ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರತೀಕ್ಷಾ ಮರಕಿಣಿ clik clik clik
ಪ್ರತೀಕ್ಷಾ ಮರಕಿಣಿ Mobile photography.. ಹೊರ ಜಗತ್ತನ್ನ ಕ್ಯಾಮೆರಾ ಕಣ್ಣು ನೋಡುವ ರೀತೀನೇ ಬೇರೆ. ದೊಡ್ಡ ದೊಡ್ಡ ಲೆನ್ಸ್ ಕ್ಯಾಮೆರಾದಲ್ಲೂ ಮೊಬೈಲ್ ಕ್ಯಾಮೆರಾದಲ್ಲೂ ನೋಡೋ ಕಣ್ಣೋಟ ಒಂದೇ, ಆದ್ರೆ ಫಲಿತಾಂಶ ಮಾತ್ರ ಬೇರೆ ಬೇರೆ ಅಲ್ವೇ? ಆಗಸ್ಟ್ 19, ವಿಶ್ವ ಪೋಟೊಗ್ರಫಿ ಡೇ. Photography ನನ್ನ ನೆಚ್ಚಿನ...
ಫೊಟೋಗ್ರಫಿಯೊಂದು ಭಾವಯಾನ…
'ಸಾಗರ ಫೋಟೋಗ್ರಫಿ ಸೊಸೈಟಿ'ಯ ಶಿಬಿರ ಕಿರಣ್ ಭಟ್ ಚಿತ್ರಗಳು: ನಾಗೇಂದ್ರ ಮುತ್ಮುರ್ಡು ಆ ದಿನ ನಾನು ಉತ್ತರಾಖಂಡದ ಅಂಚಿನ ಹಳ್ಳೀಲಿದ್ದೆ. ಹಳೆಯ ಮನೆಗಳಿಂದಲೇ ತುಂಬಿದ ಚೆಂದವಾದ ಹಳ್ಳಿ ಅದು. ಕ್ಯಾಮರಾ ಹೆಗಲಿಗೇರಿಸ್ಕೊಂಡು ಸುಮ್ನೆ ಸುತ್ತಾಡ್ತಿದ್ದೆ. ಎಲ್ಲೂ ಜನ ಕಾಣಿಸ್ತಿರಲಿಲ್ಲ. ಹೀಗೇ ಹೋಗ್ತಾ ಹೋಗ್ತಾ ಒಂದು ಮನೆಯೆದುರು ನನ್ನ...
ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಬಿ.ಎ. ಸನದಿಯವರ ‘ದಾರಿಯ ಮೊರೆ’ ಜೊತೆ ಅನುಸಂಧಾನ
ಗಿರಿಜಾ ಶಾಸ್ತ್ರಿ ನಮ್ಮೆಲ್ಲರ ಅಣ್ಣನಂತಿದ್ದ ಮುಂಬಯಿ ಕವಿ ಬಿ.ಎ. ಸನದಿಯವರ ಹುಟ್ಟು ಹಬ್ಬ. ಮುಂಬಯಿಯಲ್ಲಿ ಮೊತ್ತ ಮೊದಲಬಾರಿಗೆ ನನ್ನನ್ನು ವೇದಿಕೆ ಹತ್ತಿಸಿದವರೇ ಅವರು. ಆಗಷ್ಟೇ ಪರಿಚಯವಾಗಿತ್ತು, 'ನೀನೂ ಒಂದು ಕವಿತಾ ಓದವಲ್ಯಾಕಾ?' ಎಂದು ಕೈ ಹಿಡಿದು ದಾರಿ ತೋರಿದ ಕವಿ. ಸನದಿಯವರು ತಮ್ಮ ಕವಿತೆಗೆ ‘ದಾರಿಯ ಮೊರೆ’ ಎಂದು...
ತುಳು ಸಂಸ್ಕೃತಿಯ ಕಿರೀಟಕ್ಕೆ ನವಿಲು ಗರಿ..
ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರ ವಿಶಿಷ್ಟ ಕೃತಿ -ಕರಾವಳಿಯ ೧೦೦೧ ದೈವಗಳು. ಈ ಕೃತಿಗೆ ಖ್ಯಾತ ಸಾಹಿತಿ ಡಾ ನಾ ಮೊಗಸಾಲೆ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ನಾ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ...
ಶ್ರೀನಿವಾಸ ಪ್ರಭು ಅಂಕಣ- ಆಶ್ಲೇಷ ನಕ್ಷತ್ರದ ಹುಡುಗಿಯನ್ನು ಸೊಸೆಯಾಗಿಸಿಕೊಂಡರು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಆಫ್ಘಾನಿಗೊಬ್ಬ ಗಾಂಧಿ ಬೇಕಾಗಿದ್ದಾನೆ…
ಸೂಗೂರೇಶ ಹಿರೇಮಠ ಆಫ್ಘಾನಿಗೊಬ್ಬ ಗಾಂಧಿ ಬೇಕಾಗಿದ್ದಾನೆಬಂದೂಕಿಗೆ ಎಲುಬಿನ ಎದೆಕೊಡಲೊಬ್ಬಗಾಂಧಿ ಬೇಕಾಗಿದ್ದಾನೆ ನೆತ್ತರವಿಲ್ಲದ ಜಯಕ್ಕೆಅಲ್ಲೊಬ್ಬ ಗಾಂಧಿ ಅಗತ್ಯವಿದ್ದಾನೆಕೋವಿಯೊಡನೆ ಕೋಲು ಹಿಡಿದು ಹೋರಾಡಲುಮಹಿಳೆ ಮಕ್ಕಳೆಂಬ ದೈವಗಳ ಕಾಯಲುಆಫ್ಘಾನಿಗೊಬ್ಬ ಗಾಂಧಿಬೇಕಿದ್ದಾನೆ.. ಆತಂಕದ ನೆತ್ತಿ ಸವರಿ ಸಂತೈಸಲುನಳಿಕೆಯ...
Through PhotozApki
‘ಸಪ್ನಾ’ದಿಂದ ಚಿದಾನಂದ ಕಿರಣ
ವಿಧಿ
ಅನಂತ ಕುಣಿಗಲ್ ವಿಧಿ ಎಂದರೇನು? ಎಂಬ ಪ್ರಶ್ನೆಗೆಕೂರೋನಾ ಉತ್ತರಿಸಿತು ಮೆಲ್ಲಗೆಸಾವು-ನೋವುಗಳ ಸಂತಾಪಉಳಿದಷ್ಟೇ ಜೀವಗಳ ಉಸಿರಾಟಎಚ್ಚರವಿದ್ದವರು ಬದುಕುಳಿಯಬಹುದುಮಿತಿಮೀರಿದರೆ ಸಾವಿನ ಟಿಕೇಟ್ ಖಚಿತ ಹೀಗಾಗಿ ದಶಕಗಳೇ ಕಳೆದಿದ್ದವುಬೇರೊಂದು ಕ್ರಿಮಿಯ ಮುಂದಾಳತ್ವದಲ್ಲಿಆಗಲೂ ಜನ ಸತ್ತಿದ್ದರು ನಿಶ್ಚಿಂತೆಯಿಂದಈಗ, ಉಸಿರಾಟವನ್ನೇ...
Art by Sara Barnes
ಸದಾಶಿವ ದೊಡಮನಿ ಕವಿತೆ- ಅವ್ವ
ಡಾ ಸದಾಶಿವ ದೊಡಮನಿ ಅವ್ವಅಳುಕದಅಕ್ಷರ ಬೆಂಕಿ-ಬಿರುಗಾಳಿಯಲಿಬದುಕು ಕುದ್ದು-ಕುದ್ದುವಾಲಾಡುವಾಗಅವ್ವ ನೋವಿನ ಹೊಳಿಕಣ್ಣೀರಿನ ಮಡಿ ಸುಡುವ ಅಂಗಳದಲ್ಲಿಅನ್ನ ಕುದಿಸುತ್ತಮಕ್ಕಳ ಸಲುಹುತ್ತಕ್ರಮಿಸಿದ ಹಾದಿ ಕಾಡು-ಮೇಡುಸೋತು ಸೊರಗಿದ ದನಿಗೆಅಪ್ಪನೇ ಆಸರೆಗೋಲು! ನೋವಿರಲಿ ನಲಿವಿರಲಿಅವ್ವನದು ಬೆಳದಿಂಗಳ ಹಾಡು ಅಜ್ಜನ ಆಸ್ತಿಯೆಂಬಂತೆಅವ್ವ...
ನಿವೇದಿತಾ ಎಚ್ ಓದಿದ ‘ಮಾತು ಹಾಡಾಗಲಿ, ಹಾಡು ಮಾತಾಗಲಿ’
ನಿವೇದಿತಾ ಎಚ್ ಶ್ರೀಯುತ ಗಣೇಶ ಅಮೀನಗಡರವರು ಪತ್ರಿಕಾರಂಗದ ಚಿರಪರಿಚಿತ ಹೆಸರು. ನಿತ್ಯಬೆಳಗಾದರೊಂದು ವರದಿ ಇದ್ದೇ ಇರುತ್ತದೆ. ಪತ್ರಿಕಾ ವರದಿಗಾರರಾಗಿ ಪ್ರಸಿದ್ಧಿ ಪಡೆದಿರುವಂತೆ ಸಾಹಿತ್ಯದಲ್ಲೂ ಇವರ ಹೆಸರು ಜನಪ್ರಿಯವಾಗಿದೆ. 'ಬಣ್ಣದ ಬದುಕಿನ ಚಿನ್ನದ ದಿನ’ಗಳನ್ನು ಚಿತ್ರಿಸುತ್ತಲೇ, 'ತುಸುವೇ ಕುಡಿವ ಗಂಡನ್ನ...
ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರ್ ಪುರಾತನ ನಗರ!
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ,...
ಅಮೃತಾ ಹೆಗಡೆ ಅಂಕಣ- ಶಾಲೆಯ ಮೊದಲ ದಿನ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಅಫ್ಘನ್ ನೆಲದ ಕ್ರಿಕೆಟಿಗನ ಅಕ್ಷರ ಕಣ್ಣೀರು…
ರಮಾಕಾಂತ್ ಆರ್ಯನ್ ಅವನು ರಶೀದ್ ಖಾನ್ ಅರ್ಮಾನ್ ಎಂಬ ಮದ್ದುಗುಂಡುಗಳ ಭೂಮಿಯಲ್ಲಿ ಅರಳಿದ ಕ್ರಿಕೆಟ್ ಹುಡುಗ. ಯಾವ ದೇಶದ ಕ್ರಿಕೆಟ್ ತಂಡಕ್ಕಾದರೂ ಸಿಗಬಹುದಾದ ಬೆಂಕಿಯಂಥ ಆಲ್ರೌಂಡರ್ ! ಒಂಥರಾ ಬೆಂಕಿಯಲ್ಲಿ ಅರಳಿದ ತಾಲಿಬಾನ್ ನೆಲದ ಮಸಣದ ಹೂವು! ಒಂದಿಪ್ಪತ್ತು ವರ್ಷಗಳ ಕಾಲ ತಾಲಿಬಾನ್ ರಕ್ಕಸರು ಅದ್ಯಾವುದೋ ಬಿಲಗಳಲ್ಲಿ...
ಆರ್ ಜಿ ಹಳ್ಳಿ ನಾಗರಾಜ ಕಂಡಂತೆ ಡಾ ಗಿರಿಜಮ್ಮ
ಆರ್ ಜಿ ಹಳ್ಳಿ ನಾಗರಾಜ ವೃತ್ತಿಯಲ್ಲಿ ಜನಪ್ರಿಯ ಡಾಕ್ಟರ್, ಬಡವರ ಹಾಗೂ ನಿರ್ಗತಿಕರ ಬಗ್ಗೆ ಅಪಾರ ಕಾಳಜಿ ಹಾಗೂ ವಿಶೇಷ ಪ್ರೀತಿ. ಅಂಥ ಬಡತನದಲ್ಲಿ ಹುಟ್ಟಿ ಬೆಳೆದುದ್ದರ ಪರಿಣಾಮ ಅವರ ಹೃದಯ ಮಾನವೀಯತೆಗೆ ತುಡಿಯುತ್ತಿತ್ತು. ಅವರು ವೈದ್ಯಕೀಯ ವೃತ್ತಿ ಜೊತೆಗೆ ಹಲವು ಹವ್ಯಾಸ ಹೊಂದಿದ್ದರು. ಬರವಣಿಗೆಯಲ್ಲಿ ಕತೆ, ಕಾದಂಬರಿ, ವೈಚಾರಿಕ...
ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು ಸೇರಿ ಐವರಿಗೆ ಕಸಾಪ ಪ್ರಶಸ್ತಿ
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜಂಟಿಯಾಗಿ ನೀಡುವ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ಮಮತಾ ಅರಸೀಕೆರೆ, ಕಾತ್ಯಾಯಿನಿ ಕುಂಜಿಬೆಟ್ಟು, ಟಿ ಜಿ ಶ್ರೀನಿಧಿ, ಬಸವರಾಜ ಭಜಂತ್ರಿ, ಜಗದೀಶ ಲಿಂಗನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ೪೫ ವರ್ಷದೊಳಗಿನ ಸಾಹಿತಿಗಳ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿಸಿದ ಪೋಲಿಷ್ ಕವಿತೆಗಳು
ಮೂಲ : ಜೂಲಿಯಾ ಹಾರ್ಟ್‌ವಿಗ್ ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಜೂಲಿಯಾ ಹಾರ್ಟ್‌ವಿಗ್ (1921-2017) ರವರು ಪೋಲಿಷ್ ಸಾಹಿತ್ಯದ ಆಧುನಿಕ ಕಾಲದ ಮಹಾನ್ ಕವಿಗಳಾದ ಚೆಸ್‌ಲಾಫ಼್ ಮೀಲೋಷ್ (Czesław Miłosz), ವೀಸ್ವಾವ ಶಿಂಬೋರ್ಸ್ಕ (Wisława Szymborska), ಹಾಗೂ ಜ಼್ಬಿಗ್ನಿಎಫ಼್ ಹೆರ್ಬೆರ್ತ್ (Zbigniew Herbert) ರ...
ಬಂದನಶ್ವತ್ಥಾಮ..
ಅಪೂರ್ವ ಜ್ಞಾನ್ ತಿಳಿ ಸಂಜೆಯ ದ್ಯುತಿ ಕದನಸೂರ್ಯನೆದೆಯೇ ರಕ್ತದ ಬನಹೆಜ್ಜೆ ಹೆಜ್ಜೆಯಲಿ ರಕ್ತ ಚರಿತ್ರೆಯ ಹೊತ್ತುಕೊನೆಗೂ ಹಸ್ತಿನಾವತಿಗೆ ಬಂದನಶ್ವತ್ಥಾಮ ಬೀದಿ ದೀಪಗಳ ಅಸ್ಥಿರ ಬೆಳಕಲಿಯುದ್ಧ ಭೀತಿಗಳ ಅತಿ ಜ್ವರ ಚಳಿಯಲಿಜೀವಕೆ ಸ್ವಾರ್ಥ, ಸಾವಿನ ಬಳುವಳಿಪುರದ ಜನರ ಕನವರಿಕೆಗೂ ಹೆದರುತಶಿಶು ಹಸುಳೆಗಳೆಳೆಯಳುವಿಗೂ ಬೇದರುತಕೊನೆಗೂ...
ಧರ್ಮಯುದ್ದ: ನಂಬಿಕೆಯ ರಾಜಕಾರಣದ ಅನಾವರಣ…
ಹಳೆಮನೆ ರಾಜಶೇಖರ ಕನ್ನಡ ಜಗತ್ತಿಗೆ ಸೀತಾಪುರ ಎಂಬ ಗ್ರಾಮವನ್ನು ತಮ್ಮ ಕಥನದ ಮೂಲಕ ಕಟ್ಟಿಕೊಟ್ಟವರು ನಾ.ಮೊಗಸಾಲೆಯವರು. ಸೀತಾಪುರ ಬದಲಾಗುತ್ತಲೇ ಇದೆ. ಅವರ ಕಥನವು ಹೊಸ ಸ್ವರೂಪವನ್ನು ಪಡೆಯುತ್ತಿದೆ. ಸೀತಾಪುರ ಎಂಬುದು ಭಾರತದ ಗ್ರಾಮಜಗತ್ತಿನ ರೂಪಕ. ಇಲ್ಲಿ ಸಂಭವಿಸುವ ಜೀವನ ಸ್ಥಿತ್ಯಂತರಗಳು ಇಡೀ ಭಾರತದ ಸ್ಥಿತ್ಯಂತರಗಳಾಗಿ...





















