ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬದಲಾಗಿ ಏನೂ ಬಯಸಲಿಲ್ಲ
ಸಿದ್ದುಮೂರ್ತಿ ನೆಲದ ಮೇಲೆ ಬೀಜವೊಂದುಬೀಳಲು ಸಾಕುಚಿಗುರಿ ಗಿಡವಾಗಿ ಮರವಾದೆದಣಿದವರಿಗೆ, ನೆರಳಾದೆಬದಲಾಗಿ ಏನು ಬಯಸದೇ..! ಹೀಚಾಗಿ ಕಾಯಾಗಿಹಣ್ಣಾದೆ., ತಿನ್ನಲದುವೇಸಿಹಿಯಾದೆ..ಬದಲಾಗಿ ಏನು ಬಯಸದೇ..! ಹಸಿರುಟ್ಟು ಉಸಿರಾದೆಜೀವಕಣದ ಚೈತನ್ಯನಿನ್ನೆದೆಯ ಬಡಿತದಿನಾನೊಂದಾದೆಬದಲಾಗಿ ಏನು ಬಯಸದೇ..! ಮಳೆ ಬಿಸಿಲಿಗೆ ಮೈಯೊಡ್ಡಿಸಿಡಿಲಿಗೆ...
ಶಿವು ಕೆ ನೋಡಿದ ಇರಾನಿ ಸಿನಿಮಾ
ಶಿವು ಕೆ ಬದುಕಲ್ಲಿ ನಟಿಸಲು ಸಾಧ್ಯವೇ? ಇಷ್ಟಕ್ಕು ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ! ಅದ್ಬುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್, ಟೈಟಾನಿಕ್, ಅವೆಂಜರ್ ಸರಣಿ, ಡೈನೋಸಾರ್,... ಸಾಲಿನ ಸಿನಿಮಾಗಳಾಗಲಿ, ಅಥವ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ...
ಎಚ್ ಆರ್ ರಮೇಶ ಹೊಸ ಕಥೆ- ಸುಶ್ಮಿತಳ ಸೋಶಿಯಾಲಜಿ ದಿನಗಳು
ಎಚ್ ಆರ್ ರಮೇಶ ಮಳೆ ಝೀ ಎಂದು ಸುರಿಯುತ್ತಿತ್ತು. ಮುಂಗಾರು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಸಮ್ಮರ್ ಸೆಮಿಸ್ಟರ್ ಬ್ರೇಕ್ ಮುಗಿದು ಕಾಲೇಜು ಪುನಃ ಆರಂಭವಾಗಿ ಹದಿನೈದು ದಿನಗಳು ಕಳೆದಿದ್ದವು. ಅವೊತ್ತು ಬೆಳಗ್ಗೆ ಹನ್ನೊಂದು ಗಂಟೆಯಾಗಿತ್ತು. ದಟ್ಟವಾದ ಮೋಡಗಳು ಕವಿದಿದ್ದುದರಿಂದ ಗಡಿಯಾರವನ್ನು ನೋಡಿ ಮಾತ್ರ ಸರಿಯಾದ ಸಮಯವನ್ನು...
ಜಿ ಎನ್ ನಾಗರಾಜ್ ಅವರ ‘ಜಾತಿ ಬಂತು ಹೇಗೆ?’ ಕೃತಿಯ ಚರ್ಚೆ
ಶಿವಾಜಿ ಗಣೇಶನ್ ಪ್ರತಿಕ್ರಿಯೆ- ಸಿದ್ದಲಿಂಗಯ್ಯನವರ ಮೇಲಿನ ಟೀಕೆಗೆ ಉತ್ತರ ಕಂಡುಕೊಳ್ಳೋಣ
ಜಿ ಎನ್ ನಾಗರಾಜ್ ಅವರು' ಅವಧಿ'ಯ ತಮ್ಮ ಅಂಕಣದಲ್ಲಿ ಸಿದ್ದಲಿಂಗಯ್ಯ ಫಿನಾಮೆನಾ ಬಗ್ಗೆ ಬರೆದಿದ್ದರು. ಅದು ಇಲ್ಲಿದೆ- ಕ್ಲಿಕ್ಕಿಸಿ ಭಾಗ ೧ ಭಾಗ ೨ ಎರಡು ಕಂತುಗಳಲ್ಲಿ ವಿವರವಾಗಿ ಪ್ರಕಟವಾದ ಈ ಬರಹಕ್ಕೆ ಹಿರಿಯ ಪತ್ರಕರ್ತರಾದ ಶಿವಾಜಿ ಗಣೇಶನ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ- ಶಿವಾಜಿ ಗಣೇಶನ್ ಕಾಮ್ರೇಡ್ ಜಿ.ಎನ್. ನಾಗರಾಜ್...
ಸಂಚಾರಿ ವಿಜಯ್ ತೀರಿಕೊಂಡ ಮೇಲೆ..
ಮಾನವೀಯತೆಯ ಕಿರೀಟ ಸಿಗಲಾರದು..! ಚರಿತಾ ಮೈಸೂರು ಸಂಚಾರಿ ವಿಜಯ್ ತೀರಿಕೊಂಡ ಮೇಲೆ, ಜಾತಿ ಕೆದಕಿ ಅವರಿಗೆ ಘೋರ ಅವಮಾನ ಮಾಡಿಬಿಟ್ರು ಅಂತ ಕೆಲವರು ಗೋಳಾಡ್ತಿದಾರೆ! ಇದು ಇಂಥವರ ಜಾತಿವಾದಿ ಮನಸ್ಥಿತಿಯ ಮತ್ತೊಂದು ಮುಖ ಅಷ್ಟೆ. 'ದಲಿತ' ಅಂತ ಐಡೆಂಟಿಫೈ ಆಗೋದೇ ದೊಡ್ಡ ಅವಮಾನ ಇವರ ಪ್ರಕಾರ! ಜಾತಿ ಕಾರಣಕ್ಕೆ ವಿಜಯ್ ಥರದ ಅಪ್ರತಿಮ...
ನರೇಂದ್ರ ರೈ ದೇರ್ಲ ಕಳವಳ..
ನರೇಂದ್ರ ರೈ ದೇರ್ಲ ವಾರದ ಹಿಂದೆ ನಮ್ಮ ಮನೆಯ ಬೆನ್ನಿಗೆ ನಿಂತ ಕಣಿಯಾರು ಮಲೆ ಕಾಡಿಗೆ ಹೋಗಿದ್ದೆ. ಕಾಡುದಾರಿಯ ಒಳಗಡೆ ರಾಶಿರಾಶಿ ಬೆತ್ತದ ಗಿಡಗಳನ್ನು ಅರಣ್ಯ ಇಲಾಖೆಯವರು ತಂದು ಪೇರಿಸಿದ್ದರು. ಆವಾಗಲೇ ಕಾಡಲ್ಲಿ ನೆಟ್ಟಿದ್ದ ಗಿಡಗಳ ಪ್ಲಾಸ್ಟಿಕ್ ಕೊಟ್ಟೆಗಳನ್ನು ರಸ್ತೆಯ ಅಂಚಿಗೆ ತಂದು ಸುರಿದಿದ್ದರು. ವಿಚಾರಿಸಿದಾಗ, ಕಳೆದ ಎರಡು...
ಅಮೃತಾ ಹೆಗಡೆ ಅಂಕಣ- ‘ಅದರಮ್ಮ ಬೆಚ್ಚಿದಳು.. ‘
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕರಾವಳಿಯ ಸಾವಿರದೊಂದು ದೈವಗಳು
ಡಾ ಲಕ್ಷ್ಮೀ ಜಿ ಪ್ರಸಾದ ನನ್ನ ಅಧ್ಯಯನದ ಸಾವಿರದ ಇನ್ನೂರು ದೈವಗಳ ಮಾಹಿತಿ ಇರುವ ಪುಸ್ತಕಕ್ಕೆ ಯಾವ ಹೆಸರಿಡುವುದು ಎಂಬ ಗೊಂದಲ ನನಗಿತ್ತು. ಶುರುವಿಗೆ ತುಳುನಾಡಿನ ಸಾವಿರದೊಂದು ದೈವಗಳು ಎಂಬ ಹೆಸರಿರಿಸಿದ್ದೆ. ಆಗ ಕೆಲವರು ಕಾಸರಗೋಡು ಕಣ್ಣಾನ್ನೂರಿನ ದಕ್ಷಿಣ ಭಾಗದ ತೆಯ್ಯಂ / ದೈವಗಳು, ಕುಂದಾಪುರ ಬಾರಕೂರು ಕಾರವಾರ ಪರಿಸರದ...
ಅಮೃತಮತಿ ಪ್ರಲಾಪ
ಭಾರ್ಗವಿ ಏನ್ ಎ ಹಣೆಬರಹವೇ ಇಲ್ಲದ ಕಳೇಬರವೊಂದುಕೊಳೆತು, ನಾರುತ್ತಿದೆ ಅಂತಃಪುರದಕೋಣೆಯಲಿ…ಹೊರಬಂದ ಆತ್ಮವದು ರೋದಿಸುತ್ತಿದೆ! ಕೂತುತನ್ನೊಡಲ ಪಕ್ಕದಲಿ….ಮುನಿಸು ತಾಳದೆ ಹೊರಟುನಿಂತಿತುಒಡಲಿಲ್ಲದ 'ಹೆಣ್ಣು'…ಕರ್ತಾರನ ಸನಿಹ.. ನ್ಯಾಯ ತೀರ್ಮಾನಕೆ..ಸ್ವಾರ್ಥದಲಿ ಪರಮಾರ್ಥ ರೂಪಿಸಲೇಕೆನ್ನಬಲಿಯು?..ಚಕ್ರವರ್ತಿಯ ಪಟ್ಟ...
ಪ್ರಮೋದ್ ಮುತಾಲಿಕ್ ಅನುವಾದದಲ್ಲಿ ಮಾಯಾ ಎಂಜಿಲೊ
ಮೂಲ : ಮಾಯಾ ಎಂಜಿಲೊ ಕನ್ನಡಕ್ಕೆ : ಪ್ರಮೋದ ಮುತಾಲಿಕ 1. ಒಬ್ಬಂಟಿ ಯೋಚಿಸುತ್ತಿದ್ದೆ ಮಲಗಿಕೊಂಡುನಿನ್ನೆ ರಾತ್ರಿ ಒಬ್ಬಳೇನನ್ನಾತ್ಮಕ್ಕೆ ಹುಡುಕಲು ಆಸರೆಯೊಂದನು.ನೀರಿಗೆ ಬಾಯಾರಿಕೆ ಇರದಲ್ಲಿರೊಟ್ಟಿಯ ತುಂಡು ಕಲ್ಲಾಗಿರದಲ್ಲಿ. ಹೊಳೆಯಿತೊಂದು ಸಂಗತಿನಂಗೊತ್ತು, ನನ್ನ ಯೋಚನೆ ತಪ್ಪಲ್ಲ :ಇರಬಾರದು ಯಾರೂ...
ಕ್ಲಬ್ ಹೌಸ್ ನ ‘ಅಡಕಸಬಿ ಅಡ್ಡ’ದಲ್ಲಿ..
ಸುಧಾ ಶರ್ಮ ಚವತ್ತಿ ಉಪನ್ಯಾಸ
Pic by Shalini Jain
ಒಂದೊಂದು ಮಾತು ಬೆಲ್ಲ..
ದೀಕ್ಷಿತಾ ಆಚಾರ್ಯ 'ಉಂತು, ನಿಕ್ಕ್ ಪೊಪ್ಪಡ ಪನ್ಪೇ (ನಿಲ್ಲು ನಿಂಗೆ ಅಪ್ಪನತ್ರ ಹೇಳ್ತೇನೆ)..', ಇದೇನಿದು ಹೀಗಂತಿದ್ದೇನೆ ಅಂದ್ಕೊಂಡ್ರಾ ಪ್ರತೀ ಮಗುವಿಗೆ ಯಾವುದೇ ತೊಂದ್ರೆ ಆದಾಗ ಮೊದ್ಲು ಹೇಳುವ ಮಾತೇ ಇದು.. ಇದನ್ನು ತುಳುವಲ್ಲಿ ಕೇಳೋದೇ ಮಜಾ.. ಬಿದ್ದಾಗ ಅಮ್ಮ ಅಂತ ಕರೆದ್ರೆ, ತೊಂದ್ರೆ ಆದಾಗ ನೆನಪಾಗೋದು ಅಪ್ಪ.. ಹೌದು...
ಅಪ್ಪ
ಪ್ರಮೋದ ಜೋಶಿ ಅಪ್ಪ ಮಲಗಿದ್ದಾನೆಮಲಗಲಿ ಬಿಡಿ ಪಾಪದಣಿದ ದೇಹದ ಆಯಾಸಕೊಂಚವಾದರೂ ನೀಗಲಿ ದುಡಿದು ದುಡಿದು ಸುಸ್ತಾದರೂತೋರ್ಪಡದೇ ದಿನ ದೂಡಿದನಮ್ಮ ಆಸೆ ನೀಗಿಸಲುನಮ್ಮ ಬಾಳು ಬೆಳಗಲು ನೋವ ನುಂಗಿ ನಗುತ್ತಿದ್ದರೂಗದರಿಸುತ್ತಲೇ ಬೆಳಸಿದಾತನ್ನ ಹಿಡಿತದಲೇ ಇಟ್ಟುಕೊಂಡಅತ್ತ ಇತ್ತ ನುಗ್ಗದಂತೆ ಹೆದರಿಕೆ ಇತ್ತು ತುಸು ಕೋಪವೂಅಪ್ಪನ ಈ...
ಸೆದಕಲಲ್ಲೊಂದು ಮನೆಯ ಮಾಡಿ…
ಸಮತಾ ಆರ್ ಒಂದು ಭಾನುವಾರ ಮಧ್ಯಾಹ್ನ ಮನೆಗೆಲಸವನ್ನೆಲ್ಲಾ ಮುಗಿಸಿ, ಹಣ್ಣಾಗುತ್ತಿರುವ ತಲೆಗೆ ಬೆಳಿಗ್ಗೆಯಿಂದಲೇ ಮೆತ್ತಿಕೊಂಡಿದ್ದ ಮೆಹಂದಿಯಿಂದ ಮುಕ್ತಿ ಕಾಣಿಸಲು ನೀರುಮನೆಗೆ ಹೋಗುವಷ್ಟರಲ್ಲಿ, 'ಅಮ್ಮ! ಇಲ್ನೋಡು ಬಾ, ಮನೆ ಹತ್ತಿರ ಯ್ಯಾರ್ ಬಂದವ್ರೆ ಅಂತ!' ಎಂದು ಮನೆ ಹೊರಗೆ ಆಡುತ್ತಿದ್ದ ಮಕ್ಕಳಿಬ್ಬರೂ ಕಿರುಚಿದರು. 'ಅಯ್ಯೋ,...
2021 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೧' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು...
ಪ್ರತಿಭಾ ನಂದಕುಮಾರ್ ಅಂಕಣ– ಹೈದರ್ ಮತ್ತು ಹೆಣ್ಣುಗಳು
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಹುರುಳಿ ವಡೆ ಮತ್ತು ನಾನು
ಸ್ಪೂರ್ತಿ ಎಸ್ ಎಂ ದಿನಂಪ್ರತಿ ಸಾಮಾನ್ಯವಾಗಿ ಮಾಡುವ ಅಡುಗೆಗಳಿಗಿಂತ ಏನನ್ನಾದರೂ ಹೊಸದಾಗಿ, ಹಿಂದೆ ಮಾಡಿರದ ಹೊಸ ಅಡುಗೆ, ತಿಂಡಿಗಳನ್ನು ಮಾಡಲು ನನ್ನ ಮನಸು ಸದಾ ಸಕಾರಾತ್ಮಕವಾಗಿರುತ್ತಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಎಂದೋ ಸವಿದಿದ್ದ ಹುರುಳಿ ಕಾಳಿನ ವಡೆ ನನ್ನ ನೆನಪಿಗೆ ಬಂತು. ನಾನಾಗ ನಾಲ್ಕನೇ ತರಗತಿ ಮುಗಿಸಿ...
ನವೀನ್ ಹಳೆಮನೆ ನೋಡಿದ ‘ಶೇರ್ನಿ’
ನವೀನ್ ಹಳೆಮನೆ ವಿಷ ತಯಾರಿಸುವುದು ಕೇಕ್ ತಯಾರಿಸುವಷ್ಟೇ ಮಜವಾಗಿರುತ್ತದೆ. ಆದರೆ ಜನ ವಿಷ ತಯಾರಿಸಲು ಬಯಸುತ್ತಾರೆ. - ಮಾರ್ಗರೆಟ್ ಆಟ್ವುಡ್ ತನ್ನ ಅತಿ ಸಿನಿಮೀಕರಿಸದ ವಾಸ್ತವಿಕ ದೃಶ್ಯಗಳ ಸಂಯೋಜನೆಯಿಂದ ಇಷ್ಟವಾಗುವ ಚಿತ್ರ ಶೇರ್ನಿ. ನರಭಕ್ಷಕ ಎನಿಸಿಕೊಂಡಿರುವ ಒಂದು ಹುಲಿಯನ್ನು ಹಿಡಿಯುವ ಅಥವಾ ಕೊಲ್ಲುವ ವಸ್ತುವನ್ನು ಈ ಚಿತ್ರ...





















