ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅರ್ಪಣಾ ಮೂರ್ತಿ ಬರೆದ ಹಾಯ್ಕುಗಳು
ಅರ್ಪಣಾ ಮೂರ್ತಿ ಬರೆದ ಹಾಯ್ಕುಗಳು

 ಅರ್ಪಣಾ ಮೂರ್ತಿ ಮುಂಜಾವು ಅರಸುವಂತೆ, ನಡುವಲ್ಲಿ ಮುಖ ಮರೆಸುವಂತೆ ಮಾಡುವ ಬಿಸಿಲಿಗಿಲ್ಲಿ ಎರಡು ಮುಖ. ಹರಿವ ನದಿಗಳಿಗೆಲ್ಲ ಹೆಜ್ಜೆ ಗುರುತುಗಳಿಲ್ಲ, ಕುರುಹುಗಳೇ ಇರದ ಗುಪ್ತಗಾಮಿನಿಯರು ಹರಿಯುತ್ತಲೇ ಇದ್ದಾರೆ ಈಗಲೂ. ಹೊಸಕಿದ ಹೂವುಗಳೆಲ್ಲ ಸುಗಂಧ ಪಸರಿಸುವುದಿಲ್ಲ, ಒಂದೊಮ್ಮೆ ಉಸಿರುಗಟ್ಟಿಸಲೂ ಬಹುದು. ನೆರಳು...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ ‘ಎಷ್ಟೆಂದರೆ ಏನುತ್ತರ ಕೊಡಲಿ ಹೇಳು..’
ನಂದಿನಿ ಹೆದ್ದುರ್ಗ ಹೊಸ ಕವಿತೆ ‘ಎಷ್ಟೆಂದರೆ ಏನುತ್ತರ ಕೊಡಲಿ ಹೇಳು..’

 ನಂದಿನಿ ಹೆದ್ದುರ್ಗ ಎಷ್ಟೆಂದರೆ ಏನುತ್ತರ ಕೊಡಲಿ ಹೇಳು. ಕಡಲೆನ್ನಲೇ..? ಬರೀ ಮೂರು ಪಾಲು. ಮುಗಿಲೆನ್ನಲೇ..? ಖಾಲಿ ಕಣ್ಣ ಮಿತಿ. ಭುವಿಯೆನ್ನಲೇ..? ಹಸೀ ಸುಳ್ಳು. ನಿನ್ನ ಮೂರಕ್ಷರದ ಹೆಸರ ತುಂಡರಿಸಿ ಮುದ್ದಾಗಿ ಕರೆವಾಗ ಹರಿವ ಹೊಸ ರಾಗದಷ್ಟು... ನನ್ನ ಅಂಗಳಕೆ ನಿತ್ಯ ಮುಂಜಾನೆ ಬಂದು ಚಿಂವುಗುಡುವ ಪುಟ್ಟ ಹಕ್ಕಿಯ ಕಣ್ಣ...

read more
ಎಲ್ಲರೂ ಓದಲೇ ಬೇಕಾದ ಪುಸ್ತಕ- ಕುರುಕ್ಷೇತ್ರಕ್ಕೊಂದು ಆಯೋಗ
ಎಲ್ಲರೂ ಓದಲೇ ಬೇಕಾದ ಪುಸ್ತಕ- ಕುರುಕ್ಷೇತ್ರಕ್ಕೊಂದು ಆಯೋಗ

। ನಿನ್ನೆಯಿಂದ ।  ಲಕ್ಷ್ಮಿನಾರಾಯಣ ಭಟ್ಟ.ಪಿ. ವಿದುರ: ವಿದುರನ ಪಾತ್ರದ ಸ್ವಗತದಲ್ಲಿ ದೇರಾಜೆಯವರ ಜೀವನ ದೃಷ್ಟಿ ಎದ್ದು ಕಾಣುತ್ತದೆ. ಜೀವನದಲ್ಲಿ ಕಣ್ಣಿಗೆ ಕಾಣದ ಶಕ್ತಿಯೊಂದು ಕರ್ತೃವಾಗಿ ನಮ್ಮಿಂದ ಮಾಡಿಸುವ ಕೆಲಸಕ್ಕೆಲ್ಲಾ ನಾವು ನಿಮಿತ್ತ ಮಾತ್ರವೇನೋ ಎಂದು ಅನಿಸುತ್ತದೆ. “ಕುರುಕ್ಷೇತ್ರದ ಸಂಗ್ರಾಮದಲ್ಲಿ ನಾನೇನೂ ಯುದ್ಧ...

read more
ಗಮನಿಸಲೇ ಬೇಕಾದ ಅಧ್ಯಯನ ಕೃತಿ ಎಂ ಎಸ್ ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’
ಗಮನಿಸಲೇ ಬೇಕಾದ ಅಧ್ಯಯನ ಕೃತಿ ಎಂ ಎಸ್ ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’

 ಡಾ.ಎಂ.ಎಸ್. ಆಶಾದೇವಿ ಶ್ರೀಮತಿ ಎಂ.ಎಸ್. ವಿದ್ಯಾ ಅವರ ಪಿ ಹೆಚ್ ಡಿ ಪ್ರಬಂಧ ಕೃತಿರೂಪದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’ - ಸಾಹಿತ್ಯ ಮತ್ತು ಪ್ರಯೋಗ. ಇದು ಈ ತನಕ ಯಾರೂ ಗಂಭೀರವಾಗಿ ಅಧ್ಯಯನ ಮಾಡದ ವಿಷಯವಾಗಿಯೇ ಉಳಿದಿತ್ತು. ಈ ಅಂಶವೇ ಅನೇಕ ಸಂಗತಿಗಳನ್ನು ಹೇಳುತ್ತದೆ. ಕನ್ನಡವೂ ಸೇರಿದಂತೆ...

read more
ದಿನೇಶ್ ನಾಯಕ್ ಕಾಡುವ ಕತೆ- ‘ಚಾರ್ವಾಕನೂ.. ಆಟದ ಆಚಾರ್ಯರೂ..’
ದಿನೇಶ್ ನಾಯಕ್ ಕಾಡುವ ಕತೆ- ‘ಚಾರ್ವಾಕನೂ.. ಆಟದ ಆಚಾರ್ಯರೂ..’

 ಡಾ. ದಿನೇಶ್ ನಾಯಕ್ ೧ “ಜನ್ರ ಅತ್ರಾಣ ಜಾಸ್ತಿಯಾಯ್ತು, ಕಾಲ ಕೆಟ್ಟು ಹೋಯ್ತು. ಇಲ್ಲಾಂದ್ರೆ ಮಾವು, ಗೇರು ಮರಗಳಲ್ಲಿ ಹೂ ಬಿಟ್ಟು ಮಿಡಿ, ಹಣ್ಣು ಆಗೋ ಈ ಹೊತ್ತಿಗೆ ಆಟಿ ತಿಂಗಳ್ಲಲ್ಲಿ ಹೊಡೆಯೋ ಹಾಗೆ ಹೀಗೆ ಮಳೆ ಬರೋದುಂಟಾ” ಅಂತ ರಿಕ್ಷಾದ ಕಾಂತಣ್ಣ ಹಾಜಿಯಬ್ಬರ ಹತ್ತಿರ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಗೆ ಮಾತ್ರ...

read more
‘ಉಸಿರೇ ಗಾಳಿಯಾದಾಗ’ ಎನ್ನುವುದು ಪುಸ್ತಕವಲ್ಲ… ಕಣ್ಣೀರು
‘ಉಸಿರೇ ಗಾಳಿಯಾದಾಗ’ ಎನ್ನುವುದು ಪುಸ್ತಕವಲ್ಲ… ಕಣ್ಣೀರು

 ಸುಮಾವೀಣಾ, ಹಾಸನ ಮನುಷ್ಯನ ಸೂಕ್ಷ್ಮ ಸಂವೇದನೆಗಳು, ಭಾವನೆಗಳು ದೇಶಾತೀತ ಹಾಗು ಕಾಲಾತೀತ. ವೈದ್ಯಲೋಕದ ಸಂಶೋಧನೆಗಳ ಫಲುಕುಗಳ ಜೊತೆಗೆ ಸಾಹಿತ್ಯಾತ್ಮಕ ಒಳಸೆಳೆತಗಳನ್ನು ಒಳಗೊಂಡಿರುವ ಈ ಕೃತಿ, ಶ್ವಾಸಕೋಶದ ಕ್ಯಾನ್ಸರಿನೊಂದಿಗೆ ಹೋರಾಡಿ ಕೊನೆಯುಸಿರೆಳೆದ ಭಾರತೀಯ ಮೂಲದ ವೈದ್ಯ ಡಾ. ಪೌಲ್ ಕಲಾನಿಧಿಯವರ ಆತ್ಮಚರಿತ್ರೆಯಾಗಿದೆ. ನರರೋಗ...

read more
ಮೇಘನಾ ಸುಧೀಂದ್ರ ಅಂಕಣ: “ಯೂರೋಪಿನ ಬಣ್ಣ ಬದಲಾಗುತ್ತಿದೆ…”
ಮೇಘನಾ ಸುಧೀಂದ್ರ ಅಂಕಣ: “ಯೂರೋಪಿನ ಬಣ್ಣ ಬದಲಾಗುತ್ತಿದೆ…”

"ಏನ್ ಮೇಡಂ ಇಷ್ಟು ದಿವಸ ಗಾಯಬ್ ಆಗಿದ್ರಿ" ಎಂದು ಕೇಳಿದ ಅಪಾರ್ಟ್ಮೆಂಟಿನ ಕೆಳಗಿನ ಮನೆಯ ಹುಡುಗ ಉಮೇದ್. "ಎಕ್ಸಾಂ ಇತ್ತು ಮಾರಾಯ, ಗೊತ್ತಲ್ವಾ ಇಲ್ಲಿ ಅಸೈನ್ಮೆಂಟು, ಟಾಕು, ಅದು ಇದು ಎಲ್ಲವು ಸೇರಿ ಗ್ರೇಡ್ ಆಗುತ್ತದೆ, ಆಮೇಲೆ ರಿಸಲ್ಟ್ ಬಂದ ಮೇಲೂ ಅದರ ಮೇಲೆ ಯಾರೂ ತಲೆ ಕೆಡಿಸಿಕೊಳ್ಳಲ್ಲ, ಒಂದು ಬಿಯರ್ ಹಿಡಿದು ಸೆಲಬ್ರೇಟ್...

read more
ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ..
ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ..

ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ. ಅವರು ಈ ಸಮಾಜಕ್ಕೆ ಮಾಡಿರುವ ಕೆಲಸ ಒಂದು ಸರ್ಕಾರ ಮಾಡುವ ಕೆಲಸಕ್ಕೆ ಸಮಾನವಾಗಿದೆ. ನಮ್ಮ ಮುಖ್ಯಮಂತ್ರಿ ಏನೆಲ್ಲ ಭರವಸೆಯನ್ನು ಮಾಧ್ಯಮದಲ್ಲಿ ನೀಡಿದ್ದಾರೆ. ಮನ್ ಕಿ ಭಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ. ಆದರೆ...

read more
ದೇರಾಜೆಯವರ ‘ಕುರುಕ್ಷೇತ್ರಕ್ಕೊಂದು ಆಯೋಗ’
ದೇರಾಜೆಯವರ ‘ಕುರುಕ್ಷೇತ್ರಕ್ಕೊಂದು ಆಯೋಗ’

ನಿನ್ನೆಯಿಂದ ಮುಂದುವರೆದಿದೆ - ಆ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ   ಲಕ್ಷ್ಮಿನಾರಾಯಣ ಭಟ್ಟ.ಪಿ. ಮಂಗಳೂರು ಕರ್ಣ: ಕರ್ಣನ ಜೀವನವೂ ದ್ರೋಣರಂತೆ ವರ್ಣಾಶ್ರಮ ಧರ್ಮದ ವೈಪರೀತ್ಯವೇ. ಸೂರ್ಯನಿಂದ ಕುಂತಿಯಲ್ಲಿ ಜನಿಸಿ ಕ್ಷತ್ರಿಯನಾದರೂ ತಾಯಿಯಿಂದಲೇ ಲೋಕಾಪವಾದಕ್ಕೆ ಹೆದರಿ ಪರಿತ್ಯಜಿಸಲ್ಪಟ್ಟು ರಾಧೇಯ, ಸೂತಪುತ್ರ ಎಂದು ನಿತ್ಯವೂ...

read more
‘ಪಂಪಾ’ ತೀರದಿಂದ ಡಿಜಿಟಲ್ ಅಂಗಳಕ್ಕೆ..
‘ಪಂಪಾ’ ತೀರದಿಂದ ಡಿಜಿಟಲ್ ಅಂಗಳಕ್ಕೆ..

PAMPA [ಪೀಪಲ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ಮೋರ್] ಆಯೋಜನೆಯಲ್ಲಿ ನಡೆಯುವ SIWE - South India Writers ensemble ಸಾಹಿತ್ಯ ಉತ್ಸವ 2020; ಕೇರಳದ ಚೆಂಗನೂರಿನಲ್ಲಿ ಪ್ರತಿ ವರ್ಷ ಜುಲೈ 24, 25 ಮತ್ತು 26 ರಂದು ನಡೆಯುವ ಸಾಹಿತ್ಯ ಹಬ್ಬ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ online ಜಾಲತಾಣಗಳಲ್ಲಿ...

read more
ಗೋವಿಂದ ಹೆಗಡೆ ಹೊಸ ಕವಿತೆಗಳು ಇಲ್ಲಿವೆ..
ಗೋವಿಂದ ಹೆಗಡೆ ಹೊಸ ಕವಿತೆಗಳು ಇಲ್ಲಿವೆ..

ಹೊಸ ಹುಟ್ಟು  ಡಾ. ಗೋವಿಂದ ಹೆಗಡೆ ಯಾವುದಕ್ಕೂ ಸಂಬಂಧವೇ ಇಲ್ಲದಂತೆ ಚೆಲ್ಲಾಪಿಲ್ಲಿ ಹರಡಿದ್ದ ನೆನಪುಗಳ ಮಧ್ಯೆ ಇರುವೆಯಂತೆದ್ದ ಕನಸುಗಳ ಮಧ್ಯೆ ಅಸ್ತವ್ಯಸ್ತ ನಾನು ಆಗಲೇ ಬಂದಿದ್ದು ಮೊದಲು ಹನಿಹನಿಯಾಗಿ ಇಳಿಯುತ್ತ ಮಳೆಯಾಗಿ ಆಕಾಶ ನೆಲಕ್ಕೆ ಭೇದವಿಲ್ಲದಂತೆ ಸಮನಾಗಿ ಬಳಿದ ಬೂದು ಬಣ್ಣ ಹಸಿರು ಕೆಂಪು ನೀಲಿಗಳೆಲ್ಲ ಮಳೆಯಲ್ಲಿ ಕಲಸಿ...

read more
ದೇರಾಜೆ ಸೀತಾರಾಮಯ್ಯನವರ ‘ಕುರುಕ್ಷೇತ್ರಕ್ಕೊಂದು ಆಯೋಗ’
ದೇರಾಜೆ ಸೀತಾರಾಮಯ್ಯನವರ ‘ಕುರುಕ್ಷೇತ್ರಕ್ಕೊಂದು ಆಯೋಗ’

ಲಕ್ಷ್ಮಿನಾರಾಯಣ ಭಟ್ಟ. ಪಿ 'ಕುರುಕ್ಷೇತ್ರಕ್ಕೊಂದು ಆಯೋಗ' ಪುಸ್ತಕದ ಮೊದಲ ಮುದ್ರಣ ದೇರಾಜೆಯವರು (1914 -84) ಕಾಲವಾಗುವ ಮೂರು ವರ್ಷ ಮೊದಲೇ ಅಂದರೆ 1981ರಲ್ಲಿ ಪ್ರಕಟವಾಯಿತು. ಮೊದಲ ಮುದ್ರಣವಾಗಿ ನಾಲ್ಕು ದಶಕಗಳೇ ಕಳೆದಿವೆ. ಇದನ್ನು ಈಗ ಓದಿದ ಮೇಲೆ ನನ್ನ ಅಭಿಪ್ರಾಯಗಳನ್ನು ದಾಖಲಿಸುವುದರ ಜೊತೆಗೆ ಈ ಪುಸ್ತಕದ ಕುರಿತು ಮಾಹಿತಿ ಈ...

read more
ಕಂಡೆಯೇನು ಕನಕ..!
ಕಂಡೆಯೇನು ಕನಕ..!

 ವಸುಂಧರಾ ಕದಲೂರು ಅವನಿಲ್ಲದೆಡೆಯಿಲ್ಲೆಂದು ಬಾಳೆ ತಿನ್ನದವ ನೀನು ಸರಳ ಬಳಿ ಕೈ ಚಾಚಿ ಬೇಡಿಕೊಂಡೆಯೇನು ಹೇಗೆ ನಂಬುವುದಪ್ಪಾ ಇಂಥಾ ಹುನ್ನಾರಗಳನ್ನು ಕಂಡೆಯೇನು ಕನಕ ನೀನು ಕೃಷ್ಣನನ್ನು ಕೊನೆಗೆ ಗುಡಿಕಟ್ಟಿ ಸೆರೆ ಹಿಡಿದವರು ಬಿಟ್ಟರೇನು ನಿನಗೆ ಬಿಲ್ಲುಬಾಣ; ಆಯುಧಗಳನು ಬಿಟ್ಟದ್ದೇಕೋ ಕಾಯಕ ಬಿಟ್ಟು ಶರಣಾದುದು ಸಾಕೋ ನಾಯಕ ನೀನು...

read more
ನೀವು ಓದಲೇಬೇಕಾದ ಮಂಜುಳ ಕಿರುಗಾವಲು ಅನುವಾದಿಸಿದ ಕವಿತೆಗಳು
ನೀವು ಓದಲೇಬೇಕಾದ ಮಂಜುಳ ಕಿರುಗಾವಲು ಅನುವಾದಿಸಿದ ಕವಿತೆಗಳು

ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರದು ಹಿಂದಿ ಸಾಹಿತ್ಯ ಮತ್ತು ಪ್ರಾಯೋಗಿಕ ಕವಿತ್ವದಲ್ಲಿ ಬಹುಮುಖ್ಯ ಹೆಸರು. "ಆಗಾಗ ನೋಯುವುದನ್ನು ರೂಢಿಸಿಕೊಂಡರೆ ಕೊನೆಗದು ಒಂದು ಧೀರ್ಘ ಪ್ರಯಾಣವಾಗುತ್ತದೆ" ಎಂದ ಸರ್ವೇಶ್ವರ್ ಅವರ ಕವಿತೆಗಳು ಮಂಜುಳ ಕಿರುಗಾವಲು ಅವರ ಕೈ ಹಿಡಿದು ಕನ್ನಡಕ್ಕೆ ಪ್ರಯಾಣಿಸಿವೆ!! ದೇಶ ಕಾಗದದ ಮೇಲೆ ಬರೆದ...

read more
ರವಿಕಾಂತೇಗೌಡರ ‘ಈ ಬೆಳ್ಳಂ ಬೆಳಗು’
ರವಿಕಾಂತೇಗೌಡರ ‘ಈ ಬೆಳ್ಳಂ ಬೆಳಗು’

ಬಿ ಆರ್ ರವಿಕಾಂತೇಗೌಡ ಈ ಬೆಳ್ಳಂ ಬೆಳಗು ನನ್ನೊಳಗ ನೀ ಕೂತು ನೋಡುತಿರುವೀ ಬೆಳ್ಳಂ ಬೆಳಗು ಕಣ್ಣೊಳಗಿನ ಹೂ ಹೃದಯದ ಢವ ಢವ ಪುಪ್ಪುಸದ ಗಾಳಿಯಾಗಿ ಚರ್ಮದಾಚೆಗೂ ಹಬ್ಬುತಿರುವಿ ನೀ ನನ್ನೊಳಗಿನ ಘಮವಾಗೀ ಬೆಳ್ಳಂ ಬೆಳಗು ನೀ ಎದೆ ಬಸಿದು ನೀಡುವ ಪ್ರೀತಿ ಕಲ್ಲು ಮುಳ್ಳಿನ ಹಾದಿಯೊಳಗೂ ರಕ್ತ ಕಾರುವ ಪಾದಕೂ ತಂಪನೆರೆದೂ ಆಯಾಸದ ನಿದ್ದಿಯಲ್ಲೂ...

read more
ಪ್ರಸನ್ನ ಸಂತೇಕಡೂರು ‘ಸು’
ಪ್ರಸನ್ನ ಸಂತೇಕಡೂರು ‘ಸು’

"ಸು" ಕಾದಂಬರಿ ಈಗ ಓದುಗರ ಕೈ ಸೇರಲು ಸಿದ್ಧವಾಗಿದೆ. ಈ ಕಾದಂಬರಿ ಸಾಹಿತ್ಯಾಸಕ್ತಿರಿಗೆ ಮಾತ್ರವಲ್ಲ. ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ವೈದ್ಯಕೀಯ ಮತ್ತು ಜೀವಶಾಸ್ತ್ರಕ್ಕೆ ಸಂಬಂಧ ಪಟ್ಟ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ. ಮಕ್ಕಳಿಗೆ ಜೀವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಲು...

read more
ಸಾವಿತ್ರಿ ಹಟ್ಟಿಯ ಮನ ಕರಗಿಸುವ ಅರ್ಧ ತಿಕೀಟು
ಸಾವಿತ್ರಿ ಹಟ್ಟಿಯ ಮನ ಕರಗಿಸುವ ಅರ್ಧ ತಿಕೀಟು

ನಾನು, ದೊಡ್ಡವ್ವ ಮತ್ತು ಅರ್ಧ ತಿಕೀಟು ಸಾವಿತ್ರಿ ಹಟ್ಟಿ ನಾನು ಒಂದನೇಯತ್ತಕ್ಕ ಸೇರೂ ಹೊತ್ತಿಗಿ ಅವ್ವ ಆಗ್ಲೆ ಹೂವು ಮಾರಾಕ ಸುರು ಮಾಡಿದ್ಲು. ನಮ್ಮಜ್ಜನ ಮನಿ ಬಾಗ್ಲ ನಮ್ಮ ಪಾಲಿಗಿ ಮುಚ್ಚಿ ಹೋದ ಕಾರಣಕ್ಕ ಅವರಿಂದ ನಮಗ ಸಿಗ್ತಿದ್ದ ಸಹಾಯ ಎಲ್ಲಾ ನಿಂತು ಹೋಗಿತ್ತು. ಅಜ್ಜ ತನ್ನ ಹಠದಿಂದಾಗಿ ನಮ್ಮ ತ್ವಾಟದ ಬಾವಿಗಿ ತಾನಾ ಹಾಕಿದ...

read more
ಈ-ಪುಸ್ತಕ ಲೋಕದಲ್ಲಿ ‘ಅಕ್ಷರ ಪ್ರಕಾಶನ’
ಈ-ಪುಸ್ತಕ ಲೋಕದಲ್ಲಿ ‘ಅಕ್ಷರ ಪ್ರಕಾಶನ’

ಅಕ್ಷರ ಪ್ರಕಾಶನದ ಪುಸ್ತಕಗಳನ್ನು ಹಲವು ಮಾರಾಟಗಾರರು ಈ-ಪುಸ್ತಕಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರಾದರೂ ಸ್ವತಃ ಅಕ್ಷರ ಪ್ರಕಾಶನವು ಈ-ಪುಸ್ತಕಗಳ ನಿರ್ಮಾಣಕ್ಕೆ ಕೈ ಹಾಕಿರಲಿಲ್ಲ. ಈಗ ಪ್ರಕಾಶನವು ತನ್ನದೇ ಇಂಥ ಪುಸ್ತಕ ನಿರ್ಮಾಣ ಮತ್ತು ಮಾರಾಟಗಳ ಯೋಜನೆಗೆ ಅಡಿಯಿಡುತ್ತಿದೆ. ಇದರ ಅಂಗವಾಗಿ ಅಕ್ಷರ ಪ್ರಕಾಶನದ ಮೊದಲ 25...

read more
ಲಜ್ಜೆಗೆಟ್ಟ ಕತ್ತಲಿಗೆ..
ಲಜ್ಜೆಗೆಟ್ಟ ಕತ್ತಲಿಗೆ..

ವೀರೇಶ ನಾಯಕ ಕಾವ್ಯವನ್ನೋದಿಸುವ ಸಮಯದಲ್ಲಾದರೂ ನೀ ಬರಬೇಕಿತ್ತು ಇನ್ನೂ ಹೇಳದೆ ಉಳಿದ ಎಷ್ಟೋ ಸಾಲುಗಳ ಕಣ್ಣ ಗರ್ಭದಿಂದ ತೊಟ್ಟಿಕ್ಕಿದ ಕನಸುಗಳ ಜತನಕ್ಕಾದರೂ ನೀ ಬರಬೇಕಿತ್ತು. ದುಂಬಿ ಕೂತ ಸಾಕ್ಷಿಗೆ ಹೂದಳದ ಮಾತನ್ನು ಕೇಳಿಸಿಕೊಳ್ಳುವದಕ್ಕಾದರೂ ನಿನ್ನದೊಂದು ಕಿವಿ ಇರಬೇಕಿತ್ತು ನನ್ನ ಮುದಿ ನಾಯಿಯ ಬಾಯಿಂದ ಸ್ಖಲಿಸಿದ ಹಸಿವಿಗಾದರೂ...

read more

Pin It on Pinterest

Share This