ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗುತ್ತಿ, ತಿಮ್ಮಿ, ಐತ, ಪೀಂಚಲು, ಸುಬ್ಬಮ್ಮ, ಹೂವಯ್ಯ ಜೊತೆ ಸೃಜನಾ c/o ಮುಂಬೈ
ಕುಪ್ಪಳಿಯ ಕಾವಳದೊಳಗೆ ಮುಂಬಯಿ ಸೃಜನಾ ಸದಸ್ಯೆಯರು ಮುಂಬಯಿಯಿಂದ ಗಿರಿಜಾಶಾಸ್ತ್ರಿ ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮಲ್ಲ ಮೆಲ್ಲನೆ ಕತ್ತಲು ಗವ್ವೆನ್ನತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು ಇಲ್ಲೊಂದು ಗೂಡಿಗೆ ಹಾರುವ ಹಕ್ಕಿಯ ಚೀಂಗುಟ್ಟುವ ಸದ್ದು ಬಿಟ್ಟರೆ ಸುತ್ತಲೂ 'ಚಿನ್ಮೌನ'. ಕವಿಶೈಲದಿಂದ ಕೆಳಗೆ ಜಾರಿದ...
ರಂಗಶೋಧದಲ್ಲಿ ದೊರಕಿದ ‘ಸತ್ಯಲೋಕ’
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಹುಯ್ಯೋ ಹುಯ್ಯೋ ಮಳೆರಾಯ..
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ.ಚಿ. ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವ ವನ್ನು ಹಂಚಿಕೊಂಡಿದ್ದಾರೆ. । ಹಿಂದಿನ ವಾರದಿಂದ । ಕುಪ್ಪಳಿ ಪರಿಸರದಲ್ಲಿ ಅದೆಷ್ಟು ಬಗೆಯ ಹಕ್ಕಿಗಳಿಲ್ಲ? ಹೇಮಾಂಗಣದ ಮುಂದೆಯೇ ಪ್ರತಿದಿನ ನಾನು ಉದ್ದ ಬಾಲದ ಕಾಜಾಣಗಳನ್ನು ನೋಡುತ್ತೇನೆ....
‘ನಿನ್ನ ದೇವರು ನಿನ್ನ ದೇಶವನ್ನು ಕಾಪಾಡಲಿ, ಜೈ ಬಾರ್ಸಿಲೋನಾ’
ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ಗೌರಿ ಪಾತ್ರದ ಬಗ್ಗೆ ಕ್ಲಾರಿಟಿ ಇತ್ತು
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ನುಚ್ಚಿನ ಡಬ್ಬಿ ಒಜ್ಜೆಯಿಳಿಯದಿರಲಿ
ಪ್ರಜ್ಞಾ ಮತ್ತಿಹಳ್ಳಿ ಮಕ್ಕಳೇ ಬರದ ಶಾಲೆ ಖೋಲಿಯಗುಡಿಸೂದೆಂತಕ್ಕೆ ಫುಕ್ಕಟ್ಅಂತಲೇ ಮನೆಗಟ್ಟಿದರುದಿನಗೂಲಿ ಸಿಪಾಯಿ ಅಂತನಾಕು ದುಡ್ಡು ತರುತ್ತಿದ್ದ ರೇಣಕಿ ಹಸಿದ ಮಕ್ಕಳಿಗಾಗಿ ಬುಟ್ಟಿ ಹೊತ್ತುಬೀದಿಯುದ್ದ ಹೆಜ್ಜೆಯೂರುತ್ತನಾಭಿಯಾಳದಿಂದ ಸ್ವರ ತೆಗೆದುಕಿರುಚುತ್ತಾಳೆ ಪಪ್ಪಾಯ ಬೇಕೇನ್ರೀ ಒಳಗೆ ಮೆತ್ತನೆ ಸೋಫಾದಲ್ಲಿಬಿದ್ದಲ್ಲೇ ಜೊಂಪು...
ಸೃಜನಾತ್ಮಕ ಕಲಾಕೃತಿ ‘ಕ್ಲೋಸ್ ಅಪ್’
ಚಂದ್ರಪ್ರಭ ಕಠಾರಿ ಅಬ್ಬಾಸ್ ಕಿರೊಸ್ತಾಮಿ ಅವರ ೧೯೯೦ರಲ್ಲಿ ತಯಾರಾದ “ ಕ್ಲೋಸ್ ಅಪ್ ” ಚಲನಚಿತ್ರ ಬಯೋಗ್ರಾಫಿ ಪ್ರಕಾರದ್ದೆಂದು ಹೇಳಿದೆ. ಹಾಗೆ ನೋಡಿದರೆ ಅಲ್ಲಿ ಜೀವನ ಕಥನವೇನು ಇಲ್ಲ. ಒಬ್ಬ ವ್ಯಕ್ತಿಯ ಒಂದು ಸಂದರ್ಭದ ಸುತ್ತ ನಡೆಯುವ ಘಟನಾವಳಿಗಳ ನೈಜ ಚಿತ್ರಣ (ಚಿತ್ರೀಕರಣ) ಮತ್ತು ಕಳೆದ ಘಟನೆಗಳ ಮರುಸೃಷ್ಟಿಯಿಂದ ಕೂಡಿದೆ....
ಅಲ್ಲಿಂದಲೇ ಆರಂಭವಾಗಿತ್ತು ಎಲ್ಲ..
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಗೋಪಾಲ ತ್ರಾಸಿಯವರ ‘ಈ ಪರಿಯ ಕಥೆಯ….’
ಪಾರ್ವತಿ ಜಿ.ಐತಾಳ್ ತಮ್ಮ ಮೂರು ಕವನ ಸಂಕಲನಗಳ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಈಗಾಗಲೇ ಗಟ್ಟಿ ಹೆಜ್ಜೆಗಳನ್ನೂರಿರುವ ಮುಂಬಯಿ ವಾಸಿ ಗೋಪಾಲ ತ್ರಾಸಿಯವರು ಮೂಲತಃ ಕವಿಯಾದರೂ ಗದ್ಯ ಬರಹಗಳು ಅವರಿಗೆ ಹೊಸತೇನಲ್ಲ. ಎರಡು ದಶಕಗಳಿಂದ ನಿರಂತರವಾಗಿ ಮುಂಬಯಿ ಹಾಗೂ ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತ...
‘ಕಾಪಿರೈಟ್’ ಸ್ವಯಂಚಾಲಿತವಾದದ್ದು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಸುಮ್ಮನಾಗಬೇಕು ಎಂದುಕೊಂಡೆ
ಲಾವಣ್ಯ ಎನ್. ಕೆ ಸುಮ್ಮನಾಗಬೇಕು ಎಂದುಕೊಂಡೆ.ನನ್ನದಲ್ಲದ ಬದುಕಿಗೆ, ನನ್ನದಲ್ಲದ ಪ್ರೀತಿಗೆ,ನನ್ನದಲ್ಲದ ಜಗತ್ತಿಗೆ ಹೋರಾಡಿದರೂಗೆಲುವೂ ಸಿಗದೆ, ಸೋಲೂ ಒಪ್ಪದೆಚಡಪಡಿಕೆಯಲ್ಲೇ ದಿನ ಮುಗಿಸಿ,ಕಣ್ಣೀರಷ್ಟೆನನ್ನ ಪಾಲಿಗೆ ಉಳಿದಾಗಸುಮ್ಮನಾಗಬೇಕು ಎಂದುಕೊಂಡೆ. ಮಾತು ನಿಲ್ಲಿಸಿದರೆ ಮನ ಶಾಂತವಾಗಬಹುದೇನೋ?ಮಾತೂ ನಿಲ್ಲಿಸಿದೆ, ಮನಸ್ಸು...
೨೦ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ೨೦ ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ ೨೦೧೯-೨೦ ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ ೧೯ ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈಗ...
‘ಕಿ ರಂ ನೆನಪು’ ಇಲ್ಲಿದೆ..
ಹಿರಿಯ ವಿಮರ್ಶಕರಾದ ಟಿ ಎನ್ ವಾಸುದೇವಮೂರ್ತಿ ಅವರು ಕಿ ರಂ ನಾಗರಾಜ್ ಅವರ ಜೊತೆಗಿನ ನೆನಪುಗಳ ಕೃತಿಯನ್ನು ಹೊರತಂದಿದ್ದಾರೆ. 'ಕಿ ರಂ ನೆನಪು' ಕೃತಿಗೆ ಅವರು ಬರೆದ ಮಾತು ಇಲ್ಲಿದೆ- ಡಾ.ಟಿ.ಎನ್. ವಾಸುದೇವಮೂರ್ತಿ ಈ ಬರವಣಿಗೆಯನ್ನು ಪ್ರಾರಂಭಿಸುವ ಮುನ್ನ, ಫರ್ಡಿನೆಂಡ್ ಡಿ ಸಸ್ಯೂರನ ಚೆಲ್ಲಾಪಿಲ್ಲಿ ವಿಚಾರಗಳಿಗೆ ಅವರ...
ಎಲ್ಲಿ ಹೋದಿರಿ ಮುನಿಯಪ್ಪ..!
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನಿನ್ನ ಭೇಟಿ ಒಂದು ಬ್ಯೂಟಿಫುಲ್ ಆಕ್ಸಿಡೆಂಟ್…
‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....
ಮಕ್ಕಳ ಸ್ನೇಹಿ ಮ್ಯೂಸಿಯಂಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...
ನವಕರ್ನಾಟಕ ~ ಅವಧಿ ಟಾಪ್ ಟೆನ್
ಬೆವರು ಹಸಿರು ಪೈರಾಗಲಿ ಸಖಿ
ಡಿ.ಎಂ.ನದಾಫ್ ನಿಶೆಯ ಮಾತಾಡುವುದನಿನ್ನು ಬಿಟ್ಟುಬಿಡು ಸಖೀಕುಡಿನೋಟ ಮುಂಗುರುಳ ಚಂಚಲತೆಗಳೇ ಸಾಕು ಸಖೀ ಅವರು ಬಳಸುವ ಅಮಲು ಪಡಿಪದಾರ್ಥಗಳು ಬೇಡ ಸಖಿನಾವು ಬದುಕಿದ ಘಮಲು ಗಳಿಗೆಗಳ ನೆನಪೇ ಸಾಕು ಸಖೀ ಇರಬಹುದು ಅವರಲ್ಲಿ ಬಿ ಎಂ ಡಬ್ಲ್ಯೂ ರೋಲ್ಸ್ ರಾಯ್ಸನ ಎಸಿ ಗಳುನಾವೇರಿದ ಸ್ಕೂಟರಿಗೆ ಹಿಂಗಾರಿನ ತಂಗಾಳಿಯೆ ಸಾಕು ಸಖಿ ನಶೆಯ...
‘ಬಹುರೂಪಿ’ಯ ಮುಖಪುಟ ವಿನ್ಯಾಸಕ್ಕಾಗಿ ಕಿರಣ್ ಮಾಡಾಳು ಅವರಿಗೆ ಪ್ರಶಸ್ತಿ
'ಬಹುರೂಪಿ'ಯ ಪ್ರಕಟಣೆ ಎಸ್ ದಿವಾಕರ್ ಅವರ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ'ಕ್ಕಾಗಿ ಕಲಾವಿದ ಕಿರಣ್ ಮಾಡಾಳು ೨೦೧೯ ನೆಯ ಸಾಲಿನ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರರಾಗಿದ್ದಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಅವರು ಇಂದು ಪತ್ರಿಕಾ ಘೋಷ್ಠಿಯಲ್ಲಿ ಈ ವಿಷಯ ತಿಳಿಸಿದರು....
ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ: ಬಸವರಾಜ ಕಲ್ಗುಡಿ, ಐಬಿಹೆಚ್ ಪ್ರಕಾಶನಕ್ಕೆ ಗರಿ
ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಘೋಷಿಸಲಾಗಿದ್ದು ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಕಲ್ಗುಡಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ....





















