ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’
‘ಸೈಡ್ ವಿಂಗ್’ ಶೈಲೇಶ್ ಜೊತೆ ‘ಫಟಾ ಫಟ್’

ಎಂ ಶೈಲೇಶ್ ಕುಮಾರ್ ಎಂದರೆ ಯಾರಿಗಾದರೂ ಗೊತ್ತಾಗುತ್ತದೋ ಇಲ್ಲವೋ..! ಅದೇ 'ಸೈಡ್ ವಿಂಗ್' ಶೈಲೇಶ್ ಕುಮಾರ್ ಎಂದು ಹೇಳಿ ತಕ್ಷಣ ಗುರುತು ಸಿಕ್ಕಿಬಿಡುತ್ತದೆ. 'ಸೈಡ್ ವಿಂಗ್' ರಂಗ ತಂಡ ಹಾಗೂ ಶೈಲೇಶ್ ಒಂದೇ ನಾಣ್ಯದ ಎರಡು ಮುಖಗಳು. ರಂಗಭೂಮಿಯಲ್ಲಿ ಇಂದಿನ ತುರ್ತುಗಳತ್ತ ಗಮನ ಹರಿಸಿರುವ ಕೆಲವೇ ನಾಟಕಕಾರರಲ್ಲಿ ಶೈಲೇಶ್ ಪ್ರಮುಖರು....

read more
ಕಾಲ್ಕೇಜಿ….
ಕಾಲ್ಕೇಜಿ….

ರಾಜಕುಮಾರ್ ಮಡಿವಾಳರ ನಮ್ಮ ಪೇಢಾ ಅಂಗಡಿಲಿ ಸುಪ್ರಸಿದ್ಧ ಬಾಬುಸಿಂಗ್ ಠಾಕೂರ್ ಪೇಢಾ, ಕಾಲು ಕೇಜಿಗೆ 105 ರೂಪಾಯಿ, ಸಮಸ್ಯೆ ಅಂದರೆ ಈ ಮೇಲಿನ 5 ರೂಪಾಯಿ, ತುಂಬ ಜನ ಚಿಲ್ಲರೆ ಇದ್ದೂ ಕೊಡಲ್ಲ, ದೊಡ್ಡ ಜನ 500, 2000ದ ನೋಡು ಕೊಡ್ತಾರೆ, ಕೆಲವರು 200 ಕೊಡ್ತಾರೆ, ಅಲ್ಲಿಗೆ ನಾನು 95 ರೂಪಾಯಿ ಚಿಲ್ಲರೆ ಹೊಂದಿಸಬೇಕು. ಚಿಲ್ಲರೆ...

read more
ಮಕ್ಕಳ ಮನೆ ಹುಡುಕಾಟದ ಕತೆಗಳು
ಮಕ್ಕಳ ಮನೆ ಹುಡುಕಾಟದ ಕತೆಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಮಾಜಿಕ...

read more
ಮೀರಾ ಗಂಗಾಧರ ಚಿತ್ತಾಲ ಇನ್ನಿಲ್ಲ..
ಮೀರಾ ಗಂಗಾಧರ ಚಿತ್ತಾಲ ಇನ್ನಿಲ್ಲ..

ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ (೧೯೨೩- ೧೯೮೭) ಅವರ ಬಾಳ ಸಂಗಾತಿ ಶ್ರೀಮತಿ ಮೀರಾ ಗಂಗಾಧರ ಚಿತ್ತಾಲ ಅವರು ಮೊನ್ನೆ ೨೨-೯-೨೦೨೦ ರಂದು ಅಮೆರಿಕಾ ದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ ೯೧ ನೆಯ ವಯಸ್ಸಿನಲ್ಲಿ ತೀರಿಕೊಂಡರು. ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ...

read more
ಗುಲ್ಝಾರ್ ಝಲಕ್!
ಗುಲ್ಝಾರ್ ಝಲಕ್!

ಶಿ.ಜು. ಪಾಶ ನಾನು ನೋಡಿದ್ದೇನೆಆ ಕಣ್ಣುಗಳು ಸೂಸುವಸುವಾಸನೆಯನ್ನು ಕೈಯಿಂದಮುಟ್ಟಿ ಇದಕ್ಕೆ ಸಂಬಂಧಗಳನ್ನುಆರೋಪಿಸಬೇಡ ಈಅನುಭೂತಿಯನ್ನುಆತ್ಮದಿಂದಅನುಭವಿಸು ಪ್ರೀತಿಯನ್ನುಪ್ರೀತಿಯೇಆಗಿರಲು ಬಿಡುಬೇರೆ...

read more
ಗಣಪತಿ ಅಗ್ನಿಹೋತ್ರಿ ಜೊತೆ ʼಫಟಾ ಫಟ್ ʼ
ಗಣಪತಿ ಅಗ್ನಿಹೋತ್ರಿ ಜೊತೆ ʼಫಟಾ ಫಟ್ ʼ

ಗಣಪತಿ ಅಗ್ನಿಹೋತ್ರಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದವರು. ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಇಂದು ಒಳ್ಳೆಯ ಹೆಸರು ಮಾಡಿದ ಕಲಾವಿದರು. ಪೆನ್ನು ಹಿಡಿದುಕೊಳ್ಳುವ ಕೈ ಇಂದು ಕುಂಚವನ್ನು ಹಿಡಿದು ಬಣ್ಣಗಳ ಜೊತೆ ಆಟವಾಡುತ್ತಿದೆ. ಒಬ್ಬ ಪತ್ರಕರ್ತ ಆರ್ಟಿಸ್ಟ್‌ ಆಗಿ  ಬದಲಾಗುವ ಪರಿಯೇ ಸೋಜಿಗ. ಸದಾ...

read more
ಅಬ್ಬಾಸ್ ಸರ್.. ಇನ್ನೊಮ್ಮೆ ಬನ್ನಿ !
ಅಬ್ಬಾಸ್ ಸರ್.. ಇನ್ನೊಮ್ಮೆ ಬನ್ನಿ !

ಅಶ್ಫಾಕ್ ಪೀರಜಾದೆ ಸದಾ ಮಾನವೀಯತೆಗಾಗಿ ಕೋಮ ಸೌಹಾರ್ದತೆಗಾಗಿ ಹಿಂದೂ ಮಸ್ಲಿಂ ಭಾವೈಕ್ಯತೆಗಾಗಿ ತುಡಿಯುವ ಮಾತೃ ಹೃದಯದ ಕಥೆಗಾರ ಅಬ್ಬಾಸ್ ಮೇಲಿನಮನಿಯವರು ಸಾಹಿತ್ಯದ ನನ್ನ ಪಯಣದಲ್ಲಿ ಸದಾ ನೆರಳಾಗಿ ಇದ್ದವರು. ಈಗ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಎನ್ನುವ ಸುದ್ದಿ ನನ್ನ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಅವರ ಅಗಲಿಕೆಯ...

read more
ಮರುಭೂಮಿಯ ಸುಡು ಬಿಸಿಲಲ್ಲಿ ‘ಸಫಾ’ ಎಂಬ ಓಯಸಿಸ್
ಮರುಭೂಮಿಯ ಸುಡು ಬಿಸಿಲಲ್ಲಿ ‘ಸಫಾ’ ಎಂಬ ಓಯಸಿಸ್

   ಪಾರ್ವತಿ ಜಿ.ಐತಾಳ್  ‘ಸೇವಿಂಗ್ ಸಫಾ’ ಜಗತ್ಪ್ರಸಿದ್ಧ ಮಾಡೆಲಿಂಗ್ ತಾರೆ ವಾರಿಸ್ ಡಿರಿ ಬರೆದ ಅನುಭವ ಕಥನ. ಪ್ರಪಂಚದ ೮೫ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯನ್ನು ಪ್ರಸಾದ್ ನಾಯ್ಕ್ ಅವರು ಕನ್ನಡಕ್ಕೆ ಅನುವಾದಿಸಿದ್ದು ಇತ್ತೀಚೆಗೆ ಸೃಷ್ಟಿ ಪಬ್ಲಿಕೇಷನ್ಸ್ ಅದನ್ನು ಪ್ರಕಟಿಸಿದೆ.  ಸಾವಿರಾರು...

read more
ʼಪಿಪಿ ನಗರʼ ಎಂಬ ಪಾತಕಗಳ ಕೂಪ
ʼಪಿಪಿ ನಗರʼ ಎಂಬ ಪಾತಕಗಳ ಕೂಪ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಸುಂದರಿಗಿದ್ದ ಶಾಪ!
ಸುಂದರಿಗಿದ್ದ ಶಾಪ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಸಿದ್ದೇಮಣ್ಣಿನ  ಸರದಿಂದ  ರಂಗಾಲೆ ಪುಡಿಯವರೆಗೆ..
ಸಿದ್ದೇಮಣ್ಣಿನ ಸರದಿಂದ ರಂಗಾಲೆ ಪುಡಿಯವರೆಗೆ..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
‘ಬೆಳದಿಂಗಳ ಬಾಲೆ’ಗೆ 25
‘ಬೆಳದಿಂಗಳ ಬಾಲೆ’ಗೆ 25

ಗೊರೂರ ಶಿವೇಶ 1970 ರ ಉತ್ತರಾರ್ಧ ಹಾಗೂ 1980ರ ಪೂರ್ವಾರ್ಧದ ದಿನಗಳು ದೂರದರ್ಶನ ಇನ್ನೂ ವ್ಯಾಪಕವಾಗಿ ಹರಡಿರಲಿಲ್ಲ .ಓದುಗರು ಅದರಲ್ಲೂ ಸ್ತ್ರೀಯರು ಪತ್ರಿಕೆಗಳಲ್ಲಿನ ಧಾರವಾಹಿಗಳಿಗೆ ಮತ್ತು ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ಕಾದಂಬರಿಗಳಿಗೆ ಮುಗಿ ಬೀಳುತ್ತಿದ್ದ ಸಂದರ್ಭ. ತರಾಸು, ಟಿಕೆ ರಾಮರಾವ್ ಕಾದಂಬರಿಗಳಿಗಿಂತ ಉಷಾ...

read more
ಹುಡುಕಾಟ ಜಾರಿಯಲ್ಲಿದೆ..
ಹುಡುಕಾಟ ಜಾರಿಯಲ್ಲಿದೆ..

ಮಮತಾ ಅರಸೀಕೆರೆ …. ಮತ್ತೆ ಮತ್ತೆ ಕೆದಕಿವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ ಅರಿವು ಸರಸರನೆತೆರೆಯುತ್ತೇನೆಪ್ರತೀ ಪುಟದಲ್ಲೂಅರಸುತ್ತೇನೆಅಲ್ಲಿರಬಹುದು..ಇಲ್ಲವೇ !!?ಇಲ್ಲಂತೂಇದ್ದೇಇರಬಹುದುಘಟ್ಟಿಗಿತ್ತಿಯರ ಮಾದರಿಗಳುಬಂಡೆಯಂತಹ ಹೆಣ್ಣುಗಳುಎಲ್ಲೆಲ್ಲಿ..?ಪುರಾಣದಲ್ಲಿಉಪನಿಷತ್ತುಗಳ ಕಣಜದಲ್ಲಿಭಾರತದಲ್ಲಿ,...

read more
ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…
ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…

ಅಮರದೀಪ್.ಪಿ.ಎಸ್. ಸುಮಾರು ರಾತ್ರಿ ಒಂಬತ್ತು ಮುಕ್ಕಾಲು ಗಂಟೆ ಆಗಿತ್ತು.  ಗೆಳೆಯನೊಬ್ಬ ಫೋನ್ ಮಾಡಿ “ಎಲ್ಲದೀಲೇ”? ಕೇಳಿದ.  “ಉಂಡು ಟಿವಿ ನೋಡ್ತಾ ಕೂತಿದೀನಿ” ಅಂದೆ.  ಅದಕ್ಕೂ ಮುಂಚೆ ಸಂಜೆ ಮಾತಾಡಿ ಅರ್ಜೆಂಟಾಗಿ ನಿನ್ನತ್ರ ಮಾತಾಡೋದಿದೆ ಬಾ ಅಂದಿದ್ದ. ಹೋದರೆ ಹೇಳಿದ ಜಾಗದಲ್ಲಿ ಅವನಿಲ್ಲ. ಕಾಲ್ ಮಾಡಿದರೆ ಅರ್ಧ...

read more
ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ‘ನೆನಪಿನ ಹಕ್ಕಿ’
ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ‘ನೆನಪಿನ ಹಕ್ಕಿ’

ನಾ ದಿವಾಕರ ಒಂದು  ನಿರ್ದಿಷ್ಟ ತತ್ವ್ವ, ಸಿದ್ಧಾಂತ ಮತ್ತು ಜೀವನ ಮಾರ್ಗವನ್ನು ಅನುಸರಿಸಿ ಬದುಕು ಸವೆಸುವ ವ್ಯಕ್ತಿಗೆ ಆತ್ಮ ಕಥನ ಎನ್ನುವುದು ನಾವು ಜೀವನದಲ್ಲಿ ಸಹಜವಾಗಿ ಕಟ್ಟಿಕೊಳ್ಳುವ ಗೋಡೆಗಳನ್ನು ದಾಟಿ, ಬೇಲಿಗಳನ್ನು ಮೀರಿ, ವಿಶಾಲ ವಿಶ್ವದ ದಿಗಂತದಲ್ಲಿ ನಿಲ್ಲುವ ಒಂದು  ಜಂಗಮ ರೂಪಿ ಸ್ಮಾರಕದಂತೆ...

read more
ಆಹಾ! ಎಂಥಾ ಕುಬ್ಜರಯ್ಯಾ…
ಆಹಾ! ಎಂಥಾ ಕುಬ್ಜರಯ್ಯಾ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಕಡೆ ಸೈಕಲ್ ಸವಾರರಿಗೆ ಬೇರೆಯದೇ ಆದ ಲೇನ್ ಕೂಡಾ ಇತ್ತು. ಇದ್ದಕ್ಕಿದ್ದಂತೆ ಆ ಪ್ರಶಾಂತ ವಾತಾವರಣದಲ್ಲಿ ಆಂಬ್ಯುಲೆನ್ಸ್ ಒಂದರ ಸೈರನ್ ಕೂಗಲಾರಂಭಿಸಿತು. ‘ಓಹ್ ಈಗೇನು ಮಾಡಬಹುದು?...

read more

Pin It on Pinterest

Share This