ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವ್ವ ‌
ಅವ್ವ ‌

ಕಾವ್ಯ ಎಸ್ ಅವ್ವ ಬೆಂಕಿ ಹಚ್ಚಿ ಬೇಯುತಿಹಳುತನ್ನ ಗಂಟಲೇ ಹೊಗೆ ಕೊಳವೆಯಾಗಿಸಿತನ್ನವರಿಗಾಗಿ ಉಸಿರಾಗಿ ಊದಿ ಊದಿಬೆಂಕಿಯನ್ನು ಧಗ ಧಗನೇ ಹತ್ತಿಸಿರುವಳುಆಸೆ ಆಕಾಂಕ್ಷೆಯ ಕನಸುಗಳನು ಬೆಂಕಿಯಲ್ಲಿಬೇಯಿಸಿ, ಜ್ವಾಲೆಯಲ್ಲಿ ಕೆಂಪೇರಿಹಳುಅಗ್ನಿಯೊಂದಿಗಿನ ಈಜಿ ಮೀಯುವಿಕೆಯಲ್ಲಿನನ್ನವ್ವ ಬೆಂಕಿಗೂ ಕಿಡಿಯಾಗಿಹಳುಕೆಂಡವ ತನ್ನ ಬೆಂದ ಚರ್ಮಕೆ...

read more
ಮಕ್ಕಳ ನ್ಯಾಯ ಮಕ್ಕಳ ಹಕ್ಕು
ಮಕ್ಕಳ ನ್ಯಾಯ ಮಕ್ಕಳ ಹಕ್ಕು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’
ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕುಏನನ್ನು ಕುಡಿಯುವುದು?ವೈನ್, ಕಾವ್ಯ, ಋಜುತ್ವಯಾವುದನ್ನಾದರೂಕುಡಿಯಬೇಕು ಮಾತ್ರ - ಚಾಲ್ಸ್ ಬೋದಿಲೇರ್(ಪಾಪದ ಹೂವುಗಳು ಅನು: ಪಿ.ಲಂಕೇಶ್) ಬೋದಿಲೇರ್‌ನ ಮಾತಿನಂತೆ ನಾನು ಸಹ ಪ್ರೇಮದ ಧ್ಯಾನಸ್ಥ ಸ್ಥಿತಿಯವನು. ನನ್ನೊಳಗಿನ ಪ್ರೇಮಕ್ಕೆ ನಾನೊಬ್ಬನೇ ನಾವಿಕ...

read more
ಸರೋಜಿನಿ ಪಡಸಲಗಿ ಸರಣಿ 3: ಲೋಕೋ ಭಿನ್ನ ಜನಾಃ..
ಸರೋಜಿನಿ ಪಡಸಲಗಿ ಸರಣಿ 3: ಲೋಕೋ ಭಿನ್ನ ಜನಾಃ..

ಈ ಸೃಷ್ಟಿ ವೈಚಿತ್ರ್ಯಗಳ ಅಗಾಧ ಗೂಡು. ಒಂದರಂತೆ ಇನ್ನೊಂದಿಲ್ಲ. ಅಲ್ಲಿನ ಮಾತನಾಡದ ಮೌನಿ ಗಿಡ ಮರ ಬಳ್ಳಿಗಳು, ಕಿಚಗುಟ್ಟುವ ಪಕ್ಷಿ-ಪ್ರಾಣಿ ಸಂಕುಲದಲ್ಲೇ ಅಷ್ಟೊಂದು ಭಿನ್ನತೆ  ಇರೋವಾಗ ಎಲ್ಲಾನೂ ಹೇಳಬಲ್ಲ, ತನಗೆ ಅನಿಸಿದ್ದನ್ನು ನೇರವಾಗಿ ವ್ಯಕ್ತಪಡಿಸಬಲ್ಲ ಮನುಷ್ಯರಲ್ಲಿ ಅದೆಷ್ಟು ಭಿನ್ನತೆ ಇರಬೇಡ? ಒಂದೂರಿನಂತೆ  ಇನ್ನೊಂದು ...

read more
ವಲಸೆ ಹಕ್ಕಿಯ ಚಿತ್ತಾರ
ವಲಸೆ ಹಕ್ಕಿಯ ಚಿತ್ತಾರ

ರಂಜನಾ ಊರಿಂದ ಊರಿಗೆ ವಲಸೆ ಬಂದ ಹಕ್ಕಿಗಳು ನಾವು. ಸಾಗರದ ಪರಿಧಿಯನ್ನು ದಾಟಿ ಮತ್ತೊಂದು ಹೊಸ ಊರು, ದೇಶ ಭಾಷೆ, ಜನರ ಮಧ್ಯೆ ಬದುಕು ಕಟ್ಟಿಕೊಂಡು ಜೀವನದ ಜೋಕಾಲಿ ಜೀಕುತ್ತಿರುವವರು ನಾವು. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ಹುಟ್ಟಿದೂರಿಗೆ ನೆಂಟರಂತಾದೊಡನೆ ಹಬ್ಬ ಹರಿದಿನಗಳಲ್ಲಿ ಊರ ನೆನಪುಗಳು ಮಹಾಪೂರದಂತೆ ಒತ್ತರಿಸಿ, ಇಂದು...

read more
ಅಪ್ಪ ಹೇಗಿದ್ದೀರಾ?
ಅಪ್ಪ ಹೇಗಿದ್ದೀರಾ?

ಜಡಿ ಅಪ್ಪ ನೀವು ಹೋದ ಮೇಲೆ ನಾನು ಸಹ ಅಪ್ಪನಾದೆ! ಹೇಗಿದ್ದೀರಾ ಅಪ್ಪಾ? ನೀನು ಇರಬೇಕಿತ್ತಪ್ಪ, ನಾನೊಬ್ಬ ಅಪ್ಪನಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಬೈದು ಹುಸಿಕೋಪ ಮಾಡಿಕೊಂಡು ಕಣ್ಣಲ್ಲಿಯೇ ಕತೆಯನ್ನು ಹೇಳುವುದಕ್ಕೆ ಮತ್ತು ನನ್ನ ಮಕ್ಕಳಿಗೆ ನಮ್ಮಪ್ಪ ಯಂಗಿದ್ದ ಎಂದು ತೋರಿಸುವುದಕ್ಕೆ. ಹೋಗಲಿ ಬಿಡಪ್ಪ ನೀನೇ ಹೇಳಿದಂಗೆ ಎಲ್ಲರೂ...

read more
ಇದು ಅದಲ್ಲದಿದ್ದರೂ ಅದೇ…
ಇದು ಅದಲ್ಲದಿದ್ದರೂ ಅದೇ…

ಡಾ. ನಾ ದಾಮೋದರ ಶೆಟ್ಟಿ ವಿಪರೀತ ಮೈಕೈ ನೋವು. ಗಡಗಡ ನಡುಗಿಸುವಂಥ ಚಳಿ. ಹೊದ್ದುಕೊಳ್ಳುವುದಕ್ಕೊಂದು ಹೊದಿಕೆಯಿಲ್ಲ. ಅಪ್ಪನ ಪರಿಸ್ಥಿತಿಯನ್ನು ಕಂಡ ಮಗಳು ಚಂಪಾ ಕಾಲೆಳೆಯುತ್ತಾ ಆತನ ಬಳಿಗೆ ಬಂದಳು: ‘ಏನಪ್ಪಾ ಮಾಡೋದೀಗ? ಈ ರಾತ್ರೀಲಿ ಯಾರನ್ನು ಕರೆಯೋದು? ಇದು ‘ಅದೇ’ನಾದ್ರೂ ಆಗಿದ್ರೆ ಬರೋರೂ ಬರ್ಲಿಕ್ಕಿಲ್ಲ’ ಎಂದು ಆತಂಕಿತಳಾದಳು....

read more
ಮಾರುವೇಷ
ಮಾರುವೇಷ

ಪ್ರೊ. ಚಂದ್ರಶೇಖರ ಹೆಗಡೆ ಪಾತಾಳದಿಂದೆದ್ದು ಭೋಂಕನೆಬೇಟೆಯಾಡುವ ವಿಧಿಯೇಶ್ವಾನದಲ್ಲಡಗಿ ಹೊಟ್ಟೆ ಹೊರೆವಹಂಗಿನರಮನೆಯ ವಾಸವೇಕೆ?ವಾಹನದೊಳಗಿಳಿದು ಬಲಿ ಬೇಡುವಭಿಕ್ಷಾಟನೆಯ ಡಾಂಭಿಕತೆಯೇಕೆ?ಹೃದಯದೊಳಪೊಕ್ಕು ನಿಲ್ಲಿಸುವಮೋಸದ ಮಾರುವೇಷವೇಕೆ? ಹೊರಬಂದು ಎದುರಾಗಿಬಿಡು ಒಮ್ಮೆನಿಜರೂಪ ಸತ್ಯ ನಾಮವ ತಳೆದುಕಣ್ತುಂಬಿಕೊಳ್ಳಲಿ ಜಗವು...

read more
ವಿಶೇಷಾಂಕಗಳ ಸುತ್ತಾಮುತ್ತಾ..
ವಿಶೇಷಾಂಕಗಳ ಸುತ್ತಾಮುತ್ತಾ..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಭೂಗರ್ಭ ಜಾತರು
ಭೂಗರ್ಭ ಜಾತರು

ಯಮುನಾ_ಗಾಂವ್ಕರ್ ಅಗುಳನ್ನ ಬೀಳಲು ಬಿಡದ ನನ್ನಬ್ಬೆ ಅಪ್ಪಂದಿರುನೇಗಿಲು ನೊಗದ ಸಂಗಾತಿಗಳುಕೊಟ್ಟಿಗೆಯೊಳಗಿನ ಜೋಡೆತ್ತುಗಳೇ ಸಂಪತ್ತಿವರದು.ನಸುಕಿಂದ ಮುಸುಕಿನ ತನಕಬೆವರು ಹಾಕಿ ಸಸಿ ಸಾಕುತ್ತಚುಮುಚುಮು ಚಳಿಯಅರೆಬೆಳಗಿಂದ ತಡರಾತ್ರಿ ತನಕನೊಗಕ್ಕೆ ಜೊತೆ ನೀಡುತ್ತ ಸಾಗಿದ್ದರವರು… ಆ ಜೋಪಡಿಯೊಳಗೂ ಈ ಹೊಲಗದ್ದೆಗೂಜೀಕಿದ್ದಾರವರು...

read more
ಸರೋಜಿನಿ ಪಡಸಲಗಿ ಸರಣಿ 2: ಎಲ್ಲಾದಕ್ಕೂ ಒಂದು ದಾರಿ ಇರ್ತದೆ..
ಸರೋಜಿನಿ ಪಡಸಲಗಿ ಸರಣಿ 2: ಎಲ್ಲಾದಕ್ಕೂ ಒಂದು ದಾರಿ ಇರ್ತದೆ..

ಈ ಜೀವನದ ಗಾಲಿ ಎತ್ತ ಓಡ್ತದೆ, ಹೆಂಗೆ ಸಾಗ್ತದೆ ಎಂಬ ಅಂದಾಜೇ ಸಿಗದೇ ಇರೋದ್ರಿಂದ ನಾವು ಮುಂದೆ ಸಾಗ್ತಿದ್ದೇವೆ. ಇಲ್ಲವಾದರೆ ದಾರಿ ಸವೆಯೋದು ಕಷ್ಟ. ಅಥವಾ ಮುಂದೆ ಸಾಗಲಾರದೇ ಅಲ್ಲೇ ನಿಂತು ಬಿಡ್ತಿದ್ವೋ ಏನೋ ಯಾರು ಬಲ್ಲರು? ಅದಕ್ಕೇ ಏನೋ ಆ ಸೃಷ್ಟಿಕರ್ತ ಎಲ್ಲರ  ಜೀವನದಲ್ಲೂ ದೂರದಲ್ಲಿ ಆಸೆಯ ಮಿಣುಕು ದೀಪ ಒಂದನ್ನು ಬೆಳಗಿಸಿ...

read more
ಪೊಲೀಸರ ಬೂಟಿನಡಿ ಕನಸುಗಳ ಬಲಿಯಾಗಿತ್ತು..
ಪೊಲೀಸರ ಬೂಟಿನಡಿ ಕನಸುಗಳ ಬಲಿಯಾಗಿತ್ತು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...

read more
ಸಾಧನೆಯ ಉತ್ತುಂಗವು, ನಡೆದ ದಾರಿಯ ಸುಖವು..
ಸಾಧನೆಯ ಉತ್ತುಂಗವು, ನಡೆದ ದಾರಿಯ ಸುಖವು..

ಉಷಾ ನರಸಿಂಹನ್ ನನ್ನ ಗಮ್ಯ ಬಹಳ ದೂರದಲ್ಲಿತ್ತು. ನಾನದನ್ನು ಹೇಗಾದರೂ ಮುಟ್ಟಲೇಬೇಕಿತ್ತು. ಏಕಾಂಗಿಯಾಗಿ ನಾನದನ್ನು ಪಡೆಯಹೊರಟಿದ್ದೆ. ಯಾವುದೇ ಸಹಾಯ, ಮಾರ್ಗದರ್ಶನ ನನಗಿರಲಿಲ್ಲ. ನನಗೆ ಆ ದಾರಿ ಹೊಸದಾಗಿತ್ತು. ನಾನೆಂದೂ ಕಂಡಿರದ, ಕೇಳಿರದ ಹಾದಿಯದು. ನನಗೇ ಏನು, ಬಹುತೇಕ ಎಲ್ಲರಿಗೂ ಅದು ಹೊಸದು. ಯಾರೂ ನಡೆಯದ ದಾರಿಯನ್ನು...

read more
ಪ್ರೇಮ ಪತ್ರದ ಆಫೀಸು ಮತ್ತು ಅವಳು‌
ಪ್ರೇಮ ಪತ್ರದ ಆಫೀಸು ಮತ್ತು ಅವಳು‌

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಬದುಕಿನ ಕಸುವಿಗೆ ಭಿತ್ತಿಯಾಗುವ ಆತ್ಮಕಥನ
ಬದುಕಿನ ಕಸುವಿಗೆ ಭಿತ್ತಿಯಾಗುವ ಆತ್ಮಕಥನ

ಡಾ. ಗೀತಾ ವಸಂತ ಉದಯ ಹಬ್ಬು ಅವರ ಆತ್ಮಕಥಾನಕ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಸುದೀರ್ಘ ಸ್ವಗತದಂತೆ ತೆರೆದುಕೊಳ್ಳುತ್ತ ಹೋಗುತ್ತದೆ. ನಮ್ಮ ಬದುಕು ಎಂದಿಗೂ ನಮ್ಮದು ಮಾತ್ರ ಆಗಿರಲಾರದು. ಅದು ನಾವು ಬದುಕುವ ಪರಿಸರ, ಕಾಲ, ನಮ್ಮೆಲ್ಲ ಸಮಾಜೋ-ಆರ್ಥಿಕ ಸ್ಥಿತಿಗತಿಗಳೊಂದಿಗೆ ಹೆಣೆಯಲ್ಪಟ್ಟಿರುತ್ತದೆ. ನಮ್ಮದಲ್ಲದ ತಪ್ಪಿಗಾಗಿ ನಾವು...

read more
“ಕೂರಿಗೆಯೊಳಗೆ ಮಣ್ಣಿಗಿಳಿವ ಕಾಳುಗಳ ಸಖ್ಯವಿಡಿದು ಎರೆ ಬಯಲಿನಲ್ಲಿ”
“ಕೂರಿಗೆಯೊಳಗೆ ಮಣ್ಣಿಗಿಳಿವ ಕಾಳುಗಳ ಸಖ್ಯವಿಡಿದು ಎರೆ ಬಯಲಿನಲ್ಲಿ”

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಹ್ಳುಹ್ಳುಹ್ಳುಳ್ಳಾಯೀ

ಲಲಿತಾ ಸಿದ್ಧಬಸವಯ್ಯ ಅಕ್ಕಾ ಕೇಳೇನಾನೂ ಒಂದು ಕನಸ ಕಂಡೆಕನಸಿನ ತುಂಬ ಗಂಡರ ಕಂಡೆಒಬ್ಬರಾದ ಮೇಲೊಬ್ಬರ ಪಾಳಿತಾಳಿಯ ಮೇಲೆ ತಾಳಿ ತಾಳಿಕೊರಳೊಳಗಿದ್ದೇ ಹಳೇನೂಲುಒಂದರ ಮೇಲೊಂದು ಜೋಲುಮುಂಡೆಯ ಪಟ್ಟ ಬಾರದೆ ಎನಗೆಹೊಸಹೊಸ ಗಂಡರ ನಿತ್ಯ ಒಸಗೆಲಜ್ಜೆಯ ತೊರೆದು ಸಜ್ಜೆಯನೇರಿವರ್ಷವರ್ಷವು ಮಕ್ಕಳು ಹುಟ್ಟಿಮಕ್ಕಳೆ ಮತ್ತೆ ಗಂಡರು...

read more
ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ
ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ೫ ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಆಸಕ್ತ ಕವಿಗಳು ೨೦೨೦ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆ  ಸಂಚಾಲಕರು, ನಾಗಶ್ರೀ...

read more

Pin It on Pinterest

Share This