೂ ಕೇಳುತ್ತಾ   ಕಿರಿಕಿರಿ ಮಾತನಾಡುವ ಗಂಡನಿಗೆ ಸಮಾಧಾನದಲಿ ಉತ್ತರಿಸುತ್ತಾ ಸಂಯಮಿಯಾಗಿ ತೋರುತ್ತಾಳೆ. ಆತ ಹೊರ ಬಾಲ್ಕನಿಯಲ್ಲಿರುವ ವೇಯ್ಟ್ ಲಿಫ್ಟಿಂಗಿನ ಸರಳನ್ನು ವ್ಯಾಯಾಮ ಮಾಡುವ ಸಲುವಾಗಿ...

read more
ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು..
ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು..

ಕೊರೊನಾ ಯುಗ ಮಗ್ಗಲು ಬದಲಿಸಿತು.. ಡಾ. ಪ್ರಕಾಶ ಗ ಖಾಡೆ ಪುರಾತನ ಪಳೆಯುಳಿಕೆಗಳು ಜೀವ ಪಡೆಯುತ್ತಿವೆ ಹಸಿಮಣ್ಣು ಒಣಗಿದರೂ ಹಸಿರ ಚಿಗುರು ಏಳುತ್ತಿವೆ. ಗೊತ್ತಿಲ್ಲ, ಅಜ್ಜ ಇವತ್ತೇ ಕನಸಿಗೆ ಬಂದು ಪಟ್ಟಾಂಗ ಕುಳಿತಿದ್ದಾನೆ. ಅಂಗಳ ರಂಗೋಲಿ ಬಿಡಿಸುವ ಅಜ್ಜಿ ಅದೆಂಥೊ ಚೆಂದಾನ ಚೆಲುವೆ. ಆಡಿ ಬಿಸಾಡಿ ಮುರಿದಿಟ್ಟ ಬಾಲ್ಯದ ಆಟಿಕೆಗಳು...

read more
ಸಿಡಿಲ ಮಿಂಚಿನ ಕವಿತೆಗಳೆಷ್ಟೊ..
ಸಿಡಿಲ ಮಿಂಚಿನ ಕವಿತೆಗಳೆಷ್ಟೊ..

ವೀರೇಶ ನಾಯಕ ಆ ಊರ ಕೇರಿಯ ಕಂಬನಿಗೆ ಕರಗಿದ ಮೋಡಗಳೆಷ್ಟೊ ಹೇಲುಚ್ಛೆ ಹೊತ್ತ ತಲೆಯಿಂದರಳಿದ ಚಿಗುರುಗಳೆಷ್ಟೊ ಉರಿವ ಕೊಳ್ಳಿಗೆ ಬೆಂದ ಬಿಸಿ ಉಸಿರುಗಳೆಷ್ಟೊ ಹಿಮದ ಮೇಲಿನ ಮುಳ್ಳಿಗೆ ಸೋಕಿದ ಪಾದಗಳೆಷ್ಟೊ. ಸಮಾನತೆ ಎನ್ನುವುದು ಇರುಳ ಉರುಳಿಗೆ ಶಿರವನ್ನೊಡ್ಡಿರುವಾಗ ಬೆಳದಿಂಗಳ ಚಂದ್ರನ ತೊಗಲ ಹಗ್ಗ ಮಸೆಯುವ ಕೈಗಳೆಷ್ಟೊ. ಜಗ ಬೆಳಗಿದ...

read more
ಸ್ವ್ಯಾನ್ ಕೃಷ್ಣಮೂರ್ತಿ ಕಾಲಂ: ನನ್ನ ಕಪಾಳಕ್ಕೆ ಹೊಡೆದರು..
ಸ್ವ್ಯಾನ್ ಕೃಷ್ಣಮೂರ್ತಿ ಕಾಲಂ: ನನ್ನ ಕಪಾಳಕ್ಕೆ ಹೊಡೆದರು..

ಪೊಲೀಸ್ ಕೈರುಚಿಯ ಸವಿ ನಮ್ಮ ಕಚೇರಿಯಲ್ಲಿ ಅನೇಕ ಮಂದಿ ನನ್ನೊಂದಿಗೆ ಕೆಲಸ ಮಾಡುತ್ತಾರೆ. ೨೫ ಜನರಿಂದ ಕೂಡಿದ ಚಿಕ್ಕ ಕಚೇರಿ ನಮ್ಮದು. ಈ ಪೈಕಿ ಒಂದು ಹುಡುಗ - ಹುಡುಗಿ ಪರಸ್ಪರ ಪ್ರೇಮಿಸುತ್ತಿದ್ದರಂತೆ. ಈ ಕಥೆ ನಡೆಯುವವರೆಗೆ ಅವರ ಪ್ರೇಮದ ವಿಷಯ ನನಗೆ ಗೊತ್ತೇ ಇರಲಿಲ್ಲ . ಹುಡುಗಿಯ ಮನೆಯಲ್ಲಿ ಇವರ ಪ್ರೇಮಕ್ಕೆ ಒಪ್ಪಿಗೆ...

read more
ಇನ್ನೂ ಎಷ್ಟು ದಿನ?
ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ ಬೇಕೆಂದಷ್ಟು ವಿಧ ವಿಧದ ಪುಷ್ಪರಾಶಿ ಮನರಂಜನೆಗೆ, ಏಳು ಬಣ್ಣದ ಗರಿಯ ಸೋಗೆಯ ನರ್ತನ ಯಾರ ಅಡ್ಡಿ ಆತಂಕಗಳಿಲ್ಲ! ಒಂದು ಸಣ್ಣ ಭಯವ ಹೊಗಿಸಿ, ಕಂಗಾಲಾಗಿಸಿ ಕಂಗೆಡಿಸಿ ತಾನು ಮಾತ್ರ...

read more
ಕಿರುಬೆರಳ ಹಿಡಿದು ನಡೆದ..
ಕಿರುಬೆರಳ ಹಿಡಿದು ನಡೆದ..

ನಾನು ಅವನು ರೇಖಾ ಭಟ್ ಹೊನ್ನಗದ್ದೆ ಒಣಗಿ ನಿಂತಿದ್ದೇನೆ ಎಂದೆ ಆತ ಬಿಸಿಯುಸಿರು ಚೆಲ್ಲಿದ ಬಯಕೆ ಕೊಂಬೆ ತುಂಬೆಲ್ಲ ಹೂ ಚಿಗುರು ತರೆಗೆಲೆಗಳ ಮೇಲೆ ತಿರುಗಾಡಿ ಬೇಸರ ಎಂದೆ ಪಾದಗಳಿಗೆ ತುಟಿಯೊತ್ತಿದ ಕನಸ ಹಾದಿ ತುಂಬಾ ಹಸುರ ಹಾಸು ನನಗೆ ತೀರದ ದಾಹ ಎಂದೆ ಆತ ನೆತ್ತಿ ಚುಂಬಿಸಿದ ಹೃದಯದಲಿ ಹುಟ್ಟಿತೊಂದು ಸಿಹಿ ಕಡಲು ನನಗೆ  ಭಯ ಎಂದೆ...

read more
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಹೀಗಾಗಿ ಅವರು ರಾಜಕುಮಾರರೆ ನಂಗೆ!
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಹೀಗಾಗಿ ಅವರು ರಾಜಕುಮಾರರೆ ನಂಗೆ!

ಭೂ ದಿನ, ರಾಜ್ ಮತ್ತು ಮಂಚ.. ಪಿಯು ನಂತರ ಎಂಜನಿಯರ್, ಡಾಕ್ಟರ್, ಐಎಎಸ್ ಸೇರಿದಂತೆ ಏನು ಸಾಧಿಸಬಹುದು ಎಂದು ನೀಲನಕ್ಷೆ ಹಾಕುತ್ತಿದ್ದವಳನ್ನು ಅಪ್ಪ ಹೊಲಕ್ಕೆ ಕರೆದುಕೊಂಡು ಹೋಗಿ ಎರಡು ಮಾತು ಹೇಳಿದ್ದರು. ಆ ಹುದ್ದೆ ಸಂಪಾದಿಸಿ, ಇಂಥ ಮನೆ ಕಟ್ಟಿಸಿಯೆ ತೀರುತ್ತೇನೆ ಎನ್ನುವ ರೇಸಿನಲ್ಲಿ ನೀನಿಲ್ಲ. ಕಣ್ಣಿಗೆ ಪಟ್ಟಿ ಹಾಕಿದ...

read more
ಮೇಘನಾ ಸುಧೀಂದ್ರ ಅಂಕಣ: ನನ್ನ ಆಂಟಿ ಅನ್ನಬೇಡ..
ಮೇಘನಾ ಸುಧೀಂದ್ರ ಅಂಕಣ: ನನ್ನ ಆಂಟಿ ಅನ್ನಬೇಡ..

ಹುಡುಗಿ ಆ ರೂಮಿನಿಂದ ಎದ್ದು ಬಂದು ಎಲೆನಾ ಅಮ್ಮನ ಹತ್ತಿರ, "ಅಲ್ಲಾ ಆಂಟಿ, ಇವಳು ಹೀಗೆಲ್ಲಾ ಮಾತಾಡಿದರೆ ಯಾರಾದರೂ ಅವಳ್ಳನ್ನ ಜೈಲಿಗೆ ಹಾಕೋದಿಲ್ವಾ" ಎಂದು ಥೇಟ್ ಜಯನಗರದ ಪಕ್ಕದ ಮನೆಯವರ ಹತ್ತಿರ ಮಾತಾಡಿದ ಹಾಗೆ ಮಾತಾಡಿದಳು. ಎಲೆನಾಳ ತಾಯಿ ಮಾತ್ರ, "ನನ್ನ ಆಂಟಿ ಅನ್ನಬೇಡ, ನೀನು ನನ್ನನ್ನ ನನ್ನ ಹೆಸರಿನಿಂದಲೇ ಕರಿ, ಇಲ್ಲಿ...

read more
‘ಪ್ರಥಮ್ ಬುಕ್ಸ್’ನಿಂದ ಹಣ್ಣು ತರಕಾರಿ
‘ಪ್ರಥಮ್ ಬುಕ್ಸ್’ನಿಂದ ಹಣ್ಣು ತರಕಾರಿ

ಪ್ರಥಮ್ ಬುಕ್ಸ್  ಆನ್ಲೈನ್ ಅಂಗಳ ಸ್ಟೋರಿವೀವರ್ ನಲ್ಲಿ ಒಂದರಿಂದ ನಾಲ್ಕು ವರ್ಷದ ಮಕ್ಕಳಿಗಾಗಿ (Level 1) ‘ನನ್ನ ಮೊದಲ ಪುಸ್ತಕ’ ಸರಣಿಯನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲಿ ಆರು ಪುಸ್ತಕಗಳಿವೆ. ಹೊರಗೆ ಹೋಗದಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣು ತರಕಾರಿ ಹೂವು ಪ್ರಾಣಿ ಪಕ್ಷಿ ಗಾಡಿ ಹಾಗು ಡೈನೋಸಾರುಗಳ ಚಿತ್ರ ತೋರಿಸಿ...

read more
'ಪ್ರಥಮ್ ಬುಕ್ಸ್'ನಿಂದ ಹಣ್ಣು ತರಕಾರಿ
'ಪ್ರಥಮ್ ಬುಕ್ಸ್'ನಿಂದ ಹಣ್ಣು ತರಕಾರಿ

ಪ್ರಥಮ್ ಬುಕ್ಸ್  ಆನ್ಲೈನ್ ಅಂಗಳ ಸ್ಟೋರಿವೀವರ್ ನಲ್ಲಿ ಒಂದರಿಂದ ನಾಲ್ಕು ವರ್ಷದ ಮಕ್ಕಳಿಗಾಗಿ (Level 1) ‘ನನ್ನ ಮೊದಲ ಪುಸ್ತಕ’ ಸರಣಿಯನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲಿ ಆರು ಪುಸ್ತಕಗಳಿವೆ. ಹೊರಗೆ ಹೋಗದಿರುವ ಈ ಸಂದರ್ಭದಲ್ಲಿ ಮಕ್ಕಳಿಗೆ ಹಣ್ಣು ತರಕಾರಿ ಹೂವು ಪ್ರಾಣಿ ಪಕ್ಷಿ ಗಾಡಿ ಹಾಗು ಡೈನೋಸಾರುಗಳ ಚಿತ್ರ ತೋರಿಸಿ...

read more
ಇವಳು ಮತ್ತು ಅವನು
ಇವಳು ಮತ್ತು ಅವನು

ವಸುಂಧರಾ ಕದಲೂರು ಇವಳೋ ಉಕ್ಕುಕ್ಕಿ ಅವನ ಚುಂಬಿಸುವ ಕಾತರ ತೋರುತ್ತಿದ್ದಳು ಅವನು ತನ್ನಂತೆದಯೇ ಕಾಣುವ ನೀಲನೀಲಿ ಹೊರ ಮೈಯ ಕಡಲ ಮೋಹಿಸಿ ನಿರ್ಲಿಪ್ತನಾಗುತ್ತಿದ್ದ. ಆಳಕ್ಕಿಳಿಯದೇ ಅವಳರಿಯದೇ. ಇವಳ ಹಲವು ಬೇಗುದಿಗಳು ಕುದಿಗೊಂಡು ಕಲಕಿ ಆವಿಯಾಗಿ ಮೇಲೇರಿ- ಏರಿ ದಂಡೆಗಟ್ಟಿ ದುಂಡು ಮಲ್ಲಿಗೆಯ ಮಾಲೆಯಾಗಿ ತೋರಿ ಅವನತ್ತ ಹುಡುಕುತ್ತ...

read more
ನನ್ನ ಮನೆ, ನನ್ನ ಮನೆ..
ನನ್ನ ಮನೆ, ನನ್ನ ಮನೆ..

ಕರೋನಾ ನನಗೆ ಮನನದ ಕಾಲ  ಸತೀಶ ಕುಲಕರ್ಣಿ ಮಾರ್ಚ ೧೪ ರಿಂದ ಶುರುವಾದ ಕೊರೋನಾ ಯಾನ ನನಗೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಸಭೆ ಸಮಾರಂಭ, ಬೀದಿ ನಾಟಕ, ವಿಚಾರ ಸಂಕಿರಣ ಹೀಗಂತ ಗಿಜಗುಡುತ್ತಿದ್ದ ನನ್ನ ನಿತ್ಯ ದಿನಚರಿಯಲ್ಲಿ ವಿರಾಮ ಎಂಬ ಪದವೇ ಇರಲಿಲ್ಲ. ಅದು ತಿಳಿದು ಬಂದದ್ದು ಈಗಲೇ. ಹೆಚ್ಚು ಕಡಿಮೆ ಈ ಅವಧಿಯಲ್ಲಿ ಎರಡು ಸಂಗತಿಗಳು...

read more
ತೂತು ಬಿದ್ದ ಛಾವಣಿ..
ತೂತು ಬಿದ್ದ ಛಾವಣಿ..

 ಇಮ್ತಿಯಾಜ್ ಬಿ. ಶಿರಸಂಗಿ  ಹದನಾಗಿ ಹಿಟ್ಟು ನಾದಿ ರೊಟ್ಟಿ ಬಡಿದು, ಮಕ್ಕಳಿಗೆಲ್ಲ ಉಣ ಬಡಿಸಿ ಅದ್ಯಾವ ಕಾಲವಾಯಿತು. ಅವರು ಬದುಕಿದ್ದಾಗ ದಿನವೂ ರೊಟ್ಟಿಯಿಲ್ಲದೆ ಊಟವೇ ಮಾಡುತ್ತಿರಲಿಲ್ಲ. ಎನುತ್ತಾ ಅಕ್ಕಿ ಬಸಿದು ಗಂಜಿ ತಾಟಿಗಚ್ಚಿ ಮಕ್ಕಳಿಗೆಲ್ಲ ಉಣಿಸಿ ಹೊಲದ ಕೆಲಸಕ್ಕೆ ನಡೆದುಬಿಟ್ಟಳು.. ಸಾಹುಕಾರನ ಕಣ್ಣು ತಪ್ಪಿಸಿ ಹೇಗಾದರೂ...

read more
ನಾನೂ ಸೈಕಲ್ ಕಲಿತೆ..
ನಾನೂ ಸೈಕಲ್ ಕಲಿತೆ..

- ಭಾರತಿ ಹೆಗಡೆ ಆಗ ನಾನು ೮ನೇ ತರಗತಿಯ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದೆ. ಅಷ್ಟೊತ್ತಿಗೆ ಅಣ್ಣ ಎಸೆಸ್ಸೆಲ್ಸಿ ಮುಗಿಸಿ ಕಾಲೇಜಿಗೆ ಹೋಗುವವನಿದ್ದ. ಕಾಲೇಜಿಗೆ ಹೋಗಲು ದೂರವಾಗುತ್ತದೆ, ಹಾಗಾಗಿ ನಂಗೊಂದು ಸೈಕಲ್ ಬೇಕು ಎಂಬ ಬೇಡಿಕೆಯನ್ನು ಆಗಲೇ ಅಮ್ಮನ ಬಳಿ ಇಟ್ಟಿದ್ದ. ಅದನ್ನು ಅಪ್ಪನಿಗೆ ಹೇಳಿ ಸ್ಯಾಂಕ್ಷನ್ ಮಾಡಿಸುವುದು...

read more
ಅಣ್ಣಾವ್ರು ಪ್ರಸಾದ ಕೊಡಿ ಎಂದರು..
ಅಣ್ಣಾವ್ರು ಪ್ರಸಾದ ಕೊಡಿ ಎಂದರು..

ಅಣ್ಣನ ಮುಗ್ಧತೆ ನಾ ದಾಮೋದರ ಶೆಟ್ಟಿ ಇಪ್ಪತ್ತೈದು ವರ್ಷಗಳ ಹಿಂದೆ. ನಾಗಾಭರಣ ಮಂಗಳೂರಿನ ಸಸಿಹಿತ್ಲಿನಲ್ಲಿ ಸಾಗರದೀಪ ಸಿನಿಮಾ ಮಾಡುತ್ತಿದ್ದರು. ಮುಂಜಾನೆ, ಸ್ಪಾಟಿಗೆ ಬರುವಂತೆ ಭರಣರ ಫೋನು. ಹೋದರೆ, ನನ್ನ ಬಟ್ಟೆ ತೆಗೆಯಿಸಿ ' ಬಬ್ಬರ್ಯ'ನ ವೇಷತೊಡಿಸಿ ಪೂಜೆಯ ಗುಡಿಯ ಎದುರು ನಿಲ್ಲಿಸಿದರು. ಇನ್ನೊಂದು ಕಡೆಯಿಂದ ಆ ಸಿನಿಮಾದ ಹೀರೋ...

read more

Pin It on Pinterest

Share This