ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಿಹಿ-ಕಹಿ ಅನುಭವಗಳ ಉಯ್ಯಾಲೆಯಲ್ಲಿ
ಸಿಹಿ-ಕಹಿ ಅನುಭವಗಳ ಉಯ್ಯಾಲೆಯಲ್ಲಿ

ಬಂಕಾಪುರಕ್ಕೆ ಬಂದು ಹತ್ತ-ಹತ್ರ ಐದು ವರ್ಷಗಳ ಮೇಲಾಗಿತ್ತು. ಈಗ ನಾವೂ ಆ ವಾತಾವರಣಕ್ಕೆ ಹೊಂದಿಕೊಂಡಾಗಿತ್ತು. ಅಲ್ಲಿಯ ಜನರ  ಜೀವನ ಶೈಲಿ ತುಂಬಾ ಸರಳ. ಏನು ಬೇಕಾದರೂ ಅಳುಕಿಲ್ಲದೇ, ಯಾವ ಭಿಡೆ ಇಲ್ದೇ ಕೇಳೋ ಜನ. ಹಾಗೇ ತಮ್ಮದನ್ನೂ ಹೇಳೋ ಜನ. ತಿಳಿಯದೇ ಬರುವ ಪ್ರಸಂಗಗಳಲ್ಲಿ ಕಣ್ಣೀರು ಸುರಿಸಿದ್ದೂ ಇದೆ. ಹಾಗೇ ಅವನ್ನು ಮರೆಸಿ ನಗು...

read more
ನೋವು, ನಲಿವಿನ ಬಿಸಿಲು-ನೆರಳಿನಾಟ…
ನೋವು, ನಲಿವಿನ ಬಿಸಿಲು-ನೆರಳಿನಾಟ…

ದಿನ ದಿನದ ಸುಖ, ಸಂತೋಷ ನಾವು ಬಾಳನ್ನು ನೋಡುವ ದೃಷ್ಟಿಯಲ್ಲಿರತದೆ ಅಂತ ಬಲವಾಗಿ ನಂಬಿದವಳು ನಾನು. ಯಾವುದನ್ನೂ ಕಷ್ಟ ಇದು, ಆಗಲಾರದ್ದು ಇದು ಅನ್ನೋ ಮನೋಭಾವ ಸ್ಥಲ್ಪ ಕಡಿಮೆ. ಹೇಗಪ್ಪಾ ಈಗ ಅನ್ನೋ ಪ್ರಶ್ನೆ ನನ್ನಿಂದ ದೂರಾನೇ. ಹಾಡು ನನ್ನ ಹುಚ್ಚು. ಎಂಥದೇ ಗೊಂದಲದ ಪರಿಸ್ಥಿತಿಯಲ್ಲೂ ಒಂಚೂರು ಹಾಡು ಗುನುಗಿದ್ರೆ ಮನಸು ಹಗುರ....

read more
ಚಂದನೆಯ ಬಾಲ್ಯದ ಫೋಟೋಕ್ಕೊಂದು ಬರಹದ ಫ್ರೇಮ್…..
ಚಂದನೆಯ ಬಾಲ್ಯದ ಫೋಟೋಕ್ಕೊಂದು ಬರಹದ ಫ್ರೇಮ್…..

ಪಿ ಎಸ್ ಅಮರದೀಪ್ ಈಗೆಲ್ಲಾ ಫೋಟೋ ಶೂಟ್ ಎನ್ನುತ್ತಾರೆ.  ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಗರ್ಭಿಣಿ ಸ್ತ್ರೀಯರ ಫೋಟೋ ಶೂಟ್, ಮಗುವಿನ ಫೋಟೋ ಶೂಟ್, ಆಹಾ!  ಈ ಫೋಟೋ ಶೂಟ್ ನಿಂದಾಗಿ ಹೊಸದಾಗಿ ಹಸೆಮಣೆ ಏರುವವರೇ ನೀರುಪಾಲಾಗಿ ಜೀವ ಕಳೆದುಕೊಂಡ ಸುದ್ದಿಯನ್ನು ಓದಿ ಕಸಿವಿಸಿಯಾಗಿದ್ದಂತೂ ನಿಜ.  ಆದರೆ, ...

read more
ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…
ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

read more
ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!
ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ ಹತ್ತು ಮಕ್ಕಳಿದ್ದಾರೆ. ತೀರಾ ಬಡತನ ಅನುಭವಿಸಿ, ಈಗಲೂ ಅನುಭವಿಸುತ್ತಾ ವೈದ್ಯಲೋಕದ ವೃತ್ತಿಗೆ ಸವಾಲಾದ ಹೆಣ್ಣಜ್ಜಿ (ತಾಯಿಯ ತಾಯಿ) ಡುಮ್ಕಿ ಯಲ್ಲಮ್ಮನಿಂದ ಪಾರಂಪರಿಕವಾಗಿ ಸೂಲಗಿತ್ತಿ...

read more
ಕಾಶ್ಮೀರದ ತೇಲುವ ಮನೆಗಳ ಶತಮಾನದ ಕಥೆ!
ಕಾಶ್ಮೀರದ ತೇಲುವ ಮನೆಗಳ ಶತಮಾನದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಪಿಳ್ಳೆ ನೆವ
ಪಿಳ್ಳೆ ನೆವ

ಸಂಗಮೇಶ ಸಜ್ಜನ ಅಮ್ಮ ನನ್ನ ಬಯ್ಯಬೇಡಮ್ಮ ನನ್ನದೇನು ತಪ್ಪು ಇಲ್ಲಮ್ಮ ಬೇಕು ಅಂತ ಮಾಡಿಲ್ಲ ಮನ ಬೆಕ್ಕು ಅಡ್ಡಿ ಬಂದಿತ್ತು ಕ್ಷಣ ಯಾರೋ ಪುಣ್ಯಾತ್ಮ ತಿಂದ ಫಲ ನನ್ನನ್ನು ಕಚ್ಚಿಸಿತಲ್ಲ ಆಗ ನೆಲ ಅಳುತ್ತ ಕೂತೆ ಒಂದೇ ಕ್ಷಣ  ಕಣ್ಣಲ್ಲಿನ ನೀರು ಮಳೆಯ ರಣಹೇಗೋ ಒಮ್ಮೆ ಡುಮ್ಮ ಬಂದನನ್ನನ್ನೊಮ್ಮೆ...

read more
ಜೀವ ಮರ
ಜೀವ ಮರ

ದಿವ್ಯ ಆಂಜನಪ್ಪ ಸೋಲೆಂಬ ಆಲಿಕಲ್ಲುರಪರಪನೆ ಮುಖಕ್ಕೆ ಬಡಿದುಬಾವು ಊದಿಕೊಂಡು ನೋವೆಲ್ಲಿ ಸೋಲೆಲ್ಲಿ ಹುಡುಕ ಹೊರಟುದಾರಿಗುಂಟ ಒದ್ದೆ ಮುದ್ದೆಯಾಗಿ ಬಿದ್ದಿದ್ದ ಸೋಲು ಜಿನುಗುತ್ತಿದೆ ಕೆಸರಾಗಿ; ಕಾಲು ಹೂತು ತೊಡರುಅದೇನೋ ಹೊಳೆದಂತೆ ಸೂರ್ಯ ಕಂಡು ಉಷ್ಣವೇರಿ ಆಕರ್ಷಣೆಗೊಂಡುಮತ್ತೆ ಮತ್ತೆ ಮೇಲೆರುತ್ತಿದೆ ಆವಿಯಾಗಿ  ಮತ್ತೆ ಮೋಡ ಮಳೆ...

read more
KGF: ಇದು ಸಿನಿಮಾ ಕಥೆಯಲ್ಲ, ಹುತಾತ್ಮರ ವೀರಗಾಥೆ
KGF: ಇದು ಸಿನಿಮಾ ಕಥೆಯಲ್ಲ, ಹುತಾತ್ಮರ ವೀರಗಾಥೆ

ಕೆ ಮಹಾಂತೇಶ ನವೆಂಬರ್ 4, ಕೆಜಿಎಫ್ ನಲ್ಲಿ ಹುತಾತ್ಮರ ದಿನ, ಗಣಿಗಾರಿಕೆಯನ್ನು 1880 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಮಿಕರು ಯಾವುದೇ ಸುರಕ್ಷತೆಯಿಲ್ಲದೆ ದಿನಕ್ಕೆ 12 ಗಂಟೆಗಳಿಗಿಂತ ಹೆಚ್ಚು ಕಾಲ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ಯಂತ ಕಡಿಮೆ ಕೂಲಿಯೊಂದಿಗೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು....

read more
ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು!
ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು!

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more
ಮಿಷಿಗನ್ ಡೈರಿ : ಮೊದಲಗಿತ್ತಿ , ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಮಿಷಿಗನ್ ಡೈರಿ : ಮೊದಲಗಿತ್ತಿ , ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಡಾ. ಡಿ.ಮಂಗಳಾ ಪ್ರಿಯದರ್ಶಿನಿ ಮದರಾಸಿನ ಸಮುದ್ರ ದಂಡೆಯ ಮೇಲೆ ತಾತನ ಕೈಬೆರಳುಗಳನ್ನು ಹಿಡಿದು ಎಲ್ಲವನ್ನೂ ಅರಳಿದ ಕಣ್ಣುಗಳಿಂದ ನೋಡುತ್ತ, ನೂರು ಪ್ರಶ್ನೆಗಳನ್ನು ಕೇಳುತ್ತಾ , ಮದರಾಸು, ಅಲ್ಲಿಯ ಜನ, ಆಹಾರ, ದೇವಾಲಯಗಳು, ತಮಿಳು ಅಯ್ಯರ್ ಬ್ರಾಹ್ಮಣ ಮನೆಯಲ್ಲಿನ ಸಾಂಪ್ರದಾಯಿಕ ವಾತಾವರಣದಲ್ಲಿ ಕರಗಿ ಹೋಗಿದ್ದ ಐದು ವರ್ಷಗಳ ಮುಗ್ಧ...

read more
ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!
ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ ಕೆತ್ತೀತೆ ಪುರುಷೋತ್ತಮನ ಆ ಅಂಥ ದಿವ್ಯ ರೂಪ-ರೇಖೆ" ಎನ್ನುವ ಅಡಿಗರ ಲಾಕ್ಷಣಿಕೆ ಆದಿ ಕವಿ ವಾಲ್ಮೀಕಿಗಷ್ಟೇ ಅಲ್ಲ,ಎಲ್ಲ ಕಾಲಕ್ಕೂ ಅಭಿಜಾತ ಕವಿಗಳಿಗೆ ಸಲ್ಲುವಂಥಾದ್ದು ಎಂದು ಘಂಟಾಘೋಷವಾಗಿ...

read more
ಒಂದು ಕ್ಷಣ ಮೈಮರೆತು ನಿದ್ರಿಸಿದಾಗ…
ಒಂದು ಕ್ಷಣ ಮೈಮರೆತು ನಿದ್ರಿಸಿದಾಗ…

|ಕಳೆದ ಸಂಚಿಕೆಯಿಂದ| "ಸ್ಟೇಷನ್ ಮಾಸ್ತರ್ ಗೆ ನಿದ್ದೆ ಇಲ್ಲ" ಎಂಬ ಹೇಳಿಕೆ ನಮ್ಮ ಕಡೆ ಇದೆ. ಅದರ ಜೊತೆಗೆ 'ವೈದ್ಯರಿಗೂ ಜೊತೆಗೆ ವೈದ್ಯರ ಪತ್ನಿಗೂ ಇಲ್ಲ ನಿದ್ದೆ' ಅಂತ ಸೇರಿಸಬೇಕು. ಹಾಗಂತ ಸುಮಾರು ಸಲ ಅನಕೊಂಡೀನಿ. ನಿಜ, ನೂರಕ್ಕೆ ನೂರರಷ್ಟು ನಿಜ. ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿದ ನೆನಪು ನನಗಿಲ್ಲ. ಒಂದೊಂದು ಸಲ...

read more
ಅಪ್ಪ ಮತ್ತೇ ನೆನಪಾದ…
ಅಪ್ಪ ಮತ್ತೇ ನೆನಪಾದ…

ಕೊಟ್ರೇಶ್ ಕೊಟ್ಟೂರು ಈಗೀಗ ಅಪ್ಪ ಮತ್ತೆ ಮತ್ತೇನೆನಪಾಗುತ್ತಿದ್ದಾನೆ…ಪ್ರತೀ ಸಲ ಗಾಡಿ ಹತ್ತುವಾಗಲೂಅವನ ಧ್ವನಿ ಕೇಳಿಸಿದಂತೆಹಿಂತಿರುಗಿ ನೋಡಿದರೆ ಮತ್ತದೇ ಕತ್ತಲು ಅವನೆಂದೂ ತನ್ನ ಹೊಟ್ಟೆಯತುಂಬಿಸಿಕೊಳ್ಳಲೇ ಇಲ್ಲಅವನಿಗೇನಿದ್ದರೂ ಮಕ್ಕಳದೇ ಚಿಂತೆಅವರೂಟ ಮಾಡಿದರೆ ಅವನು ನಿಶ್ಚಿಂತ ಅಪ್ಪ ಮೈ ತೊಳೆದು ಹೊರಬಂದುಪಂಜೆ ಕಟ್ಟುವಾಗ...

read more
ಹಬ್ಬಿದಾ ಬಲೆ ಮಧ್ಯದೊಳಗೆ…
ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್ ಕೈಲಿ ರಿಮೋಟ್ ಹಿಡ್ದು ಡ್ರೋಣ್ ಹಾರ್ಸೋದನ್ನೇ ಪಿಳಿ ಪಿಳಿ ನೋಡ್ತಾ  ನಿಂತ್ಲು. "ಏ ನಿಂಗಿ, ನಾ ಮೂರ್ದಿನ ಬಿಟ್ ಬರ್ತೀನಿ ಇಸ್ಕೂಲ್ ಗೆ. ಈಗ ನಂಕೂಡೇ ಆಡ್ಬಾರೇ" ಪರಿ ಕರುದ್ಲು....

read more
ಕನ್ನಡ ನಾಡಲ್ಲಿ ಕನ್ನಡಿಗರೇ, ಕನ್ನಡವೇ  ಸಾರ್ವಭೌಮ
ಕನ್ನಡ ನಾಡಲ್ಲಿ ಕನ್ನಡಿಗರೇ, ಕನ್ನಡವೇ ಸಾರ್ವಭೌಮ

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more
ಕತ್ತಲು ಬೆಳಕಿನಾಟ…
ಕತ್ತಲು ಬೆಳಕಿನಾಟ…

ಸುಚಿತ್ರಾ ಹೆಗಡೆ ಬೆಳಕ ಬಸಿದು ಇರುಳಿನ ಅನ್ನಅರಳುವ ಹೊತ್ತುಚುಕ್ಕೆಗಳಂಗಡಿ ಸಾಲುಹುಣ್ಣಿಮೆ ಸಂತೆಯಲಿನದಿ-ದಂಡೆಯ ಹುಚ್ಚು ಪ್ರೀತಿಗೆತಿಂಗಳಬೆಳಕಿನ ಕಣ್ಣು ಕಿಸಿರಾಗಿತ್ತುಕಡಲು ಓಡೋಡಿ ಬಂಡೆಯ ತೊಡೆಯೇರಿಕುಲು ಕುಲು ನಕ್ಕಾಗಚಂದ್ರ ಬಿಸಿಯೇರಿ ಕಡಲ ಸೆಳೆದೊಯ್ದಅಲೆಗಳ ಕುಸುಕುಸು ಕೊಸರಾಟದೂರದಲಿದ್ದ ಹಡಗೇಕೊ ನಿಂತಲ್ಲೇ...

read more
ಗಾಂಧಿ ರಂಗಪಯಣವೆಂಬ ಬಾಳ್ವೆಯ ಬೆಳಕು…
ಗಾಂಧಿ ರಂಗಪಯಣವೆಂಬ ಬಾಳ್ವೆಯ ಬೆಳಕು…

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

read more
ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?
ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳು ಇದ್ದಾಗ್ಯೂ ಕೆಲವು ವಲಯಗಳಿಗೆ ಹೆಚ್ಚಿನ ಗಮನ, ಆದ್ಯತೆ ನೀಡಬೇಕಾಗುವುದರಿಂದ ಸಮರ್ಪಕವಾದ ಅಧ್ಯಯನ ನಡೆಸಿ ಅಧ್ಯಯನದಿಂದ ದೊರಕುವ ಅಂಶಗಳನ್ನು...

read more

Pin It on Pinterest

Share This