ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…
ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…

ಅಮರದೀಪ್.ಪಿ.ಎಸ್. ಸುಮಾರು ರಾತ್ರಿ ಒಂಬತ್ತು ಮುಕ್ಕಾಲು ಗಂಟೆ ಆಗಿತ್ತು.  ಗೆಳೆಯನೊಬ್ಬ ಫೋನ್ ಮಾಡಿ “ಎಲ್ಲದೀಲೇ”? ಕೇಳಿದ.  “ಉಂಡು ಟಿವಿ ನೋಡ್ತಾ ಕೂತಿದೀನಿ” ಅಂದೆ.  ಅದಕ್ಕೂ ಮುಂಚೆ ಸಂಜೆ ಮಾತಾಡಿ ಅರ್ಜೆಂಟಾಗಿ ನಿನ್ನತ್ರ ಮಾತಾಡೋದಿದೆ ಬಾ ಅಂದಿದ್ದ. ಹೋದರೆ ಹೇಳಿದ ಜಾಗದಲ್ಲಿ ಅವನಿಲ್ಲ. ಕಾಲ್ ಮಾಡಿದರೆ ಅರ್ಧ...

read more
ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ‘ನೆನಪಿನ ಹಕ್ಕಿ’
ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ‘ನೆನಪಿನ ಹಕ್ಕಿ’

ನಾ ದಿವಾಕರ ಒಂದು  ನಿರ್ದಿಷ್ಟ ತತ್ವ್ವ, ಸಿದ್ಧಾಂತ ಮತ್ತು ಜೀವನ ಮಾರ್ಗವನ್ನು ಅನುಸರಿಸಿ ಬದುಕು ಸವೆಸುವ ವ್ಯಕ್ತಿಗೆ ಆತ್ಮ ಕಥನ ಎನ್ನುವುದು ನಾವು ಜೀವನದಲ್ಲಿ ಸಹಜವಾಗಿ ಕಟ್ಟಿಕೊಳ್ಳುವ ಗೋಡೆಗಳನ್ನು ದಾಟಿ, ಬೇಲಿಗಳನ್ನು ಮೀರಿ, ವಿಶಾಲ ವಿಶ್ವದ ದಿಗಂತದಲ್ಲಿ ನಿಲ್ಲುವ ಒಂದು  ಜಂಗಮ ರೂಪಿ ಸ್ಮಾರಕದಂತೆ...

read more
ಆಹಾ! ಎಂಥಾ ಕುಬ್ಜರಯ್ಯಾ…
ಆಹಾ! ಎಂಥಾ ಕುಬ್ಜರಯ್ಯಾ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಕಡೆ ಸೈಕಲ್ ಸವಾರರಿಗೆ ಬೇರೆಯದೇ ಆದ ಲೇನ್ ಕೂಡಾ ಇತ್ತು. ಇದ್ದಕ್ಕಿದ್ದಂತೆ ಆ ಪ್ರಶಾಂತ ವಾತಾವರಣದಲ್ಲಿ ಆಂಬ್ಯುಲೆನ್ಸ್ ಒಂದರ ಸೈರನ್ ಕೂಗಲಾರಂಭಿಸಿತು. ‘ಓಹ್ ಈಗೇನು ಮಾಡಬಹುದು?...

read more
ಮಣಿಪಾಲಕ್ಕೆ ಬಿದ್ದ ಮೀನ ಕಣ್ಣು…
ಮಣಿಪಾಲಕ್ಕೆ ಬಿದ್ದ ಮೀನ ಕಣ್ಣು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. 'ಹಬ್ಬಿದಾ ಮಲೆ ಮಧ್ಯದೊಳಗೆ' ಇದು ಹೊಸ ತಲೆಮಾರಿನ ಕನ್ನಡ ಲೇಖಕರ ನಡುವೆ ಕೇಳಿಬರುವ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾಸಂಕಲನದ...

read more
ಇಲ್ಲಿದೆ ‘ದೇರ್ಲ ಪಾಕ’
ಇಲ್ಲಿದೆ ‘ದೇರ್ಲ ಪಾಕ’

ನರೇಂದ್ರ ರೈ ದೇರ್ಲ ಅವರ ಮೂರು ಕೃತಿಗಳು ಬಿಡುಗಡೆಗೆ ಸಿದ್ಧವಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಕುರಿತು ಸಾಕಷ್ಟು ಬರೆದಿರುವ ನರೇಂದ್ರ ರೈ ಅವರು ಕೃಷಿ ಹಾಗೂ ಜನ ಬದುಕಿನ ಬಗ್ಗೆ ಖಚಿತವಾಗಿ ಬರೆಯಬಲ್ಲವರು. 'ಕೊರೋನ ನಂತರದ ಗ್ರಾಮ ಭಾರತ', 'ಹಳ್ಳಿಯ ಆತ್ಮಕಥೆ', 'ಬೇರು ಬದುಕು' ಈ ಮೂರೂ ಕೃತಿಗಳು ಗ್ರಾಮೀಣ ಭಾರತದ ಮಿಡಿತವನ್ನು...

read more
ಕೃಷ್ಣಮೂರ್ತಿ ಬಿಳಿಗೆರೆ  ಜೊತೆ ʼಫಟಾ ಫಟ್‌ ʼ
ಕೃಷ್ಣಮೂರ್ತಿ ಬಿಳಿಗೆರೆ ಜೊತೆ ʼಫಟಾ ಫಟ್‌ ʼ

ಸಾಹಿತಿ ಹಾಗೂ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಬಗ್ಗೆ ಅಪಾರ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿದವರು. ತಂದೆ -ತಾಯಿ ಇಬ್ಬರೂ ಹಾಡುಗಾರರಾಗಿದ್ದರಿಂದ ಹಾಡುವ ಕಲೆ ಸಹಜವಾಗಿಯೇ ಕೃಷ್ಣಮೂರ್ತಿಯವರಿಗೆ ದಕ್ಕಿದೆ. ಹಾಡಿನ ಜೊತೆಗೆ ಸಾಹಿತ್ಯದ ಕೃಷಿಯನ್ನೂ ಮಾಡುವ ಇವರು ಹಲವಾರು ಕೃಷಿಯ ಕುರಿತ ಹಾಡನ್ನು ರಚಿಸಿದ್ದಾರೆ....

read more
ಇದು ‘ಶೌಚಲೋಕ’ವಯ್ಯಾ..
ಇದು ‘ಶೌಚಲೋಕ’ವಯ್ಯಾ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯ ಜನನಿಬಿಡ ಪಾಲಂ-ದಾಬ್ರಿ ರಸ್ತೆಯು ಒಂದು ರೀತಿಯಲ್ಲಿ ಗಡಿಬಿಡಿಯ ತಾಣವೇ ಸರಿ. ತೀರಾ ಗಲ್ಲಿಯಂತಲ್ಲದಿದ್ದರೂ ಇಕ್ಕಟ್ಟೆನಿಸುವ ರಸ್ತೆಗಳು, ಚಾಲಕನೊಬ್ಬ ಒಂದೇ ಒಂದು ಕ್ಷಣ ಸಾವರಿಸಿಕೊಂಡರೂ ಆಕಾಶ...

read more
ನ್ಯಾಯಮೂರ್ತಿಗಳ ಸಮಾಧಾನ ದೊಡ್ಡ ಪಾಠ ಕಲಿಸಿತು..
ನ್ಯಾಯಮೂರ್ತಿಗಳ ಸಮಾಧಾನ ದೊಡ್ಡ ಪಾಠ ಕಲಿಸಿತು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಚಿಕ್ಕಮಗಳೂರಿನ ಹಿರಿಯ ಸಾಹಿತಿ ಪ್ರೊ. ಚಂದ್ರಯ್ಯ ನಾಯ್ಡು ಅವರಿಂದ ನಮಗೆ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರ ಪರಿಚಯವಾಯಿತು....

read more
ಎದೆಗೆ ಬಿದ್ದ ನೋವು ಮಕ್ಕಳಿಗೆ ಬಿಸಿಯೂಟವಾಗಿ ದಕ್ಕಿತು
ಎದೆಗೆ ಬಿದ್ದ ನೋವು ಮಕ್ಕಳಿಗೆ ಬಿಸಿಯೂಟವಾಗಿ ದಕ್ಕಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ನಡೆದ ಘಟನೆ ನನ್ನನ್ನು ಅಕ್ಷರಶ: ನಡುಗಿಸಿತು ವಿಠ್ಠಲಮೂರ್ತಿ. ಅಷ್ಟೇ ಅಲ್ಲ,ನಾಡಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಅಕ್ಷರ ದಾಸೋಹ ಯೋಜನೆಗೆ ಪ್ರೇರಣೆಯಾಯಿತು ಅಂತ ಹೇಳಿ ಅವರು ಅರೆಕ್ಷಣ...

read more
ಕಂಠದಾನದಿಂದ ನಿರ್ದೇಶನಕ್ಕೆ..
ಕಂಠದಾನದಿಂದ ನಿರ್ದೇಶನಕ್ಕೆ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ...

read more
ಪರನಾಡಿನಲ್ಲಿ ಕನ್ನಡವೆಂಬ ದಿವ್ಯಾನುಭೂತಿ!
ಪರನಾಡಿನಲ್ಲಿ ಕನ್ನಡವೆಂಬ ದಿವ್ಯಾನುಭೂತಿ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
‘ಚೊಂಗೆ’ ಅಂದ್ರ ಮಂಗ್ಯಾನೂ ಬಾಯ್ಬಿಡ್ತದಂತ!!!
‘ಚೊಂಗೆ’ ಅಂದ್ರ ಮಂಗ್ಯಾನೂ ಬಾಯ್ಬಿಡ್ತದಂತ!!!

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

read more
ನಾನೂ.. ನನ್ನ ಕ್ಯಾಮೆರಾ..
ನಾನೂ.. ನನ್ನ ಕ್ಯಾಮೆರಾ..

ಲೀಲಾ ಅಪ್ಪಾಜಿ ನಿವೃತ್ತಿ ಹೊರೆಯಲ್ಲ ಮೂವತ್ತೈದು ವರ್ಷಗಳ ವೃತ್ತಿ ಅದು. ಇಷ್ಟಪಟ್ಟು ಪ್ರೀತಿಯಿಂದ ಅನುಭವಿಸಿದ ವೃತ್ತಿ ಪ್ರವೃತ್ತಿಯೂ ಆಗಿತ್ತು. ಕಲಿತದ್ದನ್ನು ಕಲಿಸುತ್ತಾ, ಕಲಿಸುವ ಸಲುವಾಗಿ ಮತ್ತೆ ಮತ್ತೆ ಕಲಿಯುತ್ತಾ update ಆಗುತ್ತಾ ಹಳತರ ಒಳಗಿನ ಹೊನ್ನನ್ನು, ಹೊಸತರ ಆಳದ ತಿರುಳನ್ನು, ಶಾಸ್ತ್ರದ ಶಸ್ತ್ರಕ್ಕೆ ಒಂದಿಷ್ಟು ರಸ...

read more
ಹಾಡು ತೋರಿದ ಹಾದಿ
ಹಾಡು ತೋರಿದ ಹಾದಿ

ಪಿಚ್ಚಳ್ಳಿ ಶ್ರೀನಿವಾಸ 'ಸುದ್ದಿ ಸಂಗಾತಿ' ವಾರಪತ್ರಿಕೆಯಲ್ಲಿ 'ಕುಸುಮಬಾಲೆ' ಪ್ರತಿ ವಾರ ಧಾರವಾಹಿಯಾಗಿ ಬರುತ್ತಿದ್ದಾಗಲೇ ಓದಲು ಪ್ರಯತ್ನಿಸುತ್ತಿದ್ದೆ. ಆಗಾಗ ಸಂಗಾತಿ ಪತ್ರಿಕಾ ಕಛೇರಿಗೆ ಹೋದಾಗ ಸಂಗಾತಿ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಎನ್.ಎಸ್. ಶಂಕರ್ ಆಯಾ ವಾರ ಬರುವ ಧಾರವಾಹಿಯನ್ನ ಓದುತ್ತಿದ್ದರು. ಹಾಗೆ ಶಂಕರ್ ಸಾರ್...

read more
ಕಾಲದೊಳಗೆ ಅಡಗಿದ ಕನ್ನಡಿಗಳು
ಕಾಲದೊಳಗೆ ಅಡಗಿದ ಕನ್ನಡಿಗಳು

ಡಾ ಎಚ್.ಎಲ್‌ ಪುಷ್ಟ 'ಅವಧಿ' ಜಿ. ಎನ್. ಮೋಹನ್ ಮೂರು ದಿನಗಳ ಹಿಂದೆ ಕರೆಮಾಡಿ ಈ ಭಾನುವಾರದ ಸಂಚಿಕೆಗೆ ನೀವು ಅತಿಥಿ ಸಂಪಾದಕರಾಗಬೇಕು ಎಂದರು. ಸಂಪಾದಕ ಎನ್ನುವ ಪದ ಕೇಳಿದರೆ ನನಗೆ ನಿದ್ದೆಯಲ್ಲೂ ಬೆಚ್ಚಿಬೀಳುವ ಹಾಗೆ ಆಗುತ್ತದೆ. ನನ್ನ ಗಂಡ ಆರ್. ಜಿ. ಹಳ್ಳಿ ನಾಗರಾಜ್ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹಾಗೂ ನಮ್ಮದೇ...

read more
ಕನ್ನಡಿಯೊಳಗೆ…
ಕನ್ನಡಿಯೊಳಗೆ…

ಶಿಲೋಕ್ ಮುಕ್ಕಾಟಿ ಕವಿ ಪರಿಚಯ: ಶಿಲೋಕ್ ಮುಕ್ಕಾಟಿ, ಕನ್ನಡದ ಯುವ ಲಿಂಗತ್ವ ಅಲ್ಪಸಂಖ್ಯಾತ ಕವಿ. ಇವರು ಕೊಡಗಿನ ಕುಶಾಲನಗರದವರು. ನೃತ್ಯಗಾರ್ತಿ, ಹೋರಾಟಗಾರ್ತಿ, ಲೇಖಕರೂ ಆದ ಇವರು ಬಹುಮುಖ ಪ್ರತಿಭೆಯುಳ್ಳವರು. ತಮ್ಮ ಕವಿತೆ ಮತ್ತು ಲೇಖನಗಳ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಬದುಕು ಮತ್ತು ಅಸ್ಮಿತೆಯ ಪ್ರಶ್ನೆಗಳನ್ನು...

read more
ಅಪ್ಪೊ (ಅಜ್ಜ)
ಅಪ್ಪೊ (ಅಜ್ಜ)

ಜ್ಯೋತಿ.ಪಿ.ಹೆರಗು ಮನೆಯಿಂದೊರಟುನಿಂತುಹೋಗ್ತೀನಪ್ಪ ಅಂದಾಗೆಲ್ಲ'ಬರ್ತೀನಿ ಅನ್ನು ಮಗ'ಎಂಥ ಬುದ್ಧಿವಂತೆ ನೀನುಎಂದು ರೇಗುತಿದ್ದ ನನ್ನಜ್ಜ ನಾನು ಬರುತ್ತೇನೆಂದು ಫೋನಿಸಿದರೆಬಾಗಿಲ ಮುಂದಿನ ಕುರ್ಚಿಯಲ್ಲೇ ಕೂತುದಾರಿ ಕಾದು ಕಾದು ಸೋತು ಸುಣ್ಣಾಗುತ್ತಿದ್ದ, ಹೊರಟು ನಿಂತಾಗ ಮಗುವಂತೆ ತಬ್ಬಿಅಳುತಿದ್ದ, ಅಳಿಸುತ್ತಿದ್ದ, ನನ್ನಜ್ಜ ಚತುರ,...

read more
ಕಂಪನ
ಕಂಪನ

ದಾದಾಪೀರ್ ಜೈಮನ್ ಹೂವು ಹೆಣ್ಣು, ಗಂಡು ಭಾಷೆ, ಮಾಯೆ ಹೆಣ್ಣು, ಮುಕ್ತಿ ಗಂಡುದುಡಿವ ಅಪ್ಪ ಹಡೆವ ಅಮ್ಮ ಕುಣಿವ ನವಿಲು ಹಾಡುವ ಕೋಗಿಲೆಎಲ್ಲಾ ಗೋಲಿ ಗುಂಡುಗಳನು ಎರಡೂ ಕೈಗಳ ಬಟ್ಟಲೊಳಗೆ ಹಿಡಿದುಗುಳು ಗುಳು ಗುಳು ಗುಳು ಗುಳಾಯಿಸಿಬಿಟ್ಟೆಒಳಗಿನವಕಾಶದಲಿ ಪ್ರತಿ ಗ್ರಹ ತಾರೆ ಉಪಗ್ರಹಗಳೆಲ್ಲಢಿಕ್ಕಿಗೊಂಡವು… ಕೆಲವೇ ಕೆಲವು ನಿಮಿಷಗಳ...

read more
ಜೀವ ಮಿಡಿವ ಏಕತಾರಿ
ಜೀವ ಮಿಡಿವ ಏಕತಾರಿ

ಮಾಧವಿ ಭಂಡಾರಿ ಭೂಮಿಯ ಹುಟ್ಟಾಗುಣಬಿದ್ದಿದ್ದನ್ನೆಲ್ಲ ಹಡೆಯುವುದುಬಿಡದೆ ಪೊರೆಯುವುದು ನಾಕು ಹನಿ ಉದುರಿದರೆ ಸಾಕುಸದ್ದಿಲ್ಲದೆ ಚಿಗಿಯುವುದುಹುಲ್ಲು ಗರಿಕೆಕೊನರುವುದು ಕೊರಡುಹೂತು ಹಾಡುವುದು ಗಿಡಗಂಟಿಗಳುಆಘ್ರಾಣಿಸುವುದು ಪರಿಮಳದ ಬೀಜ ಬಾನ ಮಳೆ ಹಾಡುಭೂತಾಯ ಎದೆ ಹಾಲುತೊಟ್ಟಿಕ್ಕುವ ಹನಿ ಹನಿಜಗದ ತೊಟ್ಟಿಲ ತೂಗುವಜೋಗುಳದ ಹಾಡು ಮಳೆ...

read more

Pin It on Pinterest

Share This