ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚೌ ಚೌ ಕಂಗ್ ನೀಲ್ಡಾ! ಆಹಾ,
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸುಧಾಮನ ‘ಅವಲಕ್ಕಿ’
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ದರ್ಶನ್ ಜಯಣ್ಣಸರಣಿ- ಕೇಬಲ್ ವೈರ್ !
ದರ್ಶನ್ ಜಯಣ್ಣ ನನ್ನ ಮತ್ತು ಅಮ್ಮನದು ಕರುಳ ಬಳ್ಳಿಯ ಸಂಬಂಧವಾದರೆ, ನನ್ನ ಮತ್ತು ಅಪ್ಪನದ್ದು ಕೇಬಲ್ ವೈರಿನ ಸಂಬಂಧ. ಚಿಕ್ಕವನಾಗಿದ್ದಾಗ ನಾನು ಭಯಂಕರ ಉಡಾಳನಾಗಿದ್ದೆ. ಮನೆಯ ತಾರಸಿಯಿಂದ ತಾರಸಿಗೆ ಎಗರುತ್ತಿದ್ದೆ. ಸಿಕ್ಕ ಸಿಕ್ಕ ಮರ ಏರುತ್ತಿದ್ದೆ. ಒಂದು ಚರಂಡಿಯ ಒಳಗೆ ನುಗ್ಗಿ ಮತ್ತೊಂದು ಕಡೆಯಿಂದ ಆಚೆ ಬರುತ್ತಿದ್ದೆ. ಬೆಳಿಗ್ಗೆ...
ಕರಾವಳಿಗೆ ಮತ್ತೆ ಗಾಂಧಿ ಬಂದ..
ಚೀ ಜ ರಾಜೀವ ಪ್ರಿಯ ಗಾಂಧಿ ನಿನ್ನ ಮಗನಂತಿದ್ದ ದೇಸಾಯಿ ಕಾರಾಗೃಹದಲ್ಲಿ ಸತ್ತಾಗ ಅಂದು ಶವದ ಮೆರವಣಿಗೆಗೆ ನಿನ್ನವರು ಹಾತೊರೆದರು ಮಗನ ಅಂತಿಮ ಯಾತ್ರೆ ಮಾಡಿದರೆ ತಪ್ಪೇನು ? ಜನರಿಗೆ ಓಗೊಟ್ಟು ಒಪ್ಪಿದೆ ನೀನು ಆದರೆ, ಸತ್ತ ಮಗ ಬರೀ ಮಗನಲ್ಲ ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ ನೆನಪಿಸಿತು ಬ್ರಿಟಿಷ್ ಸರಕಾರ ಎಚ್ಚೆತ್ತು ನೀ ಹೇಳಿದೆ-...
ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು
ಗಾಂಧಿ ದಿನ ಹತ್ತಿರವಾಗುತ್ತಿದೆ. ಗಾಂಧಿ ಎಂಬ ಅಜ್ಜನನ್ನು ಆರೋಪಗಳ ಕಟಕಟೆಯಲ್ಲಿ ನಿಲ್ಲಿಸುವ ಮನಸ್ಸುಗಳೂ ಹೆಚ್ಚಿವೆ. ಈ ನಡುವೆ ತಣ್ಣಗೆ ತನ್ನ ಸತ್ವದಿಂದ ಕಾಡಿದ ಕವಿತೆ 'ಒಳಗೂ...ಹೊರಗೂ..'ಬ್ಲಾಗ್ನಲ್ಲಿ ಸಿಕ್ಕಿತು. ಗಾಂಧಿ ಎಂಬ ಗಾಂಧೀ ಇಲ್ಲಿದಾರೆ ಅನಿಸುತ್ತಿದೆ- ಒಂದು ದಿನ ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು;...
ಸಂಪು ಕಾಲಂ : ಜಾರ್ಜ್ ಆರ್ವೆಲ್ ಕಂಡ ಗಾಂಧಿ
ಜಾರ್ಜ್ ಆರ್ವೆಲ್ ಕಂಡ ಗಾಂಧಿ ಅಕ್ಟೋಬರ್ ೨ ಮುಂಜಾನೆ ಎಚ್ಚರಿಕೆಯಾದಾಕ್ಷಣ ನೆನಪಾದದ್ದು, "ಅಕೋ ಕೈ, ಇಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು, ಗಾಂಧಿಗಿಂದು ಜನುಮದಿನ...." ಎಂಬ ನನ್ನ ಹಳೆಯ ಹರಿದ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಓದಿದ, ಹಾಡಿದ ಹಾಡು! ಎದ್ದ ನಂತರ ಯೋಚಿಸುತ್ತಿದ್ದೆ, ನಮ್ಮ ಕೈಲಾದ ಗಾಂಧಿ ಜಯಂತಿ ಅಂದರೆ;...
ಗಿರೀಶ್ ಕಾಸರವಳ್ಳಿ ಅವರಿಗೆ ಗಾಂಧಿ ಸಿಕ್ರು..
-ನಾ. ದಾಮೋದರ ಶೆಟ್ಟಿ ಅದೊಂದು ಗುರುವಾರ, ಸಹೋದ್ಯೋಗಿ ಮಿತ್ರ ಶಿಕಾರಿಪುರ ಕೃಷ್ಣಮೂರ್ತಿ ನನ್ನನ್ನು ಕಾಯುತ್ತಾ ನಿಂತಿದ್ದರು. ಅವರ ಪುತ್ರಿ ವಾಣಿಗೆ ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಒಂದು ಸೀಟು ಬೇಕಿತ್ತು. 'ನೀವು ಬಂದ್ರೆ ಚೆನ್ನಾಗಿರುತ್ತೆ, ಡಾ. ಆಳ್ವಾರ ಜೊತೆ ಮಾತಾಡಲು' ಎಂದರು. 'ಅದಕ್ಕೆ...
ಗಾಂಧಿ ದಿನಕ್ಕೆ ಬದುಕಿನ ಚಿತ್ರಗಳು
ಡಾ ರಾಜೇಗೌಡ ಹೊಸಹಳ್ಳಿ ಕಾರಿನಲ್ಲೇ ಸಾಮಾನ್ಯವಾಗಿ ತಿರುಗಾಡುವವರಿಗೆ ಸಾಮಾನ್ಯರ ಬದುಕಿನ ರೀತಿ ಅರಿವಿಗೆ ಬರದಿರಬಹುದು. 29.10.2013 ಸಂಜೆ ನೆಂಟರ ಮನೆಗೆ ಹೋಗಬೇಕಿತ್ತು. ರವೀಂದ್ರ ಕಲಾಕ್ಷೇತ್ರದ ಬಳಿ ಇದ್ದೆ ಕೆ.ಆರ್ ಮಾರ್ಕೆಟ್ ಬಳಿಯಿಂದ ನೇರವಾಗಿ ಬಿ.ಎಂ.ಟಿ.ಸಿ ಬಸ್ಸುಗಳು ಸಿಗುತ್ತವೆಂದು ಕೇಳುತ್ತಾ ಹೊರಟೆ. ಬೆಂಗಳೂರು ಹೊರಗೆ...
ಗಾಂಧಿ ಸಜ್ಜಾದರು..
ಎಲ್ಲೆಲ್ಲೂ ಗಾಂಧಿ..
ಜಿ.ಎನ್.ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು....
ಲೀಲಾ ಅಪ್ಪಾಜಿ ಕಂಡಂತೆ ’ಬುದ್ಧ ಮತ್ತು ಗಾಂಧಿ’
ಲೀಲಾ ಅಪ್ಪಾಜಿ (ಹುಸೇನ್ ರಚಿಸಿದ ಬುದ್ಧ ಹಾಗೂ ಗಾಂಧಿ ವರ್ಣಚಿತ್ರ) ಅವನು ಬದ್ಧ ಹಾಗೂ ಬುದ್ಧ ಸಿದ್ಧಾರ್ಥನಾಗಿದ್ದವ ಅರ್ಥಕ್ಕೆ ಸೀಮಿತವಾದರೆ ಅನರ್ಥ ಎನ್ನುವುದನ್ನರಿತ. ಮೋಹದ ಬಲೆಯಿಂದ ಪಾರಾಗಲು ನಡುರಾತ್ರಿಯಲ್ಲಿ ಬೆಳಕ ಅರಸಿ ಅರಸಿಯ ತೊರೆದು ಹೊರಟೇಬಿಟ್ಟ ಅಣೋರಣಿಯಾನ್ ಮಹತೋಮಹೀಯಾನ್ ಶೂನ್ಯದ ಹಾದಿಯನು ಹಿಡಿದವ ಮತ್ತೆ ಜಗದ...
ಕಾರಂತರಿಗೆ ಸಿಕ್ಕ ಗಾಂಧಿ
ಕಾರಂತರಿಗೆ ಗಾಂಧಿ ಬರೆದ ಮೂರು ಪತ್ರಗಳು. ಪತ್ರ-1ಗಾಂಧೀಜಿ ಈ ಪತ್ರ ಬರೆದಾಗ ಕಾರಂತರಿಗೆ 25 ವರ್ಷ. ಕಾರಂತರು ಆರು ಪ್ರಶ್ನೆಗಳಿಗೆ ಉತ್ತರ ಕೇಳಿ ಗಾಂಧೀಜಿಗೆ ಪತ್ರ ಬರೆದಿದ್ದರು. ಅದಕ್ಕೆ ಗಾಂಧಿ ಸರಳವಾಗಿ ಮತ್ತು ಎರಡು ಪುಟಗಳಷ್ಟು ದೀರ್ಘವಾಗಿ ಉತ್ತರಿಸುತ್ತಾರೆ.ಕಾರಂತರು ವಿಮೆ ಮಾಡಿಸುವುದು, ವಿವಾಹ, ಕೀರ್ತನೆ ಮತ್ತು ರಂಗಭೂಮಿ,...
ಗಾಂಧಿ ಕುಟ್ಟುವ ಕೋಲು
ಬಿದಲೋಟಿ ರಂಗನಾಥ್ ಗಾಂಧಿ ಕುಟ್ಟುವ ಕೋಲಿನ ಸದ್ದಿಗೆ ಆಂಗ್ಲರು ನಿದ್ದೆಕೆಟ್ಟರು ಭಾರತೀಯರು ನಿದ್ದೆಯಿಂದೆದ್ದರು ಕನಸುಗಳು ಕೊನರುವ ಕೋಲಿನೊಳಗೆ ಭಾರತಾಂಬೆಯನ್ನು ಬಿಡಿಸಿಕೊಳ್ಳುವ ಕನಸಿಗೆ ಕಣ್ಣು ಮೂಡಿ, ಕತ್ತಲೆಯನ್ನು ಸೀಳುತಿತ್ತು. ಅರಿವಿನ ದೀಪಕೆ ಎಣ್ಣೆ ಹೊಯ್ದ ಗಾಂಧಿ ಭಾರತೀಯರ ಮನಸುಗಳಿಗೆ ಬೆಳಕು ಚೆಲ್ಲಿ.. ಒಗ್ಗಟ್ಟಿಗೆ ಗಜ್ಜೆ...
ಗಾಂಧಿಗಿರಿ ಹೆಸರಲ್ಲಿ ಪಿರಿಪಿರಿ
ಮರಾಠವಾಡಾದಲ್ಲಿ ಕಾಸಿಲ್ಲದವರ ಹರಾಕಿರಿ, ಬ್ಯಾಂಕಿನ ‘ಗಾಂಧಿಗಿರಿ’ ಪಿ ಸಾಯಿನಾಥ್ ಕನ್ನಡಕ್ಕೆ: ರಾಜಾರಾಂ ತಲ್ಲೂರು ನೋಟು ರದ್ಧತಿಯ ಯಾತನೆಗಳು ಆಳಕ್ಕಿಳಿಯುತ್ತಿದೆ. ಈ ಮಧ್ಯೆ ಓಸ್ಮನಾಬಾದಿನ ಬ್ಯಾಂಕೊಂದು ಗಾಯಕ್ಕೆ ಉಪ್ಪು ಸವರುತ್ತಿದೆ. ತನ್ನ ಬ್ಯಾಂಕ್ ಗೆ ಎರಡು ಸಕ್ಕರೆ ಕಾರ್ಖಾನೆಗಳು 352 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ....
ಇಲ್ಲಿ ನಡೆಯುತ್ತದೆ ಗಾಂಧಿ ಪೂಜೆ
ರೇಣುಕಾ ರಮಾನಂದ 1934 ಫೆಬ್ರವರಿ 28 ರಂದು ಗಾಂಧೀಜಿ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾದ ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡಾದ ಅಂಕೋಲೆಗೆ ಭೇಟಿ ನೀಡಿದ್ದರಂತೆ. ವೀರ ಸ್ವಾತಂತ್ರ್ಯ ಯೋಧ ಅಂಕೋಲೆಯ ಬಾಸ್ಗೋಡ ರಾಮ ನಾಯಕರು 1951 ರಲ್ಲಿ ಅಂಕೋಲೆಯ ಬಾಸಗೋಡಿನಲ್ಲಿ ಸ್ಥಾಪಿಸಿ ಅಂದಿನಿಂದ ಇಂದಿನವರೆಗೆ...
ಎಡವಿ ಬಿದ್ದ ಚರಕ
ಬಿದಲೋಟಿ ರಂಗನಾಥ್ ಬೊಚ್ಚು ಬಾಯನು ಹೊತ್ತುಕಚ್ಚಲಾರದ ನ್ಯಾಯದ ಚರ್ಮವಹೊತ್ತು ಮೀರಿದ ಕೋಲುಕೊನರಲಿಲ್ಲ ಶಾಂತಿ ಮಂತ್ರದ ದಾರಿಯ ಮೇಲೆಮಚ್ಚು ಕೊಡಲಿಗಳು ಮಾತಾಡಿಮಡುಗಟ್ಟಿದ ದುಃಖದ ಸಂತೆಯಲಿತೊಟ್ಟಬಟ್ಟೆಯ ನೇಯ್ದ ಚರಕವೇಎಡವಿ ಬಿದ್ದಿದೆ ಎತ್ತಿ ನಿಲ್ಲಿಸಿಮುರಿದ ಕಾಲಿಗೆ ಪಟ್ಟನು ಹಾಕಿಬಟ್ಟೆ ನೇಯುವ ಚಾಲಾಕಿ ಹುಟ್ಟಲೇ ಇಲ್ಲ !ಎದೆಯ ಗೂಡಲಿ...
ಗಾಂಧಿ ಮತ್ತು ಅಂಬೇಡ್ಕರ್ ಕೃತಿಗಳನ್ನ ಓದದೆ..
ಎನ್.ಎಸ್. ಶಂಕರ್ ರಾಜಮೋಹನ ಗಾಂಧಿಯವರ ಈ ಅಪೂರ್ವ ಕಿರುಹೊತ್ತಗೆಯ ಅನುವಾದದ ನನ್ನ ಪುಸ್ತಕವನ್ನು ಗಾಂಧಿ ಸ್ಮಾರಕ ನಿಧಿ ಹೊರತಂದಿದ್ದು ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಆ ಸಂದರ್ಭದಲ್ಲಿ ಇದರ ಮಾಹಿತಿ ನೀಡೋಣವೆಂದು ಸುಮ್ಮನಿದ್ದೆ. ಆದರೆ ಗೆಳೆಯ ಪ್ರದೀಪ್ ಮಾಲ್ಗುಡಿ ಇದರ ಬಗ್ಗೆ ಉಲ್ಲೇಖಿಸಿದ್ದರಿಂದಾಗಿ ನಾನು ಆ ಪುಸ್ತಕಕ್ಕೆ...
ಗಾಂಧಿ
ಗಾಂಧಿ (ಅತಿ ಸಣ್ಣ ಕತೆ) ಸವಿತಾ ನಾಗಭೂಷಣ ಇದೊಂದು ಹಳೆಯ ಕತೆ. ಮಂಗಳೂರಿಗೆ ಗಾಂಧಿ ಬಂದಾಗ ಹದಿ ಹರೆಯದ ಹುಡುಗಿ ಗುಲಾಬಿ ಗಾಂಧಿಯನ್ನು ನೋಡಲು ದೇಯಿಯನ್ನು ಜತೆಗೆ ಕರೆದುಕೊಂಡು ಹೋಗುವಳು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿ 'ಸ್ವರಾಜ್ಯ ಪಡೆಯಲು ಕೈಜೋಡಿಸಿ ' ಎಂದು ಎಲ್ಲರಿಗೆ ಮನವಿಮಾಡಿ ಅನುಕೂಲಸ್ತರು ಹಣ ಒಡವೆ...
ಗಾಂಧಿ ಮೊಮ್ಮಗಳ ಜೊತೆ ಬಿ ವಿ ಭಾರತಿ ಸಂದರ್ಶನ
ಭಾರತಿ ಬಿ ವಿ ಜೂನ್ 11, 2019 ನನ್ನ ಪಾಲಿಗೆ ಅತ್ಯಂತ ಮಹತ್ವದ ದಿನ... ಅಂದು ನಾನು ಮಹಾತ್ಮಾ ಗಾಂಧಿಯವರ ಮೂರನೆಯ ಮಗನಾದ ರಾಮದಾಸ್ ಅವರ ಹಿರಿಯ ಮಗಳು ಸುಮಿತ್ರಾ ಗಾಂಧಿಯವರನ್ನು ಭೇಟಿಯಾಗಲು ಹೊರಟಿದ್ದೆ! ಮಹಾತ್ಮನ ಬಗ್ಗೆ ಭಾರತೀಯರಾದ ನಮಗೆ ಸಾಕಷ್ಟು ಗೊತ್ತೇ ಇದೆಯಲ್ಲವೇ? ಹಾಗಾಗಿ ನನಗೆ ಅದಕ್ಕಿಂತ ಬಾಲ್ಯದಲ್ಲಿ ಸಾಕಷ್ಟು ಕಾಲ...
ಗಾಂಧಿ ಡಬ್ಬಿ
ಗಾಂಧಿ ಹೇಗೆ ಎಲ್ಲೆಲ್ಲಾ ಹರಡಿ ಹೋಗಿದ್ದರು ಎಂಬುದೇ ಒಂದು ವಿಸ್ಮಯದ ಸಂಗತಿ. ಇಲ್ಲಿ ಫ್ಲೋರಿಡಾದ ಕೇಟೀ ನಿರ್ಮಿಸಿದ ಗಾಂಧಿ ಶಿಲ್ಪಗಳಿವೆ. ಗಾಂಧಿ ಜಗತ್ತಿನ ಒಂದು ಬೆಳಕು ಎಂದು ಬಣ್ಣಿಸಿದ ಈ ಕಲಾವಿದೆ ಗಾಂಧಿಯ ಆತ್ಮಚರಿತ್ರೆಯನ್ನೇ ತನ್ನ ಕಲಾಕೃತಿಯ ವಸ್ತುವನ್ನಾಗಿಸಿಕೊಂದಿದ್ದಾರೆ. ಆತ್ಮಚರಿತ್ರೆಯ ಡಬ್ಬಿ ಎಂದೇ ಇದನ್ನು...
ಗಾಂಧಿ ಮತ್ತು ಕವಿತೆ
ಕೆ. ಸಚ್ಚಿದಾನಂದನ್ ಕನ್ನಡಕ್ಕೆ: ರಾಜು ಎಂ ಎಸ್ ಒಂದಿನ, ಬಡಕಲು ಕವಿತೆಯೊಂದುಗಾಂಧಿ ಆಶ್ರಮಕ್ಕೆ ಹೋಗಿಅವನ ದರ್ಶನಕ್ಕೆ ಕಾಯುತ್ತಿತ್ತು.ಚರಕ ನೇಯುತ್ತಿದ್ದ ಗಾಂಧಿ.ರಾಮನೆಡೆ ಹೊರಟ ನೂಲು ದಾರವುಕವಿತೆಯೆಡೆ ನೋಡಲೇಯಿಲ್ಲ.'ಭಜನೆಯೂ' ಆಗಲು ಲಾಯಕ್ಕಿಲ್ಲದ,ಬಾಗಿಲ ಬಳಿ ಕಾಯ್ತಿದ್ದ ಕವಿತೆಗೆ ನಾಚಿಕೆ.ಕವಿತೆ ತನ್ನ ಗಂಟಲು...






