‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಆಹ್ವಾನ…

ಬೆಂಗಳೂರಿನ ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ.  
ಹಸ್ತಪ್ರತಿ ಕಳಿಸಲು ನಿಯಮಗಳು ಈ ಕೆಳಗಿನಂತಿವೆ.

೧. ಮೂವತ್ತಕ್ಕಿಂತಲೂ ಹೆಚ್ಚಿನ ಸ್ವರಚಿತ ಕನ್ನಡ ಕವಿತೆಗಳನ್ನು ಹಸ್ತಪ್ರತಿಯು ಒಳಗೊಂಡಿರಬೇಕು.
೨. ಅನುವಾದಿತ, ಹನಿಗವನ ಮತ್ತು ಚುಟುಕು ಕವಿತೆಗಳ ಹಸ್ತಪ್ರತಿಗಳು ಬೇಡ.
೩. ಪ್ರವೇಶವನ್ನು ಕಳಿಸುವ ಯುವಕವಿಗಳು ನಲವತ್ತೈದು ವರ್ಷದೊಳಗಿನವರಾಗಿರಬೇಕು.
೪ ಈ ಪ್ರಶಸ್ತಿಯು ೫,೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
೫. ವಿಜೇತರಾದ ಕವಿಯ ಹಸ್ತಪ್ರತಿಯನ್ನು ಅಲ್ಲಮ ಪ್ರಕಾಶನದಿಂದ ಪ್ರಕಟಿಸಲಾಗುವುದು. 
೬.  ಶೀರ್ಷಿಕೆಯನ್ನೊಳಗೊಂಡ ಹಸ್ತಪ್ರತಿಯ ಯಾವ ಭಾಗದಲ್ಲಿಯು ತಮ್ಮ ಹೆಸರು ಮತ್ತು ಕಿರುಪರಿಚಯವನ್ನು ನಮೂದಿಸಬಾರದು. ತಮ್ಮ ಕಿರುಪರಿಚಯವು ಬೇರೆಯದೆ ಪುಟದಲ್ಲಿರಲಿ.
೭. ಡಿ.ಟಿ.ಪಿ ಮಾಡಿದ ಹಸ್ತಪ್ರತಿಗಳನ್ನು ತಮ್ಮ ಕಿರುಪರಿಚಯದೊಂದಿಗೆ ಕೆಳಗಿನ ವಿಳಾಸಕ್ಕೆ ದಿನಾಂಕ ಡಿಸೆಂಬರ್ ೩೦, ೨೦೨೧ರ ಒಳಗಾಗಿ ಕಳುಹಿಸಬೇಕು. ಜೊತೆಗೆ ಹಸ್ತಪ್ರತಿಯ PDF (Soft Copy)ಯನ್ನು ತಮ್ಮ ಕಿರುಪರಿಚಯದೊಂದಿಗೆ ಈ ಕೆಳಗಿನ ಮಿಂಚಂಚೆಗೆ ಕಳುಹಿಸುವುದು ಕೂಡ ಕಡ್ಡಾಯವಾಗಿದೆ.

ಮಿಂಚಂಚೆಯ ವಿಳಾಸ: [email protected]

ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ:
ವಿಶಾಲಾ ಆರಾಧ್ಯಅಲ್ಲಮ ಪ್ರಕಾಶನ,
ನಂ.೩೦೨ ಜಯಾಸ್ ಅದ್ವೈತ ಕಟ್ಟಡ
ಕಾಕಯ್ಯಪ್ಪ ಲೇಔಟ್ಇ
ಮ್ಮಡಿಹಳ್ಳಿ ಮುಖ್ಯರಸ್ತೆ
ನಾಗೊಂಡಹಳ್ಳಿ, ವೈಟ್ ಫೀಲ್ಡ್
ಬೆಂಗಳೂರು- ೫೬೦೦೬೬
ಮೊಬೈಲ್: ೯೮೮೬೪೬೪೭೧೧

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: