ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾವ್ಯಾ ಕಡಮೆ ಓದಿದ ‘ನಟನೆಯ ಕೈಪಿಡಿ’
ಕಾವ್ಯಾ ಕಡಮೆ ಓದಿದ ‘ನಟನೆಯ ಕೈಪಿಡಿ’

ಹಕ್ಕಿಯೊಂದು ಕೇವಲ ರೆಕ್ಕೆಯಾಗುವುದು ಹೇಗೆ? ಕಾವ್ಯಾ ಕಡಮೆ ಆಗಸದಲ್ಲಿ ಹಕ್ಕಿಯೊಂದು ತನ್ಮಯತೆಯಿಂದ ಹಾರಾಡುವಾಗ ನಮಗೆ ಕಾಣಿಸುವುದೇನು? ನರ್ತಕಿಯೊಬ್ಬಳು ಮೈಮರೆತು ಕುಣಿವಾಗ ನಾವು ನೋಡುವುದು ಯಾರನ್ನು? ಹಾಗೆಯೇ ನಟನೊಬ್ಬನನ್ನು ಅಥವಾ ನಟಿಯೊಬ್ಬಳನ್ನು ಆತನ/ ಆಕೆಯ ನಟನೆಯಿಂದ ಬೇರ್ಪಡಿಸಿ ಹೇಳುವುದು ಹೇಗೆ? ಕ್ರಿಯೆಯನ್ನು ‘ಸ್ವ’ದಲ್ಲಿ...

read more
ಫೇಸ್ ಬುಕ್ ಡೌನ್: ನಿಮ್ಮನ್ನೂ ಕುಟುಕುತ್ತದೆ..
ಫೇಸ್ ಬುಕ್ ಡೌನ್: ನಿಮ್ಮನ್ನೂ ಕುಟುಕುತ್ತದೆ..

ಮಧುಸೂದನ ವೈ ಎನ್ ಫೇಸ್ ಬುಕ್ ಡೌನ್ ಆದದ್ದರಿಂದ ಝುಕರ್ ಬರ್ಗ್ ನಲವತ್ತು ಸಾವಿರ ಕೋಟಿ ಕಳೆದುಕೊಂಡ ಎಂಬುದು ಅಲ್ಪ ಸತ್ಯ. ಕಂಪನಿಯ ಶೇರ್ ವ್ಯಾಲ್ಯೂ ಕಡಿಮೆಯಾದ ಮೊತ್ತವನ್ನು ನಷ್ಟವೆಂದು ಹೇಳಲಾಗುತ್ತಿದೆ. ಇನ್ನೊಂದು ವಾರ ತಿಂಗಳಿನಲ್ಲಿ ಶೇರ್ ದರ ಮೊದಲಿನಷ್ಟಾಗುತ್ತದೆ. ತುಸು ಹೆಚ್ಚಾದರೂ ಅಚ್ಚರಿಯಿಲ್ಲ. ಆಗ ನೀವು ಝುಕರ್ಬರ್ಗ್...

read more
ಗುಂಡುರಾವ್ ದೇಸಾಯಿ ಹೊಸ ಕಥೆ- ಎಗ್ ರೈಸ್ ಮಂತ್ರಿ
ಗುಂಡುರಾವ್ ದೇಸಾಯಿ ಹೊಸ ಕಥೆ- ಎಗ್ ರೈಸ್ ಮಂತ್ರಿ

ಗುಂಡುರಾವ್ ದೇಸಾಯಿ ಶಾಲೆಯಲ್ಲಿ ಚುನಾವಣಾ ಮುಗಿದ ನಂತರ ಒಂದು ನಮೂನಿ ವಾತಾವರಣ ಉಂಟಾಗಿತ್ತು.. ಮಕ್ಕಳೆಲ್ಲ ಕೂಡಿ ಅಲ್ಲಲ್ಲಿ ಗುಸುಗುಸು ಟುಸುಟುಸು ಮಾತಾಡವು.. 'ಏನ್ರೋ ಅದು?' ಅಂತ ಕೇಳಿದ್ರ 'ಏನಿಲ್ಲ ಸಾರ್?' ಅಂತ ಓಡಿ ಹೋಗೊವು. ಪ್ರತಿ ವರ್ಷನೂ ಶಾಲೆಯಲ್ಲಿ ಸಾಮನ್ಯ ಚುನಾವಣೆ ಮಾದರಿಯಲ್ಲಿ ಚುನಾವಣೆ ನಡೆಸಿ ಮಂತ್ರಿಮಂಡಲ ರಚಿಸೋದು…...

read more
ಆಫ್ರಿಕನ್ ಟ್ಯುಲಿಪ್ ಮರವೂ… ಖಗರತ್ನಗಳೂ
ಆಫ್ರಿಕನ್ ಟ್ಯುಲಿಪ್ ಮರವೂ… ಖಗರತ್ನಗಳೂ

ಸಿದ್ಧರಾಮ ಕೂಡ್ಲಿಗಿ ಮೊನ್ನೆ ಪತ್ರಕರ್ತ ಮಿತ್ರ ಸೋಮಶೇಖರ್ ಆರಾಧ್ಯ ಫೋನ್ ಮಾಡಿದ್ದರು. 'ಸರ್ ತಹಶೀಲ್ದಾರ್ ಕಚೇರಿ ಹತ್ತಿರ ಸಾಕಷ್ಟು ಹೂ ಬಿಟ್ಟ ಮರ ಇದೆ. ಅಲ್ಲಿ ಯಾವವೋ ನೂರಾರು ಪಕ್ಷಿ ಇವೆ. ನೀವು ಬೆಳ್ ಬೆಳಿಗ್ಗೆ ಹೋದರೆ ಸಾಕಷ್ಟು ಆರಾಮವಾಗಿ ಫೋಟೊ ತೆಗೀಬಹುದು' ಅಂದರು. ಇಷ್ಟು ಮಾಹಿತಿ ಸಿಕ್ಕರೆ ಸಾಕಲ್ಲವೇ? ಮತ್ತೆ ನನ್ನೊಳಗಿನ...

read more
ಅಮೃತಾ ಹೆಗಡೆ ಅಂಕಣ- ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತ ಆವಿಷ್ಕಾರ…
ಅಮೃತಾ ಹೆಗಡೆ ಅಂಕಣ- ‘ಕಾಕ್ಲಿಯರ್​ ಇಂಪ್ಲಾಂಟ್​’ ಎಂಬ ಅದ್ಭುತ ಆವಿಷ್ಕಾರ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ನನ್ನವಳ ವಿವರ..
ನನ್ನವಳ ವಿವರ..

ಸೌಜನ್ಯ ನಾಯಕ ಮನಸಿನ ಮಹಲಿನಲಿಂದುಕನಸುಗಳು ಕಾಣೆಯಾಗಿವೆಕಾಣೆಯಾದ ಕನಸುಗಳೆಲ್ಲವೂಅವಳನ್ನೇ ಬೆನ್ನಟ್ಟಿ ಹೋಗಿವೆ… ಯಾರೆಂದು ಕೇಳದಿರಿಯಾಕೆಂದರೆ ನನಗೂ ತಿಳಿದಿಲ್ಲಆಗಾಗ ಕನಸಲಿ ಬಂದು ರಂಗೇರಿಸುವಆ ಪೋರಿಯ ಹೆಸರು.. ನನ್ನ ಮಾತುಗಳನ್ನು ಕೇಳಿ ನಗದಿರಿಇದೇ ಮಾತುಗಳಿಗಾಗಿ ಕಾದೂ ಕೂತುನನ್ನೊಡನೆ ಕನಸಿನಲಿ ಹರಟುಹೋಗುತಿದ್ದಳಾಕೆ ಸೋಕಿಸಿಬಿಸಿ...

read more
ಸತ್ತವರ ಮನೆ ಮುಂದೆ..
ಸತ್ತವರ ಮನೆ ಮುಂದೆ..

ಪ್ರಮೋದ ಜೋಶಿ ಸತ್ತವನ ಮನೆ ಮುಂದೆಜೀವ ಭರವಸೆ ಉಳ್ಳವರ ಸಾಲುಕ್ಷಣದೊಳಗೆ ಆವರಿಸಿದಮಾಯೆಯ ಸೆರಗಿನಲಿಕೂಡಿ ಬಂದ ಜೀವಿಗಳು ಎಲ್ಲ ಬಂಧ ತೊರೆದು ಬಂದಕ್ಷಣ ಹೊತ್ತಿನ ವಿರಾಗಿಗಳುಅಂತಿಮ ಘಟ್ಟದ ಹೊತ್ತಿನವರೆಗೆಎಲ್ಲ ಮರೆತ ನಿರ್ಮೋಹಿಗಳು ದುಃಖದ ಛಾಯೆಯ ಘಳಿಗೆಯೊಳಗೆದುಃಖ ವಿನಿಮಯದ ಸಂಕ್ರಮಣತಮ್ಮ ಘಟನೆಯ ಕತೆಗಳ ತೆಗೆದುಮಾಡುವರಿಲ್ಲಿ ಅನಾವರಣ...

read more
ನೂತನ ದೋಶೆಟ್ಟಿ ಓದಿದ – ‘ಒಂದು ನಿಸ್ತಂತುವಿನೆಳೆ’
ನೂತನ ದೋಶೆಟ್ಟಿ ಓದಿದ – ‘ಒಂದು ನಿಸ್ತಂತುವಿನೆಳೆ’

ನೂತನ ದೋಶೆಟ್ಟಿ ಒಂದು ನಿಸ್ತಂತುವಿನೆಳೆ, ರೂಪ ಹಾಸನ ಅವರ ಹೊಸ ಕವನ ಸಂಕಲನ. 2020 ರಲ್ಲಿ ಪಲ್ಲವ ಪ್ರಕಾಶನದಿಂದ ಪ್ರಕಟವಾದ ಈ ಸಂಕಲನದಲ್ಲಿ 40 ಕವಿತೆಗಳಿವೆ.  ಮಹಿಳೆ ಹಾಗೂ ಮಕ್ಕಳ ಪರ ಹೋರಾಟದಲ್ಲಿ ಕಳೆದ 3 ದಶಕಗಳಿಂದ ತೀವ್ರವಾಗಿ ತೊಡಗಿಸಿಕೊಂಡಿರುವ ರೂಪ ಅವರ ಈ ಸಂಕಲನದ ಕವಿತೆಗಳು ಸುತ್ತಲ ಪ್ರಕೃತಿ, ಜನರ ಬದುಕಿಗೆ ಮಿಡಿಯುವ...

read more
ಭುವನೇಶ್ವರಿ ಹೆಗಡೆ ಅಂಕಣ- ವೇಗದ ನಗರಿಯ ಆವೇಗಗಳು…
ಭುವನೇಶ್ವರಿ ಹೆಗಡೆ ಅಂಕಣ- ವೇಗದ ನಗರಿಯ ಆವೇಗಗಳು…

14 ವೇಗದ ನಗರಿ ಎಂದೇ ಕರೆಯಬಹುದಾದ ವಾಣಿಜ್ಯ ನಗರಿ ಮಂಗಳೂರಿನ ಬದುಕಿಗೆ ನನ್ನ ದೇಹವನ್ನು ಒತ್ತೆ ಇಟ್ಟು ಮೂರು ದಶಕ ಕಳೆದಿದ್ದೇ ಗೊತ್ತಾಗಿರಲಿಲ್ಲ. ದಿನಗಳು ಹೇಗೆ ಉರುಳಿದವು ಎಷ್ಟು ವಿದ್ಯಾರ್ಥಿಗಳು ಓದು ಮುಗಿಸಿ ನಮಗೆ ವಿದಾಯ ಹೇಳಿ ಬದುಕು ಕಟ್ಟಿಕೊಳ್ಳಲು ಹೊರಹೊರಟರು ಎಂಬುದನ್ನು ಲೆಕ್ಕವಿಡಲೇ ಸಾಧ್ಯವಿಲ್ಲದಷ್ಟು...

read more
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ೨೧ ನೇ ವರ್ಷದ ಅಮ್ಮ ಪ್ರಶಸ್ತಿ’ಗಾಗಿ ೨೦೨೦-೨೧ ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ ೨೦ ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈಗ...

read more
ನಿನ್ನ ಪ್ರೀತಿಗಾಗಿ ಅದೆಷ್ಟು ಕಾಯಬೇಕು..
ನಿನ್ನ ಪ್ರೀತಿಗಾಗಿ ಅದೆಷ್ಟು ಕಾಯಬೇಕು..

ಮಹಾದೇವ ಎಸ್ ಪಾಟೀಲ ನಿನ್ನ ಪ್ರೀತಿಗಾಗಿ ಹೀಗೆ ಅದೆಷ್ಟು ಕಾಯಬೇಕುಮೋಹದ ಮಾತಿಗೆ ಮತ್ತೆಷ್ಟು ಕಾಯ‌ಬೇಕು ದುಡುಕಿ ನೀ ಕೇಡಬೇಡ ಒಲವನು ತೊರೆದುಈಗ ಬೆರೆತು ಸಾಗಲು ಇನ್ನೆಷ್ಟು ಕಾಯಬೇಕು ಮೌನದ ಮಂತ್ರವ ಪಠಿಸಬೇಡ ಒಂದಾಗಲುನಲ್ಮೆ ದೀಪ ಹಚ್ಚಲು ನಾನೆಷ್ಟು ಕಾಯಬೇಕು ಕಂಗಳಲಿ ಸೂಜಿಗಲ್ಲಿನ ವಿರಹದ ಸೆಳತವಿದೆಆ ಸಿಹಿ ರಾತ್ರಿಗಾಗಿ...

read more
ಆಪ್ತ ಕವಿ
ಆಪ್ತ ಕವಿ

ಜಿ ಲೋಕೇಶ ಕವಿತೆಗಳನ್ನುಹಡೆದ ತಕ್ಷಣಆನಾಥವಾಗಿಸುತ್ತೇನೆಎತ್ತಿಕೊಳ್ಳುವ ಅವಸರವೇಇಲ್ಲವೆಂದ ಮೇಲೆಸಾಕಿಕೊಳ್ಳುವುದು ದೂರದ ಮಾತು ! ಇಷ್ಟವಾದರೆ ಸಾಕಿಕೊಳ್ಳುವಇಷ್ಟವಾದವರೂ ಬಹು ಇದ್ದಾರೆಅವರಿಗೇನೋ ಪ್ರೀತಿನೀ ಸಿಗದೆ ಹೋದರೂ ನಿನ್ನಕವಿತೆಗಳಲ್ಲಿ ನಿನ್ನನ್ನೇ ಕಾಣುವೆಎಂಬ ಉದಾರತೆ ನನ್ನದೇನೂ ತಕರಾರಿಲ್ಲಕೆಲವರು...

read more
ತೇಜಾವತಿ ಎಚ್  ಡಿ ಓದಿದ ‘ದಂಡಿ’
ತೇಜಾವತಿ ಎಚ್ ಡಿ ಓದಿದ ‘ದಂಡಿ’

ತೇಜಾವತಿ ಎಚ್ ಡಿ ಕವಿಗಳಾದ ರಾಗಂ (ರಾಜಶೇಖರ ಮಠಪತಿ) ಅವರ 'ದಂಡಿ' ಕಾದಂಬರಿಯು ಸಮುದ್ರದೆಡೆ ಸಾಗುವ ಸಾವಿರ ಹೆಜ್ಜೆಗಳ ಗುರುತು, ಸತ್ಯಾಗ್ರಹ, ಹೋರಾಟಗಳನ್ನು ನೆನಪಿಸುತ್ತದೆ. ಇದುವರೆಗೆ ದಂಡಿಯನ್ನು ಒಂದು ಸತ್ಯಾಗ್ರಹವಾಗಿ ನೋಡಿದ್ದ ನಾವೆಲ್ಲ ಕಾದಂಬರಿಯ ಪುಟ ತೆರೆದಾಗ ಅದೊಂದು ಪಾತ್ರವಾಗಿ ನಮ್ಮನ್ನು ಆವಾಹಿಸಿಕೊಳ್ಳುತ್ತ ಇಡೀ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೈಸ್ಕೂಲಿನಲ್ಲಿ ಸಿಕ್ಕ ಒಳ್ಳೊಳ್ಳೆ ಮೇಷ್ಟ್ರು…
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನ ಹೈಸ್ಕೂಲಿನಲ್ಲಿ ಸಿಕ್ಕ ಒಳ್ಳೊಳ್ಳೆ ಮೇಷ್ಟ್ರು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
‘ರಾಜನೀತಿಯ ಅಖಾಡವಾಗಿ ದಿಲ್ಲಿ’
‘ರಾಜನೀತಿಯ ಅಖಾಡವಾಗಿ ದಿಲ್ಲಿ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿ ನಮ್ಮ ದೇಶದ ರಾಜಕೀಯ ಶಕ್ತಿ ಕೇಂದ್ರ.  ಹೀಗಾಗಿ ಪತ್ರಿಕೆಗಳಿಂದ ಹಿಡಿದು ಸುದ್ದಿವಾಹಿನಿಗಳವರೆಗೆ ದಿಲ್ಲಿ ಯಾವತ್ತೂ ಸುದ್ದಿಯಲ್ಲಿರುವ ಮಹಾನಗರಿ. ನಾನು ಬಾಲ್ಯದಲ್ಲಿ ದಿಲ್ಲಿಯ ಹಲವು ಆಯಕಟ್ಟಿನ...

read more
ಸಾಕೆನಿಸದೆ ನಿನಗಿನ್ನೂ..
ಸಾಕೆನಿಸದೆ ನಿನಗಿನ್ನೂ..

 ಶ್ರೀಕಾಂತ್ ಎ ವಿ  ಸಾಕೆನಿಸದೆ ನಿನಗಿನ್ನೂ ಮನುಕುಲವ ಕಾಡಿದ್ದು?ಕೊಲ್ಲುತಿರುವೆಯಾ ಇಲ್ಲದೆ ಮದ್ದುಗುಂಡುಗಳ ಸದ್ದು?ನಿಲ್ಲಿಸಬಾರದೆ ಇನ್ನಾದರೂ ನಿನ್ನ ಮರಣಮೃದಂಗವ,ಕಂಪಿಸಿದೆ ನರನಾಡಿ ಕಂಡು ನಿನ್ನ ಭೀಕರ ರೂಪವ,ಎಲ್ಲರ ಕಂಗಳಲಿ ಬರಿ ಸೂತಕದ ಛಾಯೆ,ಹಸಿದ ಹೊಟ್ಟೆಗೆ ವಿಷವಾಗಿಹ ನೀ ಅದ್ಯಾವ ಮಾಯೆ?ಮುಸುಕಿನ...

read more
ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’
ಕುಶ್ವಂತ್‌ ಕೋಳಿಬೈಲು ಓದಿದ ‘ಇದು ಬರೀ ಮಣ್ಣಲ್ಲ’

ಕುಶ್ವಂತ್‌ ಕೋಳಿಬೈಲು ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾದವು. ಡಾ ಪ್ರಭಾಕರ ಶಿಶಿಲರ 'ಬೆಳೆಕಿನೆಡೆಗೆ' ಕಥಾಸಂಕಲನ, ಸ್ಮಿತಾ ಅಮೃತ್ ರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ 'ನೆಲದಾಯ ಪರಿಮಳ' ಮತ್ತು ಸಹನಾ ಕಾಂತಬೈಲುರವರ 'ಇದು ಬರೀ ಮಣ್ಣಲ್ಲ' ಎಂಬ...

read more
ಬಾಳಿಕೆಯಿಂದ ಕೆನಡಾಕ್ಕೆ..
ಬಾಳಿಕೆಯಿಂದ ಕೆನಡಾಕ್ಕೆ..

ಪಾರ್ವತಿ ಐತಾಳ 'ಬಾಳಿಕೆಯಿಂದ ಕೆನಡಾಕ್ಕೆ' ನನ್ನ ಅಣ್ಣ ರಾಮ ಭಟ್ ಬರೆದಿರುವ ಅನುಭವ ಕಥನ. ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆಯಲ್ಲಿ ಜನಿಸಿ ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿರುವ ಅವರು ತಮ್ಮ ಈ ಕೃತಿಯಲ್ಲಿ ಹಳ್ಳಿಯಲ್ಲಿ ಕಳೆದ ಬಾಲ್ಯದ ಸುಂದರ ದಿನಗಳನ್ನು ಹಿತವಾಗಿ ನೆನಪಿಸಿಕೊಳ್ಳುತ್ತಾರೆ. ತಮ್ಮ ಪ್ರಿಯವಾದ...

read more

Pin It on Pinterest

Share This