ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮತಾ ಆರ್ ಲಹರಿ- ಸ್ಮಾರ್ಟ್ ಫೋನಾಯಣ…
ಸಮತಾ ಆರ್ ಅದು ಆಗಷ್ಟೇ ಸ್ಮಾರ್ಟ್ ಪೋನ್ ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು, ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್, ವಾಟ್ಸಾಪ್, ಅಂತೆಲ್ಲ ಬ್ಯುಸಿ...
Art by Leanne Hatch
ಅಮೃತಾ ಹೆಗಡೆ ಅಂಕಣ- ‘ಅಮ್ಮ’ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಅಚ್ಛೋದ ಸರೋವರದಂಥ ಕೆರೆ ಮತ್ತು ನಾನಲ್ಲದ ನಾನು…
ಸಿದ್ಧರಾಮ ಕೂಡ್ಲಿಗಿ ನಿನ್ನೆ ಕಾಲೇಜಿಗೆ ರಜೆ. ಮಧ್ಯಾಹ್ನದವರೆಗೂ ನೆಮ್ಮದಿಯಾಗಿದ್ದ ಮನಸು ನಂತರ ಕಾಲು ಕೆರೆಯತೊಡಗಿತು. ಈ ಮನಸಿನ ಭಾವಗಳೇ ವಿಚಿತ್ರ. ಇನ್ನೇನು ನೆಮ್ಮದಿಯಾಗಿದೆ ಬಿಡು ಅನ್ನೋದರೊಳಗೇ ಏನಾದರೊಂದು ಬಯಕೆಯ ಪುಟ್ಟಿಯನ್ನು ಹೊತ್ತು 'ನಡೆ ನಡೆ ಹೋಗೋಣ' ಅನ್ನುತ್ತಿರುತ್ತೆ. ಇನ್ನು ಮನಸು ಕಾಲು ಕೆರೆಯತೊಡಗಿದೊಡನೆ,...
ಉಸ್ಮಾನ್ ಚಿಮ್ಮಲಗಿ ಓದಿದ- ‘ಬೆತ್ತಲೆ ಸಂತ’
ಸ್ವಾಭಿಮಾನದ ಬದುಕನ್ನು ಪ್ರತಿಪಾದಿಸುವ 'ಬೆತ್ತಲೆ ಸಂತ' ಉಸ್ಮಾನ್ ಚಿಮ್ಮಲಗಿ ಈ ಸಂಕಲನದಲ್ಲಿ ನನಗೆ ತುಂಬಾ ಕಾಡಿದ ಕತೆಗಳೆಂದರೆ ಗುಲಾಬಿ ಹೂವಿನ ಫ್ರಾಕು, ಮುರಿದ ಕೊಳಲಿನ ನಾದ, ಬೀದಿಗೆ ಬಿದ್ದ ಬೀದಿ, ರೋಗಗ್ರಸ್ತ ಹಾಗೂ ಜಸ್ಟೀಸ್ ಫಾರ್ ದುರುಗಿ. ಇಲ್ಲಿನ ಬಹುತೇಕ ಕತೆಗಳು ಸಮಾನತೆಯ ಬದುಕನ್ನು ಪ್ರತಿಪಾದಿಸುತ್ತವೆ ಹಾಗೂ ಓದುಗರನ್ನು...
‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಆಹ್ವಾನ…
ಬೆಂಗಳೂರಿನ ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ. ಹಸ್ತಪ್ರತಿ ಕಳಿಸಲು ನಿಯಮಗಳು ಈ ಕೆಳಗಿನಂತಿವೆ. ೧. ಮೂವತ್ತಕ್ಕಿಂತಲೂ ಹೆಚ್ಚಿನ ಸ್ವರಚಿತ ಕನ್ನಡ ಕವಿತೆಗಳನ್ನು ಹಸ್ತಪ್ರತಿಯು ಒಳಗೊಂಡಿರಬೇಕು.೨. ಅನುವಾದಿತ, ಹನಿಗವನ ಮತ್ತು ಚುಟುಕು...
ನಿಗೂಢ ಸಾವುಗಳ ಹಾದಿಯಲ್ಲಿ ಪಯಣಿಸುವ ‘ಜಾಕಿ’
ಗೊರೂರು ಶಿವೇಶ್ ಇಡೀ ಕರ್ನಾಟಕದ ಜನತೆಗೆ ದಿಗ್ಬ್ರಮೆ ಮೂಡಿಸಿದ ಪುನೀತ್ ರಾಜಕುಮಾರ್ ಅವರ ವಿದಾಯದ ನೋವು ಕನ್ನಡಿಗರಲ್ಲಿ ಇನ್ನೂ ಹಾಗೆಯೇ ಉಳಿದಿದೆ. ಕರ್ನಾಟಕದ ಜನಜೀವನದ ಮೇಲೆ ಅವರ ಸಾವು ತನ್ನದೆ ಪರಿಣಾಮಗಳನ್ನು ಉಂಟು ಮಾಡಿದೆ. ಒಂದೆಡೆ ಜಿಮ್ಮು ಗಳಿಗೆ ಜನ ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಹೃದ್ರೋಗದ ಆಸ್ಪತ್ರೆಗಳಲ್ಲಿಸರದಿ...
ರಂಗಸ್ವಾಮಿ ಮಾರ್ಲಬಂಡಿ ಕವಿತೆ- ಜಂಜಾಟದ ಮನಸು…
ರಂಗಸ್ವಾಮಿ ಮಾರ್ಲಬಂಡಿ ಬೀಜದೋಳ್ ಅಡಗಿರ್ಧ ಮರಕ್ಕೆತಾನುಂಟ ಅಸ್ಥಿತ್ವ ಗೊತ್ತಿರುವುದೇ..ಸಾಗರದೋಳ್ ತೇಲಾಡುವ ತೆಪ್ಪೆಗೆತಾನ್ ಸಾಗರದ ಫಲ ಎಂದು ಗೊತ್ತಿಹುದೇ…? ನಾ ತಂದೆ ತಾಯಿಯ ಫಲವೇನೊ…!ಆದರೆ ಕಳೆದುಹೋದ ಅದೆಷ್ಟೊ ಶುಕ್ರಕಣಗಳಲಿ ನಾ ಎಷ್ಟೆನೆಯವನು…?ಬಲವಂತದ ಜನ್ಮದಲ್ಲಿನೆನಪುಗಳ ಪಯಣದಲ್ಲಿಕನಸುಗಳ ಭೇಟೆಯಲಿಹೆಸರಿಡದ ಆಸೆ ಮಾತ್ರ...
ಸತ್ತವನ ಜೊತೆಯಲ್ಲಿ…
ಬಸವನಗೌಡ ಹೆಬ್ಬಳಗೆರೆ ಇದ್ದಾಗ ಬಡಿದಾಡಿದೆ ಆಸ್ತಿಗೆತನಗೆ,ಮಕ್ಕಳಿಗೆ, ಮೊಮ್ಮಕ್ಕಳಿಗೆಮರಿಮಕ್ಕಳಿಗೆ, ಗಿರಿಮಕ್ಕಳಿಗೆಮೂರು ತಲೆಮಾರು ಕೂತು ತಿಂದರೂಕರಗಲಾಗದಷ್ಟು ಮಾಡಲು…. ಗಳಿಕೆ ಬೇಕಿತ್ತು ನಿಜಪ್ರಾಮಾಣಿಕವಾಗಿದ್ದರೆ ಸಾಕಿತ್ತುಗಳಿಸಿದೆ ಜನರಿಂದ ಕಿತ್ತು ಕಿತ್ತುನೋವಿನ ಉಸಿರು ತಾಗಿತುಜನರು ಅತ್ತೂ ಅತ್ತುಶಾಶ್ವತವಲ್ಲ...
Pic by Aryan Bakle
ಡಾ ಖಾಡೆ ಹಾಗೂ ಡಾ ತಿಮ್ಮಾಪುರ ಅವರ ಕೃತಿಗಳ ಬಿಡುಗಡೆ…
ಆಪ್ತವಾಗುವ ದೇಸಿ ಭಾಷೆಯ ಸೊಗಡಿನ ಕಥೆ ಮತ್ತು ಕಾವ್ಯ ಕನ್ನಡ ಸಾಹಿತ್ಯದಲ್ಲಿ ದೇಸಿ ಭಾಷೆಯ ಕಾವ್ಯ ಮತ್ತು ಕಥೆಗಳು ತುಂಬಾ ಆಪ್ತವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಹೇಳಿದರು. ನಗರದ ಪ್ರಾರ್ಥನಾ ಕಾಲೇಜು ಸಭಾಂಗಣದಲ್ಲಿ ನಗರದ ಹೆಸರಾಂತ ಸಾಹಿತಿಗಳಾದ ಡಾ.ಪ್ರಕಾಶ ಖಾಡೆ ಅವರ...
ಮಣ್ಣಾಗುವುದೆಂದರೆ…
ಅಮೀನ್ ಅತ್ತಾರ ಮಣ್ಣಾಗುವುದೆಂದರೆ ಉಸಿರಿಗೆ ಪೂರ್ಣವಿರಾಮವಲ್ಲ,ವಿರಾಮರಹಿತ ಹುಟ್ಟಿನ ಸಾರ್ಥಕತೆಯ ಪೂರ್ಣಗೊಳಿಸುವುದು.ಹೂವಾಗುವುದು, ಒಮ್ಮೊಮ್ಮೆ ಬುಸುಗುಡುವಹಾವಾಗುವುದು, ಕೊನೆಗೊಮ್ಮೆಜೀವಂತ ಸಾವಾಗುವುದು.. ಕನಸುಗಳ ರೆಕ್ಕೆ ಕತ್ತರಿಸಿಸೀದಾ ನೆಲದೆದೆಯಲಿ ಕುಣಿಸಿಬಿಡುವುದು,ಮಣ್ಣ ರುಚಿಯ ತೋರಿಸುವದುಚೌಕಟ್ಟಿಗೆ...
ಕೋಳಿ ಕೂಗದ ಬೆಳಗು…
ಅಜಿತ್ ಹರೀಶಿ ಎಷ್ಟು ಬೇಕಾದರೂಕಾಲು ಚಾಚುವಷ್ಟುಉದ್ದದ ಹಾಸಿಗೆ ಕೊಂಡುತಂದೆಆ ಅಂಗಡಿಯವನಿಗೆಅರ್ಧದಷ್ಟು ಹಣ ಮಾತ್ರಪಾವತಿಸುವುದು ಬಾಕಿಯಿದೆ ತೀರದ ಹಂಬಲದಿಂದಏರಿದೆ ದೂರದ ಬೆಟ್ಟವಇರಿಯುವ ಕಲ್ಲು ಮುಳ್ಳುಗಳನುಣ್ಣ ತೋರಿಸಿದಕಣ್ಣ ಕಾಣ್ಕೆ ಎರಡೂ ಸಮುದ್ರಕ್ಕೆ ಇಳಿದೆಮೊಣಕಾಲು ಮಟ್ಟದನೀರಿಗಿಂತಮುಂದೆ ಹೋಗಲುಆತ್ಮಸಾಕ್ಷಿಮಾಡಿಕೊಡಲಿಲ್ಲ...
ಜಬೀವುಲ್ಲಾ ಎಮ್ ಅಸದ್ ಓದಿದ- ‘ಮಣ್ಣಿನ ಕಣ್ಣುಗಳು’
'ಖಸೀದಾ ಎಂಬ ಕಾವ್ಯದ ಮಣ್ಣಿನ ಕಣ್ಣಿನಲ್ಲಿ ಇಣುಕಿದಾಗ...' ಜಬೀವುಲ್ಲಾ ಎಮ್ ಅಸದ್ ಸಾಹಿತ್ಯವೆಂಬುದು ಅನಾದಿ ಕಾಲದಿಂದಲೂ ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಎಲ್ಲೆಡೆ ಪಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಿನಿಂದ ಇಂದಿಗೂ ಸಹ ಇದೊಂದು ವಿಶ್ವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಎನ್ನುವಷ್ಟರ ಮಟ್ಟಿಗೆ...
ಚೈತ್ರಿಕಾ ಹೆಗಡೆ ಹೊಸ ಕಥಾ ಸಂಕಲನ ‘ನೀಲಿ ಬಣ್ಣದ ಸ್ಕಾರ್ಫು’
ಚೈತ್ರಾ ಹೆಗ್ಡೆ ಊರಿನ ಕಡೆ ಹೋಗಿ ನನ್ನವರಿಗೆಲ್ಲ ಪುಸ್ತಕ ಕೊಟ್ಟು ಬಂದೆ. ನನ್ನ ಕಥೆಗಳಲ್ಲಿನ ವಸ್ತುಗಳು ಬಹುತೇಕ ನನ್ನ ಸುತ್ತಮುತ್ತಲಿನದೇ. 'ಯೇ ದೊಸತಿ' ಕಥೆ ಓದಿ 'ನಿಂಗೆ ಒಸಿ ಆಟ ಗೊತ್ತಾ?' ಎಂದು ಕೇಳಿದವರಿದ್ದಾರೆ. ಇನ್ಯಾವುದೋ ಕಥೆಯ ಅಂತ್ಯ ನೋಡಿ 'ನಿಜಕ್ಕೂ ಹೀಗೆ ಆಗಿತ್ತಾ?' ಎಂದು ಕೇಳಿದವರೂ ಇದ್ದಾರೆ. ಅದು ಕಥೆ ಅಷ್ಟೇ,...
Pic by Susmita
‘ಕವಿತೆ ಬಂಚ್’ನಲ್ಲಿ ಗೋವಿಂದ ಹೆಗಡೆ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಕೆ. ಸತ್ಯನಾರಾಯಣ ಅವರ ‘ಅವರವರ ಭವಕ್ಕೆ ಓದುಗರ ಭಕುತಿಗೆ’
ಆತ್ಮಚರಿತ್ರೆಯೆಂಬ ಸ್ವಸ್ವರೂಪ ಜ್ಞಾನಯಾನ… ರಘುನಾಥ್ ಕೃಷ್ಣಮಾಚಾರ್ ಕೆ. ಸತ್ಯನಾರಾಯಣ ಅವರ 'ಅವರವರ ಭವಕ್ಕೆ ಓದುಗರ ಭಕುತಿಗೆ' ಕೃತಿಯ ವೈಶಿಷ್ಟ್ಯಗಳು. ಮೊದಲ ಬಾರಿಗೆ ಆತ್ಮಚರಿತ್ರೆಯ ಉಗಮ ಮತ್ತು ವಿಕಾಸ ಮತ್ತು ಲಕ್ಷಣಗಳನ್ನು, ಓದುಗರ ಪಾತ್ರವನ್ನು ಕೆಳಗಿನಂತೆ ಗುರುತಿಸಲಾಗಿದೆ. ೧. ಆತ್ಮಚರಿತ್ರೆಯ ಲಕ್ಷಣಗಳು: ನಿವೇದನಾ...
ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’
ಸುಶಿ ಕಾಡನಕುಪ್ಪೆ ಜೈಭೀಮ್ ಚಿತ್ರ ನೋಡಲು ಶುರು ಮಾಡಿದಾಗ ನಾನು ೨೦೦೬-೭ರ ಸಮಯದಲ್ಲಿ ರಾಮನಗರ ಜಿಲ್ಲೆಯ ಇರುಳಿಗರ ಬಾಯಿಯ ಆರೋಗ್ಯದ ಬಗ್ಗೆ ನಡೆಸಿದ್ದ ಸಂಶೋಧನೆಯ ಕ್ಷೇತ್ರ ಕಾರ್ಯದ ದಿನಗಳು ನೆನಪಾದಾವು. ಎಂ.ಡಿ.ಎಸ್ ಸ್ನಾತಕೋತ್ತರ ಪದವಿಗೆ ಸಂಶೋಧನಾ ಪ್ರಬಂಧಕ್ಕಾಗಿ ಯಾವ ವಿಷಯ ಆರಿಸಿಕೊಳ್ಳಲಿ ಎಂದು ಯೋಚಿಸುತ್ತಿರುವಾಗ ನನ್ನ ಹಳ್ಳಿ...
ಬನ್ನಿ, ಕಾಫಿ ತಗೊಳ್ಳಿ!..
ಕೆ ಆರ್ ಉಮಾದೇವಿ ಉರಾಳ ನಿವೃತ್ತ ಉಪನ್ಯಾಸಕಿ. ಹಲವಾರು ವರ್ಷಗಳಿಂದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ. ಪ್ರಕಟಿತ ಕೃತಿಗಳು-'ಮುಂಬೆಳಕಿನ ಮಿಂಚು' ಹಾಗೂ 'ಮಕ್ಕಳಿಗಿದು ಕಥಾ ಸಮಯ' ಆಗಷ್ಟೇ ಭಟ್ಟಿ ಇಳಿಸಿದ ತಾಜಾ ಡಿಕಾಕ್ಷನ್, ತಾಜಾ ಹಾಲು, ತುಸುವೇ ಸಕ್ಕರೆ ಬೆರೆಸಿದ ಹೊಗೆಯಾಡುವ ಸ್ಟ್ರಾಂಗ್ ಕಾಫಿ ಕಪ್...
ಯಾವ ಗೆರೆಯಲ್ಲೂ ನನ್ನ ಚಿತ್ರ ಮೂಡುವುದಿಲ್ಲ…
ಶ್ರೀವಿಭಾವನ ನನ್ನದೆನ್ನುವ ಒಂದೇ ಒಂದು ಚಿತ್ರ ನನ್ನ ಸ್ಮೃತಿಪಟದಲ್ಲಿಲ್ಲಅವರಿವರೆಲ್ಲರೂ ಬಿಡಿಸಿದ ಚಿತ್ರಗಳೆಲ್ಲವೂ ಹರಡಿಕೊಂಡಿವೆ. ಎಲ್ಲಿಂದಲೋ ಬಂದವರು ಗೀಚಿದ ಗೆರೆಗಳವುಬಣ್ಣ ಹಚ್ಚಿ, ಸಂಭ್ರಮಿಸುತ್ತೇನೆ, ಒಂದಿಷ್ಟು ಭ್ರಮೆಗಳ ಜೊತೆಗೆ.ಅವುಗಳಲ್ಲೇ ಕಳೆದುಹೋಗುತ್ತೇನೆ, ಬಣ್ಣ ಮಾಸುವವರೆಗೆ. ಒಮ್ಮೊಮ್ಮೆ ಈ...





















