ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by OA Artview
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- Hungry Man
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಮರುಳಸಿದ್ದಪ್ಪ ದೊಡ್ಡಮನಿ ಗಜಲ್
ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದುಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನಮನೆ ಮಾಡಿದೆಬಾಹು ಬಂಧನದಿ...
ಈ ಕೆಟ್ಟ ಇತಿಹಾಸಕ್ಕೆ ಹೊಣೆಗೇಡಿ ಯಾರು?
ದೈವದ ಭಯ ಶಿವಾನಂದ್ ಕರೂರ್ ಮಠ್ ಶ್ರೇಷ್ಠ ಭಾರತೀಯನಿಗೆಮನದಲ್ಲೆಕೋ ತುಸು ಆತಂಕಸರ್ವಧರ್ಮದ ನೆಲೆವೀಡುಇಂದು ಅಧರ್ಮದ ಕುಣಿಕೆಗೆಸಿಲುಕಿತೇನೋ ಕಳವಳ… ಸಹೋದರ ಭಾವನೆಗಳಿಗೆಬೆಂಕಿಯಿಟ್ಟು ಯಾವುದೋಬೇಯದ ಬೇಳೆ ಬೇಯಿಸುವಕಾರ್ಯಕ್ಕೆ ಅಡಿಗಲ್ಲು ಇಟ್ಟರೆಂಬ ಆತಂಕ !.. ಮರ ಕಡಿದಾಗ ಗಿಡನೆಡದೆಮಂದಿರ ಮಸೀದಿ ಮನೆ ಕಟ್ಟಿಭೂರಮೆಯ ಬಸಿರು...
ಕೆ ನಲ್ಲತಂಬಿ ಅನುವಾದ ಸರಣಿ- ಷಹಜಹಾನನ ಮಗಳು
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಾನು ಬಯಲು ಖಾಲಿ ಖಾಲಿ..
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಶ್ರೀನಿವಾಸ ಪ್ರಭು ಅಂಕಣ- ಪರೀಕ್ಷಾ ರಾಕ್ಷಸ ಹತ್ತಿರ ಬಂದೇ ಬಿಟ್ಟ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಟ್ಟುವವರ ಮಕ್ಕಳ ಕಾಯುವವರಾರು?
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಕಾವೇರಿ ಇತಿಹಾಸವನ್ನು ಬಗೆದ ಬಗೆ..
ಸಂತೋಷ್ ಅನಂತಪುರ ಗಾಢ ಮೌನದೊಳಗೆ ಇತಿಹಾಸವು ಮಲಗಿರುತ್ತದೆ. ಅಗೆದು ಬಗೆದಂತೆಲ್ಲ ಹರಳುಗಟ್ಟಿದ ಚರಿತ್ರೆಯು ಪದರು ಪದರುಗಳಾಗಿ ಬಿಡಿಸಿಕೊಳ್ಳುತ್ತವೆ. ಆ ಪದರುಗಳಲ್ಲಿ ಅಡಗಿರುವ ಸತ್ಯಗಳನ್ನು ಮಿಥ್ಯವನ್ನಾಗಿಸುತ್ತಾ, ಮಿಥ್ಯಗಳನ್ನು ಸತ್ಯವೆಂದೇ ತಿಳಿಸುತ್ತಾ ಸವೆಯುವ ಹಾದಿಯಲ್ಲಿ ಕಟ್ಟಬೇಕಾದ, ನಿರ್ಮಿಸಬೇಕಾದ ನಾಳೆಗಳಿಗೆಂದು...
ಪಾಲಹಳ್ಳಿ ವಿಶ್ವನಾಥ್ ಅವರ ‘ಹೀಗೊಂದು ಕುಟುಂಬದ ಕಥೆ’
ನವಕರ್ನಾಟಕ ‘ಅವಧಿ’ ಟಾಪ್ ಟೆನ್
ಪೆರುವಿನಲ್ಲಿ ಮತ್ತೆ ಬದಲಾವಣೆ…
ಮ ಶ್ರೀ ಮುರಳಿ ಕೃಷ್ಣ ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ಪೆರು ಒಂದು ಸಣ್ಣ ದೇಶ. ಸುಮಾರು 3.4 ಕೋಟಿ ಜನಸಂಖ್ಯೆಯಿರುವ ಈ ದೇಶದ ಉತ್ತರದಲ್ಲಿ ಈಕ್ವೆಡಾರ್ ಮತ್ತು ಕೊಲಿಂಬಿಯಾ. ಪೂರ್ವದಲ್ಲಿ ಬ್ರೆಝಿಲ್, ಆಗ್ನೇಯದಲ್ಲಿ ಬೊಲೀವಿಯಾ, ದಕ್ಷಿಣದಲ್ಲಿ ಚಿಲಿ ದೇಶಗಳಿವೆ. ಇಲ್ಲಿ ಆ್ಯಂಡೀಸ್ ಪರ್ವತ ಶ್ರೇಣಿ ಮತ್ತು...
ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಕಳ್ಳಸಾಗಾಣಿಕೆ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲಿನಿಂದ ತ್ರಾಸದಾಯಕ ಪ್ರಯಾಣ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಅನುಪಮಾ ಪ್ರಸಾದ್ ಕಾದಂಬರಿಗೆ ಡಾ ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ
ಲೇಖಕಿ ಅನುಪಮಾ ಪ್ರಸಾದ್ ಅವರ 'ಪಕ್ಕಿ ಹಳ್ಳದ ಹಾದಿಗುಂಟ' ಕಾದಂಬರಿಗೆ ೨೦೨೦ರ ಡಾ. ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ದೊರಕಿದೆ. ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಲೇಖಕರಾದ ಓ. ಎಲ್. ನಾಗಭೂಷಣ...
ಪ್ರಪಂಚದ ಕೊನೆಯ ರಾತ್ರಿ..
ರೇ ಬ್ರ್ಯಾಡ್ಬುರಿ ಕನ್ನಡಕ್ಕೆ: ಪಾಲಹಳ್ಳಿ ವಿಶ್ವನಾಥ್ ‘ಈ ರಾತ್ರಿಯೇ ಪ್ರಪಂಚ ಕೊನೆಯಾಗುತ್ತದೆ ಎಂದು ತಿಳಿದರೆ ಏನು ಮಾಡುತ್ತೀಯಾ?’‘ನಾನು ಏನು ಮಾಡತೀನಿ ಅಂತ ಕೇಳ್ತಾ ಇದ್ದೀರ? ನಿಜವಾಗಲೂ?’‘ಹೌದು, ನಿಜವಾಗಲೂ’‘ನಾನು ಅದರ ವಿಷಯ ಯೋಚಿಸೇ ಇಲ್ಲ.'ಅಡುಗೆ ಮನೆಯಿಂದ ಎರಡು ಲೋಟ ಕಾಫಿ ತಂದು ಮೇಜಿನ ಮೇಲೆ ಇಟ್ಟು ಪಕ್ಕ ಕುಳಿತಳು....
ನತದೃಷ್ಟ ಒಂಟಿ ಹೂ..
ಇಮ್ತಿಯಾಜ್ ಶಿರಸಂಗಿ ದೂರದ ಕಾಡಿನಿಂದ ಹೊತ್ತುತಂದು ಉರಿಸುತ್ತಾಳೆ ಬದುಕಿನಒಲೆ ಹೊರೆ ಕಟ್ಟಿಗೆಯಲ್ಲಿ.. ಅಪರಿಚಿತ ಊರಲ್ಲಿಆಸರೆಯ ದಾರಿ ಸಿಕ್ಕಂತೆಖುಷಿ ಪಡುತ್ತಾಳೆ,ಸಿಕ್ಕಾಗ ಗಾಳಿಗೆಮುರಿದು ಬಿದ್ದಮರದ ದೊಡ್ಡತುಣಕೊಂದು.. ಕಡುಕಷ್ಟ ಕೊಡುವಕಾಲನ ವಿರುದ್ಧ ಸೆಣಸುತ್ತಾಳೆ,ಹಿಡಿದು ಕೈಯಲ್ಲಿ ಕೊಡಲಿ,ಬತ್ತದ ಭರವಸೆ ಜೊತೆಗೆಅಳಿಸದ...
ಯತ್ನ- ಪ್ರಯತ್ನ
ಕೆ ಎಸ್ ಎಸ್ ಕೆ ಕೊಪ್ಪ ಆಗಸದಾಚಿನ ಆಗಸದಲ್ಲಿದೃಷ್ಟಿ ನೆಟ್ಟು, ತದೇಕಚಿತ್ತದಿಂದತಲ್ಲೀನನಾಗಿ ಹುಡುಕುತಲಿದ್ದೇನೆ…ಯಾರಿಗೂ ಕಾಣದ್ದು ಎಂದಾದರೊಮ್ಮೆನನಗೆ ಕಾಣಬಹುದೆಂದು…. ಪ್ರೀತಿ ಮರೀಚಿಕೆಯಾಗಿ ಇರಿದಾಗ,ನಂಬಿಕೆಯೆಂಬ ಪದ ಅರ್ಥ ಕಳೆದುಕೊಂಡಾಗಹಲವು ಬಾರಿ ಒಬ್ಬಂಟಿಯಾಗಿದ್ದೇನೆ….ಹರಿವ ನದಿಯನ್ನು, ಬೀಸುವ...
Pic by Sesky Kiddo
ಅಮೃತಾ ಹೆಗಡೆ ಅಂಕಣ- ‘ಅದು ಮೂಗರ ಶಾಲೆಯಲ್ಲ’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’
ಕನ್ನಡದ ಹೊಸ ತಲೆಮಾರಿನ ಕವಿಗಳು ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ 90 ಕವನಗಳ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯ ದ ಪ್ರಸಾರಾಂಗವು ಇತ್ತೀಚೆಗೆ (ಜುಲೈ 2021) ಪ್ರಕಟಿಸಿದೆ. ಈ ಕಾವ್ಯಾನುವಾದಗಳ ಸಂಕಲನದ ಹೆಸರು - "ಅಕ್ಕಪಕ್ಕದ ಪಾತರಗಿತ್ತಿ". ಈ ಗುಚ್ಚಕ್ಕೆ...



















