ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೆಂಗಸರಿಲ್ಲದ ಊರು…
ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ. ಬೆಂಗಳೂರಿನಲ್ಲಿ...
ಅಂತರಗಂಗೆಯಲ್ಲಿ …!!
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ನವಿಲು ಕೂಗೋ ಮಡುಗು..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...
Daily Pick
ದರ್ಶನ್ ಜಯಣ್ಣ ಸರಣಿ- ಅಪ್ಪ ಹೇಳಿದ ಎರಡು ಪ್ರಸಂಗಗಳು
ದರ್ಶನ್ ಜಯಣ್ಣ ಅಪ್ಪ ಹೇಳಿದ ಎರಡು ಪ್ರಸಂಗಗಳು ( ಪ್ರಸಂಗ ಒಂದು )ನಡೆದಾಡುವ ದೇವರು ಮತ್ತು ಸಿದ್ದಪ್ಪ ದೇವರು....ನಮ್ಮೆಲ್ಲರಿಗೆ ನಡೆದಾಡುವ ದೇವರು ಗೊತ್ತು , ಆದರೆ ಈ ಸಿದ್ದಪ್ಪ ದೇವರು ಯಾರು ?ಇವರು ಸನ್ಯಾಸಿಯಲ್ಲ ಸಂಸಾರಿ, ಇವರಿಗೆ ಮಕ್ಕಳಿರಲಿಲ್ಲ, ಜಮೀನು, ಹೊಲಗದ್ದೆ ಇದ್ದ ಅನುಕೂಲಸ್ಥರು . ಇವರು ನಮ್ಮ ತಾತನ ಅಣ್ಣ,...
ಗಾಂಧಿ ಪ್ರತಿಮೆಗಳು ಮತ್ತು ಇತ್ತೀಚೆಗಿನ ಘಟನೆಗಳು
ಡಾ. ಪ್ರೇಮಲತ ಬಿ ಗಾಂಧಿ ಇಂದು ನಮ್ಮ ಜೊತೆಗಿಲ್ಲ. ಆದರೆ ಅವರ ತತ್ವ, ಆದರ್ಶಗಳು ಮತ್ತು ಸ್ಪೂರ್ತಿಗಳು ಇಡೀ ಪ್ರಪಂಚದಲ್ಲೆಲ್ಲ ಹರಡಿವೆ. ಹೀಗಿದ್ದೂ ಇತ್ತೀಚೆಗೆ ’ ಬ್ಲಾಕ್ ಲೈವ್ಸ್ ಮ್ಯಾಟರ್ಸ್’ ಎನ್ನುವ ಅಭಿಯಾನದಲ್ಲಿ ಗಾಂಧಿಯ ಹೆಸರನ್ನೂ ಸೇರಿಸಲಾಯ್ತು. ಪ್ರಪಂಚದ ಹಲವೆಡೆ ಇರುವ ಗಾಂಧಿಯ ಪ್ರತಿಮೆಗೆ ಧಕ್ಕೆ ತರಲು ಕೆಲವು ದೇಶದ...
ಅರುಣ್ ಪ್ರಸಾದ್ ಅವರ ‘ಬೆಸ್ತರರಾಣಿ ಚಂಪಕಾ’
ಪ್ರಸನ್ನ ಸಂತೇಕಡೂರು ಇದು ಕೆಳದಿ ಸಂಸ್ಥಾನದ ಪ್ರಖ್ಯಾತ ಅರಸರಲೊಬ್ಬರಾಗಿದ್ದ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾ ಎಂಬ ಯುವತಿಯ ದುರಂತ ಪ್ರೇಮ ಕಥೆಯ ಮೇಲೆ ಬೆಳಕು ಚೆಲ್ಲುವ ಕಿರು ಕಾದಂಬರಿ. ಈ ಪ್ರೇಮ ಕತೆಯ ಬಗ್ಗೆ ಬೆಳಕು ಚೆಲ್ಲುವಂತಹ ಯಾವುದೇ ಪುಸ್ತಕಗಳು ಮತ್ತು ಮಹತ್ತರವಾದ ಶಾಸನಗಳು ಸಿಕ್ಕಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯ...
ಬಿಕ್ಕುಗಳು
ರುಕ್ಮಿಣಿ ನಾಗಣ್ಣವರ ಪಾರಿಯ ತಲಿ ಒಳಗ ಹತ್ತಾರ ನಮೂನಿ ಯೋಚನಿ ಹುಳುಗೋಳು ಟಪಕ್ಕನ ಬಿದ್ದು ಬುಚುಬುಚು ಹರದಾಡಾಕ ಹತ್ತಿದ್ದವು. ಪಾರಿಗೆ ಇದss ಮದಲ ಸಲಾ. ಇಷ್ಟsss ಯೋಚನಿ ಮಾಡುವಂಥ ಹರಕತ್ತು ಯಾವಾಗೂ ಬಂದಿರಕಿಲ್ಲ. ಸುತ್ತಮುತ್ತಿನ ಮಂದಿ ಏಟರ ಇಸ ಘಾತುಕರ ಅದಾರ!? ಈ ಇಸಘಾತುಕನದ ತಕ್ಕಡಿ ಒಳಗ ಮನ್ಯಾನ ಮಂದಿ ಪಾಲೂ ಸೇರೂದ ಅದ ಏನ? ಅಂತ...
ಮನೆಗೆ ಬಂದರೆ ಕೊರೋನಾ, ಭಯಪಡದಿರೋಣ
ಸುಧಾ ಆಡುಕಳ ಮನೆಗೆ ಯಾರಾದರೂ ಬರುವರೆಂದರೆ ಹಬ್ಬವೆಂಬಂತೆ ಸಂಭ್ರಮಿಸುವ ನಮಗೆ ಕೊರೊನಾ ಮಾತ್ರ ಬೇಡದ ಅತಿಥಿಯೇ ಆಗಿತ್ತು. ಇನ್ನೇನು ದ್ವಿತೀಯ ಪಿ. ಯು.ಸಿ. ಪರೀಕ್ಷೆ ಮುಗಿಯುತ್ತದೆ, ಮೌಲ್ಯಮಾಪನ ಕೆಲಸಕ್ಕೆಂದು ಬೆಂಗಳೂರಿಗೆ ಹೊರಡುವ ತಯಾರಿಯ ಯೋಚನೆಯಲ್ಲಿರುವಾಗಲೇ ಕೊರೊನಾ ಮಾರಿ ಊರಿಗೆಲ್ಲ ಹರಡುತ್ತ ಬಂದಿತ್ತು. ಮತ್ತೆ...
ಸುಟ್ಟು ಬಿಟ್ಟಿರಲ್ಲ ನನ್ನ
ಅಣ್ಣಪ್ಪಸ್ವಾಮಿ ಜಿ ಎಂ "ಸುಟ್ಟುಬಿಟ್ಟಿರಲ್ಲ ನನ್ನಸುಳಿವು ಸಿಗದ ಹಾಗೆಕತ್ತರಿಸಿದ ನಾಲಗೆಪರಚಿದ ಗಾಯ ಮೈಮೇಲೆಬಿರುಕು ಬಿಟ್ಟ ಬೆನ್ನ ಮೂಳೆತೊಡೆಗಳ ನಡುವೆ ಹರಿದನೆತ್ತರಿನ ಕಲೆ ಸಿಗದ ಹಾಗೆಸುಟ್ಟುಬಿಟ್ಟಿರಲ್ಲ ನನ್ನಸುಳಿವು ಸಿಗದ ಹಾಗೆ ಸುಟ್ಟದ್ದು ನನ್ನನ್ನಷ್ಟೆ ಅಲ್ಲನಿಮ್ಮೊಂದಿಗೆ ಹುಟ್ಟಿಬೆಳೆದನಿಮ್ಮಕ್ಕ ತಂಗಿಯರ ಒಡಲುನೀವು...
ಎಲ್ಲಿದೆ ಹೆಣ್ಣಿಗೆ ಬೆಲೆ
ದೀಪಾ ಜಿ.ಎಸ್ ಎಲ್ಲಿದೆ ಹೆಣ್ಣಿಗೆ ಬೆಲೆ ಹೆಣ್ಣಿನ ಭಾವನೆಗಳೊಂದಿಗೆದುಷ್ಟ ಜನರ ಅಟ್ಟಹಾಸನರಳುತ್ತಿದೆ ಭಾವನೆಗಳುಮಣ್ಣಾಗುತಿದೆ ಕನಸುಗಳುಎಲ್ಲಿದೆಯೋ ನ್ಯಾಯ…..? ಕೆಟ್ಟ ಹುಳುಗಳು ಒಂದು ಹೆಣ್ಣಿನ ಮೇಲೆಅತ್ಯಾಚಾರ ಮಾಡಿ ಪೌರುಷವ ಮೆರೆಯುತಿಹರು.ಈ ಸಮಾಜದಲ್ಲಿ ಎಲ್ಲಿದೆ ಹೆಣ್ಣಿಗೆ ನ್ಯಾಯ…..? ಕತ್ತಲಲ್ಲಿ ಮಣ್ಣಾಗುತ್ತಿದೆ ದೇಹಈ ದೇಹ...
ಇಲ್ಲಿ ಕಲಿಕೆಗೆ ‘ಕಸ್ತೂರಿ’ಯ ಘಮ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಎಡವಟ್ಟಣ್ಣಯ್ಯನ ಊರಿನಲ್ಲಿ…
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಕ್ರಾಕೋವ್ ಅಂದರೆ ಸಣ್ಣ ಊರಿರಬಹುದೆಂದು ತಿಳಿದಿದ್ದು ತಪ್ಪಾಗಿತ್ತು. ರೈಲು ನಿಲ್ದಾಣನಲ್ಲಿ 6.30ಕ್ಕೆ ಇಳಿದಾಗ ಅದರ ವಿಸ್ತಾರ ಕಂಡು ಬೆರಗಾದೆ. ಗಿಜಿಗುಡುವ ರೈಲ್ವೇ...
ಕೊಂಬಿನ ಕಥೆ
ಬ್ರಾಹ್ಮಣರ ಬೀದಿಯಲ್ಲಿದ್ದ ರಾಮಚಂದ್ರನ್ ಮತ್ತು ಅವರ ಶ್ರೀಮತಿಯವರು ನನಗೆ ಅತ್ಯಂತ ಆಪ್ತರಾಗಿದ್ದರು. ಅವರು ಬಹಳ ಪ್ರೀತಿಯಿಂದ ಹಸು ಎಮ್ಮೆಗಳನ್ನು ಸಾಕಿದ್ದರು. ಅವರಲ್ಲಿದ್ದ ನಾಟಿ ಹಸುಗಳು ಸೈತ ೫-೬ ಲೀಟರ್ ಹಾಲು ಕೊಟ್ಟು ಆಶ್ಚರ್ಯ ಹುಟ್ಟಿಸುತ್ತಿದ್ದವು. ನಾನು ನೊಣವಿನಕೆರೆಗೆ ಹೋದ ಹೊಸತರಲ್ಲಿ ಅವರಲ್ಲೊಂದು ಅತ್ಯಂತ ಸುಂದರವಾದ...
ದರ್ಶನ್ ಜಯಣ್ಣ ಸರಣಿ -ಆ ಅರಣ್ಯದೊಳಗೆ..
ದರ್ಶನ್ ಜಯಣ್ಣ ತುಮಕೂರು ನಗರದಿಂದ ಕೆಲವೇ ಕಿಲೋಮೀಟರು ದಾಟಿದರೆ ನಾಮಚಿಲುಮೆ ದೇವರಾಯನದುರ್ಗ ಕಾಡುಗಳಿವೆ. ಶ್ರೀ ರಾಮಚಂದ್ರನು ವನವಾಸದಲ್ಲಿದ್ದಾಗ ಸೀತೆ ಲಕ್ಷ್ಮಣರೊಟ್ಟಿಗೆ ಇಲ್ಲಿಗೆ ಬಂದಿದ್ದನಂತೆ. ಆಗೊಮ್ಮೆ ಸೀತೆಗೆ ತಿಲಕವಿಡಲು ನೀರು ಬೇಕಾಯ್ತು. ಸುತ್ತ ಮುತ್ತ ನೋಡಿದರೆ ದಟ್ಟ ಕಾಡು. ಏನು ಮಾಡುವುದು? ತಕ್ಷಣವೇ ಬಾಣ...
‘ರೇಪ್ ಕ್ಯಾಪಿಟಲ್’ ಎಂಬ ಕಪ್ಪುಚುಕ್ಕೆ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 2012. ಡಿಸೆಂಬರ್ ತಿಂಗಳ ಮೂರನೇ ವಾರ. ತುರ್ತು ಮೀಟಿಂಗ್ ನಿಮಿತ್ತ ದೆಹಲಿಯ ಸರಕಾರಿ ಕಾರ್ಯಾಲಯವೊಂದಕ್ಕೆ ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸಫ್ದರ್ ಜಂಗ್ ಆಸ್ಪತ್ರೆಯ ಮೂಲಕ ಹಾದು ಹೋಗುವಾಗ ಹಿಂದೆಂದೂ...
ಮುದ್ರಕರಿಗೂ ಪ್ರಶಸ್ತಿ ಕೊಡಿ….
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಒಂದು ದಿನ ಬೆಳಗ್ಗೆ ಕಛೇರಿಯಲ್ಲಿ ಕುಳಿತು ಪತ್ರಿಕೆ ತಿರುವಿ ಹಾಕುತ್ತಿರುವಾಗ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೪ರ ವಾರ್ಷಿಕ...
ಪ್ರಥಮ ಪ್ರಧಾನಿ ಹುದ್ದೆಗೆ ಗಾಂಧೀಜಿ ಕ್ಯಾಂಡಿಡೇಟುಗಳು ಎಂತೆಂಥವರು ಗೊತ್ತಾ?
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ವಿಠ್ಠಲಮೂರ್ತಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಮಹಾನುಭಾವ ಕುರುಡಾಮಿರಿಡಿಯಾಗಿ ಅಂತಹದೊಂದು ನಿರ್ಧಾರವನ್ನು ತೆಗೆದುಕೊಂಡರು ಅಂತ ನಿಮಗನ್ನಿಸುತ್ತದಾ? ಹಾಗಂತ ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ...
ಸುಂದರವಾದ ‘ಯಂಗ್’ ಪುಟ್ಟಮ್ಮತ್ತೆ ಸಿಕ್ಕಿಬಿಟ್ಟರು…
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...




















