ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸರೋಜಿನಿ ಪಡಸಲಗಿ ಸರಣಿ 2: ಅತಿಥಿ ದೇವೋ ಭವ..
ಅತಿಥಿ ದೇವೋ ಭವ |ಕಳೆದ ಸಂಚಿಕೆಯಿಂದ| "ಅತಿಥಿ ದೇವೋ ಭವ" ಅಂತ ನಮ್ಮ ದೊಡ್ಡವರು ಹೇಳಿದ ಮಾತು ಚಾಚೂ ತಪ್ಪದಂತೆ ಚಾಲ್ತಿಯಲ್ಲಿ ತಂದು ಪಾಲಿಸಲು ಹಚ್ಚಿತು ನನಗೆ ನನ್ನ ಪತಿಯ ಈ ಡಾಕ್ಟರ್ ಉದ್ಯೋಗ ಹಾಗೇ ಜೊತೆಗೆ ಈ ಹಳ್ಳಿಗಳ ವಾಸ. ನಾ ಮೊದಲೇ ಹೇಳಿದಂತೆ ನಮ್ಮ ಹೆಚ್ಚು...
Daily Pic
ಫೋಟೋಗ್ರಾಫರ್ :
‘ನಟನ’ದಲ್ಲಿ ಅಲೀಬಾಬಾ
ಮಂಜಮ್ಮ ಜೋಗತಿ ಅಭಿನಂದನಾ ಸಮಾರಂಭ
ವೇಶ್ಯೆಯರು ಬೇಕಾಗಿದ್ದಾರೆ..!!
ಹನಿ ಟ್ರಾಪಿಂಗ್ ನ ಇತಿಹಾಸ ಇದೇ ಆಗಿರಬಹುದೇ? ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ...
ಕಥೆಗಾರನ ಹೆಂಡತಿ …
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಜೀವದ ಕಣ್ಣು..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
Special Lecture on God’s Design of Marriage
ಉಷಾ ಪಿ. ರೈ ಅವರ ‘ಅನುಬಂಧ’
ಪ್ರಸನ್ನ ಸಂತೇಕಡೂರು ಉಷಾ ಪಿ. ರೈ ಅವರು ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕನ್ನಡವಲ್ಲದೆ ತುಳು ಹಾಗೂ ಇಂಗ್ಲೀಷ್ ಭಾಷೆಗಳಲ್ಲೂ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಬಹುತೋಮುಖ ಪ್ರತಿಭೆಯಾಗಿರುವ ಇವರು ತಮ್ಮ ವೈವಿಧ್ಯಮಯ ಅಭಿರುಚಿಯಿಂದ ಸಾಹಿತ್ಯದ ಜೊತೆ ಕಸೂತಿ, ಸಮಾಜಸೇವೆ,...
ಮನರಂಜನೆಯ ಮತ್ತೊಂದು ಮಗ್ಗಲು..
ಸಂಗಮೇಶ ಸಜ್ಜನ ಬಾಲ್ಯದಲ್ಲೆಲ್ಲ ಈ ಕ್ರಿಕೆಟ್ ಬಗ್ಗೆ ಸ್ವಲ್ಪವೂ ಗೊತ್ತಿರದ ನನಗೆ, ಅಪ್ಪ ಮತ್ತು ಅಣ್ಣ, ಅಂದ್ರೆ ನನ್ನ ದೊಡ್ಡಪ್ಪನ ಮಗ. ಇವರುಗಳ ಅತಿ ವೀಕ್ಷಣೆಯಿಂದ ನಾನು ಕೂಡ ಕೆಲವೊಮ್ಮೆ ನೋಡಲಾರಂಭಿಸಿದೆ. ಅದಿನ್ನೂ IPLನ ಶುರುವಿನ ದಿನಳಗಳಷ್ಟೇ, ಆವತ್ತು CSK & MIನ ಮ್ಯಾಚ್ ಇತ್ತು, ಆದಿನ CSKಗೆದ್ದು MIಸೋತಿತ್ತು....
ಹಬ್ಬದ ಹಸಿರು ಖರೀದಿಯೇ ಉಸಿರು..
ಮಾಲತಿ ಹೆಗಡೆ ಹಗಲಿರುಳಿನ ರಥ ಉರುಳುತ್ತಾ ಉರುಳುತ್ತಾ ಮತ್ತೆ ಬರುತ್ತಿದೆ ಬೆಳಕಿನ ಹಬ್ಬ ದೀಪಾವಳಿ. ಕಳೆದ ಕಾಲ, ಇರುವ ಕಾಲಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ನಮ್ಮೊಂದಿಗೆ ಬದಲಾದ ಚಿತ್ರಣಗಳನ್ನು ತೋರಿಸುವ ದೀಪಾವಳಿಗೆ ಸಾಟಿಯಾದ ಹಬ್ಬ ಇನ್ಯಾವುದಿದೆ? ಮಲೆನಾಡಿನಲ್ಲಿ ಕಳೆದ ಬಾಲ್ಯದಲ್ಲಿ ಅತ್ಯಂತ ಪರಿಸರದ ಸ್ನೇಹಿಯಾದ...
ಸರೋಜಿನಿ ಪಡಸಲಗಿ ಸರಣಿ: ವೈದ್ಯರ ಪತ್ನಿಯಾಗಿ..
ಸರೋಜಿನಿ ಪಡಸಲಗಿ ಬಂಕಾಪುರದ ಮೊದಲ ದಿನದ ಬೆಳಗು ಈ ಜೀವನದ ಗಾಲಿಯ ಓಟದ ವೇಗ ಎಷ್ಟು ಎಂಬ ಬಗ್ಗೆ ವಿನಾಕಾರಣ ತಲೆ ಕೆಡಿಸಿಕೊಳ್ಳ ಹೋಗದಿದ್ರೂ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಅಚ್ಚರಿಯ ಗೆರೆ ಮೂಡುವುದಂತೂ ಖಂಡಿತ. ಎರಡು ಮಾತೇ ಇಲ್ಲ ಅಲ್ಲಿ. ಮೊನ್ನೆ ಮೊನ್ನೆಯೇ ಪಾಟೀಚೀಲ ಹೆಗಲಿಗೇರಿಸಿ ...
ಹೊಲಿಯುವ ಕೈಗಳ ದರ್ದು…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಮಳೆ ಮತ್ತು ಟೈಗರ್
ಸುಮಾರು 40 ವರ್ಷ ವಯಸ್ಸಿನವರಾಗಿದ್ದ ಪೀಟರ್ ಆಗಾಗ್ಗೆ ಧರ್ಮಸ್ಥಳದ ನಮ್ಮ ಪಶು ಆಸ್ಪತ್ರೆಗೆ ಬರುತ್ತಿದ್ದರು. ಬಹಳ ಸ್ನೇಹಮಯಿ. ಮಾತು ತಮಾಷೆ ಹೆಚ್ಚು. ಅಂತಹವರು ನನಗೂ ಅಚ್ಚುಮೆಚ್ಚು. ಅವರು ಮಂಗಳೂರಿನಲ್ಲಿ ಯಾವುದೋ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಅಥವಾ ಎರಡು ಸಲ ತಮ್ಮ ಮನೆಗೆ ಬಂದು ಹೋಗುತ್ತಿದ್ದರು....
ಯಾರಿಗೂ ಯಹೂದೀಯರು ಮುಖ್ಯವಾಗಿರಲೇ ಇಲ್ಲ…
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಕರ್ಸ್ಕಿ ಪೋಲೆಂಡ್‌ನಲ್ಲಿ 1914ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದರು. ಅವರು ಹುಟ್ಟಿನಿಂದ ಕ್ಯಾಥೊಲಿಕ್ ಆದರೂ ಬೆಳೆದದ್ದು ಎಲ್ಲ ಜಾತಿ, ಧರ್ಮಗಳ ಜನರ...
ಯಕ್ಷಗಾನದಲ್ಲಿ ʼಮ್ಯಾಕ್ ಬೆತ್ʼ
ಶಂಕರ್ ನಾಗ್ ನಾಟಕೋತ್ಸವ 2020
ನಂಟಿಲ್ಲದ ಮಕ್ಕಳು..
ಬಿದಲೋಟಿ ರಂಗನಾಥ್ ಹುತ್ತವೊಂದು ಕತ್ತು ಚಾಚಿ ಮುಗಿಲ ಬೆಳಕು ಸುರಿದು ಕೋವಿ ಕೋವಿಯಲು ಹಾಲ್ಬೆಳದಿಂಗಳ ನೊರೆ ಬಾಣಂತಿಯೊಬ್ಬಳು ಎದೆ ಹಾಲ ಹಿಂಡಿ ಮೊಲೆ ತೊಟ್ಟಿಗೆ ತುಟಿಕಚ್ಚುವ ಕೂಸ ಕರೆದಳು ಮಾತಿಲ್ಲದ ಆ ಕೂಸು ನವಿಲ ಹೆಜ್ಜೆಯನು ಬೊಗಸೆಗೆ ತುಂಬಿ ಮೋಡದ ಕಣ್ಣಂಚಲಿ ಬೆಳಕಿನ ರಂಗೋಲಿ ಬಿಡಿಸುವಾಗ ಹುತ್ತವೇ ಹದ್ದಾಗಿ ಮಗುವ...
ಸೂರ್ಯನ ನಂಬಿ..
ಕು.ಸ.ಮಧುಸೂದನ ಪ್ರಶ್ನೆಗಳಿದ್ದವು ಅವಳೆದೆಯೊಳಗೆ ಯಾರಿಗೂ ಕೇಳಲಾಗದ ಯಾರಿಗೂ ಹೇಳಲಾಗದ ಉತ್ತರ ನಿರೀಕ್ಷಿಸಲಾಗದಂತವು ಉತ್ತರವಾಗುತ್ತೇನೆಂದು ಬಂದವ ಸ್ಖಲಿಸಿದ ಮರುಕ್ಷಣವೇ ಮಾಯವಾದ ಪ್ರಶ್ನೋತ್ತರ ಚಿಹ್ನೆಯಾಗಿ ಈಗ ತನ್ನ ಪ್ರಶ್ನೆಗಳು ಸಾಲದೆಂದು ಅವನನ್ನೂ...
Pic by Prashanth Godbole
ಬಾಯಿ ಬಂದಿಲ್ಲ..!
ಅಭಿಷೇಕ್ ವೈ ಎಸ್ ಅಜ್ಜಇದ್ದಾಗಊರ ಮಧ್ಯದಲ್ಲಿದ್ದನಮ್ಮನೆಲ್ಲ ಸೇರಿಸದಗುಡಿಯ ನೆತ್ತಿಯನ್ನುವರ್ಷಕೊಮ್ಮೆಯಾದರೂಹಸಿರು ಮಾಡುತ್ತಿದ್ದಕಾಲುಗಳುಸೋತು ಒಣಗಿದಕಡ್ಡಿಯಂತಾದ ಮೇಲೂ ಆಮೆನಡಿಗೆಯಲ್ಲೇ ಸಾಗಿಗುಡಿಯಾಚೆ ಕೂತುಯಾರನ್ನೋ ಬಯ್ಯುತ್ತಾತೆಂಗಿನಗರಿಗಳನ್ನು ಹೆಣೆದುಚಪ್ಪರ ಹಾಕುವವರಿಗೊಪ್ಪಿಸಿದೂರದಲ್ಲೇ ನಿಂತು ಕೈಮುಗಿಯುತ್ತಿದ್ದಮುಗ್ಧ...




















