ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅವರಿಲ್ಲ ಎನ್ನುವುದು ತಿಳಿದು..
ಫಣಿಕುಮಾರ್ ಅವರಿಲ್ಲ ಎನ್ನುವುದು ತಿಳಿದು ಮನಸ್ಸು ವಿಹ್ವಲವಾಯಿತು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರು ಸಾಕಷ್ಟು ಬಾರಿ ನನ್ನ ಬಳಿ ಬರುತ್ತಿದ್ದರು. ತೀರಾ ಇತ್ತೀಚಿನವರೆಗೂ ಅವರು ನನ್ನೊಂದಿಗೆ ಮಾತನಾಡಿದ್ದರು. ಅವರ ಪ್ರತಿಮಾತಿನಲ್ಲಿಯೂ ಇರುತ್ತಿದ್ದ, ಅಂತಃಕರಣ. ಸಂಕಟವನ್ನು...
ಸಿದ್ದಲಿಂಗಯ್ಯನವರಿಗೆ ಅಂತಿಮ ನಮನ
ಶಿವಕುಮಾರ ಪಟ್ಟಣಗೆರೆ ಪೊಲೀಸ್ ರಿಂದ ಕುಶಾಲು ತೋಪು
ಹೋರಾಟದ ಬೆಳಕು..
ಬಿದಲೋಟಿ ರಂಗನಾಥ್ ಎದೆಯ ಹಾಡಿನ ಕಾವುಹಾರಿ ಹೋದ ಈ ಹೊತ್ತುಬಂಡಾಯದ ಕೊಂಡಿ ಕಳಚಿಬಡವಾಯಿತು ನಾಡು ಅಸ್ಪೃಶ್ಯತೆಯ ನಡು ಮುರಿದುಗುಡಿಗೋಪುರಗಳ ಮೈಲಿಗೆ ಕಳಚಿಸೆಟೆದು ನಿಂತ ಅಣ್ಣನೋ ನೀನು ನೀನು ಹಚ್ಚಿದ ಹೋರಾಟದ ಕಿಚ್ಚುದಲಿತ ಕೇರಿಗಳಲ್ಲಿ ದೀಪವಾಗಿ ಬೆಳಗಿಗುಡಿಸಲುಗಳು ಉಸಿರಾಡಿಗುಳಿಬಿದ್ದ ಕಣ್ಣುಗಳುಕಣ್ಣೀರನು ಆತುಕೊಂಡೇಬದುಕು...
ದಲಿತ ಲೋಕದ ಅರಿವು..
ಸತಿಶ ಕುಲಕರ್ಣಿ ಖ್ಯಾತ ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ ಎಂದು ಕೇಳಿದಾಗ ತಟ್ಟನೆ ಕಣ್‌ಹನಿ ಒಡೆದವು. ೧೯೭೯ ರಿಂದ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಚಳವಳಿಯ ಮೂಲಕ ಕೂಡಿ ಬೆಳೆದ ನನ್ನಂಥವರಿಗೆ ಇದೊಂದು ದೊಡ್ಡ ಆಗಾತ. ಸತತ ನಾಲ್ಕು ದಶಕಗಳ ಕಾಲದ ಸ್ನೇಹ ಇಷ್ಟು ಬೇಗನೆ ಮುಗಿದದ್ದು ಬೇಸರ ತಂದಿತು. ಯಾರೇ ಕವಿಗಳೇ ಎಂದು ಹೇಳಿದಾಗ...
ಪುಟ್ಟಣ್ಣ ಕಣಗಾಲ್ ಸಿನೆಮಾಗೆ ಹಾಡು ಬರೆದಾಗ….
ಎನ್ ಎಸ್ ಶ್ರೀಧರ ಮೂರ್ತಿ ನಾನು ನಿನ್ನೆ ನಮ್ಮನ್ನು ಅಗಲಿದ ಕವಿ ಸಿದ್ದಲಿಂಗಯ್ಯ ಅವರನ್ನು ಕೊನೆ ಸಲ ಭೇಟಿ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ ನಲ್ಲಿ.. ಆಗ ಅವರು ನನ್ನ ಕವಿ ಗೀತ ಸಂಪುಟದಲ್ಲಿ ನನ್ನ ಕುರಿತು ಇಲ್ಲ ಎಂಬ ಪ್ರಶ್ನೆ ಕೇಳಿದ್ದರು.. ಅದು ಕನ್ನಡ ಚಿತ್ರರಂಗದಲ್ಲಿ ಕವಿಗಳು ಬರೆದ ಅಳವಡಿಸಿದ ಚಿತ್ರಗೀತೆಗಳ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 15
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಕೇಸರಿ ಹರವೂ ನೆನಪು- ‘ಮೇ ದಿನವು ಇದು ಶುಭದಿನವು’
ಕೇಸರಿ ಹರವೂ ಅಬ್ಬಾಯಿ ನಾಯ್ಡು ನಿರ್ಮಾಣದ ಒಂದು ಚಿತ್ರಕ್ಕೆ ನಾನು ಸಹ ನಿರ್ದೇಶಕ. ಆ ಚಿತ್ರದಲ್ಲಿ ಮೇ ದಿನದ ಆಚರಣೆಯ ಒಂದು ಹಾಡಿನ ಸನ್ನಿವೇಶ ಇದೆ. ಅಬ್ಬಾಯಿ ನಾಯ್ಡು ಅವರಿಗೆ ನಮ್ಮ ಸಿದ್ದಲಿಂಗಯ್ಯನವರಿಂದ ಈ ಹಾಡು ಬರೆಸಬೇಕು ಎನ್ನುವ ಹುಕಿ ಬಂತು. ಅವರಿಗೆ ಕವಿಯ ಪರಿಚಯ ಇರಲಿಲ್ಲ. 79 ರಿಂದ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೇ...
ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ – ಹೆಜ್ಜೆಯ ಜೊತೆ ಹೆಜ್ಜೆ ಇಟ್ಟು..
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
ಎಸ್ ಜಿ ಸಿದ್ದರಾಮಯ್ಯ ಕವಿತೆ- ಕವಿಯ ನೆನೆದು..
ಎಸ್ ಜಿ ಸಿದ್ದರಾಮಯ್ಯ ಹೀಗೆ ಒಬ್ಬೊಬ್ಬರಾಗಿ ಸಾಲುಗಟ್ಟಿ ಹೋಗಿಬಿಟ್ಟರೆಯಾರಿಗೆ ದೂರಲಿ? ಏನೆಂದು ಅಳಲಿ?ಕಣ್ಣನೀರು ಬತ್ತಿ ಹೋಗಿವೆ ಕವಿಗಳೇ. ಮೊನ್ನೆ ಚುಟುಕುದನಿ ಜರಗನಹಳ್ಳಿನಿನ್ನೆ ಕಥೆಗಾರ ಯೋಗಪ್ಪನವರ್ಅದಕ್ಕೂ ಮುನ್ನ ಕೋವೆಂ,ಎಲ್ಲರಿಗೂ ಮುನ್ನ ರಂಗ ಕರ್ಮಿ ಇಂದು ಬಂದಿದೆ ಸುದ್ದಿ ಕವಿಗಳು ಇನ್ನಿಲ್ಲಕುಂತ ಕಡೆಯೇ ಸಂತೆ ಗದ್ದಲ...
ಸಿದ್ದಲಿಂಗಯ್ಯನವರಿಗೆ ವಿದಾಯ: ಕಲಾಗ್ರಾಮದ ಅಂಗಳದಿಂದ..
ಶಿವಕುಮಾರ ಪಟ್ಟಣಗೆರೆ
ಎಚ್ ಎಲ್ ಪುಷ್ಪ ನೆನಪು- ಎಲ್ಲಿಂದ ಆರಂಭಿಸಬಹುದು?
ಎಚ್ ಎಲ್ ಪುಷ್ಪ ಬಹುಶಃ ಎಲ್ಲರೂ ಈಗಾಗಲೇ ಪ್ರಸ್ತಾಪಿಸಿರುವಂತೆ ನನ್ನ ಎಂ. ಎ ವಿದ್ಯಾರ್ಥಿ ದಿನಗಳಿಂದಲೇ ಆರಂಬಿಸಬೇಕು. ಮೊನ್ನೆ ತಾನೆ ಮರೆಯಾಗಿಹೋದ ನನ್ನ ತಮ್ಮನಂತಹ ವಿಠಲ ಭಂಡಾರಿ ಸಾವು ತೀವ್ರವಾಗಿ ಅಲ್ಲಾಡಿಸಿತ್ತು. ಸಾವು ಗಿಡುಗನ ಹಾಗೆ ಆಯ್ದು ತಿನ್ನುವ ಕೋಳಿಯ ಮೇಲೆ ಎರಗಿದರೆ ಹರ ಕೊಲ್ಲಲ್ ಪರ ಕಾಯ್ವನೇ ಎಂಬಂತಾಗುತ್ತದೆ ನಮ್ಮ...
ಹೋಗಿ ಬನ್ನಿ ಮೇಷ್ಟ್ರೇ…
ಗಿರಿಜಾ ಶಾಸ್ತ್ರೀ ಕಂಬನಿದುಂಬಿದ ವಿದಾಯ ನಿಮಗೆ ೧೯೭೯ ನೆಯ ಇಸವಿ. ನಾನು ಕನ್ನಡ ಎಂ.ಎ.ಗೆ ಸೇರಿದ ಹೊಸತು. ನಮ್ಮ ರಾಜಾಜಿನಗರದ ಮನೆಯ ಹಿಂಬಾಗದಲ್ಲೇ ಒಂದು 'ನವರಂಗ್ ಬಾರ್' ಜ್ಞಾನ ಭಾರತಿಗೆ ಹೋಗುವ ಬಸ್ಸು ನಿಲ್ಲುತ್ತಿದ್ದುದು ಅಲ್ಲಿಯೇ. ನಾನು ಅಲ್ಲಿಯೇ ಹತ್ತುತ್ತಿದ್ದೆ. ನನ್ನ ಜೊತೆಗೆ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಒಬ್ಬ...
ಜಿ ಎನ್ ನಾಗರಾಜ್ ಅಂಕಣ- ಸರ್ಕಾರದ ಕಪಾಳಕ್ಕೆ ಬಾರಿಸಿದ ಕೋರ್ಟ್‌ಗಳು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ಮರಳಿ ಹೊಂದುತ್ತೇನೆ ನಿನ್ನನ್ನೇ
ನಂದಿನಿ ಹೆದ್ದುರ್ಗ ಹೇಮೆಯ ತೀರದಲ್ಲಿಮರುಳು ಮರುಳು ಮರಳ ಹಾಸ ಮೇಲೆನೀನೆಂಬ ನಿನ್ನ ಮಡಿಲ ತೇರಿನಲ್ಲಿಹೊರಟವಳು ನಾನು.ನೆಲದ ಕಾವಿಗೆ ಹೇಮೆಯದ್ದುಸೀಮೆಯಿಲ್ಲದ ಪ್ರೇಮ.ನಿನ್ನ ತುಟಿ, ಬೆರಳು, ನೋಟನನ್ನ ತೋಯ್ದ ಮೈಯಲ್ಲಿಮಿಂಚುಹುಳುಗಳಹುಡುಕುವಾಗೆಲ್ಲಾ ಹರೆಯದ ಕುರಿತುಹೊಸದಾಗಿ ಯೋಚಿಸುವೆ. ನೀನು ಕಾಯುತ್ತಿ, ನಾನು ಬೇಯುತ್ತೇನೆ.ನಾನು...
ಹೋಗಿ ಬನ್ನಿ ಸರ್… Art by Rahee
‘Siddalingaiah’s World in His Own Words’
Ramakrishna Shikaripura Covid has claimed Dr Siddalingaiah, the poet who deployed impish, ironic humour against injustice and inequality. A sad day. I dig out a random selection from my translation of his autobiography Ooru Keri (A Word With You, World): Magadi and...
ಸಿದ್ದಲಿಂಗಯ್ಯನವರಿಗೆ ವಿದಾಯ: ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ..
ಸಿದ್ದಲಿಂಗಯ್ಯನವರ ವಿದಾಯಕ್ಕೆ ಸರ್ಕಾರ ಎಲ್ಲ ರೀತಿಯ ಸಜ್ಜು ಮಾಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಕವಿ, ಬರಹಗಾರ ಶಿವಕುಮಾರ ಪಟ್ಟಣಗೆರೆ ಅವರು ಕಂಡಂತೆ ಫೋಟೋ ಆಲ್ಬಮ್...
ಸಿದ್ದಲಿಂಗಯ್ಯನವರಿಗೆ ವಿದಾಯ- ಮನೆ ಬಳಿ ಇನ್ನು ಬಂದಿಲ್ಲ
ಸಿದ್ದಲಿಂಗಯ್ಯನವರ ಮನೆಯ ಬಳಿ ಶೋಕ ಮಡುಗಟ್ಟಿದೆ. ರಾಜ್ಯದ ಅನೇಕ ಕಡೆಯಿಂದ ಸಿದ್ದಲಿಂಗಯ್ಯನವರ ಓದುಗರು ಬರುತ್ತಿದ್ದಾರೆ. ಕವಿ, ಬರಹಗಾರ ಶಿವಪ್ರಸಾದ ಪಟ್ಟಣಗೆರೆ ಅವರ ಕಣ್ಣಲ್ಲಿ ಮನೆಯ ಬಳಿ ಇದ್ದ ವಾತಾವರಣ ಹೀಗಿತ್ತು. ಅವಧಿಗಾಗಿ ಇದು ವಿಶೇಷ...
ಸಿದ್ದಲಿಂಗಯ್ಯನವರ ಮನದಾಳದ ಮಾತು..
ಅಪ್ಪಗೆರೆ ಸೋಮಶೇಖರ್ ಸಿದ್ದಲಿಂಗಯ್ಯ ಅವರ ಸಂದರ್ಶನ ಕನ್ನಡ ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ಅನ್ನದ ಭಾಷೆಯಾಗಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದ ಕನ್ನಡದ ಕವಿಗಳಾದ ತಾವು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ...
ಸಿದ್ದಲಿಂಗಯ್ಯ, ಶಾ ಹಾಗೂ ಮಾಯಾಬಜಾರ್
ಒಣ ಮರಳು ಕಾಡಿನಲಿ ಹೂ ಅರಳಲಿಲ್ಲ ಚುಕ್ಕಿ, ಚಂದಿರ ಹಾಲು ಚೆಲ್ಲಲಿಲ್ಲ ತೂಗಿ ಕುಣಿಕುತ್ತಿದ್ದ ಕುಡುಗೋಲು ಸುತ್ತಿಗೆಯು ಉಳ್ಳವರ ಕುತ್ತಿಗೆಯ ಕತ್ತರಿಸಲಿಲ್ಲ ಸತ್ತ ಹೆಣಗಳ ಸಾಲು/ಮೆರವಣಿಗೆ ಬಂದಾಗ ಪುಟ್ಟ ಕಂದಮ್ಮಗಳ ಚೀರಾಟಗಳ ನಡುವೆ ನಿನ್ನ ಕಣ್ಣಿನ ಮಾತು ತಿಳಿಯಲಿಲ್ಲ... - ಡಾ.ಸಿದ್ದಲಿಂಗಯ್ಯ ಸಾರ್ ಸ್ಕೂಲಲ್ಲಿದ್ದಾಗ ಓದಿದ್ ಪದ್ಯ...
ಟಿ ಎನ್ ಸೀತಾರಾಂ ಹೇಳಿದ ಸಿದ್ದಲಿಂಗಯ್ಯನವರ ಕಥೆಗಳು
ಟಿ ಎನ್ ಸೀತಾರಾಮ್ ಕವಿ ಸಿದ್ಧಲಿಂಗಯ್ಯ ನವರನ್ನು ನಾನು ಒಮ್ಮೆ ಜೀವರಾಜ್ ಆಳ್ವ ಅವರ ಬಳಿ ಕರೆದುಕೊಂಡು ಹೋಗಿದ್ದೆ... ಆಗ ಜೀವರಾಜ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು... ಅತ್ಯಂತ ಸರಳ ಮತ್ತು ಅಪಾರ ಪ್ರಭಾವವಿದ್ದ ಮನುಷ್ಯ ಅವರು... ಸಿದ್ಧಲಿಂಗಯ್ಯ ನವರು ಅವರನ್ನು ಕರೆದುಕೊಂಡು ಹೋಗಿ ಜೀವರಾಜ್ ಅವರಿಗೆ ಪರಿಚಯ ಮಾಡಿಸಲು...




















